ಭಾರತದ ಎಷ್ಟು ರೈಲ್ವೆ ನಿಲ್ದಾಣಗಳನ್ನು ಸ್ವಿಸ್ ಚಾಲೆಂಜ್ ವಿಧಾನದಡಿ ಯಲ್ಲಿ ಪುನಃ ಅಭಿವೃದ್ಧಿಪಡಿಸಲು ಕೇಂದ್ರ ಸಕಾ೯ರವು ಅನುಮೋದಿಸಿದೆ
A 4೦೦
B 600
C 5500
D 410
A✔✔✔
ಕಡಲ ಸಹಕಾರಕ್ಕಾಗಿ ಭಾರತವು ಯಾವ ದೇಶದೊಂದಿಗೆ ವೈಟ್ ಶಿಪ್ಟಿಂಗ್ ಮಾಹಿತಿಯ ಒಪ್ಪಂದಕ್ಕೆ ಸಹಿ ಹಾಕಿದೆ
A ಚೀನಾ
B ಮಾಲ್ಡೀವ್ಸ್
C ಶ್ರೀಲಂಕಾ
D ಸಿಂಗಾಪುರ
D✔✔✔
ಮುಂದಿನ ಸಾಕ್೯ ಸಭೆಯು -- - - ದಲ್ಲಿ ನಡೆಯುತ್ತದೆ
A ಅಫಘಾನಿಸ್ತಾನ್
B ಭಾರತ
C ಶ್ರೀಲಂಕಾ
D ಪಾಕಿಸ್ತಾನ
D✔✔✔
ಡೆಕ್ಟ್ರೋಸ್ ------ ಆಗಿದೆ
A ಸ್ಯೂಕ್ ರೋಸ್
B ಲ್ಯಾಕ್ಟೊಸ್
C ಮಾಲ್ಟೋಸ್
D ಗ್ಲೂಕೋಸ್
D✔✔✔
ಲೂಯಿಸ್ ಪರಿಕಲ್ಪನೆ ಅನುಸಾರ ಕ್ಷಾರ ಎಂದರೆ
A ಎಲೆಕ್ಟ್ರಾನ್ ಪಡೆಯುವುದು
B ಎಲೆಕ್ಟ್ರಾನ್ ಕೊಡುವುದು
C ಪ್ರೊಟಾನ್ ಕೊಡುವುದು
Dಪ್ರೊಟಾನ್ ಪಡೆಯುವುದು
B✔✔✔
ವಾಷಿ೯ಕ ಉದ್ದಿಮೆಗಳ ಸವೆ೯ಯ ಅಂಕಿ ಸಂಖ್ಯೆಗಳ ಪ್ರಕಾರ ಕನಾ೯ಟಕದಲ್ಲಿ ಒಟ್ಟು ನೊಂದಣಿಕೃತ ಫ್ಯಾಕ್ಟ್ರಿಗಳ ಪ್ರತಿಶತ
A 10.15% .....
B 05.27%
C 20.12%
D 15.14%
B✔✔✔
1976 ರ ಕೃಷ್ಣಾ ಬಚಾವತ್ ಕಮೀಷನ್ ತೀಪಿ೯ನಂತೆ ಕನಾ೯ಟಕಕ್ಕೆ ದೊರೆತ ನೀರಿನ ಪ್ರಮಾಣ
A 800 TMC
B 560 TMC
C 700 TMC
D 2060 TMC
C✔✔✔
ಕರ್ನಾಟಕದ ಕರಾವಳಿಯಲ್ಲಿ ದೊರೆಯುವ ಮತ್ಸ್ಯದ ಮುಖ್ಯ ಪ್ರಭೇದವೆಂದರೆ
A ಹೆಡ್ಡಾಕ್
B ಟೂನಾ
C ಕಾಡ್
D ಮ್ಯಾಕರಲ್
D✔✔✔
"ಹರಳುಗಳ ನಗರ" (City Of Pearls) ಯಾವುದು
A ಗಾಂಧಿನಗರ (ಗುಜರಾತ್)
B ಹೈದರಾಬಾಡ್ (ತೆಲಂಗಾಣ)
C ಪಾಣಿಪತ್( ಹರಿಯಾಣ)
D ಯಾವುದು ಅಲ್ಲ
B✔✔✔✔
ಭಾರತದ ಸಂವಿಧಾನದ ಯಾವ ಅನುಚ್ಚೇದವು ತದ್ದುಪಡಿಗೆ ಸಂಬಂಧಿಸಿದಂತೆ ಉಪಬಂಧಗಳೂoದಿಗೆ ವ್ಯವಹರಿಸುತ್ತದೆ?
A 250ನೇ ಅನುಚ್ಛೇದ
B 368ನೇ ಅನುಚ್ಛೇದ
C 352ನೇ ಅನುಚ್ಛೇದ
D 74ನೇ ಅನುಚ್ಛೇದ
B ✔✔✔✔
ವಿಶ್ವದ ಅತಿ ಎತ್ತರದ ಸೇನಾ ನೆಲೆ ಯಾವುದು?
a) ಸಿಯಾಚಿನ್
b) ಜಮ್ಮು
c) ಕಾಶ್ಮೀರ
d) ಮೇಲಿನ ಯಾವುದು ಅಲ್ಲ
A ✅✅✔
ಬಿಳಿಕ್ರಾಂತಿ'ಯು ಯಾವುದಕ್ಕೆ ಸಂಬಂಧಿಸಿದೆ ?
a) ಮೀನುಗಾರಿಕೆ
b) ಸಸ್ಯ ಸಂರಕ್ಷಣೆ
c) ಹೈನುಗಾರಿಕೆ
d) ನೀರಾವರಿ
C✔✔✔
1957 ರಲ್ಲಿ ಧಾರವಾಡದಲ್ಲಿ 39 ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ಯಾರಾಗಿದ್ದರು?
1) ದ ರಾ ಬೇಂದ್ರೆ
2) ಗಿರೀಶ್ ಕಾನ್ರಾಡ್
3) ಕುವೆಂಪು
4) ಶಿವರಾಮ್ ಕಾರಂತ
A✔✅☑

ಬಹಮನಿ ಸಾಮ್ರಾಜ್ಯದ ಪ್ರಸಿದ್ಥ ದೊರೆ
1) ಮಹ್ಮದ್ ಗವಾನ್
2) ಫಿರೋಜ್ ಷಾ
3) ಆದಿಲ್ ಷಾ
4) ಯದುರಾಯ
3☑☑☑✅✔

0 comments:

Post a Comment

 
Top