ಮನೋವಿಜ್ಞಾನ
ಜೆ ಬಿ ವ್ಯಾಟ್ಸನ್‍ರವರ ಪ್ರಕಾರ ಮನೋವಿಜ್ಞಾನವು ಈ ಕೆಳಗಿನ ಯಾವುದರ ಅಧ್ಯಯನವಾಗಿದೆ?
1) ಮನಸ್ಸು
2) ಆತ್ಮ
3)ಪ್ರಜ್ಞಾವಸ್ಥೆ
4)ವರ್ತನೆ
d✅
ಮನೋವಿಜ್ಞಾನದ ತತ್ವಗಳನ್ನು ಪ್ರಾಯೋಗಿಕವಾಗಿ ಶಿಕ್ಷಣಕ್ಕೆ ಅಳವಡಿಸಿ ಅದರ ಸಮಸ್ಯೆಗಳನ್ನು ಪರಿಶೀಲಿಸುವ ಜ್ಞಾನವೇ ಶೈಕ್ಷಣಿಕ ಮನೋವಿಜ್ಞಾನ’ ಎಂಬ ವ್ಯಾಖ್ಯೆಯನ್ನು ನೀಡಿದವರು
1)ಕಾರ್ಟರ್ ವಿ ಗುಡ್
2)ಕ್ರೋ ಮತ್ತು ಕ್ರೋ
3)ಫೀಲೆ
4)ಜೆ ಬಿ ವ್ಯಾಟ್ಸನ್
A✅
ವರ್ತನೆಯ ಅಧ್ಯಯನದ ತುಂಬಾ ನಿಖರವಾದ ಮತ್ತು ವಸ್ತು ನಿಷ್ಠವಾದ ವಿಧಾನವೆಂದರೆ
1)ಚಿಕಿತ್ಸಾ ವಿಧಾನ
2)ವೀಕ್ಷಣಾ ವಿಧಾನ
3)ಅಂತರಾವಲೋಕನ ವಿಧಾನ
4)ಪ್ರಾಯೋಗಿಕ ವಿಧಾನ
D✅
ಸಾಮಾಜಿಕ ವಿಕಾಸದಲ್ಲಿ ಪೂರ್ವ ಬಾಲ್ಯದ ವಯೋಮಾನ ವನ್ನು ಈ ಕೆಳಕಂಡ ಯಾವ ರೀತಿ ಕರೆಯುತ್ತಾರೆ?
1)ಕೂಟಯುಗ
2)ಸಮ ವಯಸ್ಕರ ಸಮೂಹ
3) ಕೂಟ ಪೂರ್ವಯುಗ
4) ಅಸಾಮಾಜಿಕ ಸಮೂಹ
C✅
ಪಿಯಾಜೆಯವರ ಪ್ರಕಾರ ಜ್ಞಾನಾತ್ಮಕ ವಿಕಾಸದ ಯಾವ ಹಂತ ದಲ್ಲಿ ಮಗುವಿನಲ್ಲಿ ತಾರ್ಕಿಕ ಆಲೋಚನ ಶಕ್ತಿ ಮೂಡುವುದು?
1)ಮೂರ್ತ ಕಾರ್ಯಗಳ ಹಂತ
2)ಕಾರ್ಯಪೂರ್ವ ಹಂತ
3)ಔಪಚಾರಿಕ ಕಾರ್ಯಗಳ ಹಂತ
4)ಸಂವೇದನಾ ಗತಿ ಹಂತ
A✅
ಅಮೂರ್ತವಾಗಿ ಆಲೋಚಿಸುವ ಹಾಗೂ ಸಾಮಾನ್ಯೀಕರಣ ಗೊಳಿಸುವ ಸಾಮಥ್ರ್ಯದ ಜೊತೆಗೆ ಆದರ್ಶಗಳನ್ನು ಹೊಂದಿರುವ ವ್ಯಕ್ತಿಯ ಜೀವನದ ಹಂತ ಯಾವುದು?
1)ಪೂರ್ವ ಬಾಲ್ಯಾವಸ್ಥೆ
2)ಉತ್ತರ ಬಾಲ್ಯಾವಸ್ಥೆ
3)ತಾರುಣ್ಯಾವಸ್ಥೆ
4)ಪ್ರೌಢಾವಸ್ಥೆ
C✅
ವೈಯಕ್ತಿಕ ಭಿನ್ನತೆಗಳ ಪರಿಕಲ್ಪನೆಗಳನ್ನು ವೈಜ್ಞಾನಿಕವಾಗಿ ಬೆಳಕಿಗೆ ತಂದವನು
1)ಗಾಲ್ಟನ್
2)ಕಿಟೆಲ್
3)ಟರ್ಮನ್
4)ಬ್ರೂನರ್
A✅
ಸೃಜನಶೀಲತೆ ಈ ಕೆಳಗಿನ ಯಾವುದರಿಂದ ಹೆಚ್ಚಾಗುತ್ತದೆ?
1)ಮೂರ್ತ ಚಿಂತನೆ
2)ಅಮೂರ್ತ ಚಿಂತನೆ
3)ಸ್ಮರಣೆಯ ಚಿತ್ರಗಳು
4)ಸಂವೇದನೆಯ ಚಿತ್ರಗಳು
B✅
ಕಲಿಕೆಯ ಅರ್ಥಪೂರ್ಣವಾದ ವ್ಯಾಖ್ಯೆ ಈ ಕೆಳಗಿನ ಯಾವುದಾಗಿದೆ?
1)ಜ್ಞಾನದ ಗಳಿಕೆ ಮತ್ತು ಸಂಘಟನೆ
2)ಕೌಶಲಗಳ ಬೆಳವಣಿಗೆ
3)ಸಮಸ್ಯೆಗಳ ಪರಿಹಾರ
4)ವರ್ತನೆಯ ಶಾಶ್ವತ ಬದಲಾವಣೆ
D✅
ಪಾವ್ಲೋವ್ ಈ ಕೆಳಗಿನ ಯಾವ ಕಲಿಕಾ ಸಿದ್ಧಾಂತವನ್ನು ಪ್ರತಿಪಾದಿಸಿದರು?
1)ಋಣಾತ್ಮಕ ಅನುಬಂಧನ
2)ಕ್ರಿಯಾಜನ್ಯ ಅನುಬಂಧನ
3)ಅಭಿಜಾತ ಅನುಬಂಧನ
4)ಸಾಧಕ ಅನುಬಂಧನ
C✅
ಒಬ್ಬ ವಿದ್ಯಾರ್ಥಿ ಪರೀಕ್ಷೆಯ ಬಗ್ಗೆ ಹೆಚ್ಚು ಚಿಂತಿತನಾಗಿ ಅಧ್ಯಯನ ಮಾಡಲು ಪ್ರಾರಂಭಿಸುತ್ತಾನೆ. ಇದು ಈ ಕೆಳಗಿನ ಯಾವುದಕ್ಕೆ ಉದಾಹರಣೆಯಾಗಿದೆ?
1)ಅಭಿಪ್ರೇರಣೆ
2)ಕಲಿಕೆ
3)ಪರಿಪಕ್ವತೆ
4)ವಿವರಣೆ
A✅
ಮಕ್ಕಳ ಸಮೂಹ ಒಂದು ಅಭಿರುಚಿಗಳ ವಿನ್ಯಾಸವನ್ನು ಅಧ್ಯಯನ ಮಾಡಲು ಸೂಕ್ತವಾದ ವಿಧಾನ
1)ಪ್ರಯೋಗ ವಿಧಾನ
2)ಸರ್ವೇಕ್ಷಣಾ ವಿಧಾನ
3)ಅಧ್ಯಯನ ವಿಧಾನ
4)ಅವಲೋಕನ ವಿಧಾನ
B✅
ಶೈಕ್ಷಣಿಕ ಮನೋವಿಜ್ಞಾನದ ಪ್ರಭಾವದಿಂದ ಶಿಕ್ಷಣದಲ್ಲಿ ಮೂಡಿ ಬಂದ ಅತ್ಯಂತ ಪ್ರಮುಖ ಬದಲಾವಣೆ ಎಂದರೆ
1)ಬುದ್ಧಿಶಕ್ತಿಯ ಪರಿಮಾಣಿಕ
2)ಶಿಶು ಕೇಂದ್ರಿತ ಶಿಕ್ಷಣ
3)ಶಿಕ್ಷಕ - ಕೇಂದ್ರಿತ ಶಿಕ್ಷಣ
4)ಸಹಪಠ್ಯ ಚಟುವಟಿಕೆಗಳ ಅವಕಾಶ
B✅
ಮಗುವಿನ ಮನೋವಿಜ್ಞಾನವನ್ನು ಪ್ರಭಾವಿಸದಿರುವ ಅಂಶ
1)ಆತನ ಶಾರೀರಿಕ ಬೆಳವಣಿಗೆಗೆ
2)ಆತನ ತಂದೆ -ತಾಯಿ
3)ಆತನಿಗೆ ದೊರೆಯುವ ತರಬೇತಿ
4)ಯಾವುದೂ ಅಲ್ಲ
D✅
ಮಗುವಿನ ಭಾಷಾ ಬೆಳವಣಿಗೆ ಶೀರ್ಘಗತಿಯಲ್ಲಿರುವುದು
1)ಔಪಚಾರಿಕ ಸಕ್ರೀಯಾತ್ಮಕ ಹಂತ
2)ಕ್ರಿಯಾಪೂರ್ವ ಹಂತ
3)ಸಂವೇದನಾಗತಿ ಹಂತ
4)ಮೂರ್ತ ಕ್ರಿಯಾ ಹಂತ
B✅
ಕಲಿಕಾ ನಿಯಮಗಳ ಪ್ರತಿಪಾದಕ
1)ಪೆಸ್ಟಾಲಜಿ
2)ಸ್ಕಿನ್ನರ್
3)ಕೋಮ್ಟ್
4)ಥಾರ್ನ್‍ಡೈಕ್
D✅
ಅಭ್ಯಾಸ ನಿಯಮದ ಪ್ರಮುಖ ಉದ್ದೇಶ
1)ಬಹುಮಾನ ಪಡೆಯುವುದು
2)ಪುನರಾವರ್ತನೆ
3)ಸಾಮಾನ್ಯೀಕರಣ
4)ಅಭೆದೀಕರಣ
C✅
ಸಾಮಾನ್ಯ ಶಾಲೆಗಳ ಶಿಕ್ಷಕರಿಗೆ ವಿಶೇಷ ಶಿಕ್ಷಣದ ಮೂಲ ಕೌಶಲಗಳನ್ನು ಬೋಧಿಸುವ ಮೂಲಕ ಸಾಧಿಸಬಹುದಾದ ಅಂಶ
1
)ಸಾಮಾಥ್ರ್ಯಾಧಾರಿತ ಪರೀಕ್ಷೆ
2)ಸಮನ್ವಯ ಶಿಕ್ಷಣ
3)ಪ್ರತಿಭಾವಂತ ಮಕ್ಕಳ ಹುಡುಕಾಟ
4)ಈ ಮೇಲಿನ ಎಲ್ಲವೂ ಸರಿ
B✅
ಪ್ರತಿಭಾನ್ವಿತ ಮಕ್ಕಳ ಶಿಕ್ಷಣದಲ್ಲಿ ಕೆಳಗಿನ ಯಾವ ತಂತ್ರವು ಸೂಕ್ತ?
1)ತ್ವರಿತಗೊಳಿಸುವಿಕೆ
2)ಸಮ ಲಕ್ಷಣ ಸಮೂಹಗೊಳಿಸುವಿಕೆ
3)ಪರಿಹಾರಾತ್ಮಕ ಬೋಧನೆ
4)ಸಂಪದ್ಭರಿತ ಕಾರ್ಯಕ್ರಮಗಳು
D✅
ಗೆಸ್ಟಾಲ್ಟ್ ವಾದಿಗಳ ಪ್ರಕಾರ ಕಲಿಕೆಯು
1)ಜೀವಿಯ ಪ್ರಮುಖ ಗುರಿಯಾಗಿರುತ್ತದೆ
2)ಪ್ರಯತ್ನ- ಪ್ರಮಾದ ಕಲಿಕೆಯ ಉತ್ಪನ್ನ
3)ಅನುಬಂಧನ ಕಲಿಕೆಯ ಉತ್ಪನ್ನ
4)ಪ್ರತ್ಯಕ್ಷಾನುಭವದ ಸಂಘಟನೆಯ ಉತ್ಪನ್ನವಾಗಿರುತ್ತದೆ
D✅
ಶೈಕ್ಷಣಿಕ ಮೌಲ್ಯಮಾಪನದ ತಕ್ಷಣದ ಲಾಭ
1)ಶಿಕ್ಷಕ ತನ್ನ ಬೋಧನೆ ರೂಪಿಸುವುದು
2)ಶೈಕ್ಷಣಿಕ ಯೋಜನೆ ರೂಪಿಸುವುದು
3)ಪಠ್ಯಕ್ರಮ ಬದಲಾಯಿಸುವುದು
4)ಎಲ್ಲವೂ
A✅
ಒಂದು ಕೌಶಲ್ಯದ ಹೆಚ್ಚು ಉಳಿಕೆಯು ಸಾಧ್ಯವಾಗುವುದು, ಕಲಿಕೆಯು
1)ಸುಲಭವಾದಾಗ
2)ಕ್ಲಿಷ್ಟವಾದಾಗ
3)ಅತಿಯಾದ ಕಲಿಕೆಯಾದಾಗ
4)ಎಣಿಕೆಯಿಂದಾಗಿ
C✅
ಒಂದು ತರಗತಿಯ ಸಂಖ್ಯೆಯನ್ನು ಸುಮಾರು 30ಕ್ಕೆ ಸೀಮಿತ ಗೊಳಿಸುವುದರಿಂದ ಯಾರ ಅವಶ್ಯಕತೆಗಳನ್ನು ಪೂರೈಸಬಹುದು?
1)ಪ್ರತಿಭಾನ್ವಿತ ಮಕ್ಕಳು
2)ಸೃಜನಾತ್ಮಕ ಮಕ್ಕಳು
3)ಕಡಿಮೆ ಸಾಧಕ ಮಕ್ಕಳು
4)ವೈಯಕ್ತಿಕವಾಗಿ ಭಿನ್ನತೆ ಹೊಂದಿರುವ ಮಕ್ಕಳು
D✅
ಪಿಯಾಜೆಯವರ ಪರಿಕಲ್ಪನೆ ವಿಕಾಸದ ವರ್ಗಾವಣೆಯಲ್ಲಿ ಕೊನೆಯ ಹಂತ ಇದಾಗಿದೆ
1)ತಾತ್ವಿಕ ವಿಚಾರಗಳು
2)ವಾಸ್ತವಿಕೆಯ ಕ್ರಿಯಾಜಾಲಗಳು
3)ಸ್ಥಿರ ಕ್ರಿಯಾ ಪೂರ್ವವಿಚಾರಗಳು
4)ಅಂತರ್ ದೃಷ್ಟಿ ವಿಚಾರಗಳು
A✅
ಪ್ರಮಾಣಬದ್ಧಗೊಳಿಸಿದ ಪರೀಕ್ಷೆಯ ಗುಣಲಕ್ಷಣಗಳಿವು
1)ವಸ್ತುನಿಷ್ಠತೆ, ವ್ಯಕ್ತಿನಿಷ್ಠತೆ, ವಿಶ್ವಸನೀಯತೆ
2)ವಿಶ್ವಸನೀಯತೆ, ಸಮಂಜಸತೆ, ವ್ಯಕ್ತಿನಿಷ್ಠತೆ
3)ಸಮಂಜಸತೆ, ವಿಶ್ವಸನೀಯತೆ, ವಸ್ತುನಿಷ್ಠತೆ
4)ವಿಶ್ವಸನೀಯತೆ, ವ್ಯಕ್ತಿನಿಷ್ಠತೆ, ಪ್ರಯೋಗಾರ್ಹತೆ
C✅
ಅಂತಿಮ ಪರೀಕ್ಷೆಯ ಅಂಕಗಳು ಯಾವುದನ್ನು ಸೂಚಿಸುತ್ತವೆ?
1)ಬುದ್ಧಿವಂತಿಕೆ
2)ಸ್ಮರಣ ಸಾಮಥ್ರ್ಯ
3)ಸಾಧನೆ
4)ಸೃಜನಶೀಲತೆ
C✅
ಸೃಜನಶೀಲತೆಯಲ್ಲಿ ಕಂಡು ಬರುವುದು
1)ವಿಭಿನ್ನ ಮುಖ ಚಿಂತನೆ
2)ಕಾರ್ಯತ್ಮಕ ಪರೀಕ್ಷೆ
3)ಪರಿಪಕ್ವತೆ
4)ವೈಯಕ್ತಿಕ ಭಿನ್ನತೆ
A✅
ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವ ಏಕೈಕ ಪ್ರಮುಖ ಅಂಶ
1)ಶೇಷ ತರಗತಿಗಳನ್ನು ತೆಗೆದುಕೊಳ್ಳುವುದು
2)ಮಗುವಿನ ಆರಂಭಿಕ ವರ್ಷದಲ್ಲಿ ದೊರೆತ ಭಾವನಾತ್ಮಕ ಭದ್ರತೆ
3)ಅವರು ಮೂರ್ತ ವಿಚಾರಣೆಗಳನ್ನು ಕಲಿಯಲಾರರು
4)ಕಡಿಮೆ ಬೋಧನೆ ಮಾಡಬೇಕು

0 comments:
Post a Comment