ಸಿಂಧು ನಾಗರೀಕತೆ :-
ನಾಗರೀಕತೆ ನಗರ ನಾಗರೀಕತೆ ನಿರ್ಮಿಸಿದ ಮೊದಲಿಗರು - ಸಿಂಧೂಜನ
# ಸಿಂಧೂ ಬಯಲಿನ ನಾಗರಿಕತೆಯನ್ನು ಹೀಗೆ ಕರೆಯುವರು - ಹರಪ್ಪಾ ಸಂಸ್ಕೃತಿ
# ಭಾರತದ ಅತೀ ಪ್ರಾಚೀನ ನಾಗರೀಕತೆ - ಸಿಂಧೂ ಬಯಲಿನ ನಾಗರಿಕತೆ
# ಸಿಂಧೂ ನಾಗರಕತೆಯ ಪ್ರಮುಖ ನಗರಗಳು - ಹರಪ್ಪಾ ಮತ್ತು ಮೊಹೆಂಜೋದಾರೋ
# ಹರಪ್ಪಾ ಮತ್ತು ಮೊಹೆಂಜೋದಾರೋ ನಗರಗಳು ಈ ಪ್ರಾಂತ್ಯದಲ್ಲಿದೆ - ವಾಯುವ್ಯ ಭಾರತದಲ್ಲಿ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯದಲ್ಲಿ
# ಸಿಂಧೂ ನಾಗರಿಕತೆಯ ಆರಂಭ ಕಾಲವನ್ನು ಕ್ರಿ.ಪೂ. 7000 ಕ್ಕೆ ಕೊಂಡು ಹೋದವರು - ಆರ್.ಎಫ್.ಖಾನ್
# ಪಾಕಿಸ್ಥಾನದ ಪುರಾತತ್ವ ಇಲಾಖೆಯ ನಿರ್ದೇಶಕ - ಆರ್.ಎಫ್ .ಖಾನ್
# ಮೊಹೆಂಜೋದಾರೋ ಪದದ ಅರ್ಥ - ಮಡಿದವರ ದಿಬ್ಬ
# ಹರಪ್ಪಾ ಸಂಸ್ಕೃತಿಯ ಅವಶೇಷಗಳನ್ನು ಪತ್ತೆ ಹಚ್ಚಿದವರು - ದಯಾರಾಮ್ ಸಾಹನಿ
# ಹರಪ್ಪಾ ಸಂಸ್ಕೃತಿಯು ಬೆಳಕಿಗೆ ಬಂದ ಬಂದ ವರ್ಷ - 1921
# ಹರಪ್ಪಾ ಸಂಸ್ಕೃತಿಯ ಅವಶೇಷಗಳು ಮೊದಲು ದೊರೆತದದ್ದು - ಪಂಜಾಬ್ ಪ್ರಾಂತ್ಯದಲ್ಲಿ
# ಮೊಹೆಂಜೋದಾರೋ ನಗರವನ್ನು ಪತ್ತೆ ಹಚ್ಚಿದವರು - ಆರ್.ಡಿ.ಬ್ಯಾನರ್ಜಿ
# ಮೊಹೆಂಜೋದಾರೋ ನಗರ ಬೆಳಕಿಗೆ ಬಂದ ವರ್ಷ - 1922
# ಮೊಹೆಂಜೋದಾರೋ ನಗರವನ್ನು ಪತ್ತೆ ಹಚ್ಚಿದ್ದು - ಸಿಂಧ್ ಪ್ರಾಂತ್ಯದಲ್ಲಿ
# ಪ್ರಾಚೀನ ಹಡಗುಕಟ್ಟೆ ದೊರೆತ ಸ್ಥಳ - ಲೋಥಾಲ್
( ಹಡಗು ಕಟ್ಟೆಯನ್ನ ಪತ್ತೆ ಹಚ್ಚಿದವರು - ಡಾ.ಎಸ್.ಆರ್.ರಾವ್
# ಕಾಲಿಬಂಗನ್ ನಗರವನ್ನು ಪತ್ತೆ ಹಚ್ಚಿದ್ದು - 1960 ರಲ್ಲಿ
# ಕಾಲಿಬಂಗನ್ ನಗರ ಈ ರಾಜ್ಯದಲ್ಲಿದೆ - ಪಂಜಾಬ್
# ಗಾನ್ ವೆರಿಲಾಲ್ ಹಾಗೂ ರಾಖಿಗರಿ ನಗರವನ್ನು ಪತ್ತೆ ಹಚ್ಚಿದ್ದು - 1990 ರಲ್ಲಿ
# ಗಾನ್ ವೆರಿಲಾಲ್ ನಗರ ಪಟ್ಟಣ ಈ ನದಿ ದಂಡೆಯಲ್ಲಿದೆ - ಹಾಕ್ರಾನದಿ
# ಗಾನ್ ವೆರಿಲಾಲ್ ಪಟ್ಟಣದ ವಿಸ್ತೀರ್ಣ - 815 ಹೆಕ್ಟೇರ್
# ಹರಪ್ಪಾ ಹಾಗೂ ಮೊಹೆಂಜೋದಾರೋ ನಗರಗಳ ಮಧ್ಯೆ ಇರುವ ನಗರ - ಗಾನ್ ವೆರಿಲಾಲ್
# ಹರಪ್ಪಾದ ಪೂರ್ವಕ್ಕೆ ಇರುವ ನಗರ - ರಾಖಿಗರಿ ನಗರ
# Jurnal Of Central Asia ಪತ್ರಿಕೆಯ ಕರ್ತೃ - ಡಾ.ರಫಿಕ್ ಮುಘಲ್
# ಎಸ್.ಆರ್.ರಾವ್ ರವರು - ಭಾರತದ ಪ್ರಾಚ್ಯ ವಸ್ತು ಸಂಶೋಧಕರು
# ಸಿಂಧೂ ನಾಗರಿಕತೆಯ ಜನರ ಲಿಪಿಗಳು - ಸೆಮಿಟಿಕ್ ಬರಹವನ್ನ ಹೋಲುತ್ತದೆ
# ಈಜಿಪ್ಟ್ ಯನ್ನರು ತಮ್ಮ ದಶಮಾಂಶ ಪದ್ದತಿಯನ್ನು ಈ ಸಂಕೇತದಲ್ಲಿ ಬರೆಯುತ್ತಿದ್ದರು - ಹಿರೋಗ್ಲಿಪಿಕ್ಸ್
# ಸಿಂಧೂ ಜನರು ಮುದ್ರಿಕೆಗಳನ್ನು ಈ ಉದ್ದೇಶಕ್ಕೆ ಬಳಸುತ್ತಿದ್ದರು - ವಾಣಿಜ್ಯ ಉದ್ದೇಶಕ್ಕೆ
# ಭಾರತದ ನಾಗರಿಕತೆಯ ತೊಟ್ಟಿಲು - ಸಿಂಧೂ ನಾಗರಿಕತೆ
# ಸಿಂಧೂ ನಾಗರಿಕತೆಯಲ್ಲಿ ವ್ಯಾಪಕವಾಗಿದ್ದ ಲೋಹ - ಕಂಚು
# ಸಿಂಧೂ ಜನರ ವಿನಿಮಯ ಪದ್ದತಿ - ವಸ್ತು ವಿನಿಮಯ ಪದ್ದತಿ
# ಸಿಂಧೂ ಜನರು ಈ ದೇವರ ಆರಾಧಕರಾಗಿದ್ದರು - ಮಾತೃದೇವತೆ
# ಸಿಂಧೂ ಜನರ ಈ ನೂರನ್ನು ಈ ಸಂಕೇತದಿಂದ ಸೂಚಿಸುತ್ತಿದ್ದರು - H
# ಜೋಡಿಸಿದ ಕೈ ಚಿಹ್ನೆ - 10 ನ್ನ ಸೂಚಿಸುತ್ತದೆ
# ಉಗುರಿನ ಚಿಹ್ನೆ - 20 ನ್ನ ಸೂಚಿಸುತ್ತದೆ
# ಮನುಷ್ಯನ ಆಕರ - ಸಾವಿರವನ್ನು ಸೂಚಿಸುತ್ತಿತ್ತು
# Vedic Glossary an India seals - ಕೃತಿಯ ಕರ್ತೃ - ಡಾ. ನಟವರ್ ಝಾ
ಸಿಂಧೂ ನಾಗರಿಕತೆಯ ಪ್ರಮುಖ ಲಕ್ಷಣಗಳು:
# ಸಿಂಧೂ ನಾಗರಕತೆಯ ಮುಖ್ಯ ಲಕ್ಷಣ - ಒಳಚರಂಡಿ ವ್ಯವಸ್ಥೆ
# ಸಿಂಧೂ ನಾಗರಿಕತೆಯ ಜನರು ಮನೆಗಳನ್ನು - ಸುಟ್ಟ ಇಟ್ಟಿಗೆಗಳಿಂದ ಕಟ್ಟುತ್ತಿದ್ದರು
# ಸಿಂಧೂ ನಾಗರಿಕತೆಯ ಸ್ನಾನದ ಕೊಳ ಕಂಡು ಬಂದದ್ದು - ಮೊಹೆಂಜೋದಾರೋ
# ಸ್ನಾನದ ಕೊಳದ ಉದ್ದ ಅಗಲಗಳು - 180 ಅಡಿ ಉದ್ದ 108 ಅಡಿ ಅಗಲ
# ಸಿಂಧೂ ನಾಗರಿಕತೆಯ ಉಗ್ರಾಣಗಳು ಕಂಡು ಬಂದಿದ್ದು - ಹರಪ್ಪಾದಲ್ಲಿ.

0 comments:
Post a Comment