ಶಾಂತಿ. ಮತ್ತು ಭದ್ರತೆಯ ನಿವ೯ಹಣೆ ಕುರಿತು ವ್ಯವಹರಿಸುವ ವಿಶ್ವಸಂಸ್ಥೆ ಏಜೆನ್ಸಿ
A ಜನರಲ್ ಆಸೆಂಬ್ಲಿ
B ಇಂಟರ್ ನ್ಯಾಷನಲ್ ಕೋಟ್೯ ಆಫ್ ಜಸ್ಟೀಸ್
C ಸೆಕ್ರೆಟೆರಿಯಟ್
D ಸೆಕ್ಯುರಿಟಿ ಕೌನ್ಸಿಲ್
D ಸೆಕ್ಯುರಿಟಿ ಕೌನ್ಸಿಲ್ ( ಭದ್ರತಾ ಸಮಿತಿ)✔✔✔✔
"ಲೈಫ್ ಆಫ್ ಪೈ'' ಚಲನಚಿತ್ರವು ಇವರ ಕಾದಂಬರಿ ಆಧರಿಸಿದ್ದು
A ಮಾಕ್೯ ಟ್ವೈನ್
B ಅಲೆಕ್ಸಾಂಡರ್ ಡೊಮಾಸ್
C ಯಾನ್ ಮಾಟೆ೯ಲ್
D ಎರಿಕ್ ಕಾಸ್ಟನರ್
C✔✔✔✔
ಭಾರತದ ಕೃಷಿ ವಲಯಕ್ಕೆ ಸಂಬಂಧಿಸಿದ ಬಾಬ್ತುಗಳನ್ನು ಹೊಂದಿಸಿ ಬರೆಯಿರಿ
1) ರೌಂಡ್ ಕ್ರಾಂತಿ- ಎ)ತೈಲ ಬೀಜಗಳು
2) ಬೂದು ಕ್ರಾಂತಿ- ಬಿ) ಮೀನು
3)ಪಿಂಕ್ ಕ್ರಾಂತಿ- ಸಿ) ಆಲೂಗಡ್ಡ
4) ಹಳದಿ ಕ್ರಾಂತಿ - ಡಿ) ಸೀಗಡಿ
ಇ) ಫಲವತ್ಕಾರಕ
ಸಂಕೇತಗಳು
i ii iii iv
ಎ) ಸಿ ಇ ಡಿ ಎ
ಬಿ) ಡಿ ಎ ಸಿ ಬಿ
ಸಿ) ಇ ಸಿ ಬಿ ಡಿ
ಡಿ) ಬಿ ಡಿ ಇ ಸಿ
ಎ✔✔✔✔
ಕೆಳಗಿನ ನಾಯಕರುಗಳಲ್ಲಿ ಯಾರು 1946ರ ಹಂಗಾಮಿ ಸಕಾ೯ರದ ಕಾಯ೯ಕಾರಿ ಮಂಡಳಿಯ ಉಪಾಧ್ಯಕ್ಷರಾಗಿದ್ದರು
A ಸಿ.ರಾಜಗೋಪಾಲಚಾರಿ
B ಎಂ.ಕೆ.ಗಾಂಧಿ
C ಜವಾಹರಲಾಲ್ ನೆಹರೂ
D ರಾಜೇಂದ್ರ ಪ್ರಸಾದ್
C✔✔✔✔
ನವದೆಹಲಿಯಲ್ಲಿ ಪ್ರಧಾನ ಕಾಯಾ೯ಲಯ ಹೊಂದಿರುವ ಸಿಬ್ಬಂದಿ ನೇಮಕಾತಿ ಆಯೋಗವನ್ನು ಸ್ಥಾಪಿಸಿದ್ದು?
A ಜುಲೈ 1. 1975
Bಜುಲೈ 1. 1976
Cಜುಲೈ 1. 1977
Dಜುಲೈ 1. 1978
B✔✔✔
ನಾಯಕರುಗಳಿಗೆ ಅವರ ಕ್ರಾಂತಿಯ ಕೇಂದ್ರ ಸ್ಥಾನಗಳ ಜೊತೆ ಹೊಂದಿಸಿ ಬರೆಯಿರಿ
A ಕನ್ಹರ್ ಸಿಂಗ್- 1) ಝಾನ್ಸಿ
B ನಾನಾ ಸಾಹೇಬ್-2) ಬಿಹಾರ್
C ಹಜ್ರತ್ ಮಹಲ್-3) ಲಕ್ನೋ
D ರಾಣಿ ಲಕ್ಪ್ಮಿeಬಾಯಿ-4) ಕಾನ್ಪುರ
ಸಂಕೇತಗಳು
A) A-1 B-2 C-3 D-4
B) A-2 B-4 C-3 D-1
C) A-3 B-1 C-4 D-2
D) A-4 B-3 C-1 D-2
B✔✔✔✔
ಸಂಕೋಶ ನದಿಯ ಕೆಳಗಿನ ಯಾವ ಎರಡು ರಾಜ್ಯಗಳ ಗಡಿಯನ್ನು ವಿಂಗಡಿಸುತ್ತದೆ?
A ಬಿಹಾರ ಮತ್ತು ಪಶ್ಚಿಮ ಬಂಗಾಲ
B ಆಸ್ಸಾಂ ಮತ್ತು ಅರುಣಾಚಲ ಪ್ರದೇಶ
C ಅಸ್ಸಾಂ ಮತ್ತು ಪಶ್ಚಿಮ ಬಂಗಾಲ
D ಬಿಹಾರ ಮತ್ತು ಜಾಖ೯oಡ್
B✔✔✔
ಭಾರತವನ್ನು ಬಿಟ್ಟರೆ ಯಾವ ಎರಡು ಕೆಳಗಿನ ದೇಶಗಳಲ್ಲಿ ತಮಿಳು ಭಾಷೆ ಆಡಳಿತ ಭಾಷೆಯಾಗಿದೆ
A ಮಾರಿಷಸ್ ಮತ್ತು ಮಲೇಷಿಯಾ
B ಮಲೇಷಿಯಾ ಮತ್ತು ಇಂಡೋನೇಷಿಯಾ
C ಶ್ರೀಲಂಕಾ ಮತ್ತು ಮಾರಿಷನ್
D ಶ್ರೀಲಂಕಾ ಮತ್ತು ಸಿಂಗಾಪುರ
D✔✔✔

0 comments:
Post a Comment