ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ
21) ಗ್ರಾಮ ಪಂಚಾಯಿತಿ ಸದಸ್ಯ ಗ್ರಾಮ
ಪಂಚಾಯಿತಿ ಅನುಮತಿ ಇಲ್ಲದೆ ನಿರಂತರವಾಗಿ ___
ಕ್ಕೂ ಹೆಚ್ಚು ಸಭೆಗಳಿಗೆ ಗೈರು ಹಾಜರಾದರೆ
ಸದಸ್ಯರ ಸ್ಥಾನವು ಖಾಲಿಯಾಗುತ್ತದೆ
1) 6
2) 5
3) 4
4) 3
4✅
22) ಒಬ್ಬ ವ್ಯಕ್ತಿಯು, ಗ್ರಾಮ ಪಂಚಾಯಿತಿಯ
ಒಂದಕ್ಕಿಂತ ಹೆಚ್ಚು ಚುನಾವಣಾ
ಕ್ಷೇತ್ರಗಳಿಂದ ಚುನಾಯಿತನಾದರೆ
ಯಾವುದಾದರೂ ಒಂದು ಕ್ಷೇತ್ರ
ಆಯ್ದುಕೊಳ್ಳುವ ಕುರಿತು ತನ್ನ ನಿರ್ದಾರ /
ರಾಜೀನಾಮೆ ಪಾತ್ರ ಯಾರಿಗೆ ಸಲ್ಲಿಸಬೇಕು
1) ಡಿ ಸಿ
2) ಎ ಸಿ
3) ತಹಶೀಲ್ದಾರ್
4) ಪಿ ಡಿ ಓ
1✅
23) ಗ್ರಾಮ ಪಂಚಾಯಿತಿ ಚುನಾವಣೆಗೆ
ಸಂಬಂಧಿಸಿದಂತೆ ಚುನಾವಣಾ ತಕರಾರು
ಅರ್ಜಿಯನ್ನು ನಿರ್ವಹಿಸುತ್ತಾರೆ
1) ಸಿವಿಲ್ ನ್ಯಾಯಾಧೀಶ (ಕಿರಿಯ)
2) ಸಿವಿಲ್ ನ್ಯಾಯಾಧೀಶ (ಹಿರಿಯ)
3) ಜಿಲ್ಲಾಧಿಕಾರಿ
4) ರಾಜ್ಯ ಚುನಾವಣಾ ಆಯೋಗ
1✅
24) ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ
ಸರಕಾರಿ ಸಿಬ್ಬಂದಿ ಅಭ್ಯರ್ಥಿಗಳ ಪರ ಕೆಲಸ
ಮಾಡುವಂತಿಲ್ಲ ಎಂದು ತಿಳಿಸುವ ಪ್ರಕರಣ
1) 32
2) 30
3) 28
4) 26
2✅
25) ಚುನಾವಣೆಯ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ
ಮತಗಟ್ಟೆಯನ್ನು ವಶಪಡಿಸಿಕೊಂಡರೆ __
ಅವಧಿಯವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು
1) 3 ತಿಂಗಳು
2) 6 ತಿಂಗಳು
3) 1 ತಿಂಗಳು
4) 1 ವರ್ಷ
2✅
26 ) ಯಾವುದೇ ವ್ಯಕ್ತಿಯ ಮತದಾನ
ಮುಕ್ತಾಯದ ___ ಸಮಯಕ್ಕೆ ಮುಂಚೆ ಸಾರ್ವಜನಿಕ
ಸಭೆ ನಡೆಸುವುದು ಅಥವಾ ಪ್ರಚಾರ
ಮಾಡುವಂತಿಲ್ಲ
1) 36 ಗಂಟೆ
2) 48 ಗಂಟೆ
3) 24 ಗಂಟೆ
4) 12 ಗಂಟೆ
2✅
27) ಚುನಾವಣೆಯ ದಿನದಂದು ಜಾತ್ರೆ ,
ಸಂತೆಗಳನ್ನು ರದ್ದು ಪಡಿಸುವ ಅಧಿಕಾರ
ಹೊಂದಿರುವವರು
1) ತಹಶೀಲ್ದಾರ್
2) ಕಾರ್ಯ ನಿರ್ವಾಹಕ ಅಧಿಕಾರಿ
3) ಜಿಲ್ಲಾಧಿಕಾರಿ
4) ಉಪವಿಭಾಗಾಧಿಕಾರಿ
3✅
28)
ಮಧ್ಯಕಾಲೀನ ಚುನಾವಣೆಯಲ್ಲಿ ಆಯ್ಕೆಯಾದ
ಗ್ರಾಮ ಪಂಚಾಯಿತಿ ಸದಸ್ಯರ ಅವಧಿ
ಪ್ರಾರಂಭವಾಗುವುದು
1) ಮೊದಲ ಸಾಮಾನ್ಯ ಸಭೆಯ ದಿನದಂದು
2) ಅಧಿಸೂಚನೆಯಲ್ಲಿ ಆತನ ಹೆಸರು ಪ್ರಕಟಿಸಿದ
ದಿನದಂದು
3) ಪ್ರಮಾಣ ವಚನ ಸ್ವೀಕರಿಸಿದ ದಿನದಂದು
4) ಮೇಲಿನ ಯಾವುದೂ ಅಲ್ಲ
2✅
29) ಗ್ರಾಮ ಪಂಚಾಯಿತಿ ಸದಸ್ಯ ನೀಡಿದ
ರಾಜೀನಾಮೆ ಪಾತ್ರವನ್ನು ಅಧ್ಯಕ್ಷ ಮುಂದಿನ
___ ಸಭೆಯಲ್ಲಿ ಮಂಡಿಸುತ್ತಾನೆ
1) ವಿಶೇಷ ಸಭೆ
2) ಸಾಮಾನ್ಯ ಸಭೆ
3) ತುರ್ತು ಸಭೆ
4) ಗ್ರಾಮ ಸಭೆ
2✅
30) ಗ್ರಾಮ ಪಂಚಾಯಿತಿ ಅಧ್ಯಕ್ಷನ ಅವಧಿ
ಕುರಿತು ತಿಳಿಸುವ ಪ್ರಕರಣ
1) 45
2) 46
3) 47
4) 48
2✅
31) ಕರ್ನಾಟಕ ಗ್ರಾಮ ಸ್ವರಾಜ್ ಮತ್ತು
ಪಂಚಾಯತ್ ರಾಜ್ ವಿಧೇಯಕ -2015 ರಂತೆ ಗ್ರಾಮ
ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷರ ವಿರುದ್ಧ
ಅವಿಶ್ವಾಸ ಗೊತ್ತುವಳಿಯನ್ನು ಅವರು
ಆಯ್ಕೆಯಾದ ಎಷ್ಟು ತಿಂಗಳ ನಂತರ
ಮಾಡಬಹುದು
1) 20
2) 30
3) 12
4) 18
2✅
32) ಗ್ರಾಮ ಪಂಚಾಯಿತಿ ಅಧ್ಯಕ್ಷ ,
ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ
ಮಂಡನೆಯಾಗಲು ಅವಶ್ಯವಿರುವ ಬಹುಮತ
1) 1/3
2) 2/3
3) 1/4
4) 1/2
1✅
33) ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ
ಸೇರುವುದು
1) 2 ತಿಂಗಳಿಗೊಮ್ಮೆ
2) 3 ತಿಂಗಳಿಗೊಮ್ಮೆ
3) 1 ತಿಂಗಳಿಗೊಮ್ಮೆ
4) ಮಾಸಾಂತ್ಯಕ್ಕೊಮ್ಮೆ
1✅
34) ಗ್ರಾಮ ಪಂಚಾಯಿತಿಯ ವಿಶೇಷ ಸಭೆಯನ್ನು
ಕರೆಯುವವರು
1) ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
2) ಕಾರ್ಯ ನಿರ್ವಾಹಕ ಅಧಿಕಾರಿ
3) ಅಧ್ಯಕ್ಷ
4) ಉಪಾಧ್ಯಕ್ಷ
3✅
35) ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗೆ
ಅವಶ್ಯವಿರುವ ಕೋರಂ
1) 50%
2) 33%
3) 30%
4) 35%
1✅
36) ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ
ಕಾರ್ಯಾಲಯದ ಅವಧಿ
1) 30 ತಿಂಗಳು
2) 60 ತಿಂಗಳು
3) ಅಧ್ಯಕ್ಷರ ವಿವೇಚನಾನುಸಾರ
4) ಗ್ರಾಮ ಪಂಚಾಯಿತ ಸದಸ್ಯರ
ಕಾಲಾವಧಿಯವರೆಗೆ
4✅
37) ಗ್ರಾಮ ಪಂಚಾಯಿತಿ ಸಭೆಗಳ ನಡಾವಳಿ ಪುಸ್ತಕ
ಯಾರ ಅಧೀನದಲ್ಲಿರುತ್ತದೆ
1) ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
2) ಕಾರ್ಯದರ್ಶಿ
3) ದ್ವಿತೀಯ ದರ್ಜೆ ಲೆಕ್ಕ ಸಹಾಯಕ
4) ಕರ ವಸೂಲಿಗಾರ
2✅
38) ಗ್ರಾಮ ಪಂಚಾಯಿತಿಯ ಸಭೆಯ
ನಡಾವಳಿಗಳನ್ನು ಕೆಳಕಂಡ ಅವಧಿಯೊಳಗೆ
ಸೂಚನಾ ಫಲಕಕ್ಕೆ ಹಾಕಬೇಕು
1) 3 ದಿನಗೊಳಳಗೆ
2) 4 ದಿನಗಳೊಳಗೆ
3) 7 ದಿನಗೊಳಳಗೆ
4) 15 ದಿನಗಳೊಳಗೆ
1✅
39) ಪಂಚಾಯಿತಿ ನೀತಿ ನಿರ್ದೇಶಕ ತತ್ವಗಳು
ಕುರಿತು ಹೇಳುವ ಅಧ್ಯಾಯ
1) I
2) I 'A'
3) I 'B'
4) II 'A'
2✅
40) ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯಲ್ಲಿ
ಪಂಚಾಯಿತಿ ನೀತಿ ನಿರ್ದೇಶನದ ತತ್ವಗಳು
ಸೇರ್ಪಡೆಯಾದ ವರ್ಷ
1) 2014
2) 2015
3) 2016
4) 2006
2 ✅
41) ಇತ್ತೀಚಿಗೆ ಹೊಸದಾಗಿ ಸೇರ್ಪಡೆಯಾದ
ಗ್ರಾಮ ಸ್ವರಾಜ್ ಘಟಕ
1) ವಾರ್ಡ್ ಸಭೆ
2) ಗ್ರಾಮ ಸಭೆ
3) ಹಿರಿಯರ ಸಭೆ
4) ಜನವಸತಿ ಸಭೆ
4✅
42) ಜನವಸತಿ ಸಭೆಯನ್ನು ನಡೆಸಲು
ಅಧಿಸೂಚನೆಯನ್ನು ಹೊರಡಿಸುವವರು
1) ಉಪ ವಿಭಾಗಾಧಿಕಾರಿ
2) ಜಿಲ್ಲಾಧಿಕಾರಿ
3) ಸರ್ಕಾರ
4) ತಹಶೀಲ್ದಾರ
2✅
43) ಸಂಬಂಧಪಟ್ಟ ವಾರ್ಡ್ ಸದಸ್ಯ ವಾರ್ಡ್
ಸಭೆಯನ್ನು ಕರೆಯಲು ವಿಫಲನಾದಾಗ ಅವನು
ಕಟ್ಟಬೇಕಾದ ದಂಡ
1) 100 ರೂ
2) 50 ರೂ
3) 200 ರೂ
4) 500 ರೂ
1✅
44) ಗ್ರಾಮ ಪಂಚಾಯಿತಿ ಅಧ್ಯಕ್ಷನು ಗ್ರಾಮ
ಸಭೆಯನ್ನು ಕರೆಯಲು ವಿಫಲನಾದಾಗ ಅವನಿಗೆ
ವಿಧಿಸುವ ದಂಡ
1) 100 ರೂ
2) 200 ರೂ
3) 500 ರೂ
4)1000 ರೂ
4✅
45) ಗ್ರಾಮ ಸಭಾದ ವಿಶೇಷ ಆಯವ್ಯಯ ಸಭೆ
ಕರೆಯುವುದು ಒಂದು ವರ್ಷದ ಯಾವ ಎರಡು
ನಿರ್ದಿಷ್ಟ ತಿಂಗಳಲ್ಲಿ
1) ಮಾರ್ಚ್ ಮತ್ತು ಸೆಪ್ಟೆಂಬರ್
2) ಏಪ್ರಿಲ್ ಮತ್ತು ಅಕ್ಟೊಬರ್
3) ಮೇ ಮತ್ತು ನವೆಂಬರ್
4) ಫೆಬ್ರವರಿ ಮತ್ತು ಆಗಷ್ಟ್
2 ✅
21) ಗ್ರಾಮ ಪಂಚಾಯಿತಿ ಸದಸ್ಯ ಗ್ರಾಮ
ಪಂಚಾಯಿತಿ ಅನುಮತಿ ಇಲ್ಲದೆ ನಿರಂತರವಾಗಿ ___
ಕ್ಕೂ ಹೆಚ್ಚು ಸಭೆಗಳಿಗೆ ಗೈರು ಹಾಜರಾದರೆ
ಸದಸ್ಯರ ಸ್ಥಾನವು ಖಾಲಿಯಾಗುತ್ತದೆ
1) 6
2) 5
3) 4
4) 3
4✅
22) ಒಬ್ಬ ವ್ಯಕ್ತಿಯು, ಗ್ರಾಮ ಪಂಚಾಯಿತಿಯ
ಒಂದಕ್ಕಿಂತ ಹೆಚ್ಚು ಚುನಾವಣಾ
ಕ್ಷೇತ್ರಗಳಿಂದ ಚುನಾಯಿತನಾದರೆ
ಯಾವುದಾದರೂ ಒಂದು ಕ್ಷೇತ್ರ
ಆಯ್ದುಕೊಳ್ಳುವ ಕುರಿತು ತನ್ನ ನಿರ್ದಾರ /
ರಾಜೀನಾಮೆ ಪಾತ್ರ ಯಾರಿಗೆ ಸಲ್ಲಿಸಬೇಕು
1) ಡಿ ಸಿ
2) ಎ ಸಿ
3) ತಹಶೀಲ್ದಾರ್
4) ಪಿ ಡಿ ಓ
1✅
23) ಗ್ರಾಮ ಪಂಚಾಯಿತಿ ಚುನಾವಣೆಗೆ
ಸಂಬಂಧಿಸಿದಂತೆ ಚುನಾವಣಾ ತಕರಾರು
ಅರ್ಜಿಯನ್ನು ನಿರ್ವಹಿಸುತ್ತಾರೆ
1) ಸಿವಿಲ್ ನ್ಯಾಯಾಧೀಶ (ಕಿರಿಯ)
2) ಸಿವಿಲ್ ನ್ಯಾಯಾಧೀಶ (ಹಿರಿಯ)
3) ಜಿಲ್ಲಾಧಿಕಾರಿ
4) ರಾಜ್ಯ ಚುನಾವಣಾ ಆಯೋಗ
1✅
24) ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ
ಸರಕಾರಿ ಸಿಬ್ಬಂದಿ ಅಭ್ಯರ್ಥಿಗಳ ಪರ ಕೆಲಸ
ಮಾಡುವಂತಿಲ್ಲ ಎಂದು ತಿಳಿಸುವ ಪ್ರಕರಣ
1) 32
2) 30
3) 28
4) 26
2✅
25) ಚುನಾವಣೆಯ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ
ಮತಗಟ್ಟೆಯನ್ನು ವಶಪಡಿಸಿಕೊಂಡರೆ __
ಅವಧಿಯವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು
1) 3 ತಿಂಗಳು
2) 6 ತಿಂಗಳು
3) 1 ತಿಂಗಳು
4) 1 ವರ್ಷ
2✅
26 ) ಯಾವುದೇ ವ್ಯಕ್ತಿಯ ಮತದಾನ
ಮುಕ್ತಾಯದ ___ ಸಮಯಕ್ಕೆ ಮುಂಚೆ ಸಾರ್ವಜನಿಕ
ಸಭೆ ನಡೆಸುವುದು ಅಥವಾ ಪ್ರಚಾರ
ಮಾಡುವಂತಿಲ್ಲ
1) 36 ಗಂಟೆ
2) 48 ಗಂಟೆ
3) 24 ಗಂಟೆ
4) 12 ಗಂಟೆ
2✅
27) ಚುನಾವಣೆಯ ದಿನದಂದು ಜಾತ್ರೆ ,
ಸಂತೆಗಳನ್ನು ರದ್ದು ಪಡಿಸುವ ಅಧಿಕಾರ
ಹೊಂದಿರುವವರು
1) ತಹಶೀಲ್ದಾರ್
2) ಕಾರ್ಯ ನಿರ್ವಾಹಕ ಅಧಿಕಾರಿ
3) ಜಿಲ್ಲಾಧಿಕಾರಿ
4) ಉಪವಿಭಾಗಾಧಿಕಾರಿ
3✅
28)
ಮಧ್ಯಕಾಲೀನ ಚುನಾವಣೆಯಲ್ಲಿ ಆಯ್ಕೆಯಾದ
ಗ್ರಾಮ ಪಂಚಾಯಿತಿ ಸದಸ್ಯರ ಅವಧಿ
ಪ್ರಾರಂಭವಾಗುವುದು
1) ಮೊದಲ ಸಾಮಾನ್ಯ ಸಭೆಯ ದಿನದಂದು
2) ಅಧಿಸೂಚನೆಯಲ್ಲಿ ಆತನ ಹೆಸರು ಪ್ರಕಟಿಸಿದ
ದಿನದಂದು
3) ಪ್ರಮಾಣ ವಚನ ಸ್ವೀಕರಿಸಿದ ದಿನದಂದು
4) ಮೇಲಿನ ಯಾವುದೂ ಅಲ್ಲ
2✅
29) ಗ್ರಾಮ ಪಂಚಾಯಿತಿ ಸದಸ್ಯ ನೀಡಿದ
ರಾಜೀನಾಮೆ ಪಾತ್ರವನ್ನು ಅಧ್ಯಕ್ಷ ಮುಂದಿನ
___ ಸಭೆಯಲ್ಲಿ ಮಂಡಿಸುತ್ತಾನೆ
1) ವಿಶೇಷ ಸಭೆ
2) ಸಾಮಾನ್ಯ ಸಭೆ
3) ತುರ್ತು ಸಭೆ
4) ಗ್ರಾಮ ಸಭೆ
2✅
30) ಗ್ರಾಮ ಪಂಚಾಯಿತಿ ಅಧ್ಯಕ್ಷನ ಅವಧಿ
ಕುರಿತು ತಿಳಿಸುವ ಪ್ರಕರಣ
1) 45
2) 46
3) 47
4) 48
2✅
31) ಕರ್ನಾಟಕ ಗ್ರಾಮ ಸ್ವರಾಜ್ ಮತ್ತು
ಪಂಚಾಯತ್ ರಾಜ್ ವಿಧೇಯಕ -2015 ರಂತೆ ಗ್ರಾಮ
ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷರ ವಿರುದ್ಧ
ಅವಿಶ್ವಾಸ ಗೊತ್ತುವಳಿಯನ್ನು ಅವರು
ಆಯ್ಕೆಯಾದ ಎಷ್ಟು ತಿಂಗಳ ನಂತರ
ಮಾಡಬಹುದು
1) 20
2) 30
3) 12
4) 18
2✅
32) ಗ್ರಾಮ ಪಂಚಾಯಿತಿ ಅಧ್ಯಕ್ಷ ,
ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ
ಮಂಡನೆಯಾಗಲು ಅವಶ್ಯವಿರುವ ಬಹುಮತ
1) 1/3
2) 2/3
3) 1/4
4) 1/2
1✅
33) ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ
ಸೇರುವುದು
1) 2 ತಿಂಗಳಿಗೊಮ್ಮೆ
2) 3 ತಿಂಗಳಿಗೊಮ್ಮೆ
3) 1 ತಿಂಗಳಿಗೊಮ್ಮೆ
4) ಮಾಸಾಂತ್ಯಕ್ಕೊಮ್ಮೆ
1✅
34) ಗ್ರಾಮ ಪಂಚಾಯಿತಿಯ ವಿಶೇಷ ಸಭೆಯನ್ನು
ಕರೆಯುವವರು
1) ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
2) ಕಾರ್ಯ ನಿರ್ವಾಹಕ ಅಧಿಕಾರಿ
3) ಅಧ್ಯಕ್ಷ
4) ಉಪಾಧ್ಯಕ್ಷ
3✅
35) ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗೆ
ಅವಶ್ಯವಿರುವ ಕೋರಂ
1) 50%
2) 33%
3) 30%
4) 35%
1✅
36) ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ
ಕಾರ್ಯಾಲಯದ ಅವಧಿ
1) 30 ತಿಂಗಳು
2) 60 ತಿಂಗಳು
3) ಅಧ್ಯಕ್ಷರ ವಿವೇಚನಾನುಸಾರ
4) ಗ್ರಾಮ ಪಂಚಾಯಿತ ಸದಸ್ಯರ
ಕಾಲಾವಧಿಯವರೆಗೆ
4✅
37) ಗ್ರಾಮ ಪಂಚಾಯಿತಿ ಸಭೆಗಳ ನಡಾವಳಿ ಪುಸ್ತಕ
ಯಾರ ಅಧೀನದಲ್ಲಿರುತ್ತದೆ
1) ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
2) ಕಾರ್ಯದರ್ಶಿ
3) ದ್ವಿತೀಯ ದರ್ಜೆ ಲೆಕ್ಕ ಸಹಾಯಕ
4) ಕರ ವಸೂಲಿಗಾರ
2✅
38) ಗ್ರಾಮ ಪಂಚಾಯಿತಿಯ ಸಭೆಯ
ನಡಾವಳಿಗಳನ್ನು ಕೆಳಕಂಡ ಅವಧಿಯೊಳಗೆ
ಸೂಚನಾ ಫಲಕಕ್ಕೆ ಹಾಕಬೇಕು
1) 3 ದಿನಗೊಳಳಗೆ
2) 4 ದಿನಗಳೊಳಗೆ
3) 7 ದಿನಗೊಳಳಗೆ
4) 15 ದಿನಗಳೊಳಗೆ
1✅
39) ಪಂಚಾಯಿತಿ ನೀತಿ ನಿರ್ದೇಶಕ ತತ್ವಗಳು
ಕುರಿತು ಹೇಳುವ ಅಧ್ಯಾಯ
1) I
2) I 'A'
3) I 'B'
4) II 'A'
2✅
40) ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯಲ್ಲಿ
ಪಂಚಾಯಿತಿ ನೀತಿ ನಿರ್ದೇಶನದ ತತ್ವಗಳು
ಸೇರ್ಪಡೆಯಾದ ವರ್ಷ
1) 2014
2) 2015
3) 2016
4) 2006
2 ✅
41) ಇತ್ತೀಚಿಗೆ ಹೊಸದಾಗಿ ಸೇರ್ಪಡೆಯಾದ
ಗ್ರಾಮ ಸ್ವರಾಜ್ ಘಟಕ
1) ವಾರ್ಡ್ ಸಭೆ
2) ಗ್ರಾಮ ಸಭೆ
3) ಹಿರಿಯರ ಸಭೆ
4) ಜನವಸತಿ ಸಭೆ
4✅
42) ಜನವಸತಿ ಸಭೆಯನ್ನು ನಡೆಸಲು
ಅಧಿಸೂಚನೆಯನ್ನು ಹೊರಡಿಸುವವರು
1) ಉಪ ವಿಭಾಗಾಧಿಕಾರಿ
2) ಜಿಲ್ಲಾಧಿಕಾರಿ
3) ಸರ್ಕಾರ
4) ತಹಶೀಲ್ದಾರ
2✅
43) ಸಂಬಂಧಪಟ್ಟ ವಾರ್ಡ್ ಸದಸ್ಯ ವಾರ್ಡ್
ಸಭೆಯನ್ನು ಕರೆಯಲು ವಿಫಲನಾದಾಗ ಅವನು
ಕಟ್ಟಬೇಕಾದ ದಂಡ
1) 100 ರೂ
2) 50 ರೂ
3) 200 ರೂ
4) 500 ರೂ
1✅
44) ಗ್ರಾಮ ಪಂಚಾಯಿತಿ ಅಧ್ಯಕ್ಷನು ಗ್ರಾಮ
ಸಭೆಯನ್ನು ಕರೆಯಲು ವಿಫಲನಾದಾಗ ಅವನಿಗೆ
ವಿಧಿಸುವ ದಂಡ
1) 100 ರೂ
2) 200 ರೂ
3) 500 ರೂ
4)1000 ರೂ
4✅
45) ಗ್ರಾಮ ಸಭಾದ ವಿಶೇಷ ಆಯವ್ಯಯ ಸಭೆ
ಕರೆಯುವುದು ಒಂದು ವರ್ಷದ ಯಾವ ಎರಡು
ನಿರ್ದಿಷ್ಟ ತಿಂಗಳಲ್ಲಿ
1) ಮಾರ್ಚ್ ಮತ್ತು ಸೆಪ್ಟೆಂಬರ್
2) ಏಪ್ರಿಲ್ ಮತ್ತು ಅಕ್ಟೊಬರ್
3) ಮೇ ಮತ್ತು ನವೆಂಬರ್
4) ಫೆಬ್ರವರಿ ಮತ್ತು ಆಗಷ್ಟ್
2 ✅
0 comments:
Post a Comment