ಪೊಂಗ ಆಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?
೧) ಪೆರಿಯಾರ್
೨) ಕೊಯ್ನಾ
೩) ಬಿಯಾಸ್*
೪) ತಾಪಿ
C✅✅
ಚರಣಕ ಸೋಲಾರ್ ಪಾರ್ಕ್ ಎಲ್ಲಿದೆ?
೧) ರಾಜಸ್ಥಾನ
೨) ಗುಜರಾತ್
೩) ಮದ್ಯ ಪ್ರದೇಶ
೪) ಮಹಾರಾಷ್ಟ್ರ
B✅✅
ರಾಮಗುಂಡಂ ಶಾಖೋತ್ಪನ್ನ ಕೇಂದ್ರ ಯಾವ ರಾಜ್ಯದಲ್ಲಿದೆ?
೧) ಬಿಹಾರ
೨) ಆಂದ್ರ ಪ್ರದೇಶ
೩) ಅಸ್ಸಾಂ
೪) ತಮಿಳುನಾಡು
B✅✅
ಪ್ರಥಮ ಖಾಸಗಿ ಬಂದರು ಯಾವುದು?
೧) ಎನ್ನೋರಾ
೨) ಟ್ಯುಟಿಕೋರಿನ್
೩) ಮಲ್ಪೆ
೪) ಮುಂದ್ರಾ
A✅✅💐
ಲೆಪಿಡೋಲೆಟ್ ಹಾಗೂ ಪ್ಯೂಡೋಮಿನ್ ಅದಿರುಗಳಿಂದ ಪಡೆಯಲಾಗುವ ಲೋಹ.
೧) ಥೋರಿಯಂ
೨) ಬೆರಿಲಿಯಂ
೩) ಲಿಥಿಯಂ
೪) ಬೋರಾನ್
C✅✅💐
ಇದನ್ನು ಅಣು ವಿದ್ಯುತ್ ಉತ್ಪಾದನೆಯ ರಿಯಾಕ್ಟರ್ ಗಳಲ್ಲಿ ಮಾಡರೇಟರ್ ಕಾರ್ಯಕ್ಕಾಗಿ ಬಳಸುವರು.
೧) ಥೋರಿಯಂ
೨) ಬೇರಿಲಿಯಂ ಆಕ್ಸೈಡ್
೩) ಲಿಥಿಯಂ ಆಕ್ಸೈಡ್
೪) ಮೇಲಿನ ಎಲ್ಲವೂ
B✅✅💐
ಆಬ್ರಕ್ (Mica)ನ ಪ್ರಕಾರಗಳು ಎಷ್ಟು?
೧) ೨
೨) ೩
೩) ೪
೪) ೫
B✅✅💐
ಸ್ವತಂತ್ರ ಭಾರತದ ಮೊದಲ ನದಿ ಕಣಿವೆ ಯೋಜನೆ ಯಾವುದು?
೧) ಭಾಕ್ರಾ ನಂಗಲ್
೨) ದಾಮೋದರ
೩) ಕೋಸಿ
೪) ಹಿರಾಕುಡ್
B✅✅💐
ಅರಬ್ಬೀ ಸಮುದ್ರದಲ್ಲಿರುವ ದ್ವೀಪಗಳ ಸಂಖ್ಯೆ ಎಷ್ಟು?
೧) ೪೩
೨) ೨೦೪
೩) ೨೪೭
೪) ೩೭
A✅✅💐
ಈ ಕೆಳಗಿವುಗಳಲ್ಲಿ ಯಾವುದು ಭಾರತದ ಪಶ್ಚಿಮ ಬಂದರು ಅಲ್ಲ?
೧) ಕೊಚ್ಚಿನ್
೨) ಕಾಂಡ್ಲಾ
೩) ಭಟ್ಕಳ
೪) ಪೋರ್ಟಬ್ಲೇರ್
D✅✅💐
೭೧೨ ರಲ್ಲಿ ಮಹಮ್ಮದ್ ಬಿನ್ ಖಾಸೀಂ ಮತ್ತು ದಾಹೀರ್ ನಡುವೆ ನಡೆದ ಕದನ ಯಾವುದು?
೧) ಹೆಡಾಸ್ಪಸ್ ಕದನ
೨) ರಾವೂರ್ ಕದನ
೩) ಲಂಘಾನ್ ಕದನ
೪) ಚಾಂದ್ವಾರ ಕದನ
B✅✅💐
ಬ್ರಿಟಿಷ್ ಸರ್ಕಾರ ಪಂಜಾಬಿನ ಗಲಭೆಗಳ ಬಗ್ಗೆ ವಿಚಾರಣೆ ನಡೆಸಲು ನೇಮಿಸಿದ ಆಯೋಗ.
೧) ಕಾರ್ಕಸ್ಟೌನ್ ಆಯೋಗ
೨) ಜಾರ್ಜ್ ಆಯೋಗ
೩) ಸೈಮನ್ ಕ್ಯಾಟಿಚ್ ಆಯೋಗ
೪) ಹಂಟರ್ ಆಯೋಗ
D✅✅💐
ಝಾನ್ಸಿ ರಾಣಿ ಲಕ್ಷ್ಮೀಬಾಯಿಯನ್ನು ಕೊಲೆ ಮಾಡಿದ ಬ್ರಿಟಿಷ್ ಅಧಿಕಾರಿ ಯಾರು?
೧) ಕ್ಯಾಂಪ್ಬೆಲ್
೨) ಹ್ಯಾವ್ಲಾಕ್
೩) ಕರ್ನಲ್ ಹಡ್ಸನ್
೪) ಹೆನ್ರಿ ರೋಲಿಸ್
D✅✅💐
ಅಸಿಯ+ನಡು=ಅಸಿನಡು ಇದಕ್ಕೆ ಉದಾಹರಣೆ
೧) ಗುಣವಾಚಕ
೨) ಕೃದಂತಕ್ಕೆ
೩) ಸರ್ವನಾಮಕ್ಕೆ
೪) ವಿಶ್ಲೇಷಣೆಗೆ
A✅✅💐
ಸರ್ವನಾಮಕ್ಕೆ ಉದಾಹರಣೆ.
೧) ಆ ಹೆಂಗಸು
೨) ಈ ಹೊಲ
೩) ಈ ಮನುಷ್ಯ
೪) ಮೇಲಿನ ಎಲ್ಲವೂ
D✅✅💐
ಬ್ರಾಹ್ಮಣತಿ ಇದು ಒಂದು
೧) ಸ್ತ್ರೀವಾಚಕ ತದ್ದಿತಾಂತ ನಾಮ
೨) ತದ್ದಿತಾಂತ ಭಾವನಾಮ
೩) ತದ್ದಿತಾಂತಾವ್ಯಯ
೪) ತದ್ದಿತಾಂತ ನಾಮ
A✅✅💐
ಶಾಲೆಯ ಗಂಟೆ ಢಣಢಣ ಬಾರಿಸಿತು. ಇಲ್ಲಿ ಢಣಢಣ ಎನ್ನುವುದು
೧) ಸಂಬಂಧಾರ್ಥಕಾವ್ಯಯ
೨) ಕ್ರಿಯಾರ್ಥಕಾವ್ಯಯ
೩) ಅನುಕರಣಾವ್ಯಯ
೪) ಸಾಮಾನ್ಯ ಆವ್ಯಯ
C✅✅💐
ಓಡಿದ ಈವಪದದಲ್ಲಿರುವ ಕೃತ್ ಪ್ರತ್ಯಯ.
೧) ಅ
೨) ದ
೩) ಆ
೪) ಡ
A✅✅💐
ಮೊಘಲರ ಆಡಳಿತದಲ್ಲಿ ಕಂದಾಯ ಇಲಾಖೆಯ ಮುಖ್ಯಸ್ಥನಿಗೆ ಹೀಗೆ ಕರೆಯುತ್ತಿದ್ದರು.
೧) ದಿವಾನ್
೨) ವಜೀರಾ
೩) ಮೀರಭಕ್ಷಿ
೪) ಮೀರ್ ಮುನ್ಷಿ
B✅✅💐
ಶಿವಾಜಿಯ ಅಷ್ಟಪ್ರಧಾನರೆಂಬ ಆಡಳಿತ ವ್ಯವಸ್ಥೆಯಲ್ಲಿ ಪಂಡಿತರಾವ್ ಎಂದರೆ
೧) ಹಣಕಾಸು ಮಂತ್ರಿ
೨) ಸೇನಾಪತಿ
೩) ಮುಖ್ಯ ಪುರೋಹಿತ
೪) ಲೆಕ್ಕ ಪತ್ರ ನೋಡಿಕೊಳ್ಳುವವ
C✅✅💐
ಭಾರತದಲ್ಲಿ ಸಂಸ್ಕೃತ ಶಾಸನವನ್ನು ಹೊರಡಿಸಿದ ಮಾದಲಿಗ ಯಾರು?
೧) ಅಶೋಕ
೨) ಚಂದ್ರಗುಪ್ತ
೩) ಸಮುದ್ರ ಗುಪ್ತ
೪) ರುದ್ರದಾಮನ್
D✅✅💐
ಶಕರ ಮನೆತನದ ಸ್ಥಾಪಕ ಯಾರು?
೧) ಮೌಯೇಸ್
೨) ಕಮಂಡಕ
೩) ಮೌರೀಸ್
೪) ರುದ್ರದಾಮನ್
A✅✅💐
ಸಂಸ್ಕೃತ ಮತ್ತು ಕನ್ನಡ ಪದಗಳನ್ನು ಸೇರಿಸಿ ಸಮಾಸ ಮಾಡಬಾರದು. ಹಾಗೇನಾದರೂ ಮಾಡಿದಲ್ಲಿ ಅದಕ್ಕೆ______ ಸಮಾಸ ಎಂದು ಕರೆಯುತ್ತಾರೆ.
೧) ಅರಿ
೨) ಗಮಕ
೩) ಅಂಶಿ
೪) ಯಾವುದು ಅಲ್ಲ
A✅✅
(PC,PSI.FDA. SDA.PDO.KAS) ದಶದೇವಿಗೆ Classical ಸ್ಟಡಿ ಪ್ಲ್ಯಾನರ್ (DashDevige)

0 comments:
Post a Comment