*1.ಬೊಡೋ - ಅಸ್ಸಾಂ*
*2.ಸಂತಾಲ - ಪಶ್ಚಿಮ ಬಂಗಾಳ, ಬಿಹಾರ*
*3.ಅಬೋರ್ಸ್ - ಅಸ್ಸಾಂ ಮತ್ತು ಅರುಣಾಚಲ ಪ್ರದೇಶ*
*4.ಜಂತಿಯಾ - ಮೇಘಾಲಯ*
*5.ಗ್ಯಾಲಂಗೋ - ಹಿಮಾಲಯ*
*6.ಬೈಗಾ - ಛತ್ತೀಸ್ ಗಡ್, ಮಧ್ಯಪ್ರದೇಶ*
*7.ಕುಕಿ - ಮಣಿಪುರಿ*
*8.ಚಂಚು - ಒರಿಸ್ಸಾ*
*9.ಸೋಲಿಗ - ಕರ್ನಾಟಕ*
*10.ಅಪಟಮಿಸ್ - ಅರುಣಾಚಲ ಪ್ರದೇಶ*
*11.ಗಾರೋ - ಮೇಘಾಲಯ*
*12.ಫರ್'ವಾಲ್ - ಉತ್ತರ ಪ್ರದೇಶ*
*13.ಲೆಪ್ಚಾ - ಸಿಕ್ಕಿಂ*
*14.ಗೊಂಡ - ಮಧ್ಯಪ್ರದೇಶ, ಜಾರ್ಖಂಡ್*
*15.ಭಿಲ್ಲರು - ಮಧ್ಯಪ್ರದೇಶ, ರಾಜಸ್ಥಾನ*
*16.ಕೋಟಾ - ತಮಿಳುನಾಡು*
*17.ಜಾಟರು - ಅಂಡಮಾನ್ ನಿಕೋಬಾರ್*
*18.ಬಡಗಾಸ್ - ತಮಿಳುನಾಡು*
*19.ಉರಾಲಿ - ಕೇರಳ*
*20.ಮುಂಡಾ - ಜಾರ್ಖಂಡ್*
*21. ಮೀನಾ - ರಾಜಸ್ಥಾನ*
*22.ಕಾರ್ಬಿ - ಅಸ್ಸಾಂ*
*23.ಕುಮುವೋನ್ - ಉತ್ತರಪ್ರದೇಶ*
*24.ಅಂಗಾಮಿ - ನಾಗಾಲ್ಯಾಂಡ್*
*25.ಬಿರವೋರ್ - ಬಿಹಾರ*
*26.ವರಲಿ - ಮಹಾರಾಷ್ಟ್ರ*
*27.ಗಡ್ಡಿ - ಹಿಮಾಚಲ ಪ್ರದೇಶ*
*28.ಕಿನ್ನರ್ - ಹಿಮಾಚಲ ಪ್ರದೇಶ*
*29. ಬೋಟಿಯಾನ್ - ಉತ್ತರಾಖಂಡ್*
*30. ಸವರಾಸ್ - ಆಂಧ್ರಪ್ರದೇಶ*
1.ಕ್ರಿಯಾಸಂಶೋಧನೆಯ ಪ್ರತಿಪಾದಕ?
1. ಬಿ.ಎಫ್.ಸ್ಕಿನರ್.
2. ಸ್ಟೀಫನ್ ಹಾಕಿಂಗ್.
3.ಸ್ಟೀಫನ್ ಕೋರಿ.
4. ಎಡ್ವರ್ಡ ಡಿಬೊನೊ.
C✅✅
2.ಶಾಲಾ ಹೆಣ್ಣು ಮಕ್ಕಳ ಆತ್ಮಸಮ್ಮಾನವನ್ನು ಹೆಚ್ಚಿಸಲು ರಾಜ್ಯ ಶಿಕ್ಷಣ ಇಲಾಖೆ ಇತ್ತೀಚೆಗೆ ಆರಂಭಿಸಿದ ಕಾರ್ಯಕ್ರಮ?
1.ಸ್ಪಂದನ.
2.ಪ್ರೇರಣ.
3.ಮೀನಾ.
4. ಭಾಗ್ಯಲಕ್ಷ್ಮಿ.
C✅✅
3. ಸೇತುಬಂಧವು ಒಳಗೊಳ್ಳಬೇಕಾದ ಹಂತಗಳು?
1.ಪೂರ್ವಪರೀಕ್ಷೆ.ಸಾಫಲ್ಯ ಪರೀಕ್ಷೆ.
2. ಪೂರ್ವಪರಿಕ್ಷೆ.ದೋಷಪತ್ತೆ ಹಚ್ಚುವಿಕೆ.ಸಾಫಲ್ಯ ಪರೀಕ್ಷೆ.
3. ಪೂರ್ವ ಪರೀಕ್ಷೆ.ದೋಷ ಪತ್ತೆ ಹಚ್ಚುವಿಕೆ.ಪರಿಹಾರ ಬೋಧನೆ.ಹಾಗೂ ಸಾಫಲ್ಯ ಪರೀಕ್ಷೆ.
4.ಪೂರ್ವ ಪರೀಕ್ಷೆ.ಪರಿಹಾರ ಬೋಧನೆ.
C✅✅
4.ಹೊರೆಯಿಲ್ಲದ ಶಿಕ್ಷಣ ವರದಿಯನ್ನು ತಯಾರಿಸಿದ ಸಮಿತಿಯ ಅಧ್ಯಕ್ಷ?
1. ಜಾಕೀರ್ ಹುಸೇನ್.
2.ಅರ್ಜುನದೇವ.
3.ಪೊ.ಚಟ್ಟೋಪಾಧ್ಯಯ.
4.ಪೊ.ಯಶಪಾಲ್.
D✅✅
5.ಎರಡು ಗುಂಪಿನ ಪ್ರಾಯೋಗಿಕ ವಿನ್ಯಾಸದಲ್ಲಿ ಪ್ರಾಯೋಗಿಕ ಚರಾಂಶಗಳನ್ನು ಒಂದು ಗುಂಪಿನ ಮೇಲೆ ಪ್ರಯೋಗಿಸುವುದಿಲ್ಲ ಆ ಗುಂಪು ಯಾವುದು?
1.ಪ್ರಾಯೋಗಿಕ ಗುಂಪು.
2.ಚಲನಾತ್ಮಕ ಗುಂಪು.
3.ಸ್ಥಿರ ಗುಂಪು.
4. ನಿಯಂತ್ರಿತ ಗುಂಪು.
D✅✅
6.ಮೊದಲು ಮನೋವಿಜ್ಞಾನದ ಪ್ರಯೋಗಾಲಯವನ್ನು ಎಲ್ಲಿ ಸ್ಪಾಪಿಸಲಾಯಿತು?
1. ಮಿನ್ನೆಸೋಟ.
2.ಪ್ರಾಂಕಫರ್ಟ್.
3. ಲೀಪ್ಜಿಗ್.
4.ಪ್ಯಾರಿಸ್.
C✅✅
7. ವ್ಯಕ್ತಿ ಅಧ್ಯಯನ ಪದ್ದತಿಯನ್ನು ಚಿಕಿತ್ಸಾ ಪದ್ದತಿ ಎಂದು ಕರೆದವರು?
1.ಇ.ಬಿ.ಟಿಷ್ನರ್.
2. ವೂಂಟ್.
3. ವಾಟ್ಸನ್.
4.ಡಿ.ಎಫ್.ಡಿ .ಬುಕ್ಸ್.
D✅✅
8. ಪ್ರಶ್ನಾವಳಿಯ ವಿಧಾನವನ್ನು ಪರಿಚಯಿಸಿದವರು?
1. ಗೆಸೆಲ್.
2. ಸ್ಟ್ಯಾನ್ಲಿಹಾಲ್.
3. ಪಿಯಾಜೆ.
4.ವೂಂಟ್.
B✅✅
9. ಎರಡು ಬೇರೆ ಬೇರೆ ಸಂದರ್ಭಗಳಲ್ಲಿ ಒಂದೇ ಫಲಿತಾಂಶವನ್ನು ಕೊಡುವ ಒಂದು ಪರೀಕ್ಷೆಯ ಲಕ್ಷಣ?
1.ಸಮಂಜಸತೆ.
2.ವಸ್ತುನಿಷ್ಟತೆ.
3. ವಿಶ್ವಸನೀಯತೆ.
4. ಪ್ರಯೋಗಾರ್ಹತೆ.
C✅✅
10. ಗೆಸ್ಟಾಲ್ಟ್ ವಾದದ ಕೇಂದ್ರ ಪರಿಕಲ್ಪನೆ?
1.ಜ್ಞಾನಮೀಮಾಂಸೆ.
2.ಅಭಿಪ್ರೇರಣೆ.
3. ಪ್ರತ್ಯಾಕ್ಷನುಭವ.
4.ಸಂವೇದನೆ.
C✅✅
11.ಥಾರ್ನಡೈಕರವರ ಎಜುಕೇಷನ್ ಸೈಕಾಲಜಿ ಎಂಬ ಗ್ರಂಥ ಪ್ರಕಟಗೊಂಡ ವರ್ಷ?
1.1901.
2.1903.
3.1905.
4.1916.
B✅✅
12.ತಮ್ಮ ಗುಣಲಕ್ಷಣ ವ್ಯಕ್ತಪಡಿಸಲಾಗದ ಗುಣಾಣುಗಳನ್ನು ಏನೆಂದು ಕರೆಯುವರು?
1.ನಿಷ್ಕ್ರಿಯ ಗುಣಾಣುಗಳು.
2.ಸುಪ್ತ ಗುಣಾಣುಗಳು.
3.ದುರ್ಬಲ ಗುಣಾಣುಗಳು.
4.ಪ್ರಬಲ ಗುಣಾಣುಗಳು.
C✅✅
13. ನನಗೆ ಒಂದು ಡಜನ್ ಆರೋಗ್ಯವಂತ ಮಕ್ಕಳನ್ನು ಕೊಡಿ ಅವರನ್ನು ನೀವು ಇಚ್ಚಿಸಿದಂತೆ ತಯಾರು ಮಾಡುತ್ತೇನೆ ಎಂಬ ಹೇಳಿಕೆ ನೀಡಿದ ಮನೋವಿಜ್ಞಾನಿ?
1.ವೊಂಟ್.
2. ವಾಟ್ಸನ್.
3. ವಿಲಿಯಂ ಜೇಮ್ಸ್.
4.ಚಾರ್ಲ್ಸ್ ಡಾರ್ವಿನ್.
B✅✅
14. ಮಗುವಿನ ಹಸುಳೆತನದ ಅವಧಿ?
1.3ನೇ ವಾರದಿಂದ 6 ತಿಂಗಳವರೆಗೆ.
2.3ನೇವಾರದಿಂದ 12 ತಿಂಗಳವರೆಗೆ.
3.3ನೇ ವಾರದಿಂದ 18 ತಿಂಗಳವರೆಗೆ.
4.3ನೇ ವಾರದಿಂದ 24 ತಿಂಗಳವರೆಗೆ.
D✅✅
15.ಮಗುವಿನಲ್ಲಿ ತಾರ್ಕಿಕ ಆಲೋಚನೆ ಶಕ್ತಿ ಮೂಡುವುದು ಕೆಳಗಿನ ಯಾವ ಹಂತದಲ್ಲಿ?
1. ಮೂರ್ತಕಾರ್ಯಗಳ ಹಂತ.
2.ಕಾರ್ಯಪೂರ್ವ ಹಂತ.
3. ಔಪಚಾರಿಕ ಕಾರ್ಯಗಳ ಹಂತ.
4.ಸಂವೇದನಾಗತಿ ಹಂತ.
A✅✅
16.ಬ್ರೂನರವರ್ ಜ್ಞಾನಾತ್ಮಕ ಬೆಳವಣೆಗೆಯ ಹಂತಗಳಲ್ಲಿ ಪ್ರಮುಖ ಅಂಶಗಳ ಸರಿಯಾದ ಅನುಕ್ರಮ?
1.ಕ್ರಿಯೆ.ಬಿಂಬ.ಪದಗಳು.
2. ಬಿಂಬ.ಕ್ರಿಯೆ.ಪದಗಳು.
3.ಪದಗಳು.ಕ್ರಿಯೆ.ಬಿಂಬ.
4. ಕ್ರಿಯೆ.ಪದಗಳು.ಬಿಂಬ.
A✅✅
Jnanasele Praveen.
17. ಈ ಕೆಳಗಿನ ಯಾವ ಹಂತದಲ್ಲಿ ಮಗು ಸ್ವಯಂಕೇಂದ್ರಿತವಾಗಿ ಕಾಣುತ್ತಾನೆ?
1. ಶೈಶವ.
2. ಪೂರ್ವಬಾಲ್ಯ.
3. ತಾರುಣ್ಯ.
4.ವಯಸ್ಕ ಹಂತ.
B✅✅
18. ಇವಾನ್ ಪಾವಲೋವ್ ಮೂಲತಃ ಒಬ್ಬ?
1.ಶರೀರ ಶಾಸ್ತ್ರಜ್ಞ.
2. ಮನಶಾಸ್ತ್ರಜ್ಞ.
3. ನರರೋಗ ತಜ್ಞ.
4. ಮನೋವೈದ್ಯ.
A✅✅
19. ಬಾಹ್ಯವಾಗಿ ಅಭಿಪ್ರೇರಿಸಲ್ಪಟ್ಟ ಒಬ್ಬ ಆಟಗಾರನು ಆಡುವುದು?
1. ಮನರಂಜನೆಗಾಗಿ.
2. ವೈಯಕ್ತಿಕ ತೃಪ್ತಿಗಾಗಿ.
3. ಗಳಿಕೆಗಾಗಿ.
4. ಪ್ರತಿಭೆಯ ಬೆಳವಣಿಗಾಗಿ.
C✅✅
20.ಅವಧಾನದ ತಾಯಿ ಎಂದು ಯಾವುದನ್ನು ಕರೆಯುತ್ತಾರೆ?
1.ಸ್ಮೃತಿ.
2. ಅಭಿಕ್ಷಮತೆ.
3.ವಿಸ್ಮೃತಿ.
4.ಆಸಕ್ತಿ.
D✅✅
21.ಸಮೂಹಗತಿಶಾಸ್ತ್ರದ ಪ್ರಕಾರ ತರಗತಿಯ ನಾಯಕ ಯಾರೆಂದರೆ?
1. ವಿದ್ಯಾರ್ಥಿ.
2. ಮುಖ್ಯೋಪಾಧ್ಯಯ.
3. ವಿದ್ಯಾರ್ಥಿ ಮುಖಂಡ.
4. ಶಿಕ್ಷಕ.
D✅✅
22.ಒಬ್ಬ ವ್ಯಕ್ತಿ ತನ್ನ ನ್ಯೂನತೆಗಳನ್ನು ಹಾಗೂ ಸೋಲುಗಳನ್ನು ಇತರರ ಮೇಲೆ ವರ್ಗಾಯಿಸಲು ಪ್ರಯತ್ನಿಸುವ ತಂತ್ರವನ್ನು ಏನೆಂದು ಕರೆಯುವರು?
1.ತರ್ಕಸಮ್ಮತವಾಗಿಸುವಿಕೆ.
2. ಹಗಲುಗನಸು ಕಾಣುವಿಕೆ.
3. ಪ್ರಕ್ಷೇಪಣೆ.
4. ದಮನ.
C✅✅
23. ಮರೆವಿನ ವಕ್ರರೇಖೆಯ ನಕ್ಷೆಯನ್ನು ರಚಿಸಿದವರು?
1. ವಿಲಿಯಂ ಜೇಮ್ಸ್.
2.ಆನ್ ಗುಡ್.
3. ಎಬ್ಬಿಂಗ್ ಹಾಸ್.
4. ಮುಲ್ಲರ್ ಲೈಯರ್.
C✅✅
24.ತಟಸ್ಥ ವರ್ಗಾವಣೆಯ ಈ ರೀತಿಯಲ್ಲಿ ಹೇಳಬಹುದು?
1.ಧನಾತ್ಮಕ ವರ್ಗಾವಣೆ.
2. ಏಕಮುಖ ವರ್ಗಾವಣೆ.
3. ಋಣಾತ್ಮಕ ವರ್ಗಾವಣೆ.
4.ಶೂನ್ಯ ವರ್ಗಾವಣೆ.
D✅✅
25.ನಿರಂತರ ಮೌಲ್ಯಮಾಪನ ವಿದ್ಯಾರ್ಥಿಗಳಿಗೆ ಈ ಕೆಳಗಿನ ಯಾವುದರ ಕಡೆ ಸಾಗುವಂತೆ ಮಾಡುತ್ತದೆ?
1. ಗುರಿ.
2. ಸ್ವಯಂ ಮೌಲ್ಯಮಾಪನ.
3. ಕಲಿಕೆ.
4. ಜ್ಞಾನ.

0 comments:
Post a Comment