ಪ್ರಚಲಿತ_ಘಟನೆ_ಮತ್ತು_ಸಾಮಾನ್ಯ_ಜ್ಞಾನ
ದಶದೇವಿಗೆ Classical ಸ್ಟಡಿ ಪ್ಲ್ಯಾನರ್ (DashDevige)
1.ಇತ್ತೀಚೆಗೆ ಪರೀಕ್ಷಿಸಲಾದ ಅತ್ಯಾಧುನಿಕ ಭೂಮಿಯಿಂದ ಗಾಳಿಗೆ ಚಿಮ್ಮುವ ದೂರವ್ಯಾಪ್ತಿಯ “ಬಾರಕ್-8 ಕ್ಷಿಪಣಿ (Barak Missile)”ಯನ್ನು ಭಾರತ ಯಾವ ದೇಶದ ಸಹಾಯದೊಂದಿಗೆ ಅಭಿವೃದ್ದಿಪಡಿಸಿದೆ?
1. ರಷ್ಯಾ
2. ಇಸ್ರೇಲ್
3. ಅಮೆರಿಕ
4. ಮೆಕ್ಸಿಕೊ
ಉತ್ತರ: ಇಸ್ರೇಲ್✔✔✔✔
🌟🌟🌟🌟🌟🌟🌟🌟🌟🌟🌟
2. ಬ್ಯಾಂಕಿಂಗ್ ಶಿಕ್ಷಣ ಪರಿಚಯಿಸುವ ಸಲುವಾಗಿ ಯಾವ ಬ್ಯಾಂಕ್ ಇತ್ತೀಚೆಗೆ “ಬನಾರಸ್ ಹಿಂದೂ ವಿಶ್ವವಿದ್ಯಾಲಯ ಜೊತೆ ಒಪ್ಪಂದಕ್ಕೆ ಸಹಿ ಹಾಕಿತು?
1.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
2.ಐಸಿಐಸಿಐ
3.ಎಕ್ಸಿಸ್ ಬ್ಯಾಂಕ್
4.ಕೆನರಾ ಬ್ಯಾಂಕ್
ಉತ್ತರ: ಎಕ್ಸಿಸ್ ಬ್ಯಾಂಕ್✔✔✔✔
🌟🌟🌟🌟🌟🌟🌟🌟🌟🌟🌟
3. ಈ ಕೆಳಗಿನ ಯಾರು ಭಾರತೀಯ ಜೀವಾ ವಿಮಾ ನಿಗಮ (LIC)ದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?
1. ವಿ.ಕೆ.ಶರ್ಮಾ
2. ಸುಪ್ರೀಯಾ ಚೌಧರಿ
3. ಎಸ್.ಕೆ.ಮಾಥಾಯ್
4. ಚರಣ್ ರಾಠೋಡ
ಉತ್ತರ: ವಿ.ಕೆ.ಶರ್ಮಾ ✔✔✔✔
🌟🌟🌟🌟🌟🌟🌟🌟🌟🌟🌟🌟
4. “ಡೆಮೋಕ್ರಾಟ್ಸ್ ಅಂಡ್ ಡಿಸೆಂಟರ್ಸ್ (Democrats and Dissenters)” ಪುಸ್ತಕದ ಲೇಖಕರು ______?
1. ರಾಮಚಂದ್ರ ಗುಹಾ
2. ಶೇಖರ್ ಭಾಟಿಯಾ
3. ಮನೀಶ್ ಅಗರವಾಲ್
4.ಸುರೇಶ್ ಸಿಸೋಡಿಯಾ
ಉತ್ತರ: ರಾಮಚಂದ್ರ ಗುಹಾ✔✔✔✔
🌟🌟🌟🌟🌟🌟🌟🌟🌟🌟🌟🌟
5. ಕೇಂದ್ರ ಲೋಕ ಸೇವಾ ಆಯೋಗ (UPSC)ದ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
1. ದೀಪಕ ಮೆಹ್ತಾ
2. ಅಲಾಕ ಸಿರೋಹಿ
3. ರಮೇಶ್ ಕುಲಕರ್ಣಿ
4. ಮಮತಾ ಪಾಂಡೆ
ಉತ್ತರ: ಅಲಾಕ ಸಿರೋಹಿ ✔✔✔✔
🌟🌟🌟🌟🌟🌟🌟🌟🌟🌟🌟🌟
6.ಜಗತ್ತಿನ ಅತಿ ಎತ್ತರದ ದೇವಾಲಯ ಎನಿಸಲಿರುವ “ಚಂದ್ರೋದಯ ದೇವಾಲಯ” ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
1.ಮಹಾರಾಷ್ಟ್ರ
2.ಕರ್ನಾಟಕ
3.ಉತ್ತರ ಪ್ರದೇಶ
4.ಕೇರಳ
ಉತ್ತರ: ಉತ್ತರ ಪ್ರದೇಶ✔✔✔✔
🌟🌟🌟🌟🌟🌟🌟🌟🌟🌟🌟🌟
Praveen Helavar.
🌟🌟🌟🌟🌟🌟🌟🌟🌟🌟🌟🌟
7. ಈ ಕೆಳಗಿನ ಯಾವ ಐಐಟಿಯಲ್ಲಿ “ಪರಂ ಇಶಾನ್ (Param Ishan)” ಹೆಸರಿನ ಸೂಪರ್ ಕಂಪ್ಯೂಟರ್ ಗೆ ಚಾಲನೆ ನೀಡಲಾಯಿತು?
1. ಐಐಟಿ ಖರಗಪುರ
2. ಐಐಟಿ ಕಾನ್ಪುರ
3. ಐಐಟಿ ಗುವಾಹಟಿ
4. ಐಐಟಿ ರಾಂಚಿ
ಉತ್ತರ: ಐಐಟಿ ಗುವಾಹಟಿ✔✔✔✔
🌟🌟🌟🌟🌟🌟🌟🌟🌟🌟🌟🌟
8. ಬೌದ್ದರ ಪ್ರಸಿದ್ದ ಹಬ್ಬ “ನರೋಪ ಹಬ್ಬ (Naropa Festival)” ಇತ್ತೀಚೆಗೆ ಯಾವ ರಾಜ್ಯದಲ್ಲಿ ಆರಂಭಗೊಂಡಿತು?
1. ಜಮ್ಮು ಮತ್ತು ಕಾಶ್ಮೀರ
2. ಮಹಾರಾಷ್ಟ್ರ
3. ರಾಜಸ್ತಾನ
4. ಮಿಜೊರಾಮ್
ಉತ್ತರ: ಜಮ್ಮು ಮತ್ತು ಕಾಶ್ಮೀರ✔✔✔✔
🌟🌟🌟🌟🌟🌟🌟🌟🌟🌟🌟🌟
9. ಯಾವ ದೇಶ “2017 ಆಫ್ರಿಕಾ ಅಭಿವೃದ್ದಿ ಬ್ಯಾಂಕ್ (African Development Bank)”ನ ವಾರ್ಷಿಕ ಸಭೆಯನ್ನು ಆಯೋಜಿಸಲಿದೆ?
1. ಭಾರತ
2. ಕೀನ್ಯಾ
3. ಶ್ರೀಲಂಕಾ
4. ನೈಜೀರಿಯ
ಉತ್ತರ : ಭಾರತ✔✔✔✔
🌟🌟🌟🌟🌟🌟🌟🌟🌟🌟🌟🌟
10. ಸ್ವಚ್ಚ ಭಾರತ ಅಭಿಯಾನದ ಸಂಕೇತ (Mascot)ವಾಗಿ ಈ ಕೆಳಗಿನ ಯಾರು ಆಯ್ಕೆಯಾಗಿದ್ದಾರೆ?
1. ಕುನ್ವಾರ್ ಬಾಯಿ
2. ಕಿಶೋರ್ ಸಿಂಗ
3. ಮಲ್ಲಮ್ಮ
4. ಸಂದೀಪ ಚವಾಣ
ಉತ್ತರ : ಕುನ್ವಾರ್ ಬಾಯಿ ✔✔✔✔
🌟🌟🌟🌟🌟🌟🌟🌟🌟🌟

0 comments:
Post a Comment