ಸಿರಿ ಕನ್ನಡ ' ಪಠ್ಯಪುಸ್ತಕದಲ್ಲಿನ ತತ್ಸಮ~ತದ್ಭವಗಳು
01)ಅಂಕುಶ ~ ಅಂಕುಸ
02)ಅರ್ಕ. ~ ಎಕ್ಕ
03)ಅಟವಿ ~ ಅಡವಿ
04)ಅಮೃತ ~ ಅಮರ್ದು
05)ಕಣಿ. ~ ಗಣಿ
06)ಕಲಶ ~ಕಲಸ
07)ಕಾರ್ಯ. ~ ಕಜ್ಜ
08) ಕಾವ್ಯ ~ ಕಬ್ಬ
09)ಕುಠಾರ ~ ಕೊಡಲಿ
10)ಕೋಕಿಲಾ~ ಕೋಗಿಲೆ
11)ಗ್ರಹ ~ ಗರ
12)ಚಂದ್ರ. ~ ಚಂದಿರ
13)ಚೀರ. ~ ಸೀರೆ
14)ತಟ ~ತಡಿ
15) ತಪಸ್ವಿ ~ ತವಸಿ
16)ದೃಷ್ಟಿ ~ ದಿಟ್ಟಿ
17) ದಾತೃ ~ ದಾತಾರ
18)ದಿಶಾ ~ ದೆಸೆ
20)ದೀಪಿಕಾ ~ ದೀವಿಗೆ
21)ದ್ಯೂತ ~ಜೂಜು
22)ಪಕ್ಷಿ. ~ ಹಕ್ಕಿ
23) ಪಟ್ಟಣ ~ ಪತ್ತನ
24)ಪಾದುಕಾ~ಹಾವುಗೆ
25)ಪುಣ್ಯ. ~ಹೂನ್ಯ
26)ಪ್ರಸಾದ ~ ಹಸಾದ
27)ಬ್ರಹ್ಮ ~ ಬೊಮ್ಮ
28)ಭಕ್ತ ~ ಬಕುತ
29) ಮುಖಶಾಲೆ ~ ಮೊಗಸಾಲೆ
30) ಯಶ ~ಜಸ
31) ಯಜ್ಞ. ~ಜನ್ನ
32)ರಾಜ. ~ರಾಯ
33)ವರ್ಷ~ ವರುಸ/ಬರಿಸ
34)ವ್ಯಯ ~ಬೀಯ
35)ವಂದ್ಯಾ ~ಬಂಜೆ
36)ವಂಶ ~ ಬಂಚ
37)ವ್ಯಾಪಾರಿ ~ ಬೆಹಾರಿ
38)ವಿದ್ಯಾಧರ ~ಬಿಜ್ಜೋದರ
39)ವಿಜ್ಞಾನ ~ಬಿನ್ನಾಣ
40)ವಿಜ್ಞಾಪನೆ~ ಬಿನ್ನಹ
41)ವೀರ ~ ಬೀರ
42)ವೈಶಾಖ ~ಬೇಸಗೆ
43)ಶಶಿ ~ಸಸಿ
44)ಶಿರ ~ಸಿರ
45)ಶ್ರೀ ~ಸಿರಿ
46)ಶುನಕ ~ಸೊಣಗ
47)ಸಂದೇಹ ~ ಸಂದೆಯ
48)ಸಾಮಂತ ~ಸಾವಂತ
49)ಸ್ಥಾನ ~ತಾಣ
50)ಸುಧೆ ~ಸೊದೆ

0 comments:

Post a Comment

 
Top