ಸಾಮಾನ್ಯ ಕನ್ನಡ (PC,PSI.FDA. SDA.PDO.KAS) ದಶದೇವಿಗೆ Classical ಸ್ಟಡಿ ಪ್ಲ್ಯಾನರ್ (DashDevige)
ಸಾಮಾನ್ಯ ಕನ್ನಡ
1.ಗ್ರಂಥಾಲಯ ಇದು ಯಾವ ಸಂದಿ?
1.ಗುಣಸಂದಿ
2.ಸವರ್ಣದೀರ್ಘಸಂದಿ
3.ಆದೇಶ ಸಂದಿ
4.ಆಗಮಸಂದಿ
B
ಪ್ರಾಸ,ಯತಿ,ಲಯ ಇವು
1.ಅಲಂಕಾರದ ಅಂಗಗಳು
2.ಸಮಾಸದ ಅಂಗಗಳು
3.ಅವ್ಯಯ ಪ್ರಕರಣಗಳು
4.ಛಂದಸ್ಸಿನ ಅಂಗಗಳು
D
ಸ.ತ.ತ.ನ.ಸ.ರ.ರ ಗಣ ವಿನ್ಯಾಸ ಹೊಂದಿರುವ
ವೃತ್ತ?
1.ಮಹಾಸ್ರಗ್ಧರಾ
2.ಶಾರ್ದೂಲ ವಿಕ್ರೀಡಿತ
3.ಸ್ರಗ್ಧರಾ
4.ಚಂಪಕಮಾಲಾ
A
"ಪುರದ ಪುಣ್ಯಂ ಪುರುಷರುಪಿಂದೆ ಪೋಗುತಿದೆ"ಇದು
1.ಉಪಮಾಲಂಕಾರ
2.ರೂಪಾಲಂಕಾರ
3.ದುಷ್ಟಾಂತಲಂಕಾರ
4.ಉತ್ಪ್ರೇಕ್ಷಲಂಕಾರ
B
ಆಸ್ಪತ್ರೆ ಇದು ಯಾವ ಭಾಷೆಯಿಂದ ಬಂದಿದೆ?
1.ಕನ್ನಡ
2.ಇಂಗ್ಲೀಷ್
3.ಪೋರ್ಚುಗೀಸ
4.ಹಿಂದುಸ್ತಾನಿ
C
ಅರಸನೊಳ್ ಇದು
1.ಅಪಾದಾನ
2.ಸಂಬಂಧ
3.ಕತ್ರರ್ಥ
4.ಅಧಿಕರಣ
D
ದಿವ್ಯಪ್ರಕಾಶ ಇದು
1.ತತ್ಪುರುಷ ಸಮಾಸ
2.ಕರ್ಮಧಾರೆಯ ಸಮಾಸ
3.ದ್ವಿಗು ಸಮಾಸ
4.ದ್ವಂದಸಮಾಸ
B
"ಚಂದನವ ಕಡಿದು ಕೊರೆದು ತೇದಡೆ
ನೊಂದೆನೆಂದು ಕಂಪ ಬಿಟ್ಟಿತ್ತೆ?"ಇದು
ಯಾರ ವಚನದ ಸಾಲು?
1.ಅಕ್ಕಮಹಾದೇವಿ
2.ಬಸವಣ್ಣ
3.ಸರ್ವಜ್ಞ
4.ಅಮುಗೆರಾಯಮ್ಮ
A
ಕೂರ್ಪು ಎಂದರೆ
1.ಕಷ್ಟ
2.ಪ್ರೇಮ
3.ದ್ವೇಷ
4.ಮೋಸ
B
"ತೆರದ ಬಾಗಿಲು"ಇದು ಯಾರ ಕವನ ಸಂಕಲನ?
1.ಕುವೆಂಪು
2.ಗೋವಿಂದ ಪೈ
3.ಜಿ.ಎಸ್ ಶಿವರುದ್ರಪ್ಪ
4.ಕೆ.ಎಸ್ ನರಸಿಂಹಸ್ವಾಮಿ
D
ಆಕಾಶ ಬುಟ್ಟಿ ಕೃತಿಯ ಕರ್ತೃ
1.ಬಸವರಾಜ ಕಟ್ಟಿಮನಿ
2.ಅರವಿಂದ ಮಾಲಗತ್ತಿ
3.ಚನ್ನವೀರ ಕಣವಿ
4.ದೇವನೂರ ಮಹಾದೇವ
C
"ಅಮೇರಿಕಾದಲ್ಲಿ ನಾನು ಮತ್ತು ಶಾಂತಿ"ಇದು ಯಾರ ಪ್ರವಾಸ
ಕಥನ?
1.ಕುವೆಂಪು
2.ಪ್ರಭುಶಂಕರ
3.ಚಂದ್ರಶೇಖರ ಕಂಬಾರ
4.ಬೇಂದ್ರೆ
B
ಗುರು ಲಘು ಕೊನೆಯಲ್ಲಿ ಬರಲು
1.ಸತ ಗಣ
2.ಜರ ಗಣ
3.ಮನ ಗಣ
4.ಭಯ ಗಣ
A
ಮೇಘದೂತ ಕೃತಿಯ ಕರ್ತೃ
1.ಮಾಸ್ತಿ
2.ಕಾರಂತ
3.ಬೇಂದ್ರೆ
4.ಕುವೆಂಪು
C
ಬಟ್ಟಬಯಲು ಇದು
1.ಜೋಡುನುಡಿ
2.ಮೇಲುನುಡಿ
3.ದ್ವಿರುಕ್ತಿ
4.ಅನುಕರಣಾವ್ಯಯ
C
ಪಯಣ ಕೃತಿಯ ಕರ್ತೃ
1.ಪ್ರಭುಶಂಕರ
2.ವಿ ಕೃ ಗೋಕಾಕ
3.ಚಂದ್ರಶೇಖರ ಕಂಬಾರ
4.ದೇ ಜೆ ಗೌ
B
ತ್ರಿಪದಿ ಪದದ ತದ್ಭವ ರೂಪ
1.ತ್ರಿವಿಧ
2.ತ್ರಿವಳಿ
3.ತಿವದಿ
4.ತ್ರಿಪದಿ
C
ತುರಂಗ ಎಂದರೆ
1.ಕುದುರೆ
2.ಆನೆ
3.ಹುಲಿ
4.ಎತ್ತು
A
"ಮೊಸರಿನ ಮಂಗಮ್ಮ" ಕಥಾಸಂಕಲನದ
ಕರ್ತೃ?
1.ಕುವೆಂಪು
2.ಬೇಂದ್ರೆ
3.ಮಾಸ್ತಿ
4.ಕಾರಂತ
C
"ಗೌರ್ಮೆಂಟ್ ಬ್ರಾಹ್ಮಣ" ಇದು ಯಾರ ಆತ್ಮಕಥನ?
1.ಗೀರೀಶ ಕಾರ್ನಾಡ್
2.ಚಂದ್ರಶೇಖರ ಕಂಬಾರ
3.ಕುವೆಂಪು
4.ಅರವಿಂದ ಮಾಲಗತ್ತಿ
D
'ಬೆಸಸೆ'ಎಂದರೆ
1.ಆಜ್ಞೆ
2.ಕ್ಷಮೆ
3.ಬೇಸಿಗೆ
4.ಕೋರಿಕೆ
A
ಸಾಹಿತ್ಯ ದೃಷ್ಟಿ ಇದು ಯಾರ ವಿಮರ್ಶಾ ಕೃತಿ?
1.ದೆ ಜೇ ಗೌ
2.ಕಯ್ಯಾರ ಕಿಞ್ಞಣ್ಣ ರೈ
3.ಶಾಂತಕವಿ
4.ಪಂಜೆ ಮಂಗೇಶರಾಯ
B
.ತತ್ಪರ ಎಂದರೆ
1.ಆಸಕ್ತಿ
2.ಅನುಭವ
3.ಅಹಂಕಾರ
4.ಅವಕಾಶ
A
""ಮಾಳ್ಕೆ "" ಪದದ ಸರಿಯಾದ ಅರ್ಥ ಯಾವುದು ತಿಳಿಸಿ?
ಅ. ರೀತಿ
ಆ. ಪಂಕ್ತಿ
ಇ. ಉಪ್ಪರಿಕೆ
ಈ. ಮಾಲಿ
A
"ಮನ್ಯು "" ಪದದ ಸರಿಯಾದ ಅರ್ಥ ತಿಳಿಸಿ?
ಅ. ಕೋಪ
ಆ. ಹೊಸಯುಗ
ಇ. ರಾಕ್ಷಸ
ಈ. ಗೌರವ
A
ಕಾರ್ತೀಕದ ಮೋಡ "" ಕಾವ್ಯ ರಚನೆಕಾರ ಯಾರು?
ಅ. ಅನುಪಮಾ ನಿರಂಜನ
ಆ. ಚನ್ನವಿರ ಕಣವಿ
ಇ. ಪುತಿನ
ಈ. ದೇಜಗೌ
B
"ಶ್ರೀ ಬಾಹುಬಲಿ ವಿಜಯಂ ಮತ್ತು
ಗೊಮ್ಮಟ ಶಿಲ್ಪಿ '' ನಾಟಕ ರಚನೆಕಾರ ಯಾರು?
ಅ. ಶಂ ಭಾ ಜೋಶಿ
ಆ. ಎಂ ಕೆ ಇಂದಿರಾ
ಇ. ಜಿ ಪಿ ರಾಜರತ್ನಂ
ಈ. ಶಿ ಶಿ ಬಸವರಾಜ
C
"ಬ್ರಾಹ್ಮಣ ಹುಡುಗ "" ಕವನ ಸಂಕಲನ ರಚನೆಕಾರ ಯಾರು?
ಅ. ಬಿ ಸಿ ರಾಮಚಂದ್ರಶರ್ಮ
ಆ. ನಿರಂಜನ
ಇ.ಕುಂ ವೀರಭದ್ರಪ್ಪ
ಈ. ಅಶ್ವತ್ಥ
A
"ತ್ರಿಲೋತ್ತಮೆ"" ನಾಟಕ ರಚನೆಕಾರ ಯಾರು?
ಅ. ಡಿ ವಿ ಗುಂಡಪ್ಪ
ಆ. ದೇ ಜವರೇಗೌಡರು
ಇ. ಎಸ್ ಸಿ ನಂದಿಮಠ
ಈ. ಪವರ್ತವಾಣಿ
A
"ಮನೆಸುಟ್ಟ ಕಿಡಿ ಮನ ಬೆಳಗಿತು "" ಕಥಾ ಸಂಕಲನ
ಬರೆದವರು ಯಾರು?
ಅ. ರಾವ ಬಹದ್ದೊರ್
ಆ. ಮಾಸ್ತಿ
ಇ.ಆರ್ ಸಿ ಹಿರೇಮಠ
ಈ. ಸೇಡಿಯಾಪು ಕೃಷ್ಣಭಟ್ಟ
A
"ನಾಗಶ್ರೀ "" ಕಾದಂಬರಿ ಬರೆದ ಲೇಖಕರು ಯಾರು
ತಿಳಿಸಿ?
ಅ. ಟಿ ಸುನಂದಮ್ಮ
ಆ. ವಾಣಿ
ಇ. ಹಂಪ ನಾಗರಾಜಯ್ಯ
ಈ. ಎಂ ಎಸ್ ಸುಂಕಾಪುರ
C
"ಜಾಲಾರಿ "" ಕಾವ್ಯ ರಚನೆಕಾರ ಇವರು?
ಅ. ಎಲ್ ಬಸವರಾಜ
ಆ. ಜೀ ಶಂ ಪರಮಶಿವಯ್ಯ
ಇ. ಅನಕೃ
ಈ. ಸ ಸ ಮಾಳವಾಡ
A
"ಶಿಸ್ತುಗಾರ ಶಿನಪ್ಪ ನಾಯಕ "" ಕಾದಂಬರಿ ರಚನೆಕಾರ ಯಾರು?
ಅ. ಹಾ ಮಾ ನಾಯಕ
ಆ. ಎಚ್ ತಿಪ್ಪೇರುದ್ರಸ್ವಾಮಿ
ಇ. ಆರ್ ನರಸಿಂಹಚಾರ್
ಈ. ತರಾಸು
B

0 comments:

Post a Comment

 
Top