21.) ಜಾಲ ಶೋಧಕಗಳಿಗೆ ಉದಾಹರಣೆ ..........
A). Google.com
B). Yahoo.com
C). Mozilla Firefox
D). ಮೇಲಿನ ಎಲ್ಲವು
Correct Ans: (D)
ಮೇಲಿನ ಎಲ್ಲ
A) Google.com B) Yahoo.com C) Mozilla Firefox
22.) ಭಾರತದ ಡೊಮೈನ ಹೆಸರು ........
A). au
B). us
C). in
D). uk
Correct Ans: (C)
.in
23.) ಕಂಪ್ಯೂಟರ ಜಾಲದ ಕೇಂದ್ರ ಕಂಪ್ಯೂಟರ ಅಥವಾ ಮುಖ್ಯ ಕಂಪ್ಯೂಟರನ್ನು …………. ಎಂದು ಕರೆಯುತ್ತಾರೆ.
A). ಕೇಂದ್ರಿಯ ಕಂಪ್ಯೂಟರ
B). ಸವ೯ರ್ ಕಂಪ್ಯೂಟರ
C). ಕಕ್ಷಿದಾರ ಕಂಪ್ಯೂಟರ
D). ಡೈಲ್ ಆಪ್
Correct Ans: (B)
ಸವ೯ರ್ ಕಂಪ್ಯೂಟರ
24.) "ಯಾಹು" ಇದು ಒಂದು .......
A). ಜಾಲದಶ೯ಕ
B). ಜಾಲಶೋಧಕ ಯಂತ್ರ
C). ನೇವಿಗೇಟರ್
D). ಯಾವುದು ಅಲ್ಲ
Correct Ans: B
ಜಾಲಶೋಧಕ ಯಂತ್ರ
25.) RAM...............ಸ್ಮರಣೆಯಾಗಿದೆ.
A). ಸೀಕ್ವೆನ್ಶಿಯಲ್
B). ಫ್ಲ್ಯಾಶ್
C). ಆಕ್ಸಿಲಿಯರ್
D). ತಾತ್ಕಾಲಿಕ
Correct Ans: (D)
ತಾತ್ಕಾಲಿಕ
26.) ಮೂರನೆಯ ತಲೆಮಾರಿನ ಕಂಪ್ಯೂಟರಗಳು ……………. ನಲ್ಲಿ ಬರುತ್ತವೆ
A). 1945 ರಿಂದ 1955
B). 1956 ರಿಂದ 1965
C). 1966 ರಿಂದ 1975
D). 1964 ರಿಂದ 1971
Correct Ans: (D)
Description:
1964 ರಿಂದ 1971
27.) ಅಕ್ಷರಗಳನ್ನು ಮತ್ತಷ್ಟು ದಪ್ಪಗೆ ಪ್ರೋಕಸ್ ಮಾಡಬಲ್ಲ ಒಂದು ರೀತಿಯ ಫಾಂಟ್ ?
A). Underline
B). Ctrl+b
C). Bold
D). B and C
Correct Ans: (D)
B and C
28.) ಸಮಾಚಾರವನ್ನು ಇನ್ನೊಂದು ಸ್ಥಳಕ್ಕೆ ವರ್ಗಾಯಿಸುವುಅಕ್ಕೋಸ್ಕರ ತೆಗೆಯುವುದು ?
A). Cut
B). Copy
C). Paste
D). Move
Correct Ans: (A)
Cut
29.) ಮುಂಚಿತವಾಗಿಯೇ ಕಂಪ್ಯೂಟರನಲ್ಲಿ ಸಿದ್ದ ಮಾಡಿಟ್ಟಿರುವ ಸಮಾಚಾರಕ್ಕೆ ಹೀಗೆನ್ನುತ್ತಾರೆ ....
A). Default
B). Cut
C). Copy
D). Paste
Correct Ans : A
Default
30.) ಕಂಪ್ಯೂಟರ್ ಹಿಂದಿನ ಬಾಹ್ಯ ಪರಿಕರಗಳನ್ನು ಕಂಪ್ಯೂಟರಗೆ ಕನೆಕ್ಟ್ ಮಾಡಲು ಉಪಯೋಗಿಸುವ ಸಾಕೆಟ್ ?(ಪ್ರವೀಣ ಹೆಳವರ)
A). Port
B). Protocol
C). Connector
D). ಯಾವುದು ಅಲ್ಲ
Correct Ans: A
Port
31.) ಕಂಪ್ಯೂಟರನೊಳಗಿನ ಸಮಾಚಾರಕ್ಕೆ ಹಾನಿಯುಂಟು ಮಾಡುವ ವ್ಯವಸ್ಥೆ ?
A). Virus
B). Template
C). Debug
D). DPI
Correct Ans: (A)
Virus
32.) ಯು.ಎಸ್.ಬಿ ಯ ವಿಸ್ತರಣಾ ರೂಪ
A). ಯುನಿವಸ೯ಲ್ ಸೆಕೆಂಡರಿ ಬಸ್
B). ಯುನಿವಸ೯ಲ್ ಸ್ಟೋರೆಜ ಬಸ್
C). ಯುನಿವಸ೯ಲ್ ಸಿರಿಯಲ್ ಬಸ್
D). ಯಾವುದು ಅಲ್ಲ
Correct Ans :
ಯುನಿವಸ೯ಲ್ ಸಿರಿಯಲ್ ಬಸ್
33.) ಒಂದು ಅಕ್ಷರ ಬರೆಯಲು ಎಷ್ಟು ಸ್ಮರಣ ಶಕ್ತಿ ಬೇಕು.
A). ಒಂದು ಬೈಟ್
B). ಒಂದು ಜಿಬಿ
C). ಒಂದು ಎಂಬಿ
D). ಒಂದು ಕೆಬಿ
Correct Ans: (A)
ನಾವು ಒಂದು ಅಕ್ಷರ ಸೇವ್ ಮಾಡಿದಾಗ ಅದರ ಸ್ಮರಣ ಶಕ್ತಿ ಒಂದು ಬೈಟ್ ಆಗಿರುತ್ತದೆ.
34.) ಡಬ್ಲು.ಎ.ಎನ್ (WAN) ದ ವಿಸ್ತರಣಾ ರೂಪ .........
A). ವಾಸ್ಟ ಏರಿಯಾ ನೆಟವಕ೯
B). ವೈಡ ಏರಿಯಾ ನೆಟವಕ೯
C). ವೈಡ ಅರೌಂಡ್ ನೆಟವಕ೯
D). ವಡ್೯ ಅರೌಂಡ್ ನೆಟವಕ೯
Correct Ans:
ವೈಡ ಏರಿಯಾ ನೆಟವಕ೯
35.) ಕಂಪ್ಯೂಟರನ ವೈರಸ್ ಗಳ ವಿಧಗಳು ಯಾವವು?
A). ಟ್ರೋಜನ್, ವರ್ಮ್ಸ್, ಪ್ಲೈಸ್
B). ಟ್ರೋಜನ್, ಹಾರ್ಸರ್ಸ್
C). ವರ್ಮ್, ಬಾಂಬ್, ಟ್ರೋಜನ್
D). ಬಾಂಬ್ಸ್, ಕ್ರ್ಯಾಕರ್ಸ್, ಸ್ಪಾರ್ಕಲ್ಸ್
Correct Ans: (C)
ವರ್ಮ್, ಬಾಂಬ್, ಟ್ರೋಜನ್ ಇವು ಕಂಪ್ಯೂಟರ್ ಗಳಿಗೆ ತಗಲುವ ವೈರಸ್ ಗಳಾಗಿವೆ. ಇವುಗಳು ಕಂಪ್ಯೂಟರ್ ಗೆ ಅಂಟಿಕೊಂಡರೆ ಅದರಲ್ಲಿರುವ ಎಲ್ಲ ,ಪೈಲ್ ಗಳನ್ನು ಮತ್ತು ಮಾಹಿತಿಯನ್ನು ನಾಶಮಾಡುತ್ತವೆ.
36.)...…………… ಇದು ರೀಡು (Redo) ಮಾಡುವದಕ್ಕೆ ಶಾಟ೯ಕಟ್ ಕೀಲಿ
A). Ctrl+Z
B). Alt+Z
C). Shift+Y
D). ಯಾವುದು ಅಲ್ಲ
Correct Ans: (C)
Shift+Y
37.) ಹಾರ್ಡ್ ಡಿಸ್ಕನಲ್ಲಿ ಆರ್.ಪಿ.ಎಮ್ ಅಂದರೆ ...........
A). ರೆಸುಲುಶನ್ ಪರ್ ಮಿನಿಟ
B). ರೆವುಲುಶನ್ ಪರ್ ಮಿನಿಟ
C). ರೇಟ ಪರ್ ಮಿನಿಟ
D). ಯಾವುದು ಅಲ್ಲ
Correct Ans: (A)
ರೆಸುಲುಶನ್ ಪರ್ ಮಿನಿಟ
38.) 1024 ಬೈಟ್ ಗಳೆಂದರೆ
A). 1 ಎಮ್.ಬಿ
B). 1 ಜಿಬಿ
C). 1ಟಿ.ಬಿ
D). 1 ಕೆ.ಬಿ
Correct Ans: (D)
1 ಕೆ.ಬಿ
1024 ಕೆ.ಬಿ - 1 ಎಂ.ಬಿ
1024 ಎಂ.ಬಿ - 1 ಜಿ.ಬಿ
39.)...……….. ಇದು ಅಪ್ಲಿಕೇಶನ್ ಮುಚ್ಚಲು ಬಳಸುವ ಶಾಟ೯ಕಟ್ ಕೀಲಿ...
A). Ctrl+F2
B). Ctrl+F4
C). Alt+F2
D). Alt+F4
Correct Ans:
Alt+F4 ಇದು ಅಪ್ಲಿಕೇಶನ್ ಮುಚ್ಚಲು ಬಳಸುವ ಶಾಟ೯ಕಟ್ ಕೀಲಿಯಾಗಿದೆ.
40.) ಯು.ಆರ್.ಎಲ್ ಎಂದರೆ ಏನು?
A). ಯುನಿವರ್ಸಲ್ ರೀಸರ್ಚ್ ಲಿಸ್ಟ್
B). ಯುನಿವರ್ಸಲ್ ರಿಸೋರ್ಸ್ ಲಿಸ್ಟ್
C). ಯುನಿಫಾರಂ ರೀಸರ್ಚ್ ಲಿಸ್ಟ್
D). ಯೂನಿಫಾರಂ ರೀಸೋರ್ಸ್ ಲೋಕೆಟರ್
Correct Ans: (D)
ಯೂನಿಫಾರಂ ರೀಸೋರ್ಸ್ ಲೋಕೆಟರ್. ಇದನ್ನು ಸಂಕ್ಷಿಪ್ತವಾಗಿ URL ಎಂದು ಕರೆಯುತ್ತಾರೆ.
Helper
Yallappa Kamble from Bekkeri. Thank you

0 comments:
Post a Comment