ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ
1) ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993
ರಲ್ಲಿ ಬರುವ ಪ್ರಕರಣ 1 ಸೂಚಿಸುವುದು
1) ಅರ್ಥ ವಿವರಣೆ
2) ವಾರ್ಡ್ ಮತ್ತು ಗ್ರಾಮ ಸಭೆ
3) ಸ್ಥಾಯಿ ಸಮಿತಿಗಳು
4) ಚಿಕ್ಕ ಹೆಸರು ಮತ್ತು ಪ್ರಾರಂಭ
4 ✅
2) ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993
ನ್ನು ಕಳೆದ ವರ್ಷ ಗ್ರಾಮ ಸ್ವರಾಜ್ ಮತ್ತು
ಪಂಚಾಯತ್ ರಾಜ್ ಕಾಯ್ದೆ 2015 ಎಂದು ಪುನರ್
ನಾಮಕರಣ ಮಾಡಲಾಯಿತು. ಹಾಗಾದರೆ ಇದಕ್ಕಾಗಿ
ಶಿಫಾರಸ್ಸು ಮಾಡಿತು
1) ಶ್ರೀ ರಮೇಶ ಕುಮಾರ್
2) ಶ್ರೀ ನಂಜಯ್ಯನ ಮಠ
3) ಎಂ ಬಿ ಪ್ರಕಾಶ
4) ಎಸ್ ಆರ್ ಕಂಠಿ ಆಯೋಗ
1✅
3) ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯಲ್ಲಿ
ಬರುವ ಪ್ರಮುಖ ಶಬ್ದಕ್ಕೆ ಅರ್ಥ ವಿವರಣೆಯನ್ನು
ನೀಡಲಾಗಿದೆ. ಹಾಗಾದರೆ ಇದಕ್ಕಿರುವ ಪ್ರಕರಣ
ಸಂಖ್ಯೆ
1) 2
2) 3
3) 4
4) 5
1✅
4) ವಾರ್ಡ್ ಸಭೆಯ ಅಧ್ಯಕ್ಷತೆ ವಹಿಸುವವರು
1) ಗ್ರಾಮ ಪಂಚಾಯಿತಿ ಸದಸ್ಯ
2) ಗ್ರಾಮ ಪಂಚಾಯಿತಿ ಅಧ್ಯಕ್ಷ
3) ಆ ವಾರ್ಡನ್ನು ಪ್ರತಿನಿಧಿಸುವ ಗ್ರಾಮ
ಪಂಚಾಯಿತಿ ಸದಸ್ಯ
4) ಗ್ರಾಮ ಪಂಚಾಯಿತಿಯ ನಾಮನಿರ್ದೇಶಿತ
ಸದಸ್ಯ
3✅
5) ವಾರ್ಡ್ ಸಭೆಯ ಕೋರಂ
1) ಒಟ್ಟು ಮತದಾರ ಸಂಖ್ಯೆಯ 10% ರಷ್ಟು
ಅಥವಾ ಕನಿಷ್ಠ 20 ಸದಸ್ಯರು
2) ಒಟ್ಟು ಮತದಾರ ಸಂಖ್ಯೆಯ 20% ರಷ್ಟು
ಅಥವಾ ಕನಿಷ್ಠ 10 ಸದಸ್ಯರು
3) ಒಟ್ಟು ಮತದಾರ ಸಂಖ್ಯೆಯ 33% ರಷ್ಟು
ಸದಸ್ಯರು
4) ಒಟ್ಟು ಮತದಾರ ಸಂಖ್ಯೆಯ 50% ರಷ್ಟು
ಸದಸ್ಯರು
1✅
6)ವಾರ್ಡ್ ಸಭೆ ಕುರಿತು ಹೇಳುವ ಪ್ರಕರಣ
1) 3 A
2) 3 B
3) ಕೇವಲ 3
4) 3 C
4✅
7) ____ ಸಭೆಯನ್ನು ಹಳ್ಳಿಯ ವಿಧಾನಸಭೆ ಎಂದು
ಕರೆಯಲಾಗುತ್ತದೆ
1) ಗ್ರಾಮಸಭೆ
2) ಸಾಮಾನ್ಯಸಭೆ
3) ವಾರ್ಡ್ ಸಭೆ
4) ವಿಶೇಷ ಸಭೆ
1✅
8) ಗ್ರಾಮ ಸಭೆಯನ್ನು ಕುರಿತು ತಿಳಿಸುವ ಪ್ರಕರಣ
1) 4 A
2) 4 B
3) 3 E
4) 3 B
3✅
9) ಗ್ರಾಮ ಸಭೆಯ ಶೇ.10 ರಷ್ಟು ಸದಸ್ಯರು ____
_ ಅವರಿಗೆ ಮನವಿ ಸಲ್ಲಿಸಿದಾಗ ವಿಶೇಷ ಸಭೆಯನ್ನು
ಕರೆಯಬಹುದು
1) ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ
2) ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ
3) ತಾಲ್ಲೂಕು ಪಂಚಾಯಿತಿ
4) ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ
ಅಧಿಕಾರಿಗಳಿಗೆ
1 ✅
10) ಒಂದು ವಿಶೇಷ ಗ್ರಾಮಸಭೆಗೂ
ಮತ್ತೊಂದು ವಿಶೇಷ ಗ್ರಾಮ ಸಭೆಗೂ ಇರುವ
ಅಂತರ
1) ಮೂರು ತಿಂಗಳು
2) ಆರು ತಿಂಗಳು
3) ನಾಲ್ಕು ತಿಂಗಳು
4) ಎರಡು ತಿಂಗಳು
1✅
11) ಕೆಳಗಿನ ಯಾವ ವರ್ಷವನ್ನು ರಾಷ್ಟ್ರೀಯ
ಗ್ರಾಮ ಸಭಾ ವರ್ಷವನ್ನಾಗಿ ಆಚರಿಸಲಾಯಿತು
1) 1999-2000
2) 2000-2001
3) 2001-2002
4) 2002-2003
1✅
12) ಗ್ರಾಮಸಭೆಯ ಅಧ್ಯಕ್ಷತೆ ವಹಿಸುವವರು
1) ನೋಡಲ್ ಅಧಿಕಾರಿ
2) ಕಾರ್ಯದರ್ಶಿ
3) ಪಿ ಡಿ ಓ
4) ಗ್ರಾಮ ಪಂಚಾಯಿತಿ ಅಧ್ಯಕ್ಷ
4✅
13) ಗ್ರಾಮ ಪಂಚಾಯಿತಿಯ ಸ್ಥಾಯಿ
ಸಮಿತಿಯನ್ನು ಕುರಿತು ಹೇಳುವ ಪ್ರಕರಣ
1) 41
2) 51
3) 31
4) 61
4✅
14) ಒಂದು ಪಂಚಾಯಿತಿ ಪ್ರದೇಶವನ್ನು ನಿರ್ಧರಿಸಿ
ಘೋಷಿಸುವವರು
1) ರಾಜ್ಯ ಚುನಾವಣಾ ಅಧಿಕಾರಿ
2) ತಹಶೀಲ್ದಾರ್
3) ಅಸಿಸ್ಟೆಂಟ್ ಕಮಿಷನರ್
4) ಜಿಲ್ಲಾಧಿಕಾರಿ
4✅
15) ಪಂಚಾಯಿತಿ ಪ್ರದೇಶದ ಗ್ರಾಮವನ್ನು
ಹೊಂದಿಸುವ, ಪಂಚಾಯಿತಿ ಕೇಂದ್ರ
ಸ್ಥಾನವನ್ನು ಬದಲಾಯಿಸುವ ಅಧಿಕಾರ
ಇರುವುದು
1) ಜಿಲ್ಲಾಧಿಕಾರಿ
2) ತಹಶೀಲ್ದಾರ್
3) ಉಪವಿಭಾಗಾಧಿಕಾರಿಗಳು
4) ಕಾರ್ಯ ನಿರ್ವಾಹಕ ಅಧಿಕಾರಿ
1✅
16) ಗ್ರಾಮ ಪಂಚಾಯಿತಿ ಸದಸ್ಯನಾಗಲು
ಬೇಕಾಗುವ ಕನಿಷ್ಟ ವಯಸ್ಸು
1) 25
2) 30
3) 18
4) 21
4✅
17) ಗ್ರಾಮ ಪಂಚಾಯಿತಿ ಸದಸ್ಯ
ಪ್ರತಿನಿಧಿಸುವುದು
1) 400 ಮತದಾರರನ್ನು
2) 300 ಜನಸಂಖ್ಯೆಯನ್ನು
3) 500 ಮತದಾರರನ್ನು
4) 400 ಜನಸಂಖ್ಯೆಯನ್ನು
4✅
18) ಪ್ರಸ್ತುತ ಗ್ರಾಮ ಪಂಚಾಯಿತಿಯ ಅಧ್ಯಕ್ಷ ,
ಉಪಾಧ್ಯಕ್ಷ ಹಾಗೂ ಸದಸ್ಯರ ಹುದ್ದೆಯಲ್ಲಿ
ಇರುವ ಮಹಿಳಾ ಮೀಸಲಾತಿ
1) 30%
2) 33%
3) 50)%
4) 25%
3✅
19) ಗ್ರಾಮ ಪಂಚಾಯಿತಿಗೆ ಆಡಳಿತಾಧಿಕಾರಿಯನ್ನು
ನೇಮಿಸುವವರು
1) ಉಪ ವಿಭಾಗಾಧಿಕಾರಿ
2) ಜಿಲ್ಲಾಧಿಕಾರಿ
3)ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ
4) ಸರಕಾರ
2✅
20) ಗ್ರಾಮ ಪಂಚಾಯಿತಿಯ ಮತದಾರರ
ಪಟ್ಟಿಯನ್ನು ತಯಾರಿಸುವವರು
1) ತಹಶೀಲ್ದಾರ್
2) ಉಪ ವಿಭಾಗಾಧಿಕಾರಿ
3) ಗ್ರಾಮ ಲೆಕ್ಕಾಧಿಕಾರಿ
4) ಜಿಲ್ಲಾಧಿಕಾರಿ
1✅

0 comments:

Post a Comment

 
Top