Helper.  Avaduth gkhoth From ShamaneWadi Bedakihal.Thanks you

11.) ……………… ಇದನ್ನು ದ್ವೀತಿಯ ತಲೆಮಾರಿನ ಕಂಪ್ಯೂಟರ ತಯಾರಿಸಲು ಬಳಸುತ್ತಿದ್ದರು.
A). ಟ್ರಾನ್ಸಿಸ್ಟರ್
B). ನಿವಾ೯ತ ನಳಿಗೆಗಳು
C). ಅನುಕಲಿತ ಸಕ್ಯೂ೯ಟಗಳು
D). ವಿಎಲ್ ಎಸ್ ಐ
Correct Ans: (A)
ಟ್ರಾನ್ಸಿಸ್ಟರ್
ಎರಡನೇ ತಲೆಮಾರಿನ ಕಂಪ್ಯೂಟರ್ ಗಳ ( 1955 – 1964) ಮುಖ್ಯವಾಗಿ ಟ್ರಾನ್ಸಿಸ್ಟರ್ ಗಳನ್ನು ಬಳಸಿ ನಿಮಾ೯ಣ ಮಾಡಲಾಯಿತು. ಈ ಟ್ರಾನ್ಸಿಸ್ಟರ್ ಗಳನ್ನು ಜಮೆ೯ನೀಯಮ್ ಹಾಗೂ ಸಿಲಿಕಾನ್ ಗಳೆಂಬ ಅರೆವಿದ್ಯುತ್ ವಾಹಕ ಲೋಹಗಳ ಮಿಶ್ರಣದಿಂದ ತಯಾರಿಸಲಾಯಿತು.
12.).....…………. ಇದನ್ನು ಪ್ರಥಮ ತಲೆಮಾರಿನ ಕಂಪ್ಯೂಟರ ತಯಾರಿಸಲು ಬಳಸುತ್ತಿದ್ದರು
A). ಅನುಕಲಿತ ಸಕ್ಯೂ೯ಟಗಳು
B). ವಿ.ಎಲ್.ಎಸ್.ಐ
C). ಎಸ್.ಎಲ್.ಎಸ್.ಐ
D). ನಿವಾ೯ತ ನಳಿಗೆಗಳು
Correct Ans: (D)
ನಿವಾ೯ತ ನಳಿಗೆಗಳು
ಪ್ರಥಮ ತಲೆಮಾರಿನ ಕಂಪ್ಯೂಟರ್( 1945 – 1955) ಈ ತಲೆಮಾರಿನ ಕಂಪ್ಯೂಟರ್ ಗಳು ನಿವಾ೯ತನಳಿಗೆ(Vaccum Tubes) ಗಳನ್ನು ಬಳಸಿ ತಯಾರಿಸಿದವುಗಳು. ಇಲೆಕ್ಟ್ರಾನಿಕ್ ಸಂಜ್ಞೆಗಳನ್ನು ಪ್ರವಧಿ೯ಸಲು ಮತ್ತು ನಿಯಂತ್ರಿಸಲು ಬಳಕೆಯಾಗುತ್ತಿದ್ದ ಸಂಕೀಣ೯ ಸಾಧನಗಳು ಈ ನಿವಾ೯ತ ನಳಿಗೆಗಳು. ಈ ಹಂತದ ಕಂಪ್ಯೂಟರ್ ಗಳು ಮಿಲಿಸೆಕೆಂಡುಗಳ ವೇಗದಲ್ಲಿ ಲೆಕ್ಕಾಚಾರಗಳನ್ನು ನಿವ೯ಹಿಸಬಲ್ಲ ಸಾಮಥ್ಯ೯ ಹೊಂದಿದ್ದವು.
13.) ಇದು ಒಂದು ಕಂಪ್ಯೂಟರನ್ನು ಕಾಯ೯ಮುಕ್ತಗೊಳಿಸುವ ವಿಧಾನ ..........
A). ಸ್ಟಾಟ೯-ಸ್ಟ್ಯಾಂಡ ಬೈ
B). ಸ್ಟಾಟ೯-ಶಟ್ ಡೌನ್
C). ಸ್ಟಾಟ೯-ರಿ ಸ್ಟಾಟ೯
D). ಸ್ಟಾಟ೯-ಲಾಗ್ ಆನ್
Correct Ans: (B)
ಸ್ಟಾಟ೯-ಶಟ್ ಡೌನ್
14.) ಕಾಯ೯ನಿವ೯ಹಣಾ ವ್ಯವಸ್ಥೆಯ ವಿಧಗಳು ......
A). ಸಿ.ಯು.ಐ
B). ಜಿ.ಯು.ಐ
C). A ಮತ್ತು B
D). ಯಾವುದು ಅಲ್ಲ
Correct Ans: (C)
A ಮತ್ತು B
ಸಿ.ಯು.ಐ – ಕ್ಯಾರೆಕ್ಟರ್ ಯೂಸರ್ ಇಂಟರ್ ಪೇಸ್
ಜಿ.ಯು.ಐ - ಗ್ರಾಫಿಕಲ್ ಯೂಸರ್ ಇಂಟರ್ ಪೇಸ್( Graphical User Interface)
15.) ಲಿನಕ್ಸ, ಯುನಿಕ್ಸ, ವಿಂಡೋಸ ವಿಸ್ತಾ ಮತ್ತು ಮಶಿಂತೋಷ ಇವು ಇದಕ್ಕೆ ಉದಾಹರಣೆ.
A). ಜಾಲದಶ೯ಕಗಳು
B). ಕಂಪೈಲರ್ಸ್
C). ಕಾಯ೯ನಿವ೯ಹಣಾ ವ್ಯವಸ್ಥೆ
D). ಯುಟಿಲಿಟಿಸ್
Correct Ans: (C)
ಕಾಯ೯ನಿವ೯ಹಣಾ ವ್ಯವಸ್ಥೆ
16.) ಮಾಡೆಮ್ ಇದು ಒಂದು .........
A). ಯಂತ್ರಾಂಶ
B). ತಂತ್ರಾಂಶ
C). ಧ್ವನಿ ವಧ೯ಕ
D). ಯಾವುದು ಅಲ್ಲ
Correct Ans: (A)
ಯಂತ್ರಾಂಶ
ದೂರವಾಣಿ ತಂತಿಗಳ ಮೂಲಕ ಒಂದು ಕಂಪ್ಯೂಟರ್ ನಿಂದ ಇನ್ನೊಂದು ಕಂಪ್ಯೂಟರ್ ಗೆ ಮಾಹಿತಿ ವಿನಿಮಯ ಮಾಡಲು ನೆರವಾಗುವ ಒಂದು ವಿಶೇಷ ಸ್ವೀಕಾರ – ನಿಗ೯ತ ಸಾಧನ ಮಾಡೆಮ್, ಇವುಗಳು ಮಾಡ್ಯುಲೇಶನ್ ಅಥವಾ ತಿರುವತ೯ನ ಮತ್ತು ಡಿಮಾಡ್ಯುಲೇಶನ್ ಎಂಬ ಎರಡು ಕಾಯ೯ಗಳನ್ನು ಮಾಡುತ್ತದೆ. ಮಾಡೆಮ್ ಎನ್ನುವುದು ಯತಾಥ೯ವಾಗಿ ಎಂಬ ಇಂಗ್ಲೀಷ್ ಪದಗಳ ಸಂಕ್ಷಿಪ್ತ ರೂಪ.
17.) ಮಾಡೆಮ್ ನ ಸಂಪಕ೯ ವೇಗವನ್ನು ಹೀಗೆ ಕರೆಯುತ್ತಾರೆ .............
A). ವೇಗದ ಮಾಪನ
B). ಸಂಪಕ೯ದ ಮಾಪನ
C). ಬಾಡ್ ಮಾಪನ
D). ಯಾವುದು ಅಲ್ಲ
Correct Ans: (C)
ಬಾಡ್ ಮಾಪನ
ದೂರವಾಣಿ ತಂತಿಗಳ ಮೂಲಕ ಒಂದು ಕಂಪ್ಯೂಟರ್ ನಿಂದ ಇನ್ನೊಂದು ಕಂಪ್ಯೂಟರ್ ಗೆ ಮಾಹಿತಿ ವಿನಿಮಯ ಮಾಡಲು ನೆರವಾಗುವ ಒಂದು ವಿಶೇಷ ಸ್ವೀಕಾರ – ನಿಗ೯ತ ಸಾಧನ ಮಾಡೆಮ್, ಇವುಗಳು ಮಾಡ್ಯುಲೇಶನ್ ಅಥವಾ ತಿರುವತ೯ನ ಮತ್ತು ಡಿಮಾಡ್ಯುಲೇಶನ್ ಎಂಬ ಎರಡು ಕಾಯ೯ಗಳನ್ನು ಮಾಡುತ್ತದೆ. ಮಾಡೆಮ್ ಎನ್ನುವುದು ಯತಾಥ೯ವಾಗಿ ಎಂಬ ಇಂಗ್ಲೀಷ್ ಪದಗಳ ಸಂಕ್ಷಿಪ್ತ ರೂಪವಾಗಿದೆ.
18.) ಅಂತರಜಾ೯ಲದ ಕಾಯ೯ಗಳು ............
A). ಇಲೆಕ್ಟ್ರಾನಿಕ್ ಅಂಚೆ
B). ಇ ಪತ್ರಿಕೆ ಮತ್ತು ಜನ೯ಲ್ ಗಳು
C). ಜಾಹೀರಾತುಗಳು ಮತ್ತು ಅಂತಜಾ೯ಲ ಸೇವೆಗಳು
D). ಮೇಲಿನ ಎಲ್ಲ
Correct Ans: (D)
ಮೇಲಿನ ಎಲ್ಲ
ಅಂತಜಾ೯ಲ ಎನ್ನುವುದು ವಿಶ್ವದ ಮೂಲೆ ಮೂಲೆಗಳಲ್ಲಿರುವ ಹಲವು ಮಿಲಿಯ ಕಂಪ್ಯೂಟರ್ ಗಳು ಪರಸ್ಪರ ಒಂದಕ್ಕೊಂದು ಜೋಡಣೆಗೊಂಡ ಅಥವಾ ಸಂಪಕಿ೯ತಗೊಂಡು ನಿಮಾ೯ಣಗೊಂಡಿರುವ ಒಂದು ವಿಶ್ವವ್ಯಾಪಿಯಾದ ಬೃಹತ್ ಕಂಪ್ಯೂಟರ್ ಜಾಲವಾಗಿದೆ.
ಅಂತರಜಾ೯ಲದ ಕಾಯ೯ಗಳು
A) ಇಲೆಕ್ಟ್ರಾನಿಕ್ ಅಂಚೆ
B) ಇ ಪತ್ರಿಕೆ ಮತ್ತು ಜನ೯ಲ್ ಗಳು
C) ಜಾಹೀರಾತುಗಳು ಮತ್ತು ಅಂತಜಾ೯ಲ ಸೇವೆಗಳು
19.) ಇ-ಮೇಲ್ ದ ಉಪಯೋಗ ............
A). ಸಂದೇಶಗಳನ್ನು ಸೃಷ್ಟಿಸುವುದು
B). ಸಂದೇಶಗಳನ್ನು ರವಾನಿಸುವುದು
C). ಸಂದೇಶಗಳನ್ನು ಸ್ವೀಕರಿಸುವುದು
D). ಮೇಲಿನ ಎಲ್ಲ
Correct Ans: (D)
ಮೇಲಿನ ಎಲ್ಲ
ಇಲೆಕ್ಟ್ರಾನಿಕ್ ಅಂಚೆ ಅಥವಾ ಚಿಕ್ಕದಾಗಿ ಇ -ಅಂಚೆ ಎನ್ನುವುದು ಅಂತಜಾ೯ಲದ ಮೂಲಕ ಕಂಪ್ಯೂಟರ್ ಬಳಕೆದಾರರು ಪರಸ್ಪರ ಸಂದೇಶಗಳನ್ನು ಮತ್ತು ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಳಸುವ ವ್ಯವಸ್ಥೆಯಾಗಿದೆ.
ಇ-ಮೇಲ್ ದ ಉಪಯೋಗಗಳು
A) ಸಂದೇಶಗಳನ್ನು ಸೃಷ್ಟಿಸುವುದು
B) ಸಂದೇಶಗಳನ್ನು ರವಾನಿಸುವುದು
C) ಸಂದೇಶಗಳನ್ನು ಸ್ವೀಕರಿಸುವುದು
20.) ಜಾಲ ತಾಣಕ್ಕೆ ಉದಾಹರಣೆ ..............
A). Siffy.com
B). lndiatimes.com
C). yahoo.com
D). ಮೇಲಿನ ಎಲ್ಲ
Correct Ans: (D)
ಮೇಲಿನ ಎಲ್ಲ
ಜಾಲ ತಾಣಕ್ಕೆ ಉದಾಹರಣೆಗಳು
A) Siffy.com B) lndiatimes.com C) yahoo.com

0 comments:

Post a Comment

 
Top