ಪಿ.ಡಿ.ಒ. ವಿಷೇಶ:
ತಿಳಿಸಿದವರ ದರ್ಜೆಗೆ ಕಡಿಮೆ ಇಲ್ಲದಂಥ ಅಧಿಕಾರಿಯನ್ನು ಸರ್ಕಾರವು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ನೇಮಕ ಮಾಡುತ್ತದೆ? (2013)
A). ಜಿಲ್ಲಾ ಆರೋಗ್ಯಾಧಿಕಾರಿ
B). ಕಾರ್ಯನಿರ್ವಾಹಕ ಇಂಜಿನಿಯರ್
C). ಜಿಲ್ಲಾಧಿಕಾರಿ
D). ಜಿಲ್ಲಾ ಸಾಂಖ್ಯಿಕ ಅಧಿಕಾರಿ
Correct Ans: (C)
2) ಡೆಪ್ಯುಟಿ ಕಮೀಷನರ್ ದರ್ಜೆಗೆ ಸೂಕ್ತ ಅಧಿಕಾರಿಯು ಲಭ್ಯವಿಲ್ಲದಿದ್ದಾಗ ಸರ್ಕಾರ ಇವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ಆಯ್ಕೆ ಮಾಡತಕ್ಕದ್ದು?
A). ಕರ್ನಾಟಕ ಆಡಳಿತ ಸೇವೆಯ ಒಬ್ಬ ಅಧಿಕಾರಿಯನ್ನು
B). ಪದವಿ ಮುಗಿಸಿದ ಸಾಮಾನ್ಯ ವ್ಯಕ್ತಿಯನ್ನು
C). ಗ್ರಾಮ ಪಂಚಾಯಿತಿಯ ಸದಸ್ಯರನ್ನು
D). ಮೇಲಿನ ಯಾವುದು ಅಲ್ಲ
Correct Ans: (A)
3) ಜಿಲ್ಲಾ ಪಂಚಾಯಿತಿಗೆ ಯೋಜನಾ ಅಧಿಕಾರಿಯನ್ನು ಯಾರು ಆಯ್ಕೆ ಮಾಡುತ್ತಾರೆ?
A). ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು
B). ಜಿಲ್ಲಾ ಪಂಚಾಯಿತಿಯ ಸದಸ್ಯರು
C). ಸರ್ಕಾರ
D). ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
Correct Ans: (C)
4) ನಿಗದಿತ ದಿನಾಂಕದೊಳಗಾಗಿ ಬಜೆಟ್ ಅಂದಾಜನ್ನು ಜಿಲ್ಲಾ ಪಂಚಾಯತ್ ಅನುಮೋದಿಸದಿದ್ದರೆ, ಅದನ್ನು ಸರ್ಕಾರಕ್ಕೆ ಯಾರು ಸಲ್ಲಿಸುತ್ತಾರೆ? (2013)
A). ಅಧ್ಯಕ್ಷರು
B). ಮುಖ್ಯ ಲೆಕ್ಕಾಧಿಕಾರಿ
C). ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
D). ಹಣಕಾಸು, ಯೋಜನೆ ಮತ್ತು ಲೆಕ್ಕಪರಿಶೋಧಕ ಸಮಿತಿ
Correct Ans: (C)
5) ಜಿಲ್ಲಾ ಸಮಿತಿಗಳ ಸಭೆಯಲ್ಲಿ ಅಧ್ಯಕ್ಷನ ಯಾವುದೇ ಆದೇಶಗಳು ಉಲ್ಲಂಘನೆಯಾಗಿದೆ ಎಂದು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯು ಅಭಿಪ್ರಾಯಪಟ್ಟರೆ ಅಂತಹ ನಿರ್ಣಯವನ್ನು ಯಾರಿಗೆ ಕಳುಹಿಸುತ್ತಾರೆ?
A). ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿಗೆ
B). ಮತ್ತೊಮ್ಮೆ ಸಭೆಯಲ್ಲಿ ಪ್ರಸ್ತಾಪಿಸಲು ಸಲಹೆ ನೀಡುತ್ತಾರೆ
C). ಸರ್ಕಾರಕ್ಕೆ
D). ಮೇಲಿನ ಯಾರಿಗೂ ಅಲ್ಲ
Correct Ans: (C)
6) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಸಲ್ಲಿಸಿದ ನಿರ್ಣಯ ಪತ್ರಕ್ಕೆ ಸರ್ಕಾರ ಎಷ್ಟು ದಿನಗಳಲ್ಲಿ ತನ್ನ ತೀರ್ಮಾನವನ್ನು ತಿಳಿಸಬೇಕು?
A). ಹತ್ತು ದಿನ
B). ಹದಿನೈದು ದಿನ
C). ಇಪ್ಪತ್ತು ದಿನ
D). ಆರು ದಿನ
Correct Ans: (B)
7) ಕೆಳಗಿನವುಗಳಲ್ಲಿ ಯಾವುದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಪ್ರಕಾರ್ಯವಾಗಿದೆ?
A). ಅಧ್ಯಕ್ಷನನ್ನು ಸದಾ ಕಾಲ ಪೀಡಿಸುವುದು
B). ಜಿಲ್ಲಾ ಪಂಚಾಯಿತಿಯ ಎಲ್ಲ ಕಾಮಗಾರಿಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣ ಮಾಡುವುದು
C). ಕಾಮಗಾರಿಗಳ ಮತ್ತು ಅಭಿವೃದ್ಧಿ ಯೋಜನೆಗಳ ತ್ವರಿತ ನಿರ್ವಹಣೆಗೆ ಕ್ರಮಕೈಗೊಳ್ಳುವುದು
D). ಬಿ ಮತ್ತು ಸಿ
Correct Ans: (D)
8) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಯಾವ ಸ್ಥಾಯಿ ಸಮಿತಿಯ ಸಭೆಗೆ ಹಾಜರಾಗಬಹುದು?
A). ಸಾಮಾನ್ಯ ಸ್ಥಾಯಿ ಸಮಿತಿ
B). ಸಾಮಾಜಿಕ ನ್ಯಾಯ ಸಮಿತಿ
C). ಶಿಕ್ಷಣ ಮತ್ತು ಆರೋಗ್ಯ ಸಮಿತಿ
D). ಮೇಲಿನ ಎಲ್ಲಾದಕ್ಕೂ
Correct Ans: (D)
9) ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯ ಆದೇಶದ ವಿರುದ್ಧ ಅಫೀಲನ್ನು ಇವರಿಗೆ ಸಲ್ಲಿಸಬಹುದು?
A). ಸರ್ಕಾರಕ್ಕೆ
B). ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷನಿಗೆ
C). ಜಿಲ್ಲಾ ಪಂಚಾಯಿತಿಯ ಅಧ್ಯಕ್ಷನಿಗೆ
D). ಜಿಲ್ಲಾ ಪಂಚಾಯಿತಿಯ ಸದಸ್ಯರಿಗೆ
Correct Ans: (A)
10) ಜಿಲ್ಲಾ ಪಂಚಾಯತ್ ನಿಧಿಯಿಂದ ಹಣವನ್ನು ತೆಗೆಯುವ ಹಾಗೂ ವಿತರಿಸುವ ಅಧಿಕಾರವನ್ನು ಯಾರು ಹೊಂದಿರುತ್ತಾರೆ?
A). ಅಧ್ಯಕ್ಷರು
B). ಮುಖ್ಯ ಲೆಕ್ಕಾಪತ್ರಾಧಿಕಾರಿ
C). ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸಮಿತಿ

0 comments:
Post a Comment