ಸಾಮಾನ್ಯ ಜ್ಞಾನ.ಪ್ರಶ್ನೆಗಳು

ಸ್ವಚ್ಛ ಭಾರತ ಅಭಿಯಾನಕ್ಕೆ ಮೋದಿಯವರಿಂದ ಚಾಲನೆ ದೊರಕಿ ಎಷ್ಟು ವರ್ಷಗಳಾದವು?2016k
a) ಒಂದು ವರ್ಷ
b) ಎರಡು ವರ್ಷ
c) ಮೂರು ವರ್ಷ
d) ನಾಲ್ಕು ವರ್ಷ
B✅✅✅✅
ಗುಟೇನ್ ಬಗ್೯ ಸೀಮಾ ವಲಯವು ಈ ಕೆಳಕಂಡ ಯಾವ ಎರಡು ವಲಯಗಳನ್ನು ಭೇಪ೯ಡಿಸುತ್ತದೆ
A ಶಿಲಾಗೋಳ & ಕೇಂದ್ರಗೋಳು
B ಮಿಶ್ರಗೋಳ & ಕೇಂದ್ರಗೋಳು
C ಶಿಲಾಗೋಳ & ಮಿಶ್ರಗೋಳ
D ಮೇಲಿನ ಎಲ್ಲವೂ ಸರಿಯಾಗಿವೆ
B✔✔✔✔
63ನೆಯ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರಗಳಲ್ಲಿ ಯಾವ ನಟ ಅತ್ಯುತ್ತಮ ನಟ ಪಶಸ್ತಿಯನ್ನು ಪಡೆದಿದ್ದಾನೆ ?
A) ರಣ್ವೀರ್ ಸಿಂಗ್
B) ಸಲ್ಮಾನ್ ಖಾನ್
C) ರಣಬೀರ್ ಕಪೂರ್
D) ಅಮಿತಾಬ್ ಬಚ್ಚನ್
A✔✔✔✔
ಈ ಕೆಳಗೆ ಕೊಟ್ಟಿರುವ್ರದಲ್ಲಿ ಯಾರು 2015ರ ರಸಾಯನ ಶಾಸ್ತ್ರ ನೊಬೆಲ್ ಪ್ರಶಸ್ತಿ ಮುರಸ್ಕೃತರು ಅಲ್ಲ?
A) ತೋಮಸ್ ಲಿಂಡ್ಹಲ್
B) ಪೌಲ್ ಮೋಡ್ರಿಚ್
C) ಆಥ೯ರ್ ಬಿ.ಮೆಕ್ ಡೊನಾಲ್ಡ್
D) ಅಜೀಜ್ ಸಂಕಾರ್
C✔✔✔✔✔✔✔✔✔ಸಂಯುಕ್ತ ರಾಷ್ಟ್ರಗಳು ರೂಪಿತವಾದ ವಷ೯ ಯಾವುದು ?
A) 1942
B) 1943
C) 1945
D) 1944
C✔✔✔✔✔✔✔✔✔
ಈ ಕೆಳಗಿನ ವಿಭಾಗವು ಗೃಹಮಂತ್ರಿಗಳ ಅಧೀನದಲ್ಲಿ ಬರುವುದಿಲ್ಲ
A) ಆಂತರಿಕ ರಕ್ಷಣೆಯ ವಿಭಾಗ
B) ಗೃಹ ವಿಭಾಗ
C) ಅರಣ್ಯಗಳ ವಿಭಾಗ
D) ಕಾನೂನು ಹಾಗೂ ವ್ಯವಸ್ಥೆಯ ವಿಭಾಗ
D✔✔✔✔✔✔✔✔✔
11 ನೆಯ ದಕ್ಷಿಣ ಏಷಿಯಾ ಫುಟ್ಬಾಲ್ ಫೆಡರೇಷನ್ ಕಫ್ 2015ರ ವಿಜೇತರಾಗಲು ಭಾರತ ಯಾವ ತಂಡವನ್ನು ಸೋಲಿಸಿತು?
A) ಮಾಲ್ಡಿಲ್ಸ್
B) ಶ್ರೀಲಂಕಾ
C) ಆಫ್ಘಾನಿಸ್ತಾನ್
D) ಬಾಂಗ್ಲಾದೇಶ
C✔✔✔✔✔✔✔✔✔✔✔
ಕೋಶೀಯ ಮತ್ತು ಅಣು ವಿಜ್ಞಾನ ಕೇಂದ್ರವು ಇಲ್ಲಿದೆ ?
A) ಮುಂಬೈ
B) ಮೈಸೂರು
C) ಬೆಂಗಳೂರು
D) ಹೈದರಾಬಾದ್
D✔✔✔✔✔✔✔✔✔✔
ಮಾಸ್ಸಾಡ್ ಯಾವ ರಾಷ್ಟ್ರದ ಗುಪ್ತಚರ ಸಂಸ್ಥೆಯಾಗಿದೆ ?
A) ದಕ್ಷಿಣ ಆಫ್ರಿಕಾ
B) ಯುನೈಟೆಡ್ ಕಿಂಗ್ಡಮ್
C) ರಷ್ಯ
D) ಇಸ್ರೆಲ್
D✔✔✔✔✔✔✔✔
ಈ ಕೆಳಗಿನವುಗಳಲ್ಲಿ ದೇಹದ ಶಾಖ ನಿಯಂತ್ರಣ ವಾಗಿ ಕಾಯ೯ನಿವ೯ಹಿಸುವ ಭಾಗ ಯಾವುದು?
A ಆಡ್ರಿನಲ್
B ಪಿಟ್ಯುಟರಿ
C ಥೈರಾಯ್ಡ್
D ಹೈಪೋಥಲಾಮಸ್
D✔✔✔
ಪಾಂಚೇಟ್ ಎಂಬ ಆಣೆಕಟ್ಟನ್ನು ಈ ಕೆಳಕಂಡ ಯಾವ ನದಿಗೆ ಆನೆಕಟ್ಟನು ಕಟ್ಟಲಾಗಿದೆ
A ಸಟ್ಲೆಜ್
B ದಾಮೊದರ
C ಬ್ರಹ್ಮಪುತ್ರ
D ನಮ೯ದಾ
B✔✔✔
ಚಂಪಾನೇರ್ ಮತ್ತು ಪಾವಗಡ ಪುರಾತತ್ವ. ಉದ್ಯಾನದ ಪ್ರಮುಖ ವೈಶಿಷ್ಟ್ಯವೇನು?
A ಹಿಂದೂ ಮತ್ತು ಕ್ರಿಶ್ಚಿಯನ್ ಸಾಂಸ್ಕೃತಿಕ ಪರಂಪರೆಯ ಸೂಬಗಳನ್ನು ಕಾಣಬಹುದು
B ಹಿಂದೂ ಮತ್ತು ಬೌದ್ಧ ಸಾಂಸ್ಕೃತಿಕ ಪರಂಪರೆಯ ಸೂಬಗಳನ್ನು ಕಾಣಬಹುದು
C ಹಿಂದೂ ಮತ್ತು ಮುಸ್ಲಿಂ ಸಾಂಸ್ಕೃತಿಕ ಪರಂಪರೆಯ ಸೂಬಗಳನ್ನು ಕಾಣಬಹುದು
D ಮೇಲಿನ ಎಲ್ಲವೂ ಸರಿಯಾಗಿವೆ
C✔✔✔✔
ಗ್ರ್ಯಾಂಡ್ ಬ್ಯಾಂಕ್ , ಡಾಗರ್ ಬ್ಯಾಂಗ್ ಹಾಗೂ ಗ್ರೇಟರ್ ಬ್ಯಾಂಕ್ ಇವುಗಳು ಈ ಕೆಳಕಂಡ ಯಾವ ಮಹಾಸಾಗರ ಪ್ರದೇಶದ ಪ್ರಸಿದ್ಧ.ಮೀನುಗಾರಿಕಾ ಕೇಂದ್ರಗಳಾಗಿವೆ
Aಫಿಸಿಪಿಕ್ ಮಹಾಸಾಗರ
B ಹಿಂದೂ ಮಹಾಸಾಗರ
C ಆಕ್೯ಟಿಕ್ ಮಹಾಸಾಗರ
D ಆಟ್ಲಾಂಟಿಕ್ ಮಹಾಸಾಗರ
D✔✔✔✔

0 comments:

Post a Comment

 
Top