ಸ್ವಾಮಿ ವಿವೇಕಾನಂದರ *ಪ್ರಬುದ್ಧ ಭಾರತ* ಪತ್ರಿಕೆ ಯಾವ ಭಾಷಯಲ್ಲಿದೆ??
👉ಇಂಗ್ಲಿಷ್
ಸ್ವಾಮಿ ವಿವೇಕಾನಂದರ ಇನ್ನೊಂದು ಪತ್ರಿಕೆ ಯಾವುದು??
👉 ಉಧ್ಬೊದನಾ (ಬೆಂಗಳಿ)
ಸ್ವಾಮಿ ವಿವೇಕಾನಂದರು ಅಮೇರಿಕಾ ಹಾಗೂ ಯೂರೋಪ್ ದೇಶಗಳಲ್ಲಿ ಯಾವ ಸಮಾಜ ಸ್ಥಾಪಿಸಿದರು?
👉ವೇದಾಂತ ಸಮಾಜ
ಸ್ವಾಮಿ ವಿವೇಕಾನಂದರು *ರಾಮಕೃಷ್ಣ ಮಿಷನ್*ಎಲ್ಲಿ ಮತ್ತು ಯಾವಗ ಸ್ಥಾಪಿಸಿದರು? ?
👉 ಮೊದಲು ಲಾಹೋರ್ ನಂತರ ಕೇಂದ್ರ ಕಛೇರಿ ಬೇಲೂರಿಗೆ (ಪ.ಬಂಗಾಳ) 1897
ಸ್ವಾಮಿ ವಿವೇಕಾನಂದರು ಯಾವ ವಿಶ್ವವಿದ್ಯಾಲಯದಲ್ಲಿ ಪದವಿ ಮುಗಿಸಿದರು??
👉ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ
ಮಕ್ಕಳ ಸಾಹಿತ್ಯದ ಪಿತಾಮಹ' ಎನಿಸಿಕೊಂಡವರು...
a) ಆನಂದ
b) ಪಂಜೆ ಮಂಗೇಶರಾಯರು
c) ಹಟ್ಟಿಯಂಗಡಿ ನಾರಾಯಣ ರಾಯರು
d) ಮಾಸ್ತಿ ವೆಂಕಟೇಶ ಅಯ್ಯಂಗಾರ್
B✅✔☑
ವಿಟಮಿನ 'ಕೆ' ಕೊರತೆಯಿಂದ ಯಾವ ರೋಗ ಉಂಟಾಗುತ್ತದೆ?
ಅ) ಸ್ಕರ್ವಿ
ಆ) ಕುಸುಮ✅✔☑
ಇ) ಬೆರಿಬೆರಿ
ಈ) ಇರುಳುಗುರುಡು
ರಾಜ್ಯ ಸರ್ಕಾರವು ಪಂಚಾಯಿತಿಗಳ ಹಣಕಾಸು ಹೊಂದಾಣಿಕೆ ಯಾರ ಅಧ್ಯಕ್ಷತೆಯಲ್ಲಿ 1996ರಲ್ಲಿ ಸಲ್ಲಿಸಿತು
a) ಡಾ. ಚಲ್ಲಯ್ಯ ಸಮಿತಿ
b) ಡಾ.ಜಿ.ತಿಮ್ಮಯ್ಯ
c) ಡಾ. ನಂಜುಂಡಪ್ಪ
d) ಯಾವುದು ಅಲ್ಲ
Answer) B

0 comments:
Post a Comment