1=2017ನ್ನು ‘ಇಂಟರ್ ನ್ಯಾಷನಲ್ ಇಯರ್ ಆಫ್ ಸಸ್ಟೈನಬಲ್ ಟೂರಿಸಂ ಫಾರ್ ಡೆವಲಪ್ ಮೆಂಟ್’ ವರ್ಷವೆಂದು ಯಾವ ಅಂತರರಾಷ್ಟ್ರೀಯ ಸಂಸ್ಥೆ ಘೋಷಿಸಿದೆ?
A
ಯುನೈಟೆಡ್ ನೇಷನ್✅☑✔
B
ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್
C
ವರ್ಲ್ಡ್ ಟ್ರೇಡ್ ಆರ್ಗನೈಸೇಷನ್
D
ಇಂಟರ್ ನ್ಯಾಷನಲ್ ಮಾನಿಟರಿ ಫಂಡ್


2. ಚಿತ್ವಾನ್ ರಾಷ್ಟ್ರೀಯ ಉದ್ಯಾನ ಯಾವ ದೇಶದಲ್ಲಿದೆ?
A
ಮ್ಯಾನ್ಮರ್
B
ಮ್ಯಾನ್ಮರ್
C
ಬಾಂಗ್ಲಾದೇಶ
D
ನೇಪಾಳ✔☑✅


Question 3
3. ಭಾರತದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಕುರಿತಾದ ‘ದಿ ಅನ್ ಟೋಲ್ಡ್ ವಾಜಪೇಯಿ:ಪೊಲಿಟಿಷಿಯನ್ ಅಂಡ್ ಪ್ಯಾರಡಾಕ್ಸ್’ ಎಂಬ ಪುಸ್ತಕದ ಲೇಖಕರು ಯಾರು?
A
ರಾಮಚಂದ್ರ ಗುಹಾ
B
ಉಲ್ಲೇಖ್ ಎನ್.ಪಿ.✅☑✔
C
ಲಾಲ್ ಕೃಷ್ಣ ಅಡ್ವಾನಿ
D
ಚೌದರಿ ದೇವಿ ಲಾಲ್


Question 4
4. ವಿಶ್ವದಲ್ಲೇ ಪ್ರಥಮ ಬಾರಿಗೆ ಯಾವ ದೇಶದ ತನ್ನ ಎಲ್ಲಾ ಎಫ್.ಎಂ. (FM) ರೇಡಿಯೋ ಸಂಪರ್ಕವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ?
A
ಸ್ವಿಡ್ಜರ್ ಲ್ಯಾಂಡ್
B
ನಾರ್ವೆ✔☑✅
C
ಪೋಲ್ಯಾಂಡ್
D
ಫಿನ್ ಲ್ಯಾಂಡ್


Question 5
5. ಸಣ್ಣ ಉದ್ಯಮಗಳಿಗೆ ಬಂಡವಾಳದ ಹರಿವು ಹೆಚ್ಚಿಸಲು ಭಾರತೀಯ ಸಣ್ಣ ಉದ್ಯಮ ಅಭಿವೃದ್ಧಿ ಬ್ಯಾಂಕ್ (Small Industries Development Bank of Indi-SIDBI) ಯಾವ ವಿಮಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ?
A
ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿ.
B
ನ್ಯಾಷನಲ್ ಇನ್ಷೂರೆನ್ಸ್ ಕಂಪನಿ ಲಿ.✅☑✔
C
ಲೈಫ್ ಇನ್ಷೂರೆನ್ಸ್ ಕಾರ್ಪೊರೆಷನ್ ಆಫ್ ಇಂಡಿಯಾ
D
ಓರಿಯಂಟಲ್ ಇನ್ಷುರೆನ್ಸ್ ಕಂಪನಿ ಲಿ.


Question 6
6. ‘ಪ್ರವಾಸಿ ಭಾರತೀಯ ದಿವಸ-2017’ ದ ಆವೃತ್ತಿಯನ್ನು ಈ ಕೆಳಕಂಡ ಯಾವ ನಗರದಲ್ಲಿ ಆಯೋಜಿಸಲಾಗಿದೆ?
A
ಚೆನ್ನೈ
B
ಗಾಂಧಿನಗರ
C
ಬೆಂಗಳೂರು✔☑✅
D
ಹೈದರಾಬಾದ್

ಬೆಂಗಳೂರು
ಬೆಂಗಳೂರಿನಲ್ಲಿ ಪ್ರವಾಸಿ ಭಾರತೀಯ ದಿವಸದ 14 ನೇ ಆವೃತ್ತಿ ಜನವರಿ 7 ರಿಂದ 9, 2017ರವರೆಗೂ ಆಯೋಜಿಸಲಾಗಿದೆ. ಭಾರತೀಯ ಸಂಜಾತ ಪೋರ್ಚುಗಲ್ ಪ್ರಧಾನಿ ಡಾ.ಅಂಟೋನಿಯೊ ಕೋಸ್ಟಾ ಮುಖ್ಯ ಅತಿಥಿಯಾಗಿರಲಿದ್ದಾರೆ. ಮಹಾತ್ಮ ಗಾಂಧಿ ಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ನೆನಪಿಗಾಗಿ ಪ್ರತಿವರ್ಷ ಜನವರಿ 9 ನ್ನು ಕೇಂದ್ರ ಸರ್ಕಾರ ಪ್ರವಾಸಿ ಭಾರತೀಯ ದಿವಸವನ್ನಾಗಿ ಆಚರಿಸಲಾಗುತ್ತಿದೆ.


Question 7
7. “ಗುಡ್ ಸಮಾರಿಟನ್ ಪಾಲಿಸಿ” (Good Samaritan Policy) ನ್ನು ಭಾರತದ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಾರಂಭಿಸಲಾಯಿತು?
A
ಕೇರಳ
B
ಮಹಾರಾಷ್ಟ್ರ
C
ಪಾಂಡಿಚರಿ
D
ದೆಹಲಿ✅☑✔


Question 8
8. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ನ ಕಾರ್ಯಕಾರಿಣಿ ನಿರ್ದೇಶಕರಾಗಿ ಯಾರನ್ನು ನೇಮಿಸಲಾಗಿದೆ?
A
ಯು.ಎಸ್.ಪಾಲಿವಾಲ್
B
ದೀಪಾ ಮಲಿಕ್
C
ಸುರೇಖ ಮರಾಂಡಿ✅☑✔
D
ರಾಜೇಶ್ವರ ರಾವ್


Question 9
9. ಭಾರತೀಯ ಸಣ್ಣ ಉದ್ಯಮದಾರರಿಗೆ “ಡಿಜಿಟಲ್ ಅನ್ ಲಾಕ್ಡ್” ಎಂಬ ತರಬೇತಿ ಕಾರ್ಯಕ್ರಮವನ್ನು ಯಾವ ಸಂಸ್ಥೆ ಪ್ರಾರಂಭಿಸಿದೆ?
A
ಟ್ವಿಟರ್
B
ಗೂಗಲ್✅☑✔
C
ಫೇಸ್ ಬುಕ್
D
ಮೈಕ್ರೋಸಾಫ್ಟ್




Question 10
10. ಯಾವ ರಾಜ್ಯದಲ್ಲಿ 2017 ನ್ಯಾಷನಲ್ ಐಸ್ ಸ್ಕೇಟಿಂಗ್ ಚಾಂಪಿಯನ್ ಷಿಪ್ ನಡೆಯಲಿದೆ?
A
ಹಿಮಾಚಲ ಪ್ರದೇಶ✔☑✅
B
ಉತ್ತರಖಂಡ
C
ಜಮ್ಮು ಮತ್ತು ಕಾಶ್ಮೀರ
D
ಸಿಕ್ಕಿಂ

0 comments:

Post a Comment

 
Top