Continue
150. ನ್ಯೂ (niue) -ಅಲೋಫಿ.
151. ನೊರ್ಫೋಕ್ ದ್ವೀಪಗಳು- ಕಿಂಗಸ್ಟನ್.
152. ಉತ್ತರ ಕೊರಿಯಾ,- ಪ್ಯೋಂಗ್ ಯಾಂಗ್.
153. ಉತ್ತರ ಸಿಪ್ರಸ್ -ನಿಕೋಸಿಯಾ.
154. ಉತ್ತರ ಐರ್ ಲ್ಯಾಂಡ್-ಬೆಲ್ಫಾಸ್ಟ್.
155. ಉತ್ತರ ಮರಿಯಾನಾ ದ್ವೀಪಗಳು- ಸೈಪಾನ್.
156. ನಾರ್ವೆ- ಓಸ್ಲೋ.
157. ಓಮನ್ -ಮಸ್ಕತ್.
158. ಪಾಕಿಸ್ತಾನ್- ಇಸ್ಲಾಮಾಬಾದ್.
159. ಪಲಾಉ ಗೆರುಲ್- ಮಡ್.
160. ಪ್ಯಾಲೆಸ್ತೀನ್ -ಉತ್ತರ
ಜೆರುಸಲೇಮ್.
161. ಪನಾಮಾ- ಪನಾಮಾ ನಗರ.
162. ಪಪುವಾ ನ್ಯೂ ಗಿನಿಯಾ- ಪೋರ್ಟ್ ಮಾರ್ಸ್ ಬೀ.
163. ಪೆರುಗ್ವೆ -ಅಸುನ್ಶಿಯಾನ್.
164. ಚೀನಾ- ಬೀಜಿಂಗ್.
165. ಪೆರು -ಲಿಮಾ.
166. ಫಿಲಿಪ್ಪೀನ್ಸ್ -ಮಣಿಲಾ.
167. ಪಿಟ್ ಕೇರ್ನ್ ದ್ವೀಪಗಳು- ಆ್ಯಡಮ್ಸ್ ಟೌನ್.
168. ಪೋಲಂಡ್- ವಾರ್ಸಾ.
169. ಪೋರ್ತುಗಲ್ -ಲಿಸ್ಬನ್.
170. ಪೋರ್ಟೋ ರಿಕೊ -ಸಾನ್ ಜುಆನ್.
172. ಕತಾರ್- ದೋಹಾ.
173. ತೈವಾನ್- ತೈಪೈ.
174. ಕಾಂಗೋ -ಬ್ರಾಝಾವಿಲ್ಲೆ.
175. ರೊಮಾನಿಯಾ -ಬುಕಾರೆಸ್ಟ್.
176. ರಷಿಯಾ -ಮಾಸ್ಕೋ.
177. ರ್ವಾಂಡ -ಕಿಗಾಲಿ.
178. ಸೇಂಟ್ ಬಾರ್ಥೆಲೆಮಿ- ಗುಸ್ತಾವಿಯಾ.
179. ಸೇಂಟ್ ಹೆಲೆನಾ -ಜೇಮ್ಸ್ ಟೌನ್.
180. ಸೆಂಟ್ ಕೀಟ್ಸ್ ಮತ್ತು ನೆವಿಸ್
-ಬ್ಯಾಸ್ಸೆಟೆರೆ.
181. ಸೇಂಟ್ ಲೂಯಿಸ್- ಕ್ಯಾಸ್ಟ್ರೀಸ್.
182. ಸೇಂಟ್ ಮಾರ್ಟಿನ್- ಮಾರಿಗೋಟ್.
183. ಸೇಂಟ್ ಪಿಯರೆ ಮತ್ತು ಮಿಕೆಲೋನ್- ಸೇಂಟ್ ಪಿಯರೆ.
184. ಸೇಂಟ್ ವಿನ್ಸೆಂಟ್ ಮತ್ತು ದಿ.
ಗ್ರೆನೆಡೈನ್ಸ್- ಕಿಂಗ್ಸ್ ಟೌನ್.
185. ಸಮೋವಾ -ಏಪಿಯಾ.
186. ಸಾನ್ ಮರಿನೋ- ಸಾನ್ ಮರಿನೋ.
187. ಸೌದಿ ಅರೇಬಿಯಾ- ರಿಯಾದ್.
188. ಸ್ಕಾಟ್ ಲ್ಯಾಂಡ್ -ಎಡಿನ್ ಬರೋ.
189. ಸೆನೆಗಲ್- ದಕಾರ್.
190. ಸರ್ಬಿಯಾ -ಬೆಲ್ಗ್ರೇಡ್.
191. ಸಿಶೆಲ್ಲಿಸ್ -ವಿಕ್ಟೋರಿಯಾ.
192. ಸಿಯೆರಾ ಲಿಯೋನ್ -ಫ್ರೀ ಟೌನ್.
193. ಸಿಂಗಾಪೂರ್- ಸಿಂಗಾಪುರ್.
194. ಸ್ಲೋವಾಕಿಯಾ -ಬ್ರತಿಸ್ಲಾವಾ.
195. ಸ್ಲೊವೇನಿಯಾ -ಜುಬ್ಲಜಾನಾ.
196. ಸೊಲೊಮನ್ ದ್ವೀಪಗಳು- ಹೊನಿಯಾರಾ.
197. ಸೊಮಾಲಿಯಾ,- ಮಾಗಾದಿಶು.
198. ಸೊಮಾಲಿಲ್ಯಾಂಡ್ -ಹರ್ಗೇಸಿಯಾ.
199. ದಕ್ಷಿಣ ಆಫ್ರಿಕಾ- ಪ್ರೆಟೋರಿಯಾ.
200. ದಕ್ಷಿಣ ಜಾರ್ಜಿಯಾ ಮತ್ತು ದಕ್ಷಿಣ.
ಸ್ಯಾಂಡ್ ವಿಚ್ ದ್ವೀಪಗಳು - ಗೃತ್ವಿಕೇನ್.
201. ದಕ್ಷಿಣ ಕೊರಿಯಾ- ಸಿಯೋಲ್.
202. ಸ್ಪೇನ್ -ಮ್ಯಾಡ್ರಿಡ್.
203. ಶ್ರೀಲಂಕಾ - ಶ್ರೀ ಜಯವರ್ಧನೆ ಪುರ.
204. ಸುಡಾನ್- ಖಾರ್ತೂಮ್.
205. ಸುರಿನಾಮಾ -ಪರಮರಿಬೊ.
206. ಸ್ವಾಝಿಲ್ಯಾಂಡ್- ಬಬಾನೆ.
207. ಸ್ವೀಡನ್- ಸ್ಟಾಕ್ ಹೋಮ್.
208. ಸ್ವಿಟ್ಜರಲ್ಯಾಂಡ್- ಬರ್ನ್.
209. ಸಿರಿಯಾ- ಡಮಾಸ್ಕಸ್.
210. ಸಾಓ ತೋಮೆ ಮತ್ತು ಪ್ರಿನ್ಸಿಪ್ ಸಾಓ -ತೋಮೆ.
211. ತಜಕಿಸ್ತಾನ್- ದುಶಾಂಬೆ.
212. ತಾಂಝಾನಿಯಾ -ಡೊಡೊಮೋ.
213. ಥಾಯ್ಲ್ಯಾಂಡ್ -ಬ್ಯಾಂಕಾಕ್.
214. ಟೋಗೋ- ಲೋಮೆ.
215. ಟೋಂಗಾ-ನುಕು ಅಲೋಫಾ.
216. ಟ್ರಾನ್ಸಿಸ್ಟ್ರಿಯಾ- ತಿರಾಸ್ಪೋಲ್.
217. ಟ್ರಿನಿಡಾಡ್ ಮತ್ತು ಟೊಬಾಗೋ - ಪೋರ್ಟ್ ಆಫ್ ಸ್ಪೇನ್.
218. ಟುನಿಸಿಯಾ- ಟ್ಯುನಿಸ್.
219. ಟರ್ಕಿ- ಅಂಕಾರಾ.
220. ತುರ್ಕಮೆನಿಸ್ತಾನ್ -ಅಶ್ಗಬಾತ್.
221. ಟರ್ಕ್ ಮತ್ತು ಕೈಕೋಸ್ ದ್ವೀಪಗಳು- ಕಾಕ್ ಬರ್ನ್ ಟೌನ್.
222. ತುವಾಲು- ಫುನಾಫುಟಿ.
223. ಉಗಾಂಡಾ- ಕಂಪಾಲಾ.
224. ಉಕ್ರೇನ್- ಕೀವ್.
225. ಅರಬ್ ಸಂಯುಕ್ತ ಸಂಸ್ಥಾನ- ಅಬು ಧಾಬಿ.
226. ಇಂಗ್ಲೆಂಡ್ -ಲಂಡನ್.
227. ಅಮೆರಿಕಾ ಸಂಯುಕ್ತ ಸಂಸ್ಥಾನ - ವಾಷಿಂಗ್ಟನ್
228. ಯುನೈಟೆಡ್ ಸ್ಟೇಟ್ಸ್ ವರ್ಜಿನ್ ದ್ವೀಪಗಳು -ಚಾರ್ಲೋಟ್ ಅಮೇಲೀ
229. ಉರುಗ್ವೆ -ಮಾಂಟೇ ವಿಡಿಯೋ
230. ಉಜ್ಬೇಕಿಸ್ತಾನ್ -ತಾಶ್ಕೆಂಟ್
231. ವನೌತು ಪೋರ್ಟ್ -ವಿಲಾ
232. ವ್ಯಾಟಿಕನ್ ನಗರ -ವ್ಯಾಟಿಕನ್ ನಗರ
233. ವೆನೆಝುವೆಲಾ- ಕಾರ್ಕಾಸ್
234. ವಿಯೆಟ್ನಾಂ- ಹನೋಯ್
235. ವೇಲ್ಸ್ -ಕಾರ್ಡಿಫ್
236. ವಾಲಿಸ್ ಮತ್ತು ಫ್ಯುಚುನಾ ಮಾಟಾ-ಉಟು
237. ದಕ್ಷಿಣ ಸಹಾರಾ-ಲಾಯೋನ್
238. ಯೆಮೆನ್- ಸನಾ
239. ಝಾಂಬಿಯಾ- ಲುಸಾಕಾ
240. ಝಿಂಬಾಬ್ವೆ- ಹರಾರೆ.





🎆🎇ಪ್ರಚಲಿತ ಘಟನೆ ಮತ್ತು ಸಾಮಾನ್ಯ ಜ್ಞಾನ🎆🎇


👉ಸ್ವಚ್ಛ ಭಾರತ ಅಭಿಯಾನದ ಚಿಹ್ನೆ (mascot)- ಕುನ್ವಾರ್ ಬಾಯಿ ಆಯ್ಕೆ
ಸಾಕಿದ್ದ ಮೇಕೆಗಳನ್ನು ಮಾರಿ ಶೌಚಾಲಯ ನಿರ್ಮಿಸಿ ಸುದ್ದಿಯಲ್ಲಿದ್ದ ಕುನ್ವಾರ್ ಬಾಯಿ ಅವರನ್ನು ಸ್ವಚ್ಚ ಭಾರತ ಅಭಿಯಾನದ ಚಿನ್ಹೆಯಾಗಿ ಆಯ್ಕೆಮಾಡಲಾಗಿದೆ. ಅಲ್ಲದೇ, ಸ್ವಚ್ಚ ಭಾರತ ದಿವಸ್ (ಸೆಪ್ಟೆಂಬರ್ 17) ರಂದು ಪ್ರಧಾನಿ ಮೋದಿ ರವರು ಕುನ್ವರ್ ಬಾಯಿ ಅವರನ್ನು ಸನ್ಮಾನ ಮಾಡಿದ್ದಾರೆ
👉ಚೀನಾ ತನ್ನ ಪ್ರಾಯೋಗಿಕ ಬಾಹ್ಯಾಕಾಶ ಪ್ರಯೋಗಾಲಯ ‘ಟಿಯಾಂಗಾಂಗ್–2’ ನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಮುಂದಿನ ದಿನಗಳಲ್ಲಿ ಬಾಹ್ಯಕಾಶದಲ್ಲಿ ಸಂಶೋಧನೆ ಕೈಗೊಳ್ಳಲು ಹಾಗೂ ಸುಸಜ್ಜಿತ ಬಾಹ್ಯಕಾಶ ಕೇಂದ್ರವನ್ನು ಸ್ಥಾಪಿಸಲು ಇದು ಸಹಕಾರಿಯಾಗಲಿದೆ.
👉 ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಅಭಿವೃದ್ದಿಪಡಿಸಿರುವ ದೂರವ್ಯಾಪ್ತಿಯ “ಬಾರಕ್-8 ಕ್ಷಿಪಣಿ”ಯನ್ನು ಒಡಿಶಾದ ಬಾಲಸೋರ್ ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
👉ದೇಶದ ಎರಡನೇ ಅತಿ ದೊಡ್ಡ ಖಾಸಗಿ ವಲಯ ಬ್ಯಾಂಕ್ ಆಗಿರುವ ಎಕ್ಸಿಸ್ ಬ್ಯಾಂಕ್ ವಿಶೇಷ ಬ್ಯಾಂಕಿಂಗ್ ಶಿಕ್ಷಣ ಪರಿಚಯಿಸುವ ಸಲುವಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದಕ್ಕೆ ಸಹಿಹಾಕಿದೆ.
👉ಭಾರತೀಯ ಜೀವಾ ವಿಮಾ ನಿಗಮ (LIC)ದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ವಿ ಕೆ ಶರ್ಮಾ ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
👉ಖ್ಯಾತ ಇತಿಹಾಸಗಾರ ರಾಮಚಂದ್ರ ಗುಹಾ ಅವರು “ಡೆಮೋಕ್ರಾಟ್ಸ್ ಅಂಡ್ ಡಿಸೆಂಟರ್ಸ್” ಪುಸ್ತಕದ ಲೇಖಕರು.
👉ನಿವೃತ್ತ ಐಎಎಸ್ ಅಧಿಕಾರಿ ಅಲಕಾ ಸಿರೋಹಿ ಅವರು ಕೇಂದ್ರ ಲೋಕಸೇವಾ (ಯುಪಿಎಸ್ಸಿ) ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
👉ಜಗತ್ತಿನಲ್ಲೇ ಅತೀ ಎತ್ತರದ ದೇವಾಲಯ ಉತ್ತರ ಪ್ರದೇಶದ ವೃಂದಾವನದಲ್ಲಿ ಸ್ಥಾಪನೆಯಾಗುತ್ತಿದೆ. ವಿಶ್ವದ ಎತ್ತರ ಕಟ್ಟಡ ಎಂಬ ಖ್ಯಾತಿಗೆ ಪಾತ್ರವಾಗಿರುವ ದುಬೈನ ಬುರ್ಜ್ ಖಲೀಫಾಗಿಂತ ಇದು ಎತ್ತರವಿರಲಿದೆ. ಬೆಂಗಳೂರು ಮೂಲದ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ಈ ಅತಿ ಎತ್ತರದ ಚಂದ್ರೋದಯ ಮಂದಿರ ನಿರ್ಮಾಣ ಮಾಡುತ್ತಿದೆ. ದೇಗುಲದ ಗೋಪುರ 700 ಅಡಿ ಎತ್ತರವಿರಲಿದೆ.
👉ಈಶಾನ್ಯ ಭಾರತದ ಅತ್ಯಂತ ವೇಗದ ಮತ್ತು ಅಧಿಕ ಸಾಮರ್ಥ್ಯದ ಸೂಪರ್ ಕಂಪ್ಯೂಟರ್ “ಪರಂ ಇಶಾನ್”ಗೆ ಐಐಟಿ ಗುವಾಹಟಿಯಲ್ಲಿ ಚಾಲನೆ ನೀಡಲಾಯಿತು.
👉ಬೌದ್ದ ದರ್ಮದ ಪ್ರಸಿದ್ದ ಹಬ್ಬ “ನರೋಪ” ಜಮ್ಮು ಮತ್ತು ಕಾಶ್ಮೀರದ ಬೌದ್ದ ಧಾರ್ಮಿಕ ಕೇಂದ್ರ ಹೆಮಿಸ್ ನಲ್ಲಿ ಆರಂಭಗೊಂಡಿದೆ. ನರೋಪ ಹಬ್ಬವನ್ನು ಪ್ರತಿ 12 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ.
👉2017 ಆಫ್ರಿಕಾ ಅಭಿವೃದ್ದಿ ಬ್ಯಾಂಕ್ (African Development Bank)ನ ವಾರ್ಷಿಕ ಸಭೆ ಭಾರತದಲ್ಲಿ ನಡೆಯಲಿದೆನಡೆಯಲಿದೆ

0 comments:

Post a Comment

 
Top