Helper Mahalingeshwar Hegale From Punjab Thank you

ಕಂಪ್ಯೂಟರ್ ಫಂಕ್ಷನ್ ಕೀ ಗಳು

* ಎಫ್1: ಇದು ಸಹಾಯಕ ಕೀ. ಬಹುತೇಕ ಪ್ರೋಗ್ರಾಂಗಳಿಗೆ ಬೆಂಬಲ ನೀಡುತ್ತದೆ. ಎಫ್1 ಒತ್ತಿದ್ದರೆ ಹೆಲ್ಪ್ ಸ್ಕ್ರೀನ್ ತೆರೆದುಕೊಳ್ಳುತ್ತದೆ. ನೀವು ವಿಂಡೋಸ್ ಕೀ ಮತ್ತು ಎಫ್1 ಕೀಯನ್ನು ಒತ್ತಿದರೆ ಮೈಕ್ರೋಸಾಫ್ಟ್ ವಿಂಡೋಸ್ ಹೆಲ್ಪ್ ಮತ್ತು ಸಪೋರ್ಟ್ ಕೇಂದ್ರ ತೆರೆದುಕೊಳ್ಳುತ್ತದೆ.
* ಎಫ್2: ಕೆಲವೊಮ್ಮೆ ವಿವಿಧ ಫೈಲ್ ಅಥವಾ ಫೋಟೊಗಳ ಹೆಸರನ್ನು ಬದಲಾಯಿಸಬೇಕಾಗುತ್ತದೆ. ಮೌಸ್ನ ಬಲಭಾಗ ಕ್ಲಿಕ್ ಮಾಡಿದ ನಂತರ ಅಲ್ಲಿರುವ ರಿನೇಮ್ ಆಯ್ಕೆ ಮಾಡುವುದಕ್ಕಿಂತ ಎಫ್2 ಕೀ ಬಳಸಿದರೆ ಕೆಲಸ ಸರಾಗ. ಎಫ್2 ಅನ್ನು ರಿನೇಮ್ ಅಥವಾ ಹೆಸರು ಬದಲಾವಣೆ ಮಾಡುವುದಕ್ಕಾಗಿ ಬಳಸಿರಿ.
* ಆಲ್ಟ್ ಕಂಟ್ರೋಲ್ ಮತ್ತು ಎಫ್2 ಪ್ರೆಸ್ ಮಾಡಿದರೆ ಮೈಕ್ರೊಸಾಫ್ಟ್ ವರ್ಡ್ನಲ್ಲಿ ಡಾಕ್ಯುಮೆಂಟ್ ವಿಂಡೋ ತೆರೆದುಕೊಳ್ಳುತ್ತದೆ.
* ಕಂಟ್ರೋಲ್ ಮತ್ತು ಎಫ್2 ಕ್ಲಿಕ್ ಮಾಡಿದರೆ ಮೈಕ್ರೊಸಾಫ್ಟ್ ವರ್ಡ್ನಲ್ಲಿ ಪ್ರಿಂಟ್ ಪ್ರಿವ್ಯೂ ಕಾಣಿಸುತ್ತದೆ.
* ಎಫ್3: ವಿಂಡೋಸ್ ಡೆಸ್ಕ್ಟಾಪ್ನಲ್ಲಿ ಮೈಕ್ರೊಸಾಫ್ಟ್ ವಿಂಡೋಸ್ ಸೇರಿದಂತೆ ಹಲವು ಪ್ರೋಗ್ರಾಂಗಳನ್ನು ಹುಡುಕಾಟ ನಡೆಸುವ ಫೀಚರ್(ಸರ್ಚ್ ವಿಂಡೋ) ತೆರೆದುಕೊಳ್ಳುತ್ತದೆ.
* ಎಂಎಸ್ ಡಾಕ್ಸ್ನಲ್ಲಿ ಅಥವಾ ವಿಂಡೋಸ್ ಕಮಾಂಡ್ ಲೈನ್ನಲ್ಲಿದ್ದಾಗ ಎಫ್3ಯು ಕೊನೆಯ ಕಮಾಂಡ್ ಅನ್ನು ಪುನಾರವರ್ತಿಸಲು ನೆರವಾಗುತ್ತದೆ.
* ಶಿಫ್ಟ್ ಮತ್ತು ಎಫ್3ಯನ್ನು ಕ್ಲಿಕ್ ಮಾಡಿದರೆ ಮೈಕ್ರೊಸಾಫ್ಟ್ ವರ್ಡ್ನಲ್ಲಿ ಪದದ ಮೊದಲಾಕ್ಷರವು ಕ್ಯಾಪಿಟಲ್ನಿಂದ ಚಿಕ್ಕ ಅಕ್ಷರಕ್ಕೆ ಅಥವಾ ಚಿಕ್ಕ ಅಕ್ಷರದಿಂದ ಕ್ಯಾಪಿಟಲ್ ಅಕ್ಷರಕ್ಕೆ ಪರಿವರ್ತಿತವಾಗುತ್ತದೆ.
* ವಿಂಡೋಸ್ ಕೀ ಮತ್ತು ಎಫ್3ಯನ್ನು ಕ್ಲಿಕ್ ಮಾಡಿದರೆ ಮೈಕ್ರೊಸಾಫ್ಟ್ ಔಟ್ಲುಕ್ನಲ್ಲಿ ಅಡ್ವಾನ್ಸಡ್ ಫೈಂಡ್ ವಿಂಡೋ ತೆರೆದುಕೊಳ್ಳುತ್ತದೆ.





ಪ್ರಮುಖ ಸರೋವರಗಳು


""ಭುಗೋಳಶಾಸ್ತ್ರ ಮಾಹಿತಿ ಕಣಜ"":
ಪ್ರಮುಖ ಸರೋವರಗಳು👇🏻👇🏻

ಪ್ರಪಂಚದಲ್ಲಿ ಅತಿ ದೊಡ್ಡ ಸರೋವರ ಯಾವುದು??

ಕ್ಯಾಸ್ಪಿಯನ್ ಸರೋವರ✅

ಪ್ರಪಂಚದಲ್ಲಿ ಅತಿ ದೊಡ್ಡ ಸಿಹಿ ನೀರಿನ ಸರೋವರ

ಸುಪ್ರಿಯರ್ ಸರೋವರ✅

ಭಾರತದ ಅತಿ ದೊಡ್ಡ  ಸರೋವರ?

ಚಿಲ್ಕಾ ಸರೋವರ✅

ಭಾರತದ ಸಿಹಿ ನೀರಿನ ಸರೋವರ

ಓಲಾರ ಸರೋವರ (j&k)✅

ಪ್ರಪಂಚದಲ್ಲಿ ಅತಿ ಹೆಚ್ಚು ಲವಣಾಂಶಗಳು ಹೊಂದಿರುವ ಸರೋವರ.........??

ತರ್ಕಿಯಾ ವಂಗ್ ಸರೋವರ.✅

ಭಾರತದ ಅತಿ ಹೆಚ್ಚು ಲವಣಾಂಶಗಳು ಹೊಂದಿರುವ ಸರೋವರ.....???

ರಾಜಸ್ಥಾನದ ಸಂಭಾವನೆ ಸರೋವರ್ (೨೬೫gam) ಒಂದು ಲೀಟರ್ ಗೆ✅

ಪ್ರಪಂಚದ ಜ್ವಾಲಾಮುಖಿ ಸರೋವರ....??

ಇಂಡೊನೇಷ್ಯಾದ ಟೊಂಬೆ ಸರೋವರ...✅

ಭಾರತದ ಜ್ವಾಲಾಮುಖಿ ಸರೋವರ.....?

ಮಹಾರಾಷ್ಟ್ರದ ಲ್ಯಾನೇರ

ಪ್ರಪಂಚದ ಅತಿ ಎತ್ತರವಾದ ಸರೋವರ........??

ಟಿಬೆಟನ್ ಸೊ್ಯಸಿನೂರ ಮತ್ತು ಕೋಲಂಬಿಯಾ ದೇಶದ ಟಟಿಕಾಕ...✅

ಪ್ರಪಂಚದ ಅತಿ ಆಳವಾದ ಸರೋವರಗಳನ್ನು....?

ರಷ್ಯಾದ ಬಾ್ಯಕಲ್ ಸರೋವರ್✅

0 comments:

Post a Comment

 
Top