ಅನಾಫಿಲಿಸ್ ಸೊಳ್ಳೆಯಿಂದ್ ಬರುವ ರೋಗ ?
a) ಉದರಬೇನೆ
b) ಗಂಟಲು ರೋಗ
c) ಮಲೇರಿಯಾ
d) ಕ್ಯಾನ್ಸರ್
C ✔️
ಕೆಳಕಂಡ ಯಾವ ವಿಟಮಿನ್'ಗಳಲ್ಲಿ ಕೋಬಾಲ್ಟ್
ಇರುತ್ತದೆ?
A. ವಿಟಮಿನ್ K
B. ವಿಟಮಿನ್ B12
C. ವಿಟಮಿನ್ B6
D. ವಿಟಮಿನ್ B2
B ✔️
ಈ ಕೆಳಗಿನ ಯಾವ ರಾಜ್ಯಗಳಲ್ಲಿ ದಾಮೋದರ
ನದಿಯು ಹರಿಯುವುದು?
a) ಪಶ್ಚಿಮಬಂಗಾಳ ಮತ್ತು ಬಿಹಾರ
b) ಪಶ್ಚಿಮಬಂಗಾಳ ಮತ್ತು ಅಸ್ಸಾಂ
c) ಪಶ್ಚಿಮಬಂಗಾಳ ಮತ್ತು ಜಾಖ೯ಂಡ್
d) ಜಾಖ೯ಂಡ್ ಮತ್ತು ಬಿಹಾರ
C ✔️
ಯಾವ ಆಣೆಕಟ್ಟನ್ನು "ಲಾಲ್ ಬಹದ್ದೂರ್
ಶಾಸ್ತ್ರೀ ಸಾಗರ" ಎಂದು ಕರೆಯುವರು?
a) ತುಂಗಭದ್ರಾ ಆಣೆಕಟ್ಟು
b) ಆಲಮಟ್ಟಿ ಆಣೆಕಟ್ಟು
c) ಹಿರಾಕುಡ್ ಆಣೆಕಟ್ಟು
d) ಭಾಂಕ್ರಾನಂಗಲ್ ಆಣೆಕಟ್ಟು
B ✔️
ಗ್ರಾಮೀಣ ಕ್ಷೇತ್ರದಲ್ಲಿ ನಗರದ ಸೌಲಭ್ಯಗಳನ್ನು
ದೊರಕಿಸಿಕೊಡುವ (PURA) ಮಾಡೆಲ್'ನ್ನು
ಯಾರು ಅಭಿವೃದ್ಧಿಪಡಿಸಿದರು?
A. ಮನಮೋಹನಸಿಂಗ್
B. ಎಪಿಜೆ ಅಬ್ದುಲ್ ಕಲಾಂ
C. ಲಾಲ ಕೃಷ್ಣ ಅಡ್ವಾಣಿ
D. ಸಿ. ರಂಗರಾಜನ್
B ✔️
ಡೆಪೊಗ್ (DAPOG) ಪ್ರಕ್ರಿಯೆ ಏನಿದು?
A. ಗೋದಿ ಬಿತ್ತನೆ
B. ಧಾನ್ಯದ ನರ್ಸರಿ ವಿಧಾನ
C. ಬೀಜ ಸಿದ್ಧತೆ ಪ್ರಕ್ರಿಯೆ
D. ಕಬ್ಬು ಬಿತ್ತನೆ
B ✔️
ಪ್ರಥಮ ಪಂಚವಾರ್ಷಿಕ ಯೋಜನೆಯಲ್ಲಿ
ರಾಷ್ಪೀಯ ಆದಾಯ ಶೇಕಡಾ ಎಷ್ಟು ಹೆಚ್ಚಳ
ಕಂಡಿತು?
A. 15%
B. 16%
C. 17%
D. 18%
D ✔️
ಬೋಸ್ ಇಂಡಿಕಸ್' ಇದು ಯಾವ ಪ್ರಾಣಿಯ
ವೈಜ್ಞಾನಿಕ ಹೆಸರಾಗಿದೆ?
A. ಕುರಿ
B. ಬೆಕ್ಕು
C. ನಾಯಿ
D. ಹಸು
D ✔️
ಕೆಳಕಂಡವುಗಳಲ್ಲಿ ಯಾವುದು ವಿಶ್ವ ಸಂಸ್ಥೆಯ
ಅಧಿಕೃತ ಭಾಷೆಯಲ್ಲಿ ಸೇರಿಲ್ಲ?
A. ಚೀನಿ
B. ಅರಬ್ಬೀ
C. ಸ್ಪಾನಿಷ್
D. ಪರ್ಷಿಯನ್
D ✔️
ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ
ಒಟ್ಟು ಎಷ್ಟು ನ್ಯಾಯಾಧೀಶರು ಇರುತ್ತಾರೆ?
A. 15
B. 18
C. 20
D. 25
A ✔️
ಆಸಿಯಾನ (ASEAN) ಸಂಘಟನೆ ಕೆಳಕಂಡ ಯಾವ
ವರ್ಷ ಸ್ಥಾಪನೆಗೊಂಡಿತ್ತು?
A. 1965
B. 1966
C. 1967
D. 1968
C ✔️
ಒಂದು ಕಣ್ಣಿಗಾಗಿ ಒಂದು ಕಣ್ಣಿನ ಸಿದ್ಧಾಂತ
ಇಡೀ ವಿಶ್ವವನ್ನು ಕುರುಡಾಗಿಸುತ್ತದೆ", ಈ
ಹೇಳಿಕೆ ನೀಡಿದವರು ಯಾರು?
A. ಜವಾಹರಲಾಲ್ ನೆಹರು
B. ನೆಲ್ಸನ್ ಮಂಡೇಲಾ
C. ಮಹಾತ್ಮ ಗಾಂಧಿ
D. ಜಾರ್ಜ್ ಬುಷ್
C ✔️
ದಿವಾನ್ ನಿಗಾರಾ' ಇದು ಯಾವ ದೇಶದ ಸಂಸತ್ತಿನ
ಹೆಸರು?
A. ಮಲೇಶಿಯಾ
B. ಟರ್ಕಿ
C. ಮಂಗೋಲಿಯಾ
D. ತೈವಾನ್
A ✔️
1528ರ ಚಂದೇರಿ ಯುದ್ಧದಲ್ಲಿ ಬಾಬರ್ ಕೆಳಕಂಡ
ಯಾರನ್ನು ಸೋಲಿಸಿದ್ದ?
A. ಮೇದಿನಿ ರಾಯ್
B. ಇಬ್ರಾಹಿಂ ಲೋದಿ
C. ರಾಣಾ ಸಾಂಗಾ
D. ಹೇಮು
A ✔️
ಜಾರ್ಜ್ ಯೂಲೆ ಕೆಳಕಂಡ ವರ್ಷದ ಕಾಂಗ್ರೆಸ್
ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು?
A. 1887
B. 1888
C. 1889
D. 1890
B ✔️
ಗಂಗೆಯ ಕೆಳಕಂಡ ಉಪನದಿಗಳಲ್ಲಿ ಯಾವುದು
ಉತ್ತರಾಭಿಮುಖವಾಗಿ ಹರಿಯುತ್ತದೆ?
A. ಕೋಸಿ
B. ಘಾಘ್ರಾ
C. ಸೋನ
D. ಗಂಡಕ್
C ✔️
ಕೆಳಕಂಡವುಗಳಲ್ಲಿ ತಪ್ಪು ಹೊಂದಾಣಿಕೆಯನ್ನು
ಗುರುತಿಸಿ.
A. ಮೇಡಂ ಕ್ಯೂರಿ - ಡೈನಾಮೈಟ್
B. ಎ. ಜಿ. ಬೆಲ್ - ದೂರವಾಣಿ
C. ಜೆ ಎಲ್ ಬೆಯರ್ಡ್ - ಟೆಲಿವಿಜನ್
D. ಜೇಮ್ಸ್ ವಾಟ್ - ಸ್ಟೀಮ್ ಎಂಜಿನ್
A ✔️
ಕಾರಿನ ಬ್ಯಾಟರಿಯಲ್ಲಿ ಕೆಳಕಂಡ ಯಾವುದನ್ನು
ಬಳಕೆ ಮಾಡಲಾಗುತ್ತದೆ?
A. ಸಲ್ಫ್ಯೂರಿಕ್ ಆಸಿಡ್
B. ಹೈಡ್ರೊಕ್ಲೋರಿಕ್ ಆಸಿಡ್
C. ನೈಟ್ರಿಕ್ ಆಸಿಡ್
D. ಸಿಟ್ರಿಕ್ ಆಸಿಡ್
A ✔️
ಪ್ಲಾಸಿ ಕದನದ ನಂತರ ಬಂಗಾಳದ
ನವಾಬನಾದವನು
1) ಮೀರ್ ಕಾಸಿಂ 2) ಮೀರ್ ಜಾಫರ್
3) ಸಿರಾಜ್-ಉದ್-ದೌಲ್
4) ಮುರ್ಷಿದ್ ಖುಲಿಖಾನ್
B ✔️
ಆದಿ ಬ್ರಹ್ಮ ಸಮಾಜದ ನಾಯಕರು ಯಾರು?
1) ರಾಜಾರಾಮ್ಮೋಹನ್ ರಾಯ್
2) ಕೇಶವ ಚಂದ್ರಸೇನ್
3) ದೇವೇಂದ್ರನಾಥ್ ಟಾಗೋರ್
4) ಚಿತ್ತರಂಜನ್ ದಾಸ್
C ✔️
2ನೇ ಆಂಗ್ಲೋ-ಮೈಸೂರು ಯುದ್ಧದ
ಸಂದರ್ಭದಲ್ಲಿ ಭಾರತದ ಗವರ್ನರ್ ಜನರಲ್
ಆಗಿದ್ದವನು ಯಾರು?
1) ಲಾರ್ಡ್ ಕಾರ್ನ್ವಾಲೀಸ್
2) ಲಾರ್ಡ್ ವೆಲ್ಲೆಸ್ಲಿ
3) ವಾರನ್ ಹೇಸ್ಟಿಂಗ್ಸ್
4) ವಿಲಿಯಂ ಬೆಂಟಿಂಕ್
C ✔️
ಈ ಕೆಳಗಿನ ವಿಜಯನಗರ ಅರಸರ ಆಡಳಿತದ ಸರಿಯಾದ
ಕಾಲಾನುಕ್ರಮವನ್ನು ಗುರುತಿಸಿ
ಎ) ಲ್ಲಿಕಾರ್ಜುನರಾಯ
ಬಿ) 1ನೇ ಹರಿಹರ
ಸಿ) 1ನೇ ಬುಕ್ಕರಾಯ
ಡಿ) 1ನೇ ದೇವರಾಯ
ಸಂಕೇತಗಳು:
1) ಬಿ, ಸಿ, ಡಿ, ಎ 2) ಎ, ಸಿ, ಬಿ, ಡಿ
3) ಸಿ, ಬಿ, ಎ, ಡಿ 4) ಡಿ, ಸಿ, ಬಿ, ಎ
A ✔️
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ
ಸಹಾಯದಿಂದ ಉತ್ತರಿಸಿ
ಎ) ಚಹಲ್ಗಾನಿ ಪದ್ಧತಿಯನ್ನು ಅಲ್ಲಾವುದ್ದೀನ್
ಖಿಲ್ಜಿ ಅಸ್ತಿತ್ವಕ್ಕೆ ತಂದನು
ಬಿ) ಈ ಪದ್ಧತಿಯನ್ನು ಬಲ್ಬನ್ ಕೊನೆಗೊಳಿಸಿದನು
ಸಂಕೇತಗಳು:
1) ಎ ಸರಿ, ಬಿ ತಪ್ಪು
2) ಬಿ ಸರಿ, ಎ ತಪ್ಪು
3) ಎ ಮತ್ತು ಬಿ ಸರಿ
4) ಎ ಮತ್ತು ಬಿ ತಪ್ಪು
B ✔️
7ನೇ ವೇತನ ಆಯೋಗದ ಅಧ್ಯಕ್ಷರು
ಯಾರು?
1) ಅಶೋಕ್ ಕುಮಾರ್ ಮಾಥುರ್
2) ವಿವೇಕ್ ರಾಯ್
3) ಮೀನಾ ಅಗರ್ವಾಲ್
4) ವಾಯ್ ವಿ ರೆಡ್ಡಿ
A ✔️
ಮಲ್ಹೋತ್ರಾ ಸಮಿತಿ ಈ ಕೆಳಗಿನ ಯಾವುದಕ್ಕೆ
ಸಂಬಂಧಿಸಿದೆ?
1) ಬ್ಯಾಂಕಿಂಗ್ ಸುಧಾರಣೆ
2) ಸಾರ್ವಜನಿಕ ಸ್ವಾಮ್ಯದ ಕಂಪನಿಗಳಲ್ಲಿ
ಬಂಡವಾಳ ಹಿಂತೆಗೆತ
3) ತೆರಿಗೆ ಸುಧಾರಣೆ
4) ವಿಮಾಕ್ಷೇತ್ರದ ಸುಧಾರಣೆ
D ✔️
ರಕ್ತ ಕೆಂಪಾಗಿರಲು ಇದರ ಇರುವಿಕೆ ಕಾರಣವಾಗಿದೆ ?
a) ಪ್ಲಾಸ್ಮಾ
b) ಲವಣ
c) ಆಮ್ಲಜನಕ
d) ಹಿಮೋಗ್ಲೋಬಿನ್
D ✔️
ಫಿಲಾಲಜಿ " ಯಾವುದರ ಕುರಿತ ಅಧ್ಯಯನ
1. ವಾಸ್ತುಶಿಲ್ಪ
2. ಮೂಳೆ
3. ಪಳೆಯೂಳಿಕೆ
4. ಭಾಷೆ
D ✔️
ಭಾರತದ ಪ್ರಥಮ ರಾಕೆಟ್ ಉಡಾವಣೆಯ ಕೇಂದ್ರ ?
A. ಥುಂಬಾ
B. ಬಾಲಸೋರ್
C. ಶ್ರೀ ಹರಿಕೋಟಾ
D. ತಾರಾಪೂರ
A ✔️
ಕರ್ನಾಟಕ ರಾಜ್ಯದ ನಾಲ್ಕನೇಯ ಹಣಕಾಸು
ಆಯೋಗದ ಅಧ್ಯಕ್ಷರು ಯಾರು ?
A. ಸಿ.ಜಿ. ಚಿನ್ನಸ್ವಾಮಿ
B. ಅಶ್ವಥ್ ನಾರಾಯಣ
C. ಟಿ.ಎನ್ . ನರಸಿಂಹಮೂರ್ತಿ
D. ಅಮರನಾಥನ್
A ✔️
ಕಬೀರ ಯಾರ ಶಿಷ್ಯನಾಗಿದ್ದ?
A. ವಲ್ಲಭಾಚಾರ್ಯ
B. ರಾಮಾನಂದ
C. ಚೈತನ್ಯ
D. ಮಾಧವಾಚಾರ್ಯ
B ✔️
ಮ್ಯಾನ್'ಬುಕರ್ ಪ್ರಶಸ್ತಿಗೆ ಪಾತ್ರವಾದ 'The
Sellout' ಕೃತಿಯ ಲೇಖಕರು ಯಾರು?
A. ಸಾಮಾ ಲೈಪ್'ಸೈಟ್
B. ಅಮಾಂಡಾ ಫೋರ್'ಮ್ಯಾನ್
C. ಪೌಲ್ ಬೆಟ್ಟಿ
D. ಮಾರ್ಲೋನ್ ಬೆಟ್ಟಿ
C ✔️
ಬ್ಲ್ಯೂ ಮಾರ್ಮನ್'ನ್ನು ಕೆಳಕಂಡ ಯಾವ
ರಾಜ್ಯ ಈಚೆಗೆ ತನ್ನ 'ರಾಜ್ಯ ಪಾತರಗಿತ್ತಿ' ಎಂದು
ಘೋಷಿಸಿತು?
A. ಗುಜರಾತ್
B. ಮಹಾರಾಷ್ಟ್ರ
C. ಕೇರಳ
D. ಒರಿಸ್ಸಾ
B ✔
a) ಉದರಬೇನೆ
b) ಗಂಟಲು ರೋಗ
c) ಮಲೇರಿಯಾ
d) ಕ್ಯಾನ್ಸರ್
C ✔️
ಕೆಳಕಂಡ ಯಾವ ವಿಟಮಿನ್'ಗಳಲ್ಲಿ ಕೋಬಾಲ್ಟ್
ಇರುತ್ತದೆ?
A. ವಿಟಮಿನ್ K
B. ವಿಟಮಿನ್ B12
C. ವಿಟಮಿನ್ B6
D. ವಿಟಮಿನ್ B2
B ✔️
ಈ ಕೆಳಗಿನ ಯಾವ ರಾಜ್ಯಗಳಲ್ಲಿ ದಾಮೋದರ
ನದಿಯು ಹರಿಯುವುದು?
a) ಪಶ್ಚಿಮಬಂಗಾಳ ಮತ್ತು ಬಿಹಾರ
b) ಪಶ್ಚಿಮಬಂಗಾಳ ಮತ್ತು ಅಸ್ಸಾಂ
c) ಪಶ್ಚಿಮಬಂಗಾಳ ಮತ್ತು ಜಾಖ೯ಂಡ್
d) ಜಾಖ೯ಂಡ್ ಮತ್ತು ಬಿಹಾರ
C ✔️
ಯಾವ ಆಣೆಕಟ್ಟನ್ನು "ಲಾಲ್ ಬಹದ್ದೂರ್
ಶಾಸ್ತ್ರೀ ಸಾಗರ" ಎಂದು ಕರೆಯುವರು?
a) ತುಂಗಭದ್ರಾ ಆಣೆಕಟ್ಟು
b) ಆಲಮಟ್ಟಿ ಆಣೆಕಟ್ಟು
c) ಹಿರಾಕುಡ್ ಆಣೆಕಟ್ಟು
d) ಭಾಂಕ್ರಾನಂಗಲ್ ಆಣೆಕಟ್ಟು
B ✔️
ಗ್ರಾಮೀಣ ಕ್ಷೇತ್ರದಲ್ಲಿ ನಗರದ ಸೌಲಭ್ಯಗಳನ್ನು
ದೊರಕಿಸಿಕೊಡುವ (PURA) ಮಾಡೆಲ್'ನ್ನು
ಯಾರು ಅಭಿವೃದ್ಧಿಪಡಿಸಿದರು?
A. ಮನಮೋಹನಸಿಂಗ್
B. ಎಪಿಜೆ ಅಬ್ದುಲ್ ಕಲಾಂ
C. ಲಾಲ ಕೃಷ್ಣ ಅಡ್ವಾಣಿ
D. ಸಿ. ರಂಗರಾಜನ್
B ✔️
ಡೆಪೊಗ್ (DAPOG) ಪ್ರಕ್ರಿಯೆ ಏನಿದು?
A. ಗೋದಿ ಬಿತ್ತನೆ
B. ಧಾನ್ಯದ ನರ್ಸರಿ ವಿಧಾನ
C. ಬೀಜ ಸಿದ್ಧತೆ ಪ್ರಕ್ರಿಯೆ
D. ಕಬ್ಬು ಬಿತ್ತನೆ
B ✔️
ಪ್ರಥಮ ಪಂಚವಾರ್ಷಿಕ ಯೋಜನೆಯಲ್ಲಿ
ರಾಷ್ಪೀಯ ಆದಾಯ ಶೇಕಡಾ ಎಷ್ಟು ಹೆಚ್ಚಳ
ಕಂಡಿತು?
A. 15%
B. 16%
C. 17%
D. 18%
D ✔️
ಬೋಸ್ ಇಂಡಿಕಸ್' ಇದು ಯಾವ ಪ್ರಾಣಿಯ
ವೈಜ್ಞಾನಿಕ ಹೆಸರಾಗಿದೆ?
A. ಕುರಿ
B. ಬೆಕ್ಕು
C. ನಾಯಿ
D. ಹಸು
D ✔️
ಕೆಳಕಂಡವುಗಳಲ್ಲಿ ಯಾವುದು ವಿಶ್ವ ಸಂಸ್ಥೆಯ
ಅಧಿಕೃತ ಭಾಷೆಯಲ್ಲಿ ಸೇರಿಲ್ಲ?
A. ಚೀನಿ
B. ಅರಬ್ಬೀ
C. ಸ್ಪಾನಿಷ್
D. ಪರ್ಷಿಯನ್
D ✔️
ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ
ಒಟ್ಟು ಎಷ್ಟು ನ್ಯಾಯಾಧೀಶರು ಇರುತ್ತಾರೆ?
A. 15
B. 18
C. 20
D. 25
A ✔️
ಆಸಿಯಾನ (ASEAN) ಸಂಘಟನೆ ಕೆಳಕಂಡ ಯಾವ
ವರ್ಷ ಸ್ಥಾಪನೆಗೊಂಡಿತ್ತು?
A. 1965
B. 1966
C. 1967
D. 1968
C ✔️
ಒಂದು ಕಣ್ಣಿಗಾಗಿ ಒಂದು ಕಣ್ಣಿನ ಸಿದ್ಧಾಂತ
ಇಡೀ ವಿಶ್ವವನ್ನು ಕುರುಡಾಗಿಸುತ್ತದೆ", ಈ
ಹೇಳಿಕೆ ನೀಡಿದವರು ಯಾರು?
A. ಜವಾಹರಲಾಲ್ ನೆಹರು
B. ನೆಲ್ಸನ್ ಮಂಡೇಲಾ
C. ಮಹಾತ್ಮ ಗಾಂಧಿ
D. ಜಾರ್ಜ್ ಬುಷ್
C ✔️
ದಿವಾನ್ ನಿಗಾರಾ' ಇದು ಯಾವ ದೇಶದ ಸಂಸತ್ತಿನ
ಹೆಸರು?
A. ಮಲೇಶಿಯಾ
B. ಟರ್ಕಿ
C. ಮಂಗೋಲಿಯಾ
D. ತೈವಾನ್
A ✔️
1528ರ ಚಂದೇರಿ ಯುದ್ಧದಲ್ಲಿ ಬಾಬರ್ ಕೆಳಕಂಡ
ಯಾರನ್ನು ಸೋಲಿಸಿದ್ದ?
A. ಮೇದಿನಿ ರಾಯ್
B. ಇಬ್ರಾಹಿಂ ಲೋದಿ
C. ರಾಣಾ ಸಾಂಗಾ
D. ಹೇಮು
A ✔️
ಜಾರ್ಜ್ ಯೂಲೆ ಕೆಳಕಂಡ ವರ್ಷದ ಕಾಂಗ್ರೆಸ್
ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು?
A. 1887
B. 1888
C. 1889
D. 1890
B ✔️
ಗಂಗೆಯ ಕೆಳಕಂಡ ಉಪನದಿಗಳಲ್ಲಿ ಯಾವುದು
ಉತ್ತರಾಭಿಮುಖವಾಗಿ ಹರಿಯುತ್ತದೆ?
A. ಕೋಸಿ
B. ಘಾಘ್ರಾ
C. ಸೋನ
D. ಗಂಡಕ್
C ✔️
ಕೆಳಕಂಡವುಗಳಲ್ಲಿ ತಪ್ಪು ಹೊಂದಾಣಿಕೆಯನ್ನು
ಗುರುತಿಸಿ.
A. ಮೇಡಂ ಕ್ಯೂರಿ - ಡೈನಾಮೈಟ್
B. ಎ. ಜಿ. ಬೆಲ್ - ದೂರವಾಣಿ
C. ಜೆ ಎಲ್ ಬೆಯರ್ಡ್ - ಟೆಲಿವಿಜನ್
D. ಜೇಮ್ಸ್ ವಾಟ್ - ಸ್ಟೀಮ್ ಎಂಜಿನ್
A ✔️
ಕಾರಿನ ಬ್ಯಾಟರಿಯಲ್ಲಿ ಕೆಳಕಂಡ ಯಾವುದನ್ನು
ಬಳಕೆ ಮಾಡಲಾಗುತ್ತದೆ?
A. ಸಲ್ಫ್ಯೂರಿಕ್ ಆಸಿಡ್
B. ಹೈಡ್ರೊಕ್ಲೋರಿಕ್ ಆಸಿಡ್
C. ನೈಟ್ರಿಕ್ ಆಸಿಡ್
D. ಸಿಟ್ರಿಕ್ ಆಸಿಡ್
A ✔️
ಪ್ಲಾಸಿ ಕದನದ ನಂತರ ಬಂಗಾಳದ
ನವಾಬನಾದವನು
1) ಮೀರ್ ಕಾಸಿಂ 2) ಮೀರ್ ಜಾಫರ್
3) ಸಿರಾಜ್-ಉದ್-ದೌಲ್
4) ಮುರ್ಷಿದ್ ಖುಲಿಖಾನ್
B ✔️
ಆದಿ ಬ್ರಹ್ಮ ಸಮಾಜದ ನಾಯಕರು ಯಾರು?
1) ರಾಜಾರಾಮ್ಮೋಹನ್ ರಾಯ್
2) ಕೇಶವ ಚಂದ್ರಸೇನ್
3) ದೇವೇಂದ್ರನಾಥ್ ಟಾಗೋರ್
4) ಚಿತ್ತರಂಜನ್ ದಾಸ್
C ✔️
2ನೇ ಆಂಗ್ಲೋ-ಮೈಸೂರು ಯುದ್ಧದ
ಸಂದರ್ಭದಲ್ಲಿ ಭಾರತದ ಗವರ್ನರ್ ಜನರಲ್
ಆಗಿದ್ದವನು ಯಾರು?
1) ಲಾರ್ಡ್ ಕಾರ್ನ್ವಾಲೀಸ್
2) ಲಾರ್ಡ್ ವೆಲ್ಲೆಸ್ಲಿ
3) ವಾರನ್ ಹೇಸ್ಟಿಂಗ್ಸ್
4) ವಿಲಿಯಂ ಬೆಂಟಿಂಕ್
C ✔️
ಈ ಕೆಳಗಿನ ವಿಜಯನಗರ ಅರಸರ ಆಡಳಿತದ ಸರಿಯಾದ
ಕಾಲಾನುಕ್ರಮವನ್ನು ಗುರುತಿಸಿ
ಎ) ಲ್ಲಿಕಾರ್ಜುನರಾಯ
ಬಿ) 1ನೇ ಹರಿಹರ
ಸಿ) 1ನೇ ಬುಕ್ಕರಾಯ
ಡಿ) 1ನೇ ದೇವರಾಯ
ಸಂಕೇತಗಳು:
1) ಬಿ, ಸಿ, ಡಿ, ಎ 2) ಎ, ಸಿ, ಬಿ, ಡಿ
3) ಸಿ, ಬಿ, ಎ, ಡಿ 4) ಡಿ, ಸಿ, ಬಿ, ಎ
A ✔️
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ
ಸಹಾಯದಿಂದ ಉತ್ತರಿಸಿ
ಎ) ಚಹಲ್ಗಾನಿ ಪದ್ಧತಿಯನ್ನು ಅಲ್ಲಾವುದ್ದೀನ್
ಖಿಲ್ಜಿ ಅಸ್ತಿತ್ವಕ್ಕೆ ತಂದನು
ಬಿ) ಈ ಪದ್ಧತಿಯನ್ನು ಬಲ್ಬನ್ ಕೊನೆಗೊಳಿಸಿದನು
ಸಂಕೇತಗಳು:
1) ಎ ಸರಿ, ಬಿ ತಪ್ಪು
2) ಬಿ ಸರಿ, ಎ ತಪ್ಪು
3) ಎ ಮತ್ತು ಬಿ ಸರಿ
4) ಎ ಮತ್ತು ಬಿ ತಪ್ಪು
B ✔️
7ನೇ ವೇತನ ಆಯೋಗದ ಅಧ್ಯಕ್ಷರು
ಯಾರು?
1) ಅಶೋಕ್ ಕುಮಾರ್ ಮಾಥುರ್
2) ವಿವೇಕ್ ರಾಯ್
3) ಮೀನಾ ಅಗರ್ವಾಲ್
4) ವಾಯ್ ವಿ ರೆಡ್ಡಿ
A ✔️
ಮಲ್ಹೋತ್ರಾ ಸಮಿತಿ ಈ ಕೆಳಗಿನ ಯಾವುದಕ್ಕೆ
ಸಂಬಂಧಿಸಿದೆ?
1) ಬ್ಯಾಂಕಿಂಗ್ ಸುಧಾರಣೆ
2) ಸಾರ್ವಜನಿಕ ಸ್ವಾಮ್ಯದ ಕಂಪನಿಗಳಲ್ಲಿ
ಬಂಡವಾಳ ಹಿಂತೆಗೆತ
3) ತೆರಿಗೆ ಸುಧಾರಣೆ
4) ವಿಮಾಕ್ಷೇತ್ರದ ಸುಧಾರಣೆ
D ✔️
ರಕ್ತ ಕೆಂಪಾಗಿರಲು ಇದರ ಇರುವಿಕೆ ಕಾರಣವಾಗಿದೆ ?
a) ಪ್ಲಾಸ್ಮಾ
b) ಲವಣ
c) ಆಮ್ಲಜನಕ
d) ಹಿಮೋಗ್ಲೋಬಿನ್
D ✔️
ಫಿಲಾಲಜಿ " ಯಾವುದರ ಕುರಿತ ಅಧ್ಯಯನ
1. ವಾಸ್ತುಶಿಲ್ಪ
2. ಮೂಳೆ
3. ಪಳೆಯೂಳಿಕೆ
4. ಭಾಷೆ
D ✔️
ಭಾರತದ ಪ್ರಥಮ ರಾಕೆಟ್ ಉಡಾವಣೆಯ ಕೇಂದ್ರ ?
A. ಥುಂಬಾ
B. ಬಾಲಸೋರ್
C. ಶ್ರೀ ಹರಿಕೋಟಾ
D. ತಾರಾಪೂರ
A ✔️
ಕರ್ನಾಟಕ ರಾಜ್ಯದ ನಾಲ್ಕನೇಯ ಹಣಕಾಸು
ಆಯೋಗದ ಅಧ್ಯಕ್ಷರು ಯಾರು ?
A. ಸಿ.ಜಿ. ಚಿನ್ನಸ್ವಾಮಿ
B. ಅಶ್ವಥ್ ನಾರಾಯಣ
C. ಟಿ.ಎನ್ . ನರಸಿಂಹಮೂರ್ತಿ
D. ಅಮರನಾಥನ್
A ✔️
ಕಬೀರ ಯಾರ ಶಿಷ್ಯನಾಗಿದ್ದ?
A. ವಲ್ಲಭಾಚಾರ್ಯ
B. ರಾಮಾನಂದ
C. ಚೈತನ್ಯ
D. ಮಾಧವಾಚಾರ್ಯ
B ✔️
ಮ್ಯಾನ್'ಬುಕರ್ ಪ್ರಶಸ್ತಿಗೆ ಪಾತ್ರವಾದ 'The
Sellout' ಕೃತಿಯ ಲೇಖಕರು ಯಾರು?
A. ಸಾಮಾ ಲೈಪ್'ಸೈಟ್
B. ಅಮಾಂಡಾ ಫೋರ್'ಮ್ಯಾನ್
C. ಪೌಲ್ ಬೆಟ್ಟಿ
D. ಮಾರ್ಲೋನ್ ಬೆಟ್ಟಿ
C ✔️
ಬ್ಲ್ಯೂ ಮಾರ್ಮನ್'ನ್ನು ಕೆಳಕಂಡ ಯಾವ
ರಾಜ್ಯ ಈಚೆಗೆ ತನ್ನ 'ರಾಜ್ಯ ಪಾತರಗಿತ್ತಿ' ಎಂದು
ಘೋಷಿಸಿತು?
A. ಗುಜರಾತ್
B. ಮಹಾರಾಷ್ಟ್ರ
C. ಕೇರಳ
D. ಒರಿಸ್ಸಾ
B ✔
0 comments:
Post a Comment