ಕೆಳಗಿನ ಯಾವ ರೈಲುಗಾಡಿಯು ದೆಹಲಿ ಮತ್ತು ವಾಘಾ ನಗರಗಳ ನಡುವೆ ಸಂಚರಿಸುತ್ತದೆ?
A ಶತಾಬ್ದಿ ಎಕ್ಸ್ ಪ್ರೆಸ್
B ಥಾರ್ ಎಕ್ಸ್ ಪ್ರೆಸ್
C ಮೈತ್ರಿ ಎಕ್ಸ್ ಪ್ರೆಸ್
D ಸಂಜೋತಾ ಎಕ್ಸ್ ಪ್ರೆಸ್
D✔✔✔✔
ಈ ಕೆಳಗಿನ ಯಾವ ಕಾಯ್ದೆಯ ಪ್ರಪ್ರಥಮ ಬಾರಿಗೆ ಭಾರತೀಯರಿಗೆ ಶಾಸಕಾಂಗದಲ್ಲಿ ಪ್ರಾತಿನಿಧ್ಯ ಕಲ್ಪಿಸಿತು?
A ಇಂಡಿಯನ್ ಕೌನ್ಸಿಲ್ ಅಕ್ಟ್ 1909
B ಗೌವನ್೯ಮಂಟ್ ಆಫ್ ಇಂಡಿಯಾ ಆಕ್ಟ್ 1919
C ಇಂಡಿಯನ್ ಕೌನ್ಸಿಲ್ ಆಕ್ಟ್ 1919
D ಗೌವನ್೯ಮಂಟ್ ಆಫ್ ಇಂಡಿಯಾ ಆಕ್ಟ್ 1935
A
ಈ ಕೆಳಗಿನ ಸಂಘಟನೆಗಳು ಸ್ಥಾಪನೆಯಾದ ಕಾಲಕ್ಕನುಗುಣವಾಗಿ ಸರಿಯಾದ ಕಾಲಾನುಕ್ರಮವನ್ನು ಆಯ್ಕೆ ಮಾಡಿರಿ :
A ಮದ್ರಾಸ್ ಮಹಾಜನ ಸಭಾ-ಆಯ೯ಸಮಾಜ-ಬ್ರಹ್ಮ ಸಮಾಜ
Bಬ್ರಹ್ಮ ಸಮಾಜ-ಆಯ೯ಸಮಾಜ-ಮದ್ರಾಸ್ ಮಹಾಜನ ಸಭಾ
Cಮದ್ರಾಸ್ ಮಹಾಜನ ಸಭಾ-ಬ್ರಹ್ಮ ಸಮಾಜ-ಆಯ೯ಸಮಾಜ
D ಬ್ರಹ್ಮ ಸಮಾಜ-ಮದ್ರಾಸ್ ಮಹಾಜನ ಸಭಾ-ಆಯ೯ಸಮಾಜ
B✔✔✔
1904 ರಲ್ಲಿ ಭಾರತೀಯ ಪುರಾತತ್ವ ಸವೇ೯ಕ್ಷಣಾ ಇಲಾಖೆಯನ್ನು ಯಾರು ಸ್ವಾಪಿಸಿದರು?
A ಲಾಡ್೯ ಬೆಂಟಿಂಕ್
Bಲಾಡ್೯ ಹಾಡಿ೯oಗ್
Cಲಾಡ್೯ ಕಜ೯ನ್
D ಯಾರು ಅಲ್ಲ
C✔✔✔✔
ಪಟ್ಟಿ-1 ಮತ್ತು ಪಟ್ಟಿ-2 ನ್ನು ಹೊಂದಿಸಿ ಸರಿಯಾದ ಉತ್ತಸವನ್ನು ಕೆಳಗೆ ನೀಡಿರುವ ಸಂಕೇತಗಳಿಂದ ಆರಿಸಿರಿ
ವಿದ್ವಾಂಸರು ಕೃತಿಗಳು
1 ಪಾಣಿನಿ A ಬೃಹತ್ ಸಂಹಿತ
2 ವರಾಹಮಿಹಿರ್ B ವೇದಾಂಗ ಜ್ಯೋತಿಷ್ಯ
3 ವಾಗ್ಭಟ C ರಾಜತರಂಗಿಣಿ
4 ಕಲ್ಹಣ D ಅಷ್ಟಾಧ್ಯಾಯಿ
ಸಂಕೇತಗಳು
1 2 3 4
A) C B A D
B) D A B C
C) C A B D
D) D B A C
B ✔✔✔
ದಹಲಿ ಕೈವಶವಾದ ಒಂದು ತಿಂಗಳೂಳಗೆ 1857ರ ಬಂಡಾಯವು ಈ ಕೆಳಕಂಡ ಯಾವ ಪ್ರದೇಶಗಳಿಗೆ. ಹರಡಿತು?
A ಕಾನಪುರ,ಲಕ್ನೂ, ಬನಾರಸ್
B ಹೈದ್ರಾಬಾದ್, ಬರೇಲಿ, ಅಹಮದನಗರ್
C ಝಾನ್ಸಿ, ಅಲಹಾಬಾದ್, ಜಗದೀಶಪುರ
ಸರಿ ಎತ್ತರವನ್ನು ಈ ಕೆಳಗಿನ ಆಯ್ಕೆಗಳಿಂದಾಯ್ದು ಗುರುತಿಸಿರಿ
A) A ಮಾತ್ರ ಸರಿ
B) A ಮತ್ತು B ಮಾತ್ರ ಸರಿ
C) A ಮತ್ತು C ಮಾತ್ರ ಸರಿ
D) A, Bಮತ್ತು C ಸರಿ
C✔✔✔
ಕೋಲಾರ ಚಿನ್ನದ ಗಣಿಗೆ ನೀರು ಮತ್ತು ವಿದ್ಯುಚ್ಛಕ್ತಿಯ ಪೂರೈಕೆ.ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಇವು ಈ ಕೆಳಗಿನ ಯಾವ ದೊರೆಯು ಆಳ್ವಿಕೆ ಕಾಲದ ಸಾಧಾನೆಗಳಾಗಿದ್ದವು
A 3ನೇ ಕೃಷ್ಣರಾಜ ಒಡೆಯರ್
B 10ನೇ ಚಾಮರಾಜ ಒಡೆಯರ್
C ನಾಲ್ವೇಡಿ ಕೃಷ್ಣರಾಜ ಒಡೆಯರ್
D ಜಯಚಾಮರಾಜ ಒಡೆಯರ್
C✔✔✔
ಟಿಪ್ಪುವಿನ ಪತನಾನಂತರ ಮೈಸೂರಿನ ಪ್ರದೇಶವನ್ನು ವಿಭಜಿಸುವ ಮತ್ತು ತಮ್ಮ ಪ್ರದೇಶಗಳಿಗೆ ಸೇಪ೯ಡೆಗೊಳಿಸಿಕೊಳ್ಳುವ ಯೋಜನೆಯಲ್ಲಿ ಭಾಗಿಯಾಗಿದ್ದ ಶಕ್ತಿಗಲ್ಲಿ ಈ ಕೆಳಗಿನ ಯಾರು ಸೇರಿರಲಿಲ್ಲ
A ಅಕಾ೯ಟಿನ ನವಾಬ
B ಹೈದರಾಬಾದಿನ ನಿಜಾಮ
C ಬ್ರಿಟಿಷರು
D ಮರಾಠರು
A✔✔✔
ಪಾಂಡ್ಯ ರಾಜ್ಯವನ್ನು ಸ್ತ್ರೀಯರು ಆಳುತ್ತಿದ್ದರೆಂದು ಉಲ್ಲೇಖಿಸಿರುವರು
A ಕೌಟಿಲ್ಯ
B ಪಾಣಿನಿ
C ಟಾಲೆಮಿ
D ಮೆಗೆಸ್ತಾನೀಸ್
D✔✔✔
ಮಹಾಭಾರತವನ್ನು ತಮಿಳಿಗೆ ಭಾಷಾಂತರಿಸಿದ ವಿದ್ವಾಂಸ
A ತಿರುವಳ್ಳವರ್
B ಪೆರುಂದೆವನರ್
C ಅಗಸ್ತ್ಯ
D ಸೇಂಗುತ್ತವನ್
B✔✔✔
ಸಂಘಂ ಯುಗದ ಚೋಳರ ರಾಜಧಾನಿ ಉರೈಯೂರು ಏತಕ್ಕಾಗಿ ಪ್ರಸಿದ್ಧಿ ಪಡೆದಿತ್ತು?
A ಬೆಲೆಬಾಳುವ ವಜ್ರ
B ವ್ಯಾಪಾರ ಮತ್ತು ವಾಣಿಜ್ಯ
C ಚಮ೯ದ ವಸ್ತು ಗಳು
D ಮುತ್ತು ಮತ್ತು ಉತ್ತಮ ಗುಣಮಟ್ಟದ ಮಸ್ಲಿನ್
D✔✔✔
ಶ್ರೀಲಂಕ/ ಸಿಂಹಳವನ್ನು ಜಯಿಸಿ ಅಲ್ಲಿಂದ ಯುದ್ಧ ಖೈದಿಗಳನ್ನು ತಂದು ಕಾವೇರಿ ನದಿಗೆ ಅಣೆಕಟ್ಟು ಕಟ್ಟಲು ಬಳಸಿಕೊಂಡ ಚೋಳರ ಪ್ರಸಿದ್ಧ ರಾಜ
A . ಸೇಂಗಣ್ಣನ್ ಚೋಳ
B ಕರಿಕಾಲ ಚೋಳ
C ರುದ್ರ ಚೋಳ
D ಯಾರು ಅಲ್ಲ
B✔✔✔
ಉರೈಯೂರು ಮತ್ತು ಕಾವೇರಿ ಪಟ್ಟಣoಗಳನ್ನು ರಾಜಧಾನಿಗಳನ್ನಾಗಿ ಹೊಂದಿದ್ದ ರಾಜ ಮನೆತನ
A ಚೆರ
B ಚೋಳ
C ಪಾಂಡ್ಯ
D ಶಾತವಾಹನರು
B✔✔✔
ಜೈನ ಧಮ೯ದ ತ್ರಿರತ್ನಗಳಲ್ಲಿ ಅಲ್ಲದ್ದು ಯಾವುದು?
A ಋಜುಜ್ಞಾನ
B ಋಜುವಿಶ್ವಾಸ
C ಋಜುನುಡಿ
D ಋಜುಕಾಯ೯
C✔✔✔
ಮಹಾಬಲಿಪುರಂನಲ್ಲಿ ಏಳು ರಥಗಳನ್ನು ಕೊರೆದು ನಿಮಿ೯ಸಿದ ಪಲ್ಲವ ಅರಸ ಯಾರು
A 1ನೇ ಮಹೇಂದ್ರ ವಮ೯
B 1ನೇ ನರಸಿಂಹ ವಮ೯
C ಪರಮೇಶ್ವರ ವಮ೯
D 2ನೇ ನರಸಿಂಹ ವಮ೯
B✔✔✔
1ನೇ ಮಹೇಂದ್ರ ವಮ೯ನಿಗೆ ಸಂಗೀತ ತಲೆಯಲ್ಲಿ ಅಭಿರುಚಿಯಿತ್ತು ಎಂಬುದಾಗಿ ತಿಳಿಸುವ ಶಾಸನ ಯಾವುದು
A ಕುಡಿಮಿಯಾ ಮಲೈ ಶಾಸನ
B ಹಿರೇಹಡಗಲಿ ಶಾಸನ
C ಕಂಚಿನ ಶಾಸನ್
D ತಿರುಚಿನಾಪಳ್ಳಿ ಗುಹಾ ಶಾಸನ
A✔✔✔
ಭಾರತದ ಆಟೋ ಹಬ್ ಎಂದು ಕರೆಯಲ್ಪಡುವ ನಗರ ಯಾವುದು?
A ಹೈದ್ರಾಬಾದ್
B ಪಾಂಡೀಚೆರಿ
C ಚೆನ್ನೈ
D ನಾಗ್ಪುರ

0 comments:
Post a Comment