ಈ ಕೆಳಗಿನ ಯಾವ ಒಂದು ಸಮಾಸಪದ ಉಳಿದ
ಪದಗಳೊಂದಿಗೆ ಸೇರುವುದಿಲ್ಲ?
ಅ. ಸುಖವನ್ನು
ಆ. ಎಣ್ಣೆ ಮಜ್ಜನ
ಇ. ಬಿಸಿಲ್ಮಳೆ
ಈ. ತೋಳ್ಬಳ
A
ತಾಯಿಯು ಮಗುವನ್ನು ಮಲಗಿಸಿದಳು ಈ ಸಾಲು ಯಾವ ಕಾರಕ ದ
ಉದಾಹರಣೆಗೆ ಯಾಗಿದೆ?
ಅ. ಕರ್ಮ
ಆ. ಕರ್ತೃ
ಈ.ಕರಣ
ಸಂಪ್ರದಾನ
B
೭೭ ನೇ ಅ ಭಾ ಕ ಸಾ ಸಮ್ಮೇಳನ ನಡೆದದ್ದು ಯಾವ
ಸ್ಥಳದಲ್ಲಿ?
ಅ. ಗದಗ
ಆ.ಬೆಂಗಳೂರು
ಇ. ಕೊಪ್ಪಳ್
ಈ. ಕೊಡಗು
B
ಇವರಲ್ಲಿ ಗುಂಪಿಗೆ ಸೇರದ ಒಬ್ಬರನ್ನು ಗುರುತಿಸಿ?
ಅ. ಗಿರೀಶ ಕಾರ್ನಾಡ್
ಆ. ವಿ ಕೃ ಗೋಕಾಕ
ಇ. ಜಿ ಎಸ್ ಶಿವರುದ್ರಪ್ಪ
ಈ. ಚಂದ್ರಶೇಖರ ಕಂಬಾರ
C
ಈ ಕೆಳಗಿನ ಯಾರಿಗೆ ಒಬ್ಬರಿಗೆ ಪಂಪ ಪ್ರಶಸ್ತಿ
ಲಭಿಸಿಲ್ಲಾ ?
ಅ. ಟಿ ವಿ ವೆಂಕಟಾಚಲ ಶಾಸ್ರ್ತೀ
ಆ. ಸಂ ಶಿ ಭೊಸನೊರ ಮಠ
ಇ. ತ್ರಿವೇಣಿ
ಈ. ಎಲ್ ಬಸವರಾಜ
C
ಯಾವ ಪದ ತಪ್ಪಾಗಿ ಬರೆಯಲಾಗಿದೆ ಗುರುತಿಸಿ?
ಅ. ಪ್ರತಿಷ್ಠಿತ
ಆ. ಆರೋಪಿ
ಇ. ಕೆಂಪೇಗೌಡ
ಈ. ಮಠಾದೀಶರು
D
ಸರಿಯಾದ ಪದವನ್ನು ಗುರುತಿಸಿ?
ಅ. ಸೃಜನಸಿಲ
ಆ. ಶೃಜನಶೀಲ
ಇ.ಸೃಜನಶೀಲ
ಈ.ಸೃಜನಶಿಲ್
C
೮೨ನೇ ಅ ಭಾ ಕ ಸಾ ಸಮ್ಮೇಳನ ನಡೆಯುವುದು ಎಲ್ಲಿ ಮತ್ತು
ಅಧ್ಯಕ್ಷತೆಯನ್ನು ಯಾರು ವಹಿಸಿಕೊಳ್ಳುವವರು ?
ಅ. ಡಾ ಬರಗೊರ ರಾಮಚಂದ್ರಪ್ಪ. ರಾಯಚೂರು
ಆ. ರಾಯಚೊರ ಮನು ಬಲಿಗಾರ್
ಇ. ರಾಯಚೂರು ಡಾ ಬರಗೊರ ರಾಮಚಂದ್ರಪ್ಪ
ಈ. ರಾಯಚೂರು ಹಾಲಂಬಿ
C
ಊರಿಗೆ ಈಶ ....... ಮುಂದಿನ ವ್ಯಾಕ?
ಅ. ಮನೆಗೆ ನಾಶ
ಆ. ಹೆಂಡತಿಗೆ ದಾಸ
ಇ. ಹೆಂಡತಿಗೆ ಒಡೆಯ
ಈ. ಇನ್ನೊಬ್ಬರಿಗೆ ಮೋಸಗಾರ
B
ಕರ್ರಾನಕಿ ಗಂಡ ಕಟ್ಟೆ ಮ್ಯಾಲ........? ಇದು
ಪೊರ್ಣಗಳೊಸಿ
ಅ. ಚಲುವಿ ಗಂಡ ಒಲಿಮುಂದ
ಆ. ಚಲುವಿ ಗಂಡ ಬಾಗಿಲು ಮುಂದ
ಇ. ಚಲುವಿ ಗಂಡು ಅಂಗಳದಾಗ
ಈ. ಚಲುವಿ ಗಂಡ ದೇವರ ಮುಂದ
A
ಮಗಳನ್ನು ಹೆತ್ತು ಅಳಿಯ
ನಿಗೆ ಕೊಟ್ಟೆ ......... ಮುಂದಿನ ಸಾಲು ಯಾವುದು?
ಅ. ಅಳಿಯ ಮನೆ ತೊಳೆದ
ಆ. ಅಳಿಯ ಮಗಳ ಬಿಟ್ಟ
ಇ. ಮಗಳು ಅಳಿಯನನ್ನು ಬಿಟ್ಟಳು
ಈ. ಮಗನನ್ನು ಹೆತ್ತು ಸೊಸೆಗೆ ಕೊಟ್ಟೆ
C
ಅತ್ತೆ ಕೊಡ ಒಡೆದರೆ ಕೈ ತಪ್ಪಿ
ಬಿದ್ದುಹೊಯ್ತು ......? ನಂತರದ ಸಾಲು ಹೇಳಿ
ಅ. ಮಗಳು ಒಡೆದರೆ ಬೇಕಂತೆ ಪಡೆದಳು
ಆ. ಮೊಮ್ಮಗಳು ಒಡೆದರೆ ಬೇಕಂತೆ ಒಡೆದಳು
ಇ. ಸೊಸೆ ಒಡೆದರೆ ಬೇಕಂತೆ ಒಡೆದಳು
ಈ. ಮಾವ ಒಡೆದರೆ ಸಾಕಾಗಿ ಒಡೆದತ್ತೆ
C
ಅಕ್ಕನ ಮನೆಯಲ್ಲಿ ಅವರೇಬ್ಯಾಳಿ ಹೋದರೆ......?
ಮುಂದಿನ ಸಾಲು ಗುರುತಿಸಿ
ಅ. ತಂಗಿಯ ಮನೆಯಿಂದ ತೊಗರಿಬ್ಯಾಳಿ
ಬತ್ತದೆ
ಆ. ಅಣ್ಣನ ಮನೆಯಿಂದ ತೊಗರಬ್ಯಾಳಿ
ಬತ್ತದೆ
ಇ. ತಾಯಿ ಮನೆಯಿಂದ ಜೋಳ.ಬತ್ತದೆ
ಈ. ಮಾವನ ಮನೆಯಿಂದ ಕೊಳ್ಳುವ ಬತ್ತದೆ
A
"ಭಟ್ಟರ ಮಗಳು" ನಾಟಕ ರಚನಾ ಕಾರ ಯಾರು
ಎ.ಶಿವರಾಮಕಾರಂತರು
ಬಿ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್
ಸಿ.ದ.ರಾ.ಬೇಂದ್ರೆ
ಡಿ.ಯು.ಆರ್ ಅನಂತ ಮೂತಿ೯
B
ಸೂಚನೆ ಕೆಳಗೆ ಕೊಟ್ಟಿರುವ ಪದಗಳಿಗೆ ಪಯ೯ಯಾ
ರೂಪಗಳಲ್ಲಿ ಸಮನಾಥ೯ಕವಾದ ಅಥ೯ವುಳ್ಳ ರೂಪವನ್ನು ಗುರುತಿಸ
'ಮಿನ್' ಎಂದರೆ
ಎ.ಹೊಳೆಯುವ
ಬಿ.ಮೀಯ
ಸಿ.ಮೇಯ
ಡಿ.ಆಕಾಶ
A
ಒಸಗೆ ಎಂದರೆ
ಎ.ಉತ್ಸವ
ಬಿ.ಒಪ್ಪಂದ
ಸಿ.ಆಹ್ಲಾದ
ಡಿ.ವಿನೋದ
A
'ಚಾರಣ' ವೆಂದರೆ
ಎ.ಚಾಮರ
ಬಿ.ಸಂಚಾರ
ಸಿ.ಚಪ್ಪರ
ಡಿ.ಚತುರ
B
ತಂಗದಿರ ಎಂದರೆ
ಎ.ಸೂಯ೯
ಬಿ.ಚಂದ್ರ
ಸಿ.ನಕ್ಷತ್ರ
ಡಿ.ಗ್ರಹ
B
'ಧುರಂಧರ' ಎಂದರೆ
ಎ ಹೊಣೆಗಾರ
ಬಿ.ದೊಡ್ಡಸ್ತಿಕೆ
ಸಿ.ದೇವರು
ಡಿ.ದಾನವರು
A
ಈ ಕೆಳಗಿನ ಕೆಲವು ಕನ್ನಡದ ನುಡಿಗಟ್ಟುಗಳನ್ನು ಅವುಗಳ
ಮುಂದೆ ನಾಲ್ಕು ಪಯ೯ಯಾ ರೂಪಗಳನ್ನು ನೀಡಿದೆ
ನುಡಿಗಟ್ಟಿನ ಅಥ೯ವನ್ನು ವಿವರಿಸುವ ರೂಪವನ್ನು ಆಯ್ಕೆ ಮಾಡಿ
ಒಂದೇ ದೋಣಿಯಲ್ಲಿರು
ಎ.ಸಮೀಪದಲ್ಲಿರು
ಬಿ.ಬದ್ದನಾಗಿರು
ಸಿ.ತೇಲುತ್ತಿರು
ಡಿ.ಅಂತಗ೯ತನಾಗಿರು
B
ಗಾಳಿದೀಪ
ಎ.ದುರಿತಾವ್ಯವಸ್ಥೆ
ಬಿ.ಅಂತ್ಯಾವ್ಯವಸ್ಥೆ
ಸಿ.ಹೊಯ್ದಾಡುವ ದೀಪ
ಡಿ.ಗಾಳಿ ತುಂಬಿದ ದೀಪ
B
ಮೂಲಕ್ಕೆ ಕೈ ಹಾಕು
ಎ.ಜೇಬಿಗೆ ಕೈ ಹಾಕು
ಬಿ.ಕಾರಣ ಹೇಳು
ಸಿ.ಸಂಬಂಧ ಹುಡುಕು
ಡಿ.ಬುಡ ಭದ್ರ ಮಾಡು
B
ಸಟ್ಟುಗ ಆಡಿಸು
ಎ.ಜಗಳ ಹುಟ್ಟಿಸು
ಬಿ.ಮಧ್ಯ ಪ್ರವೇಶಿಸು
ಸಿ.ಅಡುಗೆ ಮಾಡು
ಡಿ.ಊಟ ಬಡಿಸು
B
ಪದಗಳೊಂದಿಗೆ ಸೇರುವುದಿಲ್ಲ?
ಅ. ಸುಖವನ್ನು
ಆ. ಎಣ್ಣೆ ಮಜ್ಜನ
ಇ. ಬಿಸಿಲ್ಮಳೆ
ಈ. ತೋಳ್ಬಳ
A
ತಾಯಿಯು ಮಗುವನ್ನು ಮಲಗಿಸಿದಳು ಈ ಸಾಲು ಯಾವ ಕಾರಕ ದ
ಉದಾಹರಣೆಗೆ ಯಾಗಿದೆ?
ಅ. ಕರ್ಮ
ಆ. ಕರ್ತೃ
ಈ.ಕರಣ
ಸಂಪ್ರದಾನ
B
೭೭ ನೇ ಅ ಭಾ ಕ ಸಾ ಸಮ್ಮೇಳನ ನಡೆದದ್ದು ಯಾವ
ಸ್ಥಳದಲ್ಲಿ?
ಅ. ಗದಗ
ಆ.ಬೆಂಗಳೂರು
ಇ. ಕೊಪ್ಪಳ್
ಈ. ಕೊಡಗು
B
ಇವರಲ್ಲಿ ಗುಂಪಿಗೆ ಸೇರದ ಒಬ್ಬರನ್ನು ಗುರುತಿಸಿ?
ಅ. ಗಿರೀಶ ಕಾರ್ನಾಡ್
ಆ. ವಿ ಕೃ ಗೋಕಾಕ
ಇ. ಜಿ ಎಸ್ ಶಿವರುದ್ರಪ್ಪ
ಈ. ಚಂದ್ರಶೇಖರ ಕಂಬಾರ
C
ಈ ಕೆಳಗಿನ ಯಾರಿಗೆ ಒಬ್ಬರಿಗೆ ಪಂಪ ಪ್ರಶಸ್ತಿ
ಲಭಿಸಿಲ್ಲಾ ?
ಅ. ಟಿ ವಿ ವೆಂಕಟಾಚಲ ಶಾಸ್ರ್ತೀ
ಆ. ಸಂ ಶಿ ಭೊಸನೊರ ಮಠ
ಇ. ತ್ರಿವೇಣಿ
ಈ. ಎಲ್ ಬಸವರಾಜ
C
ಯಾವ ಪದ ತಪ್ಪಾಗಿ ಬರೆಯಲಾಗಿದೆ ಗುರುತಿಸಿ?
ಅ. ಪ್ರತಿಷ್ಠಿತ
ಆ. ಆರೋಪಿ
ಇ. ಕೆಂಪೇಗೌಡ
ಈ. ಮಠಾದೀಶರು
D
ಸರಿಯಾದ ಪದವನ್ನು ಗುರುತಿಸಿ?
ಅ. ಸೃಜನಸಿಲ
ಆ. ಶೃಜನಶೀಲ
ಇ.ಸೃಜನಶೀಲ
ಈ.ಸೃಜನಶಿಲ್
C
೮೨ನೇ ಅ ಭಾ ಕ ಸಾ ಸಮ್ಮೇಳನ ನಡೆಯುವುದು ಎಲ್ಲಿ ಮತ್ತು
ಅಧ್ಯಕ್ಷತೆಯನ್ನು ಯಾರು ವಹಿಸಿಕೊಳ್ಳುವವರು ?
ಅ. ಡಾ ಬರಗೊರ ರಾಮಚಂದ್ರಪ್ಪ. ರಾಯಚೂರು
ಆ. ರಾಯಚೊರ ಮನು ಬಲಿಗಾರ್
ಇ. ರಾಯಚೂರು ಡಾ ಬರಗೊರ ರಾಮಚಂದ್ರಪ್ಪ
ಈ. ರಾಯಚೂರು ಹಾಲಂಬಿ
C
ಊರಿಗೆ ಈಶ ....... ಮುಂದಿನ ವ್ಯಾಕ?
ಅ. ಮನೆಗೆ ನಾಶ
ಆ. ಹೆಂಡತಿಗೆ ದಾಸ
ಇ. ಹೆಂಡತಿಗೆ ಒಡೆಯ
ಈ. ಇನ್ನೊಬ್ಬರಿಗೆ ಮೋಸಗಾರ
B
ಕರ್ರಾನಕಿ ಗಂಡ ಕಟ್ಟೆ ಮ್ಯಾಲ........? ಇದು
ಪೊರ್ಣಗಳೊಸಿ
ಅ. ಚಲುವಿ ಗಂಡ ಒಲಿಮುಂದ
ಆ. ಚಲುವಿ ಗಂಡ ಬಾಗಿಲು ಮುಂದ
ಇ. ಚಲುವಿ ಗಂಡು ಅಂಗಳದಾಗ
ಈ. ಚಲುವಿ ಗಂಡ ದೇವರ ಮುಂದ
A
ಮಗಳನ್ನು ಹೆತ್ತು ಅಳಿಯ
ನಿಗೆ ಕೊಟ್ಟೆ ......... ಮುಂದಿನ ಸಾಲು ಯಾವುದು?
ಅ. ಅಳಿಯ ಮನೆ ತೊಳೆದ
ಆ. ಅಳಿಯ ಮಗಳ ಬಿಟ್ಟ
ಇ. ಮಗಳು ಅಳಿಯನನ್ನು ಬಿಟ್ಟಳು
ಈ. ಮಗನನ್ನು ಹೆತ್ತು ಸೊಸೆಗೆ ಕೊಟ್ಟೆ
C
ಅತ್ತೆ ಕೊಡ ಒಡೆದರೆ ಕೈ ತಪ್ಪಿ
ಬಿದ್ದುಹೊಯ್ತು ......? ನಂತರದ ಸಾಲು ಹೇಳಿ
ಅ. ಮಗಳು ಒಡೆದರೆ ಬೇಕಂತೆ ಪಡೆದಳು
ಆ. ಮೊಮ್ಮಗಳು ಒಡೆದರೆ ಬೇಕಂತೆ ಒಡೆದಳು
ಇ. ಸೊಸೆ ಒಡೆದರೆ ಬೇಕಂತೆ ಒಡೆದಳು
ಈ. ಮಾವ ಒಡೆದರೆ ಸಾಕಾಗಿ ಒಡೆದತ್ತೆ
C
ಅಕ್ಕನ ಮನೆಯಲ್ಲಿ ಅವರೇಬ್ಯಾಳಿ ಹೋದರೆ......?
ಮುಂದಿನ ಸಾಲು ಗುರುತಿಸಿ
ಅ. ತಂಗಿಯ ಮನೆಯಿಂದ ತೊಗರಿಬ್ಯಾಳಿ
ಬತ್ತದೆ
ಆ. ಅಣ್ಣನ ಮನೆಯಿಂದ ತೊಗರಬ್ಯಾಳಿ
ಬತ್ತದೆ
ಇ. ತಾಯಿ ಮನೆಯಿಂದ ಜೋಳ.ಬತ್ತದೆ
ಈ. ಮಾವನ ಮನೆಯಿಂದ ಕೊಳ್ಳುವ ಬತ್ತದೆ
A
"ಭಟ್ಟರ ಮಗಳು" ನಾಟಕ ರಚನಾ ಕಾರ ಯಾರು
ಎ.ಶಿವರಾಮಕಾರಂತರು
ಬಿ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್
ಸಿ.ದ.ರಾ.ಬೇಂದ್ರೆ
ಡಿ.ಯು.ಆರ್ ಅನಂತ ಮೂತಿ೯
B
ಸೂಚನೆ ಕೆಳಗೆ ಕೊಟ್ಟಿರುವ ಪದಗಳಿಗೆ ಪಯ೯ಯಾ
ರೂಪಗಳಲ್ಲಿ ಸಮನಾಥ೯ಕವಾದ ಅಥ೯ವುಳ್ಳ ರೂಪವನ್ನು ಗುರುತಿಸ
'ಮಿನ್' ಎಂದರೆ
ಎ.ಹೊಳೆಯುವ
ಬಿ.ಮೀಯ
ಸಿ.ಮೇಯ
ಡಿ.ಆಕಾಶ
A
ಒಸಗೆ ಎಂದರೆ
ಎ.ಉತ್ಸವ
ಬಿ.ಒಪ್ಪಂದ
ಸಿ.ಆಹ್ಲಾದ
ಡಿ.ವಿನೋದ
A
'ಚಾರಣ' ವೆಂದರೆ
ಎ.ಚಾಮರ
ಬಿ.ಸಂಚಾರ
ಸಿ.ಚಪ್ಪರ
ಡಿ.ಚತುರ
B
ತಂಗದಿರ ಎಂದರೆ
ಎ.ಸೂಯ೯
ಬಿ.ಚಂದ್ರ
ಸಿ.ನಕ್ಷತ್ರ
ಡಿ.ಗ್ರಹ
B
'ಧುರಂಧರ' ಎಂದರೆ
ಎ ಹೊಣೆಗಾರ
ಬಿ.ದೊಡ್ಡಸ್ತಿಕೆ
ಸಿ.ದೇವರು
ಡಿ.ದಾನವರು
A
ಈ ಕೆಳಗಿನ ಕೆಲವು ಕನ್ನಡದ ನುಡಿಗಟ್ಟುಗಳನ್ನು ಅವುಗಳ
ಮುಂದೆ ನಾಲ್ಕು ಪಯ೯ಯಾ ರೂಪಗಳನ್ನು ನೀಡಿದೆ
ನುಡಿಗಟ್ಟಿನ ಅಥ೯ವನ್ನು ವಿವರಿಸುವ ರೂಪವನ್ನು ಆಯ್ಕೆ ಮಾಡಿ
ಒಂದೇ ದೋಣಿಯಲ್ಲಿರು
ಎ.ಸಮೀಪದಲ್ಲಿರು
ಬಿ.ಬದ್ದನಾಗಿರು
ಸಿ.ತೇಲುತ್ತಿರು
ಡಿ.ಅಂತಗ೯ತನಾಗಿರು
B
ಗಾಳಿದೀಪ
ಎ.ದುರಿತಾವ್ಯವಸ್ಥೆ
ಬಿ.ಅಂತ್ಯಾವ್ಯವಸ್ಥೆ
ಸಿ.ಹೊಯ್ದಾಡುವ ದೀಪ
ಡಿ.ಗಾಳಿ ತುಂಬಿದ ದೀಪ
B
ಮೂಲಕ್ಕೆ ಕೈ ಹಾಕು
ಎ.ಜೇಬಿಗೆ ಕೈ ಹಾಕು
ಬಿ.ಕಾರಣ ಹೇಳು
ಸಿ.ಸಂಬಂಧ ಹುಡುಕು
ಡಿ.ಬುಡ ಭದ್ರ ಮಾಡು
B
ಸಟ್ಟುಗ ಆಡಿಸು
ಎ.ಜಗಳ ಹುಟ್ಟಿಸು
ಬಿ.ಮಧ್ಯ ಪ್ರವೇಶಿಸು
ಸಿ.ಅಡುಗೆ ಮಾಡು
ಡಿ.ಊಟ ಬಡಿಸು
B
0 comments:
Post a Comment