(PC,PSI.FDA. SDA.PDO.KAS) ದಶದೇವಿಗೆ Classical ಸ್ಟಡಿ ಪ್ಲ್ಯಾನರ್ (DashDevige) 2
ಈ ಮನೋವಿಜ್ಞಾನಿಯ ಹೆಸರು ಪ್ರಥಮ ಬುದ್ಧಿಶಕ್ತಿ ಪರೀಕ್ಷಣಕ್ಕೆ ಸಂಬಂಧಿಸಿದೆ
1)ಸ್ಪಿಯರ್‍ಮನ್
2)ಬೀನೆ
3)ಗಿಲ್‍ಫೋರ್ಡ್
4)ರೇವನ್
B✅
ಪ್ರಾಥಮಿಕ ಶಾಲಾ ಮಟ್ಟದಲ್ಲಿ ತರಗತಿಯ ಬೋಧನೆಗೆ ನೇರವಾದ ನಿಹಿತಾರ್ಥಗಳಿರದ ಮನೋವಿಜ್ಞಾನದ ಶಾಖೆಯನ್ನು ಗುರುತಿಸಿ
1)ಮಿಲಿಟರಿ ಮನೋವಿಜ್ಞಾನ
2)ವಿಕಾಸ ಮನೋವಿಜ್ಞಾನ
3)ಸಾಮಾನ್ಯ ಮನೋವಿಜ್ಞಾನ
4)ಸಾಮಾಜಿಕ ಮನೋವಿಜ್ಞಾನ
A✅
ಪಾಣಿನಿ ಯಾವ ಭಾಷೆಯಲ್ಲಿ ವ್ಯಾಕರಣ ರಚಿಸಿದನು?
1)ಕನ್ನಡ
2)ಸಂಸ್ಕೃತ
3)ಪ್ರಾಕೃತ
4)ಅರೇಬಿಕ್
✅B
ಪಾಣಿನಿಯ ಗುರುವಿನ ಹೆಸರೇನು?
1)ಉಪಪರ್ವ
2)ಕೌಟಿಲ್ಯ
3)ಅರಿಸ್ಟಾಟಲ್
4)ಉಪಸರ್ಗ
A✅
ಪ್ರಾಚೀನ ಭಾರತದ ಅತಿ ದೊಡ್ಡ ಗುರುಕುಲ ಯಾವುದಾಗಿತ್ತು?
1)ವಲ್ಲಭಿ
2)ತಕ್ಷಶಿಲೆ
3)ಉಜ್ಜೈನಿ
4)ನಳಂದಾ
B✅
ಕಡ್ಡಿ ಮುರಿದಂತೆ ಮಾತನಾಡು ಎಂದರೆ
1)ಮೆಲು ಧ್ವನಿಯಲ್ಲಿ ಮಾತನಾಡು
2)ಬಿರುಸು ಧ್ವನಿಯಲ್ಲಿ ಮಾತನಾಡು
3)ಗಟ್ಟಿ ಧ್ವನಿಯಲ್ಲಿ ಮಾತನಾಡು
4)ನಿಷ್ಠುರವಾಗಿ ಮಾತನಾಡು
D✅
ಗುರುಗಳಲ್ಲಿ' ಎಂಬುದು ಯಾವ ಸಂಧಿಗೆ ಉದಾಹರಣೆಯಾಗಿದೆ?
1)ವಕಾರಾಗಮ ಸಂಧಿ
2)ಲೋಪಸಂಧಿ
3)ಸವರ್ಣದೀರ್ಘ ಸಂಧಿ
4)ಯಕಾರಾಗಾಮ ಸಂಧಿ
B✅
`ವಿದ್ಯಾವಂತರಾಗಲಿ' ಎಂಬುದು ಈ ಕೆಳಗಿನ ಯಾವ ವ್ಯಾಕರಣಾಂಶಕ್ಕೆ ಸಂಬಂಧಿಸಿದೆ?
1)ಸಂಭಾವನಾರ್ಥಕ ಕ್ರಿಯಾಪದ
2)ವಿದ್ಯರ್ಥಕ ಕ್ರಿಯಾಪದ
3)ಪ್ರಶ್ನಾರ್ಥಕಾವ್ಯಯ
4)ಅವಧಾರಣಾರ್ಥಕಾವ್ಯಯ
B✅
ಬಾಲಕನನ್ನು' ಎಂಬಲ್ಲಿ ಯಾವ ವಿಭಕ್ತಿ ಪ್ರತ್ಯಯವಿದೆ?
1)ಪ್ರಥಮಾ
2)ದ್ವಿತೀಯಾ
3)ತೃತೀಯಾ
4)ಚತುರ್ಥಿ
B✅
`ಭಾರತ' ಎಂಬುದು ಈ ಕೆಳಗಿನ ಯಾವ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ?
1)ರೂಢನಾಮ
2)ಅನ್ವರ್ಥಕನಾಮ
3)ಅಂಕಿತನಾಮ
4)ವಿಶೇಷ ನಾಮ
C✅
`ಹಿಗ್ಗು' ಪದದ ವಿರುದ್ಧಾರ್ಥಕ ಪದ
1)ಮಿಗ್ಗು
2)ಕುಗ್ಗು
3)ಮೊಗ್ಗು
4)ಬಿಗ್ಗು
B✅
`ಬಾನು' ಎಂಬ ಪದದ ಸಮಾನಾರ್ಥಕ ಪದ
1)ಭೂಮಿ
2)ಆಕಾಶ
3)ಸೂರ್ಯ
4)ಚಂದ್ರ
B✅
`ಗೂಡಿನಾಚೆ' ಎಂಬುದು ಯಾವ ಸಂಧಿಗೆ ಉದಾಹರಣೆಯಾಗಿದೆ?
1)ಸವರ್ಣದೀರ್ಘ ಸಂಧಿ
2)ಆಗಮಸಂಧಿ
3)ಆದೇಶ ಸಂಧಿ
4)ಲೋಪಸಂಧಿ
A✅
ಭಾಷೆ ಕಲಿಯುವವರು `ಅರ್ಥದ ಅನುಸಂಧಾನ'ದ ಮೂಲಕ ಸಂವಹನ ಕೌಶಲವನ್ನು ಬೆಳೆಸಿಕೊಳ್ಳುತ್ತಾರೆ ಎಂದರೆ
1)ಆಗಿಂದಾಗ್ಗೆ ಶಬ್ದಕೋಶವನ್ನು ಬಳಸಿ ಸರಿಯಾದ ಅರ್ಥವನ್ನು ಕಲಿತು ಬಳಸುವುದು ಎಂದರ್ಥ
2)ಹೆಚ್ಚಿನ ಸ್ಪಷ್ಟೀಕರಣದೊಂದಿಗೆ ಮಾಹಿತಿಯನ್ನು ಹಂಚಿಕೊಂಡು ಮಾಹಿತಿಯನ್ನು ಪುನರ್‍ರಚಿಸಿ ಅ
ರ
್ಥ ಮಾಡಿಕೊಳ್ಳುವುದು ಎಂದರ್ಥ---
3)ವ್ಯಾಕರಣ ರಚನೆಗಳನ್ನು ಬಳಸುವುದು ಎಂದರ್ಥ
4)ಆ ಪತ್ರಿಕೆಗೆ ಅಥವಾ ಆ ಪಠ್ಯಕ್ಕೆ ಸಂಬಂಧಿಸಿದ ಬೋಧಕರೊಡನೆ ಚರ್ಚಿಸಿ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳುವುದು ಎಂದರ್ಥ
B✅
ಈ ಕೆಳಗೆ ಕೊಟ್ಟಿರುವ ಭಾಷಾ ಕೌಶಲ್ಯಗಳನ್ನು ಸುಲಭವಾಗಿ, ಈ ಕ್ರಮದಲ್ಲಿ ಗಳಿಸಿಕೊಳ್ಳಬಹುದು
1)ಕೇಳಿಸಿಕೊಳ್ಳುವುದು, ಮಾತನಾಡುವುದು, ಬರೆಯುವುದು, ಓದುವುದು
2)ಕೇಳಿಸಿಕೊಳ್ಳುವುದು, ಮಾತನಾಡುವುದು, ಓದುವುದು, ಬರೆಯುವುದು
3)ಕೇಳಿಸಿಕೊಳ್ಳುವುದು, ಓದುವುದು, ಮಾತನಾಡುವುದು, ಬರೆಯುವುದು
4)ಮಾತನಾಡುವುದು, ಕೇಳಿಸಿಕೊಳ್ಳುವುದು, ಓದುವುದು, ಬರೆಯುವುದು
B✅
ಭಾಷಾ ಕಲಿಕೆ ಯಾವಾಗ ಸಾರ್ಥಕವಾಗುತ್ತದೆಂದರೆ ಅವರ ಕಲಿಕೆ
1)ಮಾತೃಭಾಷೆಯ ರೂಪ ಮತ್ತು ಶಬ್ದಗಳಿಗೆ ಹತ್ತಿರ ಇದ್ದಾಗ
2)ಕಾಲೇಜು ಶಿಕ್ಷಣದ ಪ್ರವೇಶಾತಿಯಲ್ಲಿ ಸಹಾಯಕವಾದಾಗ
3)ತಮ್ಮ ಜೀವನದ ಮೌಲ್ಯ ಹಾಗೂ ಗುರಿಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಕೊಂಡಾಗ
4)ನಿಯಂತ್ರಿತ ತರಗತಿಯ ವಾತಾವರಣದಲ್ಲಿ ಕಲಿತಾಗ
C✅
ಭಾಷಾ ಕಲಿಕೆ ಚಟುವಟಿಕೆಯಲ್ಲಿ ಕೊಟ್ಟಿರುವ ಪಟ್ಟಿಯಲ್ಲಿನ ಶೀರ್ಷಿಕೆಗಳನ್ನು ನೋಡಿಕೊಂಡು ಕಲಿಯುವವರು ಧ್ವನಿ ಸುರುಳಿಯೊಂದನ್ನು ಹಾಕುವ ಮುಂಚೆ ಬರುವ ತಲೆಬರಹವನ್ನು ಗಮನಿಸಿ ಆರಿಸಬೇಕು. ಈ ಚಟುವಟಿಕೆಯು
1)ವಿಷಯಗಳನ್ನು ಗಮನಿಸುತ್ತಾರೆ
2)ಉತ್ತರವನ್ನು ಊಹಿಸುತ್ತಾರೆ
3)ಕೈಬಿಟ್ಟಿರುವ ಮಾಹಿತಿಯನ್ನು ತುಂಬುತ್ತಾರೆ
4)ಧ್ವನಿ ಸುರುಳಿಯ ಮಾಹಿತಿಯನ್ನು ಕುರಿತ ಭವಿಷ್ಯ ಕಥನ
D✅
50.
ಮಾತಾಡುವುದಕ್ಕೋಸ್ಕರ ಮಾತಾಡುವುದು ವಿದ್ಯಾರ್ಥಿಗಳಿಗೆ ಬಹು ಸಂತೋಷದ ಕೆಲಸ. ಈ ಚಟುವಟಿಕೆಯನ್ನು ಹೆಚ್ಚು ಅರ್ಥವತ್ತಾಗಿಸಲು
1)ಸ್ಪಷ್ಟ ಉಚ್ಚಾರಣೆ ಮತ್ತು ರಚನೆಯನ್ನು ಬಳಸುವಂತೆ ಒತ್ತು ಕೊಡಬೇಕು
2)ಬರವಣಿಗೆ ಅಥವಾ ಓದುವ ಚಟುವಟಿಕೆಗಳನ್ನು ನೀಡುವುದÀರ ಮೂಲಕ ಅದನ್ನು ಅಡ್ಡಿಪಡಿಸಬೇಕು
3)ಕೈಕೊಂಡ ಕೆಲಸವನ್ನು ಕೊನೆಯಲ್ಲಿ ಮುಗಿಸುವಂತೆ ಪ್ರೇರೇಪಿಸಬೇಕು
4)ನಿಗದಿಪಡಿಸಿದ ಶಬ್ದಕೋಶದ ಪಟ್ಟಿಯನ್ನು ಒದಗಿಸಬೇಕು

0 comments:
Post a Comment