ಪಂಚಾಯತ್ ಪ್ರಶ್ನೆಗಳು
1) ಕರ್ನಾಟಕದಲ್ಲಿ ‘ಮಗಾರಾಗ್ರಾಉಖಾಯೋ ಪ್ರಥಮ ಬಾರಿಗೆ ಜಾರಿಗೆ ಬಂಡ ದಿನಾಂಕ ?
1) 07.09.2005
2) 01.04.2006
3) 01.04.2007
4) 01.04.2005
2 ✅
2) ಮ ಗಾ ರಾ ಗ್ರಾ ಉ ಖಾ ಯೋ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿಗಳು ಕನಿಷ್ಠ ಶೇ. ಎಷ್ಟು ಪ್ರಮಾಣದ ಕಾಮಗಾರಿಗಳನ್ನು ನೇರವಾಗಿ ಅನುಷ್ಠಾನ ಮಾಡಬೇಕು
1) ಶೇ . 50
2) ಶೇ .100
3) ಶೇ .60
4) ಶೇ .75
1✅
3) ಮ ಗಾ ರಾ ಗ್ರಾ ಉ ಖಾ ಯೋ ಯೋಜನೆಯಡಿಯಲ್ಲಿ ಉದ್ಯೋಗ ಚೀಟಿ ಸಲ್ಲಿಸಿದ ಎಷ್ಟು ದಿನಗಳೊಳಗೆ ಉದ್ಯೋಗ ಚೀಟಿ (ಜಾಬ್ ಕಾರ್ಡ್ ) ನೀಡಬೇಕು ?
1) 10 ದಿನಗಳು
2) 30 ದಿನಗಳು
3) 70 ದಿನಗಳು
4) 15 ದಿನಗಳು
4✅
4) ಮ ಗಾ ರಾ ಗ್ರಾ ಉ ಖಾ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ಉದ್ಯೋಗ ನೀಡಲಾಗದಿದ್ದರೆ, ಅರ್ಜಿದಾರನಿಗೆ ಪಾವತಿಸಬೇಕಾದ ನಿರುದ್ಯೋಗ ಭತ್ಯೆಯ ಪ್ರಮಾಣ
1) ಮೊದಲ 30 ದಿನಗಳಲ್ಲಿ ಕೂಲಿಯ ದರ ಶೇ. 25 ಮತ್ತು ನಂತರದ ಅವಧಿಗೆ ಕೂಲಿದಾರರ ಶೇ . 50
2) ಕೂಲಿ ದರದ ಶೇ . 25 ರಷ್ಟು
3) ಕೂಲಿ ದರದ ಶೇ . 50 ರಷ್ಟು
4) ಮೊದಲ 30 ದಿನಗಳಲ್ಲಿ ಕೂಲಿಯ ದರ ಶೇ. 50 ಮತ್ತು ನಂತರದ ಅವಧಿಗೆ ಕೂಲಿದಾರರ ಶೇ . 25
1✅
1) ಮ ಗಾ ರಾ ಗ್ರಾ ಉ ಖಾ ಯೋಜನೆಯಡಿಯಲ್ಲಿ ಕೈಗೊಳ್ಳುವ ಕಾಮಗಾರಿಗಳಲ್ಲಿ ನಿರ್ವಹಿಸಬೇಕಾದ ಕೂಲಿ ಮತ್ತು ಸಾಮಗ್ರಿ ವೆಚ್ಚದ ಅನುಪಾತ ಕ್ರಮವಾಗಿ
1) 40:60
2) 50:50
3) 60:40
4) 75:25
3✅
1) ಮ ಗಾ ರಾ ಗ್ರಾ ಉ ಖಾ ಯೋಜನೆಯಡಿಯಲ್ಲಿ ಕರ್ನಾಟಕದಲ್ಲಿ ಕಾರ್ಯಕ್ರಮ ಅಧಿಕಾರಿ ಎಂದು ಗೊತ್ತುಪಡಿಸಲಾದ ಅಧಿಕಾರಿ
1) ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ
2) ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ
3) ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
4) ಗ್ರಾಮೇಣಾಭಿವೃದ್ಧಿ ಆಯುಕ್ತರು
1✅
7) ಮ ಗಾ ರಾ ಗ್ರಾ ಉ ಖಾ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸುವಾಗ ಆಕಸ್ಮಿಕ ಮರಣ ಹೊಂದಿದ ಕೂಲಿಕಾರನಿಗೆ ಪಾವತಿಸಬಹುದಾದ ಪರಿಹಾರದ ಮೊತ್ತ
1) ರೂ. 1,00,000
2) ರೂ. 50,000
3) ರೂ. 25,000
4) ರೂ . 75,000
3✅
8) ಮ ಗಾ ರಾ ಗ್ರಾ ಉ ಖಾ ಯೋಜನೆಯಡಿಯಲ್ಲಿ ಪ್ರಸ್ತುತ ಕರ್ನಾಟಕದಲ್ಲಿ ನಿಗದಿಪಡಿಸಲಾದ ಕೂಲಿಯ ದರ
1) ರೂ. 200
2) ರೂ. 204
3) ರೂ. 220
4) ರೂ .224
4✅
9) ಮ ಗಾ ರಾ ಗ್ರಾ ಉ ಖಾ ಯೋಜನೆಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿಯಲ್ಲ
1) ಕೂಲಿಕಾರರಿಗೆ ವರ್ಷವೊಂದರಲ್ಲಿ 100 ದಿನಗಳಿಗಿಂತ ಹೆಚ್ಚು ಅವಧಿಗೆ ಕೆಲಸ ನೀಡಬಹುದು
2) ಯೋಜನೆ ಅಡಿಯಲ್ಲಿ ಆಡಳಿತಾತ್ಮಕ ವೆಚ್ಚಗಳಿಗಾಗಿ ಅನುಮತಿಸಲಾದ ವೆಚ್ಚದ ಪ್ರಮಾಣ ಶೇ 10 .
3) ಕೂಲಿಕಾರರು ತಮ್ಮ ವಾಸಸ್ಥಳದ 5 ಕಿಮೀಗಿಂತಲೂ ಹೆಚ್ಚು ದೂರ ಹೋಗಿ ಕಾರ್ಯ ನಿರ್ವಹಿಸಿದ ಸಂದರ್ಭದಲ್ಲಿ ಕೂಲಿದರದ ಶೇ 10 ಕ್ಕಿಂತ ಹೆಚ್ಚುವರಿ ಕೂಲಿ ಪಡೆಯಬಹುದು
4) ಯೋಜನೆ ಅಡಿಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಕೆಲಸ ಮಾಡುವಂತಿಲ್ಲ.
2✅
10) ಮ ಗಾ ರಾ ಗ್ರಾ ಉ ಖಾ ಯೋಜನೆಯು ಕೆಳಕಂಡ ಯಾವ ರಾಜ್ಯಗಳಿಗೆ ಅನ್ವಹಿಸುವುದಿಲ್ಲ
1) ಜಮ್ಮು ಮತ್ತು ಕಾಶ್ಮೀರ
2) ನಾಗ ಲ್ಯಾನ್ಡ್
3) ತ್ರಿಪುರ
4) ಅರುಣಾಚಲ ಪ್ರದೇಶ
1✅
11) ಕರ್ನಾಟಕದಲ್ಲಿ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳಾಗಲು ಗ್ರಾಮೀಣ ಫಲಾನುಭವಿಗಳಿಗೆ ನಿಗದಿಪಡಿಸಿದ ಗರಿಷ್ಠ ಆದಾಯದ ಮಿತಿ
1) ರೂ. 50,000
2) ರೂ. 11,000
3) ರೂ. 32,000
4) ರೂ. 26,000
3✅
12) ಕರ್ನಾಟಕದಲ್ಲಿ ವಸತಿ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿಕೊಳ್ಳುವ ಫಲಾನುಭವಿಗಳಿಗೆ ಸಹಾಯಧನ ಜೊತೆಗೆ ಹೆಚ್ಚುವರಿಯಾಗಿ ಮ ಗ ರಾ ಗ್ರಾ ಉ ಖಾ ಯೋಜನೆಯಡಿಯಲ್ಲಿ ಎಷ್ಟು ದಿನಗಳ ಕೂಲಿಯನ್ನು ಪಾವತಿಸಲಾಗುತ್ತದೆ ?
1) 50 ದಿನಗಳು
2) 90 ದಿನಗಳು
3) 60 ದಿನಗಳು
4) 100 ದಿನಗಳು
2✅
13) ಕೆಳಗಿನವುಗಳಲ್ಲಿ ಯಾವುದು ಪೂರ್ಣ ಪ್ರಮಾಣದಲ್ಲಿ ರಾಜ್ಯ ಸರ್ಕಾರದ ಯೋಜನೆಯಾಗಿದೆ ?
1) ಸಂಜೀವಿನಿ
2) ಜಲನಿರ್ಮಲ
3) ಇಂದಿರಾ ಆವಾಸ್ ಯೋಜನೆ
4) ಬಸವ ವಸತಿ ಯೋಜನೆ
4✅
14) ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ವೆಚ್ಚ ಹಂಚಿಕೆ ಅನುಪಾತ
1) 75:25
2) 60:40
3) 50:50
4) 70:30
1✅
1) ಹೊಸದಾಗಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ವೆಚ್ಚ ಹಂಚಿಕೆ ಅನುಪಾತ
1) 70:30
2) 75:25
3) 50:50
4) 60:40
4✅
16) ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಪರಿಶಿಷ್ಠ ಜಾತಿ /ಪಂಗಡಗಳಿಗೆ ನೀಡಲಾಗಿರುವ ಮೀಸಲಾತಿ ಪ್ರಮಾಣ
1) ಶೇ 50
2) ಶೇ 25
3) ಶೇ 60
4) ಶೇ 15
3✅
17) ಬಸವ ವಸತಿ ಯೋಜನೆಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿಯಲ್ಲ
1) ಅಲ್ಪಸಂಖ್ಯಾತರಿಗೆ ಶೇ 15 ರಷ್ಟು ಮೀಸಲಾತಿ
2) ಅಲ್ಪಸಂಖ್ಯಾತರಿಗೆ ಶೇ 10 ರಷ್ಟು ಮೀಸಲಾತಿ
3) ಮನೆ ನಿರ್ಮಿಸಿಕೊಳ್ಳಲು ರೂ 1,20,000 ಸಹಾಯಧನ
4) ಯೋಜನೆಯಡಿಯಲ್ಲಿ ಗುಡಿಸಲು ವಾಸಿಗಳಿಗೆ ಆದ್ಯತೆ
1✅
18) ಸುವರ್ಣ ಗ್ರಾಮೋದಯ ಯೋಜನೆ ಜಾರಿಗೆ ಬಂದ ವರ್ಷ
1) 2013-2014
2) 2005-2006
3) 2006-2007
4) 2007-2008
3✅
19) ಗ್ರಾಮ ವಿಕಾಸ ಯೋಜನೆ ಜಾರಿಗೆ ಬಂದ ವರ್ಷ
1) 2013-14
2) 2014-15
3) 2010-11
4) 2006-07
2✅
20) ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ನಿಗದಿಪಡಿಸಲಾದ ತಲಾನುದಾನ ?
1) ರೂ. 2500
2) ರೂ. 3000
3) ರೂ. 5000
4) ರೂ. 7500
4✅

0 comments:

Post a Comment

 
Top