ಸಿಂಧೂ ನಾಗರಿಕತೆ
1.) ಹರಪ್ಪ ಸಂಸ್ಕೃತಿ/ಸಿಂಧೂ ನಾರಿಕತೆಯು ಸೇರಿರುವುದು...
A). ಲೋಹಯುಗಕ್ಕೆ
B). ತಾಮ್ರಯುಗಕ್ಕೆ
C). ಹಳೆ ಶಿಲಾಯುಗಕ್ಕೆ
D). ಹೊಸ ಶಿಲಾಯುಗಕ್ಕೆ
Correct Ans: (A)
ಲೋಹಯುಗಕ್ಕೆ
2.) ಸಿಂಧು ನಾಗರೀಕತೆಗೆ ಸಂಬಂಧಿಸಿದಂತೆ...
A). ಮೊದಲು ಪತ್ತೆಯಾಗಿದ್ದು ಹರಪ್ಪ
B). ಮೊದಲು ಪತ್ತೆಯಾಗಿದ್ದು ದೋಲವಿರಾ
C). ಮೊದಲು ಪತ್ತೆಯಾಗಿದ್ದು ಲೋಥಲ್
D). ಯಾವುದು ಅಲ್ಲ
Correct Ans: (A)
ಮೊದಲು ಪತ್ತೆಯಾಗಿದ್ದು ಹರಪ್ಪ
3.)ಮೊಹೆಂಜದರೋವನ್ನು ಆರ್.ಡಿ. ಬ್ಯಾನರ್ಜಿ ಅವರು ಯಾವಾಗ ಪತ್ತೆಹಚ್ಚಿದರು?
A). ೧೯೩೩ ರಲ್ಲಿ
B). ೧೯೫೫ ರಲ್ಲಿ
C). ೧೯೬೫ ರಲ್ಲಿ
D). ೧೯೨೨ ರಲ್ಲಿ
Correct Ans: (D)
೧೯೨೨ ರಲ್ಲಿ
4.)ಹರಪ್ಪ ನಗರವನ್ನು ಪತ್ತೆಹಚ್ಚಿದವರು ಯಾರು?
A). ಡಿ ಕೆ ಸಹಾನಿ
B). ದಯಾರಾಮ್ ಸಹಾನಿ
C). ಪ್ರತಾಪ್ ಸಹಾನಿ
D). ಯಾರೂ ಅಲ್ಲ
Correct Ans: (B)
ದಯಾರಾಮ್ ಸಹಾನಿ (೧೯೨೦ ರಲ್ಲಿ ಪತ್ತೆ ಹಚ್ಚಿದರು)
5.)ಮೊಹೆಂಜದರೋ ಇರುವುದು...
A). ಸಿಂಧ್ ಪ್ರಾಂತದಲ್ಲಿ
B). ದೆಹಲಿಯಲ್ಲಿ
C). ಮುಂಬೈ
D). ಕಲ್ಕತ್ತ
Correct Ans: (A)
ಸಿಂಧ್ ಪ್ರಾಂತದಲ್ಲಿ
(ಪ್ರವೀಣ ಹೆಳವರ)
6.) ಹರಪ್ಪ ಇರುವುದ ಪಂಜಾಬ್ ನ
A). ಬಿಯಾಸ್ ನದಿ ದಡದಲ್ಲಿ
B). ರಾವಿ ನದಿ ದಡದಲ್ಲಿ
C). ಸತ್ಲೆಜ್ ನದಿ ದಡದಲ್ಲಿ
D). ಯಾವುದು ಅಲ್ಲ
Correct Ans: (B)
ರಾವಿ ನದಿ ದಡದಲ್ಲಿ
7.)ಇತ್ತೀಚಿಗೆ ಪತ್ತೆಯಾಗಿರುವ ಹರಪ್ಪ ನೆಲೆ...
A). ಮೆಹೆಂಜೋದಾರೋ
B). ದೋಲವಿರಾ
C). ಲೋಥಾಲ್
D). ಯಾವುದೂ ಅಲ್ಲ
Correct Ans: (B)
ದೋಲವಿರಾ
8.) ಸಿಂಧಿ ಭಾಷೆಯಲ್ಲಿ ಮೆಹೆಂಜೋದಾರೋ ಎಂದರೆ...
A). ಸತ್ತವರ ದಿಬ್ಬ
B). ಕುಲುಮೆ
C). ಮನೆ
D). ಊರು
Correct Ans: (A)
ಸತ್ತವರ ದಿಬ್ಬ ಅಥವಾ ಮಡಿದವರ ದಿಬ್ಬ
9.) ಸಿಂದು ನಾಗರೀಕತೆಗೆ ಸಂಪರ್ಕ ಹೊಂದಿರುವ ಇತರ ನಾಗರಿಕತೆಗಳು ...
A). ಈಜಿಪ್ತ್
B). ಮೆಸೊಪೊಟೊಮಿಯಾ
C). ಎರೆಡು ಹೌದು
D). ಎರೆಡು ಅಲ್ಲ
Correct Ans: (C)
ಎರೆಡು ಹೌದು
10.)ಹರಪ್ಪ ನಾಗರಿಕತೆಯು ವ್ಯಾಪಿಸಿದ್ದಿದ್ದು ಉತ್ತರ ಭಾರತದ ಬಯಲು ಸೀಮೆ ಮತ್ತು
A). ಗುಜರಾತ್ ನ ಕೆಲ ಪ್ರದೇಶದಲ್ಲಿ.
B). ಪಶ್ಚಿಮ ಬಂಗಾಳದ ಕೆಲ ಪ್ರದೇಶದಲ್ಲಿ.
C). ಕಲ್ಕತ್ತಾದ ಕೆಲ ಪ್ರದೇಶದಲ್ಲಿ.
D). ಮಹಾರಾಷ್ಟ್ರದ ಕೆಲ ಪ್ರದೇಶದಲ್ಲಿ.
Correct Ans: (D)
ಮಹಾರಾಷ್ಟ್ರದ ಕೆಲ ಪ್ರದೇಶದಲ್ಲಿ.
11.)ಸಿಂಧು ನಾಗರಿಕತೆಯ ನಗರ 'ಲೋಥಾಲ್' ಯಾವ ರಾಜ್ಯದಲ್ಲಿದೆ?
A). ಗುಜರಾತ್
B). ರಾಜಸ್ಥಾನ
C). ಪಂಜಾಬ್
D). ಹರಿಯಾಣ
Correct Ans: (A)
ಗುಜರಾತ್
12.) ದೊಲ್ವೀರ್ ಇರುವುದು ಗುಜರಾತ್ ನ...
A). ಗಾಂಧೀನಗರದಲ್ಲಿ
B). ಪಶ್ಚಿಮದ ಪ್ರದೇಶದಲ್ಲಿ
C). ಕಚ್ ನಲ್ಲಿದೆ.
D). ಯಾವೂದು ಅಲ್ಲ
Correct Ans: (C)
ಇದು ಸಿಂಧೂ ನಾಗರಿಕತೆಯಲ್ಲಿ ಬರುವಂತಹ ನಗರವಾಗಿದ್ದು, ಹರಪ್ಪಾದ ಐದು ಪ್ರಮುಖ ನಗರಗಳಲ್ಲಿ ಇದು ಕೂಡ ಒಂದಾಗಿದೆ. ಇದನ್ನು 1967-68 ರಲ್ಲಿ ಜೆ.ಪಿ ಜೋಶಿಯವರು ಕಂಡು ಹಿಡಿದರು.
13.) ಹರಪ್ಪ ನಾಗರೀಕತೆಯ ಪ್ರಮುಖ ನಿವೇಶಗಳಲ್ಲೊಂದಾದ ಲೋಥಾಲ್ ಅನ್ನು ಉತ್ಖನನ ಮಾಡಿದವರು ಯಾರು ?
A). ಸರ್.ಜಾನ್ ಮಾಷ೯ಲ್
B). ಮಾಟಿ೯ಮೋರ್ ವ್ಹೀಲರ್
C). ಸರ್.ಡಿ.ಬ್ಯಾನಜಿ೯
D). ಎಸ್.ಆರ್. ರಾವ್
Correct Ans: (D)
ಎಸ್.ಆರ್. ರಾವ್
ಲೋಥಾಲ್ ಇದು ಗುಜರಾತ್ ರಾಜ್ಯದ ಕ್ಯಾಂಬಿಕೊಲ್ಲಿಯ ಬೊಗಾವ ನದಿ ದಡದಲ್ಲಿದೆ. 1953 ರಲ್ಲಿ ಎಸ್.ಆರ್. ರಾವ್ ಉತ್ಖನನ ಮಾಡಿದರು.
14.) ಹರಪ್ಪಾ ನಾಗರಿಕತೆಯ ಕಾಲದಲ್ಲಿ ಯಾವ ಲೋಹ ಕಾಣಿಸುವುದಿಲ್ಲ ?
A). ಚಿನ್ನ
B). ತಾಮ್ರ
C). ಕಂಚು
D). ಕಬ್ಬಿಣ
Correct Ans: (D)
ಕಬ್ಬಿಣ
15.) ಇದುವರೆಗೂ ಕಂಡುಹಿಡಿಯಲಾಗಿರುವ ಅತ್ಯಂತ ಉತ್ತರ ಭಾಗದಲ್ಲಿರುವ ಹರಪ್ಪಾ ನಿವೇಶನ ಯಾವುದು?
A). ಜಮ್ಮು ಮತ್ತು ಕಾಶ್ಮೀರದಲ್ಲಿರುವ ಮಾಂಡು
B). ಪಂಜಾಬಿನಲ್ಲಿರುವ ಹರಪ್ಪಾ
C). ಪಾಕಿಸ್ತಾನದಲ್ಲಿರುವ ಹರಪ್ಪಾ
D). ಉತ್ತರ ಪ್ರದೇಶದಲ್ಲಿರುವ ಅಲಂಗೀರ್ ಪುರ
Correct Ans: (A)
ಜಮ್ಮು ಮತ್ತು ಕಾಶ್ಮೀರದಲ್ಲಿರುವ ಮಾಂಡು

0 comments:
Post a Comment