11)ಗ್ರಾಮ ಸಭೆಯ ವಿಶೇಷ ಸಭೆಗಾಗಿ ಎಷ್ಟು ಸದಸ್ಯರು
ಕೋರಿಕೆಯನ್ನು
ಸಲ್ಲಿಸಬೇಕು?
A)ಐದು ಸದಸ್ಯರು
B)20 ಸದಸ್ಯರು
C)ಶೇ.10 ರಷ್ಟು ಸದಸ್ಯರು
D)1/3 ದಷ್ಷು
C✔✔✔
12)ಪಂಚಾಯಿತಿಯ ಸದಸ್ಯರು ಯಾರಿಗೆ ರಾಜೀನಾಮೆ
ಯನ್ನು
ಸಲ್ಲಸತಕ್ಕದ್ದು?
A)ಅಧ್ಯಕ್ಷ ರಿಗೆ
B)ಉಪಾಧ್ಯಕ್ಷರಿಗೆ
C)ಜಿಲ್ಲಾಧಿಕಾರಿಗೆ
D)ವಿಭಾಗಾಧಿಕಾರಿಗಳಿಗೆ
A✔✔✔
13)ರಾಜ್ಯ ಪಂಚಾಯತಿ ಪರಿಷತ್ ಎಷ್ಟು ಸದಸ್ಯರನ್ನು
ಹೊಂದಿದೆ?
A)15
B)20
C)25
D)30
C✔✔✔
14)ತಾಲ್ಲೂಕು ಪಂಚಾಯತಿ ಸ್ಥಾಪನೆ & ಅದರ ನಿಗಮನ ಕುರಿತು
ಹೇಳುವ
ಪ್ರಕರಣ ಯಾವುದು?
A)ಪ್ರಕರಣ 115
B)ಪ್ರಕರಣ 117
C)ಪ್ರಕರಣ 118
D)ಪ್ರಕರಣ 119
D✔✔✔
15)ಜಿಲ್ಲಾ ಪಂಚಾಯತಿಯ ಪರವಾಗಿ
ಮಾಡಿಕೊಳ್ಳುವ
ಒಪ್ಪಂದ & ಕರಾರುಗಳಿಗೆ ಸಂಬಂಧಿಸಿದ ಪ್ರಕರಣ
ಯಾವುದು?
A)ಪ್ರಕರಣ 195
B)ಪ್ರಕರಣ 192
C)ಪ್ರಕರಣ 193
D)ಪ್ರಕರಣ 197
A✔✔✔
16)ಭೂ ದಾಖಲಾತಿ ರಿಜಿಸ್ಟರ್ ಬಗ್ಗೆ ತಿಳಿಸುವ ನಮೂನೆ ಯಾವುದು?
A)ನಮೂನೆ 29
B)ನಮೂನೆ 30
C)ನಮೂನೆ 31
D) ನಮೂನೆ 32
B✔✔✔
17)"ಗ್ರಾಮ ಸ್ವರಾಜ್ ಯೋಜನೆ " ಯಾವಾಗ ಜಾರಿಗೆ ಬಂದಿತು?
A)2005-06
B)2006-07
C)2007-08
D)2008-09
B✔✔✔
18)ಜನವಸತಿ ಪ್ರದೇಶದ ವಿಶೇಷ ಸಭೆಯನ್ನು ಕರೆಯುವರು
ಯಾರು?A)ಗ್ರಾಮ
ಪಂಚಾಯಿತಿ ಅಧ್ಯಕ್ಷ
B)ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
C)ಕಾರ್ಯನಿರ್ವಾಹಕ ಅಧಿಕಾರಿ
D)ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
B✔✔✔
19)"ಸಾಕಷ್ಟು ನೀರು ಸರಬರಾಜು ಮಾಡಲು ಅಧಿಕಾರ"ಇದು
ಯಾವ
ಪ್ರಕರಣ ತಿಳಿಸುತ್ತದೆ?
A)ಪ್ರಕರಣ 77
B)ಪ್ರಕರಣ 78
C)ಪ್ರಕರಣ 79
D) ಪ್ರಕರಣ 82
A✔✔✔
20)" ಶ್ರೇಣಿ ರಿಜಿಸ್ಟರ್ " ಬಗ್ಗೆ ತಿಳಿಸುವ ನಮೂನೆ ಯಾವುದು?
A)ನಮೂನೆ 23
B)ನಮೂನೆ 24
C)ನಮೂನೆ 25
D)ನಮೂನೆ 26
A✔✔✔
21) ಅನ್ನ ಭಾಗ್ಯ ಯೋಜನೆ ಜಾರಿಗೆ ಬಂದಿದ್ದು ಯಾವಾಗ?
A)ಆಗಸ್ಟ್ ,,10,2013
B)ಜೂನ್,10,2013
C)ಜುಲೈ,10,2014
D)ಜೂನ್,10,2014
A✔✔✔
22)ಜನವಸತಿ ಸಭಾದ ಸಭೆಗೆ ಕೋರಂ ಎಷ್ಟು?
A)1/5
B)1/10
C)1/20
D)1/100
A✔✔✔
23)ಜನವಸತಿ ಸಭಾದ ಅಧ್ಯಕ್ಷತೆ ವಹಿಸುವರು ಯಾರು?
A)ವಾರ್ಡಿನ ಚುನಾಯಿತ ಸದಸ್ಯ
B)ಗ್ರಾಮ ಪಂಚಾಯಿತಿ ಅಧ್ಯಕ್ಷ
C)ಗ್ರಾಮ ಪಂಚಾಯಿತಿ ಉಪಾಧ್ಯಕ್ಷ
D)ಗ್ರಾಮ ಪಂಚಾಯಿತಿ ನೇಮಿಸಿದ ವ್ಯಕ್ತಿ
A✔✔✔
24)ಯಾರು ತಾಲ್ಲೂಕು ಪಂಚಾಯಿತಿಯ ಪದನಿಮಿತ್ತ
ಸದಸ್ಯರಾಗಿರುವುದಿಲ್ಲ?
A)ವಿಧಾನಸಭಾ ಸದಸ್ಯರು
B)ಸಂಸತ್ತು ಸದಸ್ಯರು
C)ಜಿಲ್ಲಾ ಪಂಚಾಯಿತಿ ಸದಸ್ಯರು
D)ಚೀಟಿ ಎತ್ತುವ ಮೂಲಕ ನಿರ್ಧರಿಸಿದಂತೆ
C✔✔✔
25)ಯಾವ ಪಂಚಾಯಿತಿಯ ಅನುಸೂಚಿ -2 ರಲ್ಲಿ ನಿರ್ದಿಷ್ಟ
ಪ್ರಕಾರಗಳನ್ನು ನೆರವೇರಿಸತಕ್ಕದ್ದು?
A)ಜಿಲ್ಲಾ ಪಂಚಾಯಿತಿ
B)ಗ್ರಾಮ ಪಂಚಾಯಿತಿ
C)ತಾಲ್ಲೂಕು ಪಂಚಾಯಿತಿ
D)ಯಾವುದು ಅಲ್ಲ
C✔✔✔

0 comments:

Post a Comment

 
Top