21) ನೀರು ಸರಬರಾಜು ಮಾನದಂಡಗಳನ್ವಯ ಗ್ರಾಮೀಣ ಪ್ರದೇಶಗಳ ಪ್ರತಿ ವ್ಯಕ್ತಿಗೆ ದಿನವೊಂದಕ್ಕೆ ನಿಗದಿಪಡಿಸಲಾದ ಕನಿಷ್ಠ ನೀರಿನ ಪೂರೈಕೆ ಪ್ರಮಾಣ
1) 50 ಲೀಟರ್
2) 55 ಲೀಟರ್
3) 80 ಲೀಟರ್
4) 60 ಲೀಟರ್
2✅
22) ಕೆಳಗಿನವುಗಳಲ್ಲಿ ಯಾವುದು ವಿಶ್ವಬ್ಯಾಂಕ್ ನೆರವಿನ ಯೋಜನೆಯಲ್ಲ ?
23) ಗ್ರಾಮ ವಿಕಾಸ ಯೋಜನೆ
2) ಜಲ ನಿರ್ಮಲ ಯೋಜನೆ
3) ಗ್ರಾಮ ಸ್ವರಾಜ್ ಯೋಜನೆ
4) ಕರ್ನಾಟಕ ಜಲಾನಯನ ಅಭಿವೃದ್ಧಿ ಕಾರ್ಯಕ್ರಮ
1✅
23) ಜಲ ನಿರ್ಮಲ ಯೋಜನೆಯಡಿಯಲ್ಲಿ ವಿಶ್ವಬ್ಯಾಂಕ್ ನೀಡುವ ನೆರವಿನ ಪ್ರಮಾಣ
1) ಶೇ 75
2) ಶೇ 50
3
) ಶೇ 85
4) ಶೇ 65
3✅
24) ಸ್ವಚ್ಛ ಭಾರತ ಅಭಿಯಾನ ಜಾರಿಗೆ ಬಂದ ವರ್ಷ ?
1) 02.10.2014
2) 01.04.2012
3) 02.10.2015
4) 02.10.2013
1✅
25) ಸ್ವಚ್ಛ ಭಾರತ ಅಭಿಯಾನ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ನೀಡಲಾಗುವ ಸಹಾಯ ಧನ
1) ರೂ . 20,000
2) ರೂ 12,000
3) ರೂ 8,000
4) ರೂ 15000
4✅
26) ಸ್ವಚ್ಛ ಭಾರತ ಅಭಿಯಾನ ಯೋಜನೆ ಅಡಿಯಲ್ಲಿ ಕೆಳಕಂಡ ಯಾವ ವರ್ಗದ ಫಲಾನುಭವಿಗಳು ಸಹಾಯಧನ ಪಡೆಯಲು ಅರ್ಹರಲ್ಲ
1) ಪರಿಶಿಷ್ಟ ಜಾತಿ / ಪಂಗಡ
2) ಮಾಧ್ಯಮ ರೈತರು
3) ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು
4) ಅಂಗವಿಕಲರು
2✅
27) ಕೆಳಕಂಡ ಯಾವ ಯೋಜನೆಯ ಉದ್ದೇಶವು ಗ್ರಾಮ ಪಂಚಾಯಿತಿಗಳು ಹಾಗು ಗ್ರಾಮ ಸಭೆಗಳು ಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ
1) 14 ನೇ ಹಣಕಾಸು ಆಯೋಗ
2) ಸಂಜೀವಿನಿ
3) ಕೌಶಲ್ಯ ಅಭಿವೃದ್ಧಿ ಯೋಜನೆ
4) ರಾಜೀವ ಗಾಂಧಿ ಸಶಕ್ತಿಕಿರಣ ಯೋಜನೆ
4✅
28) ಪ್ರಸ್ತುತ ಯಾವ ಹಣಕಾಸು ಆಯೋಗದ ಶಿಫಾರಸ್ಸುಗಳನ್ವಯ ಕೇಂದ್ರ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ನೀಡುತ್ತಿದೆ
1) 13 ನೇ ಹಣಕಾಸು ಆಯೋಗ
2) 12 ನೇ ಹಣಕಾಸು ಆಯೋಗ
3) 14 ನೇ ಹಣಕಾಸು ಆಯೋಗ
4) 4 ನೇ ಹಣಕಾಸು ಆಯೋಗ
3✅
29) ಗ್ರಾಮೀಣ ಪ್ರದೇಶಗಳ ನಿರುದ್ಯೋಗ ಯುವಜನರಿಗೆ ವೃತ್ತಿಪರ ಕೌಶಲ್ಯ ತರಬೇತಿ ಮತ್ತು ಉದ್ಯೋಗಾವಕಾಶ ಒದಗಿಸಿಕೊಡುವ ಯೋಜನೆ
1) ರಾಜೀವ ಗಾಂಧಿ ಚೈತನ್ಯ ಯೋಜನೆ
2) ಸಂಜೀವಿನಿ
3) ಕೌಶಲ್ಯ ಅಭಿವೃದ್ಧಿ ಯೋಜನೆ
4) ಉದ್ಯೋಗ ಮಿಶ್ರ ಯೋಜ
1✅
30) ರಾಜೀವ ಗಾಂಧಿ ಚೈತನ್ಯ ಯೋಜನೆಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿಯಲ್ಲ
1) ನಿಗದಿಪಡಿಸಿದ ವಯೋಮಿತಿ 18-35 ವರ್ಷ
2) ಕನಿಷ್ಟ ವಿದ್ಯಾರ್ಹತೆ 8 ನೇ ತರಗತಿ
3) ಅಲ್ಪಸಂಖ್ಯಾತರಿಗೆ ಶೇ 20 ರಷ್ಟು ಮೀಸಲಾತಿ
4) ಅಲ್ಪಸಂಖ್ಯಾತರಿಗೆ ಶೇ 15 ರಷ್ಟು ಮೀಸಲಾತಿ
4✅
31) ಗಾಂಧಿ ಗ್ರಾಮ ಪುರಸ್ಕಾರದ ಬಹುಮಾನದ ಮೊತ್ತ
1) ರೂ. 5.00 ಲಕ್ಷಗಳು
2) ರೂ. 2.00 ಲಕ್ಷಗಳು
3) ರೂ. 10.00 ಲಕ್ಷಗಳು
4) ರೂ. 3.00 ಲಕ್ಷಗಳು
1✅
32) ಗಾಂಧಿ ಗ್ರಾಮ ಪುರಸ್ಕಾರವನ್ನು ಯಾವ ದಿನದಂದು ನೀಡಲಾಗುತ್ತಿದೆ
1) ಜನವರಿ 26
2) ಆಗಸ್ಟ್ 15
3) ಅಕ್ಟೊಬರ್ 2
4) ಜನವರಿ 30
3✅
33) ಕೆಳಗಿನವುಗಳಲ್ಲಿ ಯಾವುದು ರಾಜ್ಯ ಸರ್ಕಾರದ ಜೈವಿಕ ಇಂಧನ ಅಭಿವೃದ್ಧಿ ಯೋಜನೆಯಲ್ಲಿ
1) ಹಸಿರು ಹೊನ್ನು
2) ಹೊಂಗಿರಣ
3) ಹೊಂಬೆಳಕು
4) ಹೊಸಬೆಳಕು
4✅
34) ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ ಬಂದ ವರ್ಷ
1) 2005
2) 2000
3) 2003
4) 2001
2✅
35) ಕೆಳಗಿನವುಗಳಲ್ಲಿ ಯಾವುದು ರಾಜ್ಯ ಸರ್ಕಾರದ ಯೋಜನೆಯಲ್ಲ
1) ನಮ್ಮ ಗ್ರಾಮ ನಮ್ಮ ರಸ್ತೆ
2) ನಮ್ಮ ಹೊಲ ನಮ್ಮ ರಸ್ತೆ
3) ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ
4) ಗ್ರಾಮ ಸಡಕ್ ಯೋಜನೆ
4✅
36) ಕೆಳಗಿನವುಗಳಲ್ಲಿ ಯಾವುದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ತಂತ್ರಾಂಶವಲ್ಲ
1) ಪಂಚತಂತ್ರ
2) ಭೂಮಿ
3) ಗಾಂಧಿ ಸಾಕ್ಷಿ ಕಾಯಕ
4) ಇ- ಸ್ವತ್ತು
2✅
37) ಗ್ರಾಮ ಪಂಚಾಯಿತ ಲೋಕ ಶಿಕ್ಷಣ ಸಮಿತಿಯ ಅಧ್ಯಕ್ಷರು
1) ಗ್ರಾಮ ಪಂಚಾಯಿತ ಅಧ್ಯಕ್ಷ
2) ಪಂಚಾಯಿತ ಅಭಿವೃದ್ಧಿ ಅಧಿಕಾರಿ
3) ಎಸ್ ಡಿ ಎಂ ಸಿ ಅಧ್ಯಕ್ಷ
4) ಪ್ರೌಢಶಾಲೆ ಮುಖ್ಯೋಪಾಧ್ಯಾಯ
1✅
38) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆ ಇರುವುದು
1) ಮೈಸೂರು
2) ಹಾಸನ
3) ಬೆಂಗಳೂರು
4) ಧಾರವಾಡ
3✅
39) ಬೇಳೂರು ಘೋಷಣೆ ಮಾಡಲಾದ ಸ್ಥಳ
1) ಬೇಲೂರು ಹಾಸನ ಜಿಲ್ಲೆ
2) ಬೇಲೂರು ಗ್ರಾಮ ಧಾರವಾಡ ಜಿಲ್ಲೆ
3) ಬೇಲೂರು ಗ್ರಾಮ ಬೀದರ್ ಜಿಲ್ಲೆ
4) ಯಾವುದೂ ಅಲ್ಲ
2✅
40) ಕೆಳಗಿನವುಗಳಲ್ಲಿ ಯಾವುದು ರಾಜ್ಯ ಸರ್ಕಾರದ ಪುರಸ್ಕಾರವಾಗಿದೆ
1) ನೈರ್ಮಲ್ಯ ಪ್ರಶಸ್ತಿ
2) ಇ - ಪಂಚಾಯತ್ ಪ್ರಶಸ್ತಿ
3) ಪಂಚಾಯತ್ ಸಶಕ್ತಿಕರಣ ಪುರಸ್ಕಾರ
4) ನಿರ್ಮಲ ಗ್ರಾಮ ಪುರಸ್ಕಾರ

0 comments:
Post a Comment