ಪ್ರಶ್ನೆಗಳು
ಭಾರತವು
A 15,600 ಕಿ.ಮೀ ಭೂಗಡಿ ಮತ್ತು 6,200 ಕಿ.ಮೀ ಕರವಳಿ ತೀರವನ್ನು ಹೊಂದಿದೆ.
B 15,300 ಕಿ.ಮೀ ಭೂಗಡಿ ಮತ್ತು 6,100 ಕಿ.ಮೀ ಕರವಳಿ ತೀರವನ್ನು ಹೊಂದಿದೆ.
C 15,500 ಕಿ.ಮೀ ಭೂಗಡಿ ಮತ್ತು 6,800 ಕಿ.ಮೀ ಕರವಳಿ ತೀರವನ್ನು ಹೊಂದಿದೆ.
D 15, 200 ಕಿ.ಮೀ ಭೂಗಡಿ ಮತ್ತು 6,100 ಕಿ.ಮೀ ಕರವಳಿ ತೀರವನ್ನು ಹೊಂದಿದೆ.
D✔✔✔✔
ವಾಲ್ಮೀಕಿ ರಾಷ್ಟ್ರೀಯ ಉದ್ಯಾನವನವು ಇಲ್ಲಿದೆ
Aಬಿಹಾರ
B ಒಡಿಶಾ
C ಆಸ್ಸಾಂ
D ಗುಜರಾತ್
A✔✔✔✔
ನದಿ ನೀರುಗಳಲ್ಲಿರುವ ಮಲಿನತೆಯನ್ನು ಅದರಲ್ಲಿ ಕರಗಿರುವ ಈ ಕೆಳಗಿನ ಯಾವ ವಸ್ತುವಿನ ಪರಿಮಾಣದಿಂದ ನಿಧ೯ರಿಸಲಾಗುತ್ತದೆ.
A ಆಯೋಡಿನ್
B ಕ್ಲೋರಿನ್
C ಸೋಡಿಯಂ
D ಮೆಗ್ನಿಶಿಯಂ
B✔✔✔
.ಪಶ್ಚಿಮ ಘಟ್ಟಗಳ ಪೂವ೯ ಭಾಗದಲ್ಲಿ ಈ ಕೆಳಕಂಡ ಯಾವ ವಿಧದ ಮಳೆಯಾಗುತ್ತದೆ
A ಸಾಧಾರಣ ಮಳೆ
B ಪವ೯ತ ಜನಿತ ಮಳೆ
C ಅವತ೯ ಮಳೆ
D ಪರಿಸರಣ ಮಳೆ
B✔✔✔✔
ಸಿಂಧೂ ಬಯಲಿನ ನಾಗರಿಕತೆಯ ಬಗ್ಗೆ ಸಂಶೋಧನೆ. ಮಾಡುವಾಗ ಗೋಚರವಾದ ಪ್ರಥಮ ಹಂತದ .ಕರುಹುಗಳಿವು
A ನಾಯಿಯ ಅವಶೇಷಗಳು
B ಸುಟ್ಟ ಕಲ್ಲಿದ್ದಲಿನ ಅವಶೇಷಗಳು
C ಸುಟ್ಟು ನಾಟ್ಟಿಗೆಗಳು
D ಸುಟ್ಟ ಮಡಕೆಯಾಕಾರದ ವಸ್ತುಗಳು
A✔✔✔✔
ಚಿರಾಪುಂಜಿಗೆ ಇರುವ ಮತ್ತೊಂದು ಹೆಸರು
A ಚವ್ಹಾಣ್
B ಚೊಹ್ರಾ
C ಶೋಹಾನ್
D ಶಷನ್
C✔✔✔
ಭಾರತ ದೇಶದ ಈ ಕೆಳಕಂಡ ಯಾವ ರಾಜ್ಯವು ಗಂಗಾನದಿಯ ನೀರನ್ನು ಅತಿ ಹೆಚ್ಚಾಗಿ ಬಳಸಿಕೊಳ್ಳುತ್ತದೆ
A H R
B PB
C ಬಿಹಾರ
D UP
D ✔✔✔✔
ಸೂಯ೯ನ ಮೇಲ್ಮೈ ತಾಪ
A 8x10 150C
B 500°C
C 6000° C
D 1000°C
C✔✔✔
ಕೆಳಗಿನವುಗಳಲ್ಲಿ ಯಾವುದು ಮೂಲವಸ್ತುವೂ ಅಲ್ಲ
A ನೀರು
B ಚಿನ್ನ
C ವಾಯು
D ಗ್ಲೂಕೋಸ್
C✔✔✔
ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆ ತಪ್ಪು?
Aಕಬ್ಬಿಣ ನೀರಿನಲ್ಲಿ ಮುಳುಗುತ್ತ
B ಮರ ನೀರಿನಲ್ಲಿ ತೇಲುತ್ತದೆ
C ಪಾದರಸ ನೀರಿನಲ್ಲಿ ತೇಲುತ್ತದೆ
D ಕಬ್ಬಿಣ ಪಾದರಸದಲ್ಲಿ ತೇಲುತ್ತದೆ
D✔✔✔
ಇವುಗಳಲ್ಲಿ ಯಾವುದು ರಾಸಾಯನಿಕ ಬದಲಾವಣೆ
A ಮಂಜುಗಡ್ಡ ಕರಗುವುದು
B ಮೇಣ ಕರಗುವುದು
C ನೀರು ಆವಿಯಾಗುವುದು
D ಬೆಣ್ಣೆ ತುಪ್ಪವಾಗುವುದು
D✔✔✔
ದ್ರಾವಣಗಳಲ್ಲಿ ಅತ್ಯಂತ ಹೆಚ್ಚು ವಿದ್ಯುತ್ ವಾಹಕ ಶಕ್ತಿ ಇರುವ ವಸ್ತು
A ನೀರು
B ಪಾದರಸ
C ಈ ಥರ್
D ಆಲ್ಕೋಹಾಲ್
A✔✔✔
ಜಮ್ಮು & ಕಾಶ್ಮೀರದ ಲಡಾಖ್ ಪ್ರಾಂತ್ಯದ ಕಾಗಿ೯ಲ್ ಜಿಲ್ಲೆಯಲ್ಲಿ ಹರಿಯುವ ಸುರು ಎಂಬ ನದಿಯು ಈ ಕೆಳಕಂಡ ಯಾವ ನದಿಯ ಉಪನದಿಯಾಗಿದೆ
A ಗಂಗಾ
B ಸಿಂಧೂ
C ನಮ೯ದಾ
D ಸಟ್ಲೆಜ್
B✔✔✔
ಹಣಕಾಸು ಮಸೂದೆಯನ್ನು ಹೊರತುಪಡಿಸಿದರೆ ಇನ್ನುಳಿದ ಸಾಮಾನ್ಯ ಮಸೂದೆಗಳಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಗರಿಷ್ಟ ಈ ಕೆಳಕಂಡ ಎಷ್ಟು ತಿಂಗಳುಗಳ ಅವಕಾಶವನ್ನು ತೆಗೆದುಕೊಳ್ಳಬಹುದು?
A 2 ತಿಂಗಳು
B 3 ತಿಂಗಳು
C 4 ತಿಂಗಳು
D 6 ತಿಂಗಳು
B✔✔✔
ಸಾಮಾನ್ಯವಾಗಿ ಋತುಗಳ ಬದಲಾವಣೆಯು ಈ ಕೆಳಕಂಡ ಯಾವ ಪರಿಣಾಮದಿಂದಾಗಿ ಉಂಟಾಗುತ್ತದೆ.
A ಸೂಯ೯ನ ಸುತ್ತಲೂ ಭೂಮಿ ತನ್ನ ಅಕ್ಷದ ಮೇಲೆ ಸುತ್ತುವುದರಿಂದ
B ಸಾಗರಗಳಲ್ಲಿ ಸಂಭವಿಸುವ ಉಬ್ಬರವಿಳಿತ ಗಳಿಂದಾಗಿ
C ಯಾವಾಗಲೂ ಭೂಮಿ ತನ್ನ ಸುತ್ತಲೇ ಸುತ್ತುವುದರಿಂದ
D ಮೇಲಿನ ಎಲ್ಲವೂ ಸರಿಯಾಗಿದೆ
A✔✔✔
ವಿಕ್ಟೋರಿಯಾ ಸರೋವರವು ಈ ಕೆಳಕಂಡ ಯಾವ ಎರಡು ದೇಶಗಳ ನಡುವೆ ಕಂಡುಬರುತ್ತದೆ.
A ಉಗಾಂಡ & ಉರುಗ್ವೆ
B ತಾಂಜೇನಿಯಾ & ಉಗಾಂಡ
C ಪೆರು & ಆಸ್ಟ್ರೇಲಿಯಾ
D ಯೆಮನ್ & ಸೋಮಾಲಿಯಾ
B✔✔✔✔
ಸಾಮಾನ್ಯವಾಗಿ ಕಲ್ಲಿದ್ದಲು ಗಣಿಗಾರಿಕೆಗಳಲ್ಲಿ ಕೆಲಸ ಮಾಡುವ ಕಾಮಿ೯ಕರುಗಳು ಸಾಮಾನ್ಯವಾಗಿ ಈ ಕೆಳಕಂಡ ಯಾವ ರೋಗದಿಂದ ಬಳಲುತ್ತಾರೆ
A ನ್ಯೂಮೋಕೂನಿಯಾಸಿಸ್
B ಥೈರಾಯಿಡ್
C ಹಿಮೊೀಗ್ಲೋಬಿನ್ ಕೊರತೆಯಿಂದಾಗಿ
D ಮೈಗ್ರೇನ್
A✔✔✔✔
ಈ ಕೆಳಗೆ ಕೆಲವು ಮುರುಭೂಮಿ ಪ್ರದೇಶಗಳಲ್ಲಿ ಹರಿಯುವ ಪ್ರವಾಹನಗಳನ್ನು ನೀಡಲಾಗಿದೆ ಇವುಗಳಲ್ಲಿ ಯಾವುವು ಸರಿಯಾಗಿದೆ
A ನಮೀಬಿಯಾ ಮರುಭೂಮಿ -ಬೆಂಗ್ವಾಲಾ ಪ್ರವಾಹ
B ವಿಕ್ಟೋರಿಯಾ ಮರುಭೂಮಿ-ಪಶ್ಚಿಮ ಆಸ್ಟ್ರೇಲಿಯಾ ಮರುಭೂಮಿ
C ಅರಿಜೋನಾ ಮರುಭೂಮಿ ಕ್ಯಾಲಿಫೋನಿ೯ಯಾ ಮರುಭೂಮಿ
D ಸಹರಾ ಮರುಭೂಮಿ ಪಶ್ಚಿಮ ಭಾಗ ಕ್ಯಾನರಿ ಪ್ರವಾಹ
ಸಂಕೇತಗಳು
A) A & B ಸರಿ
B) B & D ಸರಿ
C) B, C & D ಸರಿ
D) A, B. C, & D ಸರಿ
D✔✔✔✔
ಮಧ್ಯಪ್ರದೇಶ ರಾಜ್ಯದ ಮಲಚ್ ಖಂಡ ಎಂಬ ಪ್ರದೇಶವು ಈ ಕೆಳಕಂಡ ಯಾವ ಯಾವ ಖನಿಜಗಳ ಗಣಿಗಳಿಗೆ ಹೆಚ್ಚು ಪ್ರಸಿದ್ದಿ ಪಡೆದಿದೆ
A ಕಬ್ಬಿಣದ ಅದಿರಿನ ಗಣಿಗಳು
B ತಾಮ್ರದ ಅದಿರಿನ ಗಣಿಗಳು
C ಚಿನ್ನದ ಅದಿರಿನ ಗಣಿಗಳು
D ವಜ್ರದ ಅದಿರಿನ ಗಣಿಗಳು
D✔✔✔✔
ಈ ಕೆಳಕಂಡ ಯಾವ ಆಕ್ಷ್ರೆಡ್ ನ್ನು ಅಣು ವಿದ್ಯುತ್ ಉತ್ಪಾದನೆಯ ರಿಯಾಕ್ಟರ್ ಗಳಲ್ಲಿ ಮಾಡರೇಟರ್ ಕಾಯ೯ಗಳಲ್ಲಿ ಬಳಸಲಾಗುತ್ತದೆ
A ಸತು
B ಆಗಾ೯ನ್
C ಬೋರಾಕ್ಷ್ರೆ ಡ್
D ಜಿರಿಲಿಯಂ

0 comments:
Post a Comment