೧) ಮೊದಲ ಕರ್ನಾಟಿಕ್ ಯುದ್ಧದ ಪ್ರಮುಖ
ಪ್ರಾಥಮಿಕ ಕಾರಣವೆಂದರೆ
೧) ಬ್ರಿಟಿಷರನ್ನು ಭಾರತದಿಂದ ಹೊರದೂಡುವ
ಡೂಪ್ಲೆಯ ಹಂಬಲ
೨) ಪ್ರೆಂಚರಿಂದ ಸೆಂಟ್ ಡೇವಿಡ್ ಕೋಟೆಯ
ಆಕ್ರಮಣ
೩) ಆಸ್ಟ್ರಿಯಾ ಉತ್ತರಾಧಿಕಾರತ್ವ
೪) ಇಂಗ್ಲಿಷರಿಂದ ಪಾಂಡಿಚೇರಿ ಆಕ್ರಮಣ
೩✅✅
೨) ಹಿಂದೂಸ್ತಾನ್ ರಿಪಬ್ಲಿಕ್ ಆರ್ಮಿ ಸ್ಥಾಪನೆ ಆದ
ವರ್ಷ
೧) ೧೯೨೪
೨) ೧೯೧೨
೩) ೧೯೨೮
೪) ೧೯೩೧
೩✅✅
೩) ಪ್ಲಾಸಿ ಕದನದ ಪರಿಣಾಮವಾಗಿ ನಂತರದಲ್ಲಿ ಆದ
ಬಂಗಾಳದ ನವಾಬ ಯಾರು?
೧) ಮೀರ್ ಖಾಸಿಂ
೨) ಮಿರ್ ಜಾಫರ್
೩) ಶೂಜ್ ಉದ್ದೌಲ
೪) ಜಾಫರ್ ಶರೀಫ್
೨✅✅
೪) ಅಜಾತ ಶತ್ರುವಿನ ತರುವಾಯ ಅಧಿಕಾರಕ್ಕೆ
ಬಂದವರು ಯಾರು?
೧) ಉದಾಯಿ
೨) ನಾದ
೩) ದರ್ಶಕ
೪) ಬಿಂಬಸಾರ
೩✅✅
೫) ಬುದ್ಧನ ಪರಿನಿರ್ವಾಣದ ನಂತರ ಧರ್ಮ(ಧಾರ್ಮಿಕ
ಸಿದ್ಧಾಂತ) ಮತ್ತು ವಿನಯ(ಸಂನ್ಯಾಸ)
ಇವುಗಳನ್ನು ಸಂಕಲಿಸಲು ಒಂದು ಮಹಾಸಭೆ
ನಡೆಯಿತೆಂದು ಬೌದ್ಧ ಧರ್ಮದ ಎಲ್ಲ ಪರಂಪರೆಗಳ
ದಾಖಲೆಗಳು ಒಪ್ಪುತ್ತವೆ. ಹಾಗಾದರೆ ಈ ಸಭೆ ಎಲ್ಲಿ
ನಡೆಯಿತು?
೧) ವೈಶಾಲಿ
೨) ಮಗಧ
೩) ರಾಜಗೃಹ
೪) ಪಾಟಲೀ ಪುತ್ರ
೩✅✅
೬) ರಾಜಧಾನಿಯನ್ನು ಗುಲ್ಬರ್ಗಾ ದಿಂದ ಬೀದರ್
ಗೆ ವರ್ಗಾಯಿಸಿದ ಅರಸ ಯಾರು?
೧) ಅಹಮದ್ ಷಾ
೨) ಅಲಿ ಆದಿಲ್ ಷಾ
೩) ಮಹಮ್ಮದ್ ಆದಿಲ್ ಷಾ
೪) ೨ನೇ ಮಹಮ್ಮದ್ ಅಲಿ
೧✅✅
೭) ಮರಾಠ ಸಾಮ್ರಾಜ್ಯದಲ್ಲಿ ಸರ್ನೋಬತ್
ಅಧಿಕಾರಿಯ ಕೆಲಸ
೧) ಕೋಟೆಗೆ ದಾಸ್ತಾನು ಪೂರೈಸುವುದು
೨) ಕೋಟೆಗೆ ಸಂಬಂಧಿಸಿದ ಲೆಕ್ಕಪತ್ರಗಳನ್ನು
ನೋಡಿಕೊಳ್ಳುವುದು
೩) ಗಸ್ತು ಅಥವಾ ಮೇಲ್ವಿಚಾರಣೆ
೪) ಯುದ್ಧ ಸಾಮಗ್ರಿಗಳ ದಾಸ್ತಾನು
ಮಾಡುವುದು
೩ ✅✅
೮) ಕೆಳಗಿನವುಗಳಲ್ಲಿ ಒಂದು ಅಲ್ಲಾವುದ್ದೀನ್
ಖಿಲ್ಜಿಗೆ ಸಂಬಂಧಿಸಿಲ್ಲ.
೧) ಸಿರಿಕೋಟೆ
೨) ಆಲೈ ದರ್ವಾಜಾ
೩) ಖ್ವಾತ್-ಉಲ್-ಇಸ್ಲಾಂ ಮಸೀದಿ
೪) ಹಜಾರ ಸಿತೂನ್
೩✅✅
೯) ಪಿರೋಜ್ ತುಘಲಕ್ ನ ಆಸ್ಥಾನದ ಚರಿತ್ರೆಕಾರ
ಯಾರು?
೧) ಷಂಷಿ-ಇ-ಷಿರಾಜ್ ಆಸಿಫ್
೨) ಭರಣಿ
೩) ಯಾಹ್ಯಾ ಅಹ್ಮದ್ ಸರ್ ಹಿಂದಿ
೪) ಇಬ್ನಬತೂತ್
೧✅✅
೧೦) ದೆಹಲಿ ಸಿಂಹಾಸನವನ್ನು ತ್ಯಜಿಸಿದ ದೆಹಲಿ
ಸುಲ್ತಾನ ಯಾರು?
೧) ನಾಸಿರುದ್ದೀನ್ ಮಹಮ್ಮದ್
೨) ಖಿಜರ್ ಖಾನ್
೩) ಅಲ್ಲಾವುದ್ದೀನ್ ಆಲಂ ಷಾ
೪) ಮುಬಾರಕ್ ಷಾ
೧✅✅
೧೧) ವಿಜಯನಗರ ಕಾಲದಲ್ಲಿ ರಾಯರೇಖ ಎಂಬ
ಪದ_______ಗೆ ಸಂಬಂಧಿಸಿದೆ.
೧) ವೃತ್ತಿ ತೆರಿಗೆ
೨) ದೇವಾಲಯಗಳ ಮೇಲಿನ ಸುಂಕ
೩) ಭೂ ಕಂದಾಯ
೪) ಯುದ್ಧ ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ
ರಾಜನು ನೀಡುವ ಸಲಹೆ ಮತ್ತು ಆಜ್ಞೆ
೩✅✅
೧೩) ಚಂದೇಲರ ರಾಜ್ಯ ಸ್ಥಾಪಕ ಯಾರು?
೧) ದೇವವರ್ಮನ್
೨) ದಂಗ
೩) ಯಶೋವರ್ಮನ್
೪) ಕೀರ್ತಿವರ್ಮನ್
೩✅✅
೧೪) ವಿಶ್ವ ಪ್ರಸಿದ್ದ ಓದಂತಪುರಿ ಮತ್ತು ವಿಕ್ರಮ
ಶೀಲ ವಿಶ್ವ ವಿದ್ಯಾಲಯಗಳ ಯಾರ ಕಾಲದಲ್ಲಿ
ಪ್ರಸಿದ್ದಿ ಪಡೆದಿದ್ದವು?
೧) ಬುಂದೇಲ ಖಂಡದ ಚಂದೇಲರು
೨) ಮಾಳ್ವದ ಪರಮಾರರು
೩) ಬಂಗಾಳದ ಪಾಲರು
೪) ಕಳಿಂಗದ ಚಾಲುಕ್ಯರು
೩✅✅
೧೫) ಚೌಹಾಣ ಸಂತತಿಯ ಮೊದಲ ಅರಸ ಯಾರು?
೧) ಸೋಮೇಶ್ವರ
೨) ೧ನೇ ಪೃಥ್ವಿರಾಜ್
೩) ವಾಸುದೇವ
೪) ೧ನೇ ಸೋಮೇಶ್ವರ
೩✅✅
೧೬) ಗುಜರಾತಿನ ಸೋಲಂಕಿಗಳ ರಾಜಧಾನಿ
ಯಾವುದು?
೧) ಗಾಯಕ್ ವಾಡ
೨) ಉದಯಪುರ
೩) ಜೈಪುರ
೪) ಅನಿಲ್ ವಾಡ
೪✅✅
೧೭) ಕೋನಾರ್ಕ ಸೂರ್ಯ ದೇವಾಲಯವನ್ನು
ಯಾರು ನಿರ್ಮಿಸಿದರು?
೧) ಪೂರ್ವದ ಗಂಗರಸ ೧ನೇ ನರಸಿಂಹ ವರ್ಮ
೨) ಪಾಲ ರಾಜ ಮಹಿಪಾಲ
೩) ಬಂಗಾಳದ ಸೇನ ರಾಜ ವಿಜಯ ಸೇನ
೪) ಪರಮಾರರ ಭೋಜರಾಜ
೧✅✅
೧೮) ೭೧೨ ರಲ್ಲಿ ಅರಬ್ಬರು ಯಾರ ನೇತೃತ್ವದಲ್ಲಿ
ಸಿಂದ್ ಪ್ರಾಂತ್ಯದ ಮೇಲೆ ದಾಳಿ
ಮಾಡುವುದರೊಂದಿಗೆ ಇಸ್ಲಾಂ ಭಾರತಕ್ಕೆ
ಕಾಲಿಟ್ಟಿತು?
೧) ಉಮರ್ ಉಸ್ಮಾನ್ ಅಲಿ
೨) ಮಹಮ್ಮದ್ ಘೋರಿ
೩) ಮಹಮ್ಮದ್ ಘಜ್ನಿ
೪) ಮಹಮ್ಮದ್ ಬಿನ್ ಖಾಸಿಂ
೪✅✅
೧೯) ಋಗ್ವೇದ ಕಾಲದಲ್ಲಿ ಚೀನಾಬ್ ನದಿಯನ್ನು
ಏನೆಂದು ಕರೆಯುತ್ತಿದ್ದರು?
೧) ಅಸ್ಕಿನಿ
೨) ಸುವಸ್ತು
೩) ಕುಭಾ
೪) ವಿಪಸ
೧✅✅
೨೦) ಭಾರತಕ್ಕೆ ರಾಯಭಾರಿಗಳನ್ನು ಕಳಿಸಿದ
ರೋಮನ್ ಸಾಮ್ರಾಟ ಯಾರು?
೧) ಅಗಸ್ಟಸ್ ಸೀಸರ್
೨) ಜಸ್ಟಿನಿಯನ್
೩) ಹಡ್ರಿಯನ್
೪) ಮೇಲಿನ ಎಲ್ಲರೂ
೪✅✅
೨೧) ಆಧೈ-ದಿನ್-ಕಾ-ಜೋಂಪ್ರ ಮಸೀದಿಯನ್ನು
ನಿರ್ಮಿಸಿದ ದೆಹಲಿಯ ಸುಲ್ತಾನ ಯಾರು?
೧) ಇಲ್ತಮಶ್
೨) ಕುತುಬುದ್ದೀನ್ ಐಬಕ್
೩) ಬಲ್ಬನ್
೪) ಫಿರೋಜಷಾ ತುಘಲಕ್
೨✅✅
೨೨) ಗೋಳ ಗುಂಬಜ್ ನ ಎತ್ತರ ಎಷ್ಟು?
೧) ೨೦೫ ಅಡಿ
೨) ೧೯೮ ಅಡಿ
೩) ೨೦೦ ಅಡಿ
೪) ೨೦೧೦ ಅಡಿ
೨✅✅
೨೩) ಭಾರತದಲ್ಲಿ ಮೊತ್ತ ಮೊದಲಿಗೆ ಚಿಸ್ತಿ
ಪಂಥವನ್ನು ಪರಿಚಯಿಸಿದವರು ಯಾರು?
೧) ಷೇಕದ ನಿಜಾಮುದ್ದೀನ್ ಔಲಿಯಾ
೨) ಷೇಕ್ ಸಲೀಂ ಚಿಸ್ತಿ
೩) ಬಂದೇ ನವಾಜ್
೪) ಷೇಕ್ ಖ್ವಾಜಾ ಮುಯಿನುದ್ದೀನ್ ಚಿಸ್ತಿ
೪✅✅
೨೪) "ಮರ ಕಲ್ಲನ್ನು ಪೂಜಿಸಿ ದೇವರನ್ನು
ಪಡೆಯುವುದಾದರೆ ನಾನು ಬೆಟ್ಟವನ್ನೇ
ಪೂಜಿಸುವೆ. ಆದರೆ ನನಗೆ ಏಕೆ ಮುಕ್ತಿ ಸಿಗಲಿಲ್ಲ" ಈ
ಹೇಳಿಕೆಯನ್ನು ಹೇಳಿದವರಾರು?
೧) ಚೈತನ್ಯ ದಾಸರು
೨) ಸಂತ ನಾಮದೇವ
೩) ಕಬೀರರು
೪) ರೈದಾಸರು(ರವಿದಾಸರು)
೩✅✅
೨೫) ಭಾರತದ ಕೊನೆಯ ಗವರ್ನರ್ ಜನರಲ್ ಮತ್ತು
ಮೊದಲ ವೈಸ್ ರಾಯ್ ಯಾರು?
೧) ಡಾಲ್ ಹೌಸಿ-ಮೆಕಾಲೆ
೨) ಕ್ಯಾನಿಂಗ್
೩) ಲಾರ್ಡ್ ವೆಲ್ಲೆಸ್ಲಿ - ಕ್ಯಾನಿಂಗ್
೪) ಲಾರ್ಡಮಿಂಟೋ- ಲಾರ್ಡ ಚೆಲ್ಮ್ಸಪರ್ಡ
೨✅✅
ಪ್ರಾಥಮಿಕ ಕಾರಣವೆಂದರೆ
೧) ಬ್ರಿಟಿಷರನ್ನು ಭಾರತದಿಂದ ಹೊರದೂಡುವ
ಡೂಪ್ಲೆಯ ಹಂಬಲ
೨) ಪ್ರೆಂಚರಿಂದ ಸೆಂಟ್ ಡೇವಿಡ್ ಕೋಟೆಯ
ಆಕ್ರಮಣ
೩) ಆಸ್ಟ್ರಿಯಾ ಉತ್ತರಾಧಿಕಾರತ್ವ
೪) ಇಂಗ್ಲಿಷರಿಂದ ಪಾಂಡಿಚೇರಿ ಆಕ್ರಮಣ
೩✅✅
೨) ಹಿಂದೂಸ್ತಾನ್ ರಿಪಬ್ಲಿಕ್ ಆರ್ಮಿ ಸ್ಥಾಪನೆ ಆದ
ವರ್ಷ
೧) ೧೯೨೪
೨) ೧೯೧೨
೩) ೧೯೨೮
೪) ೧೯೩೧
೩✅✅
೩) ಪ್ಲಾಸಿ ಕದನದ ಪರಿಣಾಮವಾಗಿ ನಂತರದಲ್ಲಿ ಆದ
ಬಂಗಾಳದ ನವಾಬ ಯಾರು?
೧) ಮೀರ್ ಖಾಸಿಂ
೨) ಮಿರ್ ಜಾಫರ್
೩) ಶೂಜ್ ಉದ್ದೌಲ
೪) ಜಾಫರ್ ಶರೀಫ್
೨✅✅
೪) ಅಜಾತ ಶತ್ರುವಿನ ತರುವಾಯ ಅಧಿಕಾರಕ್ಕೆ
ಬಂದವರು ಯಾರು?
೧) ಉದಾಯಿ
೨) ನಾದ
೩) ದರ್ಶಕ
೪) ಬಿಂಬಸಾರ
೩✅✅
೫) ಬುದ್ಧನ ಪರಿನಿರ್ವಾಣದ ನಂತರ ಧರ್ಮ(ಧಾರ್ಮಿಕ
ಸಿದ್ಧಾಂತ) ಮತ್ತು ವಿನಯ(ಸಂನ್ಯಾಸ)
ಇವುಗಳನ್ನು ಸಂಕಲಿಸಲು ಒಂದು ಮಹಾಸಭೆ
ನಡೆಯಿತೆಂದು ಬೌದ್ಧ ಧರ್ಮದ ಎಲ್ಲ ಪರಂಪರೆಗಳ
ದಾಖಲೆಗಳು ಒಪ್ಪುತ್ತವೆ. ಹಾಗಾದರೆ ಈ ಸಭೆ ಎಲ್ಲಿ
ನಡೆಯಿತು?
೧) ವೈಶಾಲಿ
೨) ಮಗಧ
೩) ರಾಜಗೃಹ
೪) ಪಾಟಲೀ ಪುತ್ರ
೩✅✅
೬) ರಾಜಧಾನಿಯನ್ನು ಗುಲ್ಬರ್ಗಾ ದಿಂದ ಬೀದರ್
ಗೆ ವರ್ಗಾಯಿಸಿದ ಅರಸ ಯಾರು?
೧) ಅಹಮದ್ ಷಾ
೨) ಅಲಿ ಆದಿಲ್ ಷಾ
೩) ಮಹಮ್ಮದ್ ಆದಿಲ್ ಷಾ
೪) ೨ನೇ ಮಹಮ್ಮದ್ ಅಲಿ
೧✅✅
೭) ಮರಾಠ ಸಾಮ್ರಾಜ್ಯದಲ್ಲಿ ಸರ್ನೋಬತ್
ಅಧಿಕಾರಿಯ ಕೆಲಸ
೧) ಕೋಟೆಗೆ ದಾಸ್ತಾನು ಪೂರೈಸುವುದು
೨) ಕೋಟೆಗೆ ಸಂಬಂಧಿಸಿದ ಲೆಕ್ಕಪತ್ರಗಳನ್ನು
ನೋಡಿಕೊಳ್ಳುವುದು
೩) ಗಸ್ತು ಅಥವಾ ಮೇಲ್ವಿಚಾರಣೆ
೪) ಯುದ್ಧ ಸಾಮಗ್ರಿಗಳ ದಾಸ್ತಾನು
ಮಾಡುವುದು
೩ ✅✅
೮) ಕೆಳಗಿನವುಗಳಲ್ಲಿ ಒಂದು ಅಲ್ಲಾವುದ್ದೀನ್
ಖಿಲ್ಜಿಗೆ ಸಂಬಂಧಿಸಿಲ್ಲ.
೧) ಸಿರಿಕೋಟೆ
೨) ಆಲೈ ದರ್ವಾಜಾ
೩) ಖ್ವಾತ್-ಉಲ್-ಇಸ್ಲಾಂ ಮಸೀದಿ
೪) ಹಜಾರ ಸಿತೂನ್
೩✅✅
೯) ಪಿರೋಜ್ ತುಘಲಕ್ ನ ಆಸ್ಥಾನದ ಚರಿತ್ರೆಕಾರ
ಯಾರು?
೧) ಷಂಷಿ-ಇ-ಷಿರಾಜ್ ಆಸಿಫ್
೨) ಭರಣಿ
೩) ಯಾಹ್ಯಾ ಅಹ್ಮದ್ ಸರ್ ಹಿಂದಿ
೪) ಇಬ್ನಬತೂತ್
೧✅✅
೧೦) ದೆಹಲಿ ಸಿಂಹಾಸನವನ್ನು ತ್ಯಜಿಸಿದ ದೆಹಲಿ
ಸುಲ್ತಾನ ಯಾರು?
೧) ನಾಸಿರುದ್ದೀನ್ ಮಹಮ್ಮದ್
೨) ಖಿಜರ್ ಖಾನ್
೩) ಅಲ್ಲಾವುದ್ದೀನ್ ಆಲಂ ಷಾ
೪) ಮುಬಾರಕ್ ಷಾ
೧✅✅
೧೧) ವಿಜಯನಗರ ಕಾಲದಲ್ಲಿ ರಾಯರೇಖ ಎಂಬ
ಪದ_______ಗೆ ಸಂಬಂಧಿಸಿದೆ.
೧) ವೃತ್ತಿ ತೆರಿಗೆ
೨) ದೇವಾಲಯಗಳ ಮೇಲಿನ ಸುಂಕ
೩) ಭೂ ಕಂದಾಯ
೪) ಯುದ್ಧ ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ
ರಾಜನು ನೀಡುವ ಸಲಹೆ ಮತ್ತು ಆಜ್ಞೆ
೩✅✅
೧೩) ಚಂದೇಲರ ರಾಜ್ಯ ಸ್ಥಾಪಕ ಯಾರು?
೧) ದೇವವರ್ಮನ್
೨) ದಂಗ
೩) ಯಶೋವರ್ಮನ್
೪) ಕೀರ್ತಿವರ್ಮನ್
೩✅✅
೧೪) ವಿಶ್ವ ಪ್ರಸಿದ್ದ ಓದಂತಪುರಿ ಮತ್ತು ವಿಕ್ರಮ
ಶೀಲ ವಿಶ್ವ ವಿದ್ಯಾಲಯಗಳ ಯಾರ ಕಾಲದಲ್ಲಿ
ಪ್ರಸಿದ್ದಿ ಪಡೆದಿದ್ದವು?
೧) ಬುಂದೇಲ ಖಂಡದ ಚಂದೇಲರು
೨) ಮಾಳ್ವದ ಪರಮಾರರು
೩) ಬಂಗಾಳದ ಪಾಲರು
೪) ಕಳಿಂಗದ ಚಾಲುಕ್ಯರು
೩✅✅
೧೫) ಚೌಹಾಣ ಸಂತತಿಯ ಮೊದಲ ಅರಸ ಯಾರು?
೧) ಸೋಮೇಶ್ವರ
೨) ೧ನೇ ಪೃಥ್ವಿರಾಜ್
೩) ವಾಸುದೇವ
೪) ೧ನೇ ಸೋಮೇಶ್ವರ
೩✅✅
೧೬) ಗುಜರಾತಿನ ಸೋಲಂಕಿಗಳ ರಾಜಧಾನಿ
ಯಾವುದು?
೧) ಗಾಯಕ್ ವಾಡ
೨) ಉದಯಪುರ
೩) ಜೈಪುರ
೪) ಅನಿಲ್ ವಾಡ
೪✅✅
೧೭) ಕೋನಾರ್ಕ ಸೂರ್ಯ ದೇವಾಲಯವನ್ನು
ಯಾರು ನಿರ್ಮಿಸಿದರು?
೧) ಪೂರ್ವದ ಗಂಗರಸ ೧ನೇ ನರಸಿಂಹ ವರ್ಮ
೨) ಪಾಲ ರಾಜ ಮಹಿಪಾಲ
೩) ಬಂಗಾಳದ ಸೇನ ರಾಜ ವಿಜಯ ಸೇನ
೪) ಪರಮಾರರ ಭೋಜರಾಜ
೧✅✅
೧೮) ೭೧೨ ರಲ್ಲಿ ಅರಬ್ಬರು ಯಾರ ನೇತೃತ್ವದಲ್ಲಿ
ಸಿಂದ್ ಪ್ರಾಂತ್ಯದ ಮೇಲೆ ದಾಳಿ
ಮಾಡುವುದರೊಂದಿಗೆ ಇಸ್ಲಾಂ ಭಾರತಕ್ಕೆ
ಕಾಲಿಟ್ಟಿತು?
೧) ಉಮರ್ ಉಸ್ಮಾನ್ ಅಲಿ
೨) ಮಹಮ್ಮದ್ ಘೋರಿ
೩) ಮಹಮ್ಮದ್ ಘಜ್ನಿ
೪) ಮಹಮ್ಮದ್ ಬಿನ್ ಖಾಸಿಂ
೪✅✅
೧೯) ಋಗ್ವೇದ ಕಾಲದಲ್ಲಿ ಚೀನಾಬ್ ನದಿಯನ್ನು
ಏನೆಂದು ಕರೆಯುತ್ತಿದ್ದರು?
೧) ಅಸ್ಕಿನಿ
೨) ಸುವಸ್ತು
೩) ಕುಭಾ
೪) ವಿಪಸ
೧✅✅
೨೦) ಭಾರತಕ್ಕೆ ರಾಯಭಾರಿಗಳನ್ನು ಕಳಿಸಿದ
ರೋಮನ್ ಸಾಮ್ರಾಟ ಯಾರು?
೧) ಅಗಸ್ಟಸ್ ಸೀಸರ್
೨) ಜಸ್ಟಿನಿಯನ್
೩) ಹಡ್ರಿಯನ್
೪) ಮೇಲಿನ ಎಲ್ಲರೂ
೪✅✅
೨೧) ಆಧೈ-ದಿನ್-ಕಾ-ಜೋಂಪ್ರ ಮಸೀದಿಯನ್ನು
ನಿರ್ಮಿಸಿದ ದೆಹಲಿಯ ಸುಲ್ತಾನ ಯಾರು?
೧) ಇಲ್ತಮಶ್
೨) ಕುತುಬುದ್ದೀನ್ ಐಬಕ್
೩) ಬಲ್ಬನ್
೪) ಫಿರೋಜಷಾ ತುಘಲಕ್
೨✅✅
೨೨) ಗೋಳ ಗುಂಬಜ್ ನ ಎತ್ತರ ಎಷ್ಟು?
೧) ೨೦೫ ಅಡಿ
೨) ೧೯೮ ಅಡಿ
೩) ೨೦೦ ಅಡಿ
೪) ೨೦೧೦ ಅಡಿ
೨✅✅
೨೩) ಭಾರತದಲ್ಲಿ ಮೊತ್ತ ಮೊದಲಿಗೆ ಚಿಸ್ತಿ
ಪಂಥವನ್ನು ಪರಿಚಯಿಸಿದವರು ಯಾರು?
೧) ಷೇಕದ ನಿಜಾಮುದ್ದೀನ್ ಔಲಿಯಾ
೨) ಷೇಕ್ ಸಲೀಂ ಚಿಸ್ತಿ
೩) ಬಂದೇ ನವಾಜ್
೪) ಷೇಕ್ ಖ್ವಾಜಾ ಮುಯಿನುದ್ದೀನ್ ಚಿಸ್ತಿ
೪✅✅
೨೪) "ಮರ ಕಲ್ಲನ್ನು ಪೂಜಿಸಿ ದೇವರನ್ನು
ಪಡೆಯುವುದಾದರೆ ನಾನು ಬೆಟ್ಟವನ್ನೇ
ಪೂಜಿಸುವೆ. ಆದರೆ ನನಗೆ ಏಕೆ ಮುಕ್ತಿ ಸಿಗಲಿಲ್ಲ" ಈ
ಹೇಳಿಕೆಯನ್ನು ಹೇಳಿದವರಾರು?
೧) ಚೈತನ್ಯ ದಾಸರು
೨) ಸಂತ ನಾಮದೇವ
೩) ಕಬೀರರು
೪) ರೈದಾಸರು(ರವಿದಾಸರು)
೩✅✅
೨೫) ಭಾರತದ ಕೊನೆಯ ಗವರ್ನರ್ ಜನರಲ್ ಮತ್ತು
ಮೊದಲ ವೈಸ್ ರಾಯ್ ಯಾರು?
೧) ಡಾಲ್ ಹೌಸಿ-ಮೆಕಾಲೆ
೨) ಕ್ಯಾನಿಂಗ್
೩) ಲಾರ್ಡ್ ವೆಲ್ಲೆಸ್ಲಿ - ಕ್ಯಾನಿಂಗ್
೪) ಲಾರ್ಡಮಿಂಟೋ- ಲಾರ್ಡ ಚೆಲ್ಮ್ಸಪರ್ಡ
೨✅✅
0 comments:
Post a Comment