ನೌಟಂಕಿ ಯಾವ ರಾಜ್ಯದ
ನೃತ್ಯವಾಗಿದೆ
1) ಉತ್ತರಪ್ರದೇಶ***
2) ಮಧ್ಯಪ್ರದೇಶ
3) ತಮಿಳುನಾಡು
4) ಕರ್ನಾಟಕ
A
ತಮಾಷಾ ಇದು ಯಾವ ರಾಜ್ಯದ
ನೃತ್ಯಪ್ರಕಾರವಾಗಿದೆ
1) ಮಹಾರಾಷ್ಟ್ರ
2) ಕರ್ನಾಟಕ
3) ರಾಜಸ್ಥಾನ
4) ಮಧ್ಯಪ್ರದೇಶ
A
ಕುಚಿಪುಡಿ ಯಾವ ರಾಜ್ಯದ ನೃತ್ಯ
ಪ್ರಕಾರವಾಗಿ
1) ಕರ್ನಾಟಕ
2) ಆಂಧ್ರಪ್ರದೇಶ
3) ಆಸ್ಸಾಂ
4) ಕೇರಳ
B
ನಿತ್ಯಹರಿದ್ವರ್ಣ ಅರಣ್ಯಗಳು ಎಷ್ಟು
ಸೆಂ.ಮೀ ಗಿಂತ ಹೆಚ್ಚು ಮಳೆ ಪಡೆಯುವ
ಸ್ಥಳಗಳಲ್ಲಿ ಬೆಳೆಯುತ್ತವೆ.
1) 200 ಸೆಂ.ಮೀ
2) 250 ಸೆಂ.ಮೀ
3) 75 ಸೆಂ.ಮೀ
4) 100 ಸೆಂ.ಮೀ
B
ಮಣಿಪುರಿ ಯಾವ ರಾಜ್ಯದ
ನೃತ್ಯವಾಗಿದೆ
1) ಮಹಾರಾಷ್ಟ್ರ
2) ಮಣಿಪುರಿ
3) ಕರ್ನಾಟಕ
4) ತೆಲಂಗಾಣ
B
ಕಥಕ್ಕಳಿ ಯಾವ ರಾಜ್ಯದ ಪ್ರಸಿದ್ಧ
ನೃತ್ಯವಾಗಿದೆ
1) ಬಿಹಾರ
2) ಕೇರಳ
3) ರಾಜಸ್ಥಾನ
4) ಆಸ್ಸಾಂ
B
ಓಡಿಸ್ಸಿ ಯಾವ ರಾಜ್ಯದ ನೃತ್ಯ
ಪ್ರಕಾರವಾಗಿದೆ
1) ಒರಿಸ್ಸಾ
2) ಕರ್ನಾಟಕ
3) ಹರಿಯಾಣ
4) ಆಸ್ಸಾಂ
A
" ಮೋಹಿನಿ ಅಟ್ಟಂ" ಯಾವ ರಾಜ್ಯದ
ನೃತ್ಯ ಪ್ರಕಾರವಾಗಿದೆ
1) ಕೇರಳ
2) ಆಂಧ್ರಪ್ರದೇಶ
3) ಕರ್ನಾಟಕ
4) ರಾಜಸ್ಥಾನ
A
ರಾಮನ್ ಮ್ಯಾಗ್ಗೆಸ್ಸೆ ಪ್ರಶಸ್ತಿ ಪಡೆದ
ಪ್ರಥಮ ಭಾರತದ ಸಂಗೀತ ಕಲಾವಿದೆ
ಯಾರು ?
1) ಗಂಗೂಬಾಯಿ ಹಾನಗಲ್
2) ಲತಾ ಮಂಗೇಶ್ಕರ್
3) ಎಂ.ಎಸ್.ಸುಬ್ಬಲಕ್ಷ್ಮೀ
4) ಯಾರು ಅಲ್ಲ
C
ಮಚ್ಛ ಯಾವ ರಾಜ್ಯದ
ಸಂಗೀತಮಯ ಕಾರ್ಯಕ್ರಮವಾಗಿದೆ
1) ಮಧ್ಯಪ್ರದೇಶ
2) ಆಸ್ಸಾಂ
3) ರಾಜಸ್ಥಾನ
4) ಹಿಮಾಚಲ ಪ್ರದೇಶ
A
ನೃತ್ಯವಾಗಿದೆ
1) ಉತ್ತರಪ್ರದೇಶ***
2) ಮಧ್ಯಪ್ರದೇಶ
3) ತಮಿಳುನಾಡು
4) ಕರ್ನಾಟಕ
A
ತಮಾಷಾ ಇದು ಯಾವ ರಾಜ್ಯದ
ನೃತ್ಯಪ್ರಕಾರವಾಗಿದೆ
1) ಮಹಾರಾಷ್ಟ್ರ
2) ಕರ್ನಾಟಕ
3) ರಾಜಸ್ಥಾನ
4) ಮಧ್ಯಪ್ರದೇಶ
A
ಕುಚಿಪುಡಿ ಯಾವ ರಾಜ್ಯದ ನೃತ್ಯ
ಪ್ರಕಾರವಾಗಿ
1) ಕರ್ನಾಟಕ
2) ಆಂಧ್ರಪ್ರದೇಶ
3) ಆಸ್ಸಾಂ
4) ಕೇರಳ
B
ನಿತ್ಯಹರಿದ್ವರ್ಣ ಅರಣ್ಯಗಳು ಎಷ್ಟು
ಸೆಂ.ಮೀ ಗಿಂತ ಹೆಚ್ಚು ಮಳೆ ಪಡೆಯುವ
ಸ್ಥಳಗಳಲ್ಲಿ ಬೆಳೆಯುತ್ತವೆ.
1) 200 ಸೆಂ.ಮೀ
2) 250 ಸೆಂ.ಮೀ
3) 75 ಸೆಂ.ಮೀ
4) 100 ಸೆಂ.ಮೀ
B
ಮಣಿಪುರಿ ಯಾವ ರಾಜ್ಯದ
ನೃತ್ಯವಾಗಿದೆ
1) ಮಹಾರಾಷ್ಟ್ರ
2) ಮಣಿಪುರಿ
3) ಕರ್ನಾಟಕ
4) ತೆಲಂಗಾಣ
B
ಕಥಕ್ಕಳಿ ಯಾವ ರಾಜ್ಯದ ಪ್ರಸಿದ್ಧ
ನೃತ್ಯವಾಗಿದೆ
1) ಬಿಹಾರ
2) ಕೇರಳ
3) ರಾಜಸ್ಥಾನ
4) ಆಸ್ಸಾಂ
B
ಓಡಿಸ್ಸಿ ಯಾವ ರಾಜ್ಯದ ನೃತ್ಯ
ಪ್ರಕಾರವಾಗಿದೆ
1) ಒರಿಸ್ಸಾ
2) ಕರ್ನಾಟಕ
3) ಹರಿಯಾಣ
4) ಆಸ್ಸಾಂ
A
" ಮೋಹಿನಿ ಅಟ್ಟಂ" ಯಾವ ರಾಜ್ಯದ
ನೃತ್ಯ ಪ್ರಕಾರವಾಗಿದೆ
1) ಕೇರಳ
2) ಆಂಧ್ರಪ್ರದೇಶ
3) ಕರ್ನಾಟಕ
4) ರಾಜಸ್ಥಾನ
A
ರಾಮನ್ ಮ್ಯಾಗ್ಗೆಸ್ಸೆ ಪ್ರಶಸ್ತಿ ಪಡೆದ
ಪ್ರಥಮ ಭಾರತದ ಸಂಗೀತ ಕಲಾವಿದೆ
ಯಾರು ?
1) ಗಂಗೂಬಾಯಿ ಹಾನಗಲ್
2) ಲತಾ ಮಂಗೇಶ್ಕರ್
3) ಎಂ.ಎಸ್.ಸುಬ್ಬಲಕ್ಷ್ಮೀ
4) ಯಾರು ಅಲ್ಲ
C
ಮಚ್ಛ ಯಾವ ರಾಜ್ಯದ
ಸಂಗೀತಮಯ ಕಾರ್ಯಕ್ರಮವಾಗಿದೆ
1) ಮಧ್ಯಪ್ರದೇಶ
2) ಆಸ್ಸಾಂ
3) ರಾಜಸ್ಥಾನ
4) ಹಿಮಾಚಲ ಪ್ರದೇಶ
A
0 comments:
Post a Comment