ಸಾಮಾನ್ಯ ಜ್ಞಾನ.
1 ಈ ಕೆಳಕಂಡ ಯಾವ ಅಂಶವನ್ನುಧರಿಸಿ ಚಂದ್ರನನ್ನು ಭೂಮಿಯ ಉಪಗ್ರಹ ಎಂದು ಕರೆಯಲಾಗುತ್ತದೆ
A ಭೂಮಿಗೆ ಹೋಲಿಸಿದರೆ ಕಡಿಮೆ ಸಾಂದ್ರತೆ ಹೊಂದಿಗೆ
B ದೈನಂದಿನ ಚಲನೆಯ ಪರಿಣಾಮ ದಿಂದಾಗಿ
C ಚಂದ್ರ ಭೂಮಿಗೆ ಅತ್ಯಂತ ಸಮೀಪ ಇರುವುದರಿಂದ
D ಚಂದ್ರನು ಭೂಮಿಯ ಸುತ್ತ ಸುತ್ತುವುದರಿಂದ
D✔✔✔✔
ಐಸ್ ಲ್ಯಾಂಡ್ ದ್ವೀಪವು ಅಟ್ಲಾಂಟಿಕ್ ನ ಈ ಕೆಳಕಂಡ ಯಾವ .ಭಾಗದಲ್ಲಿ ಕಂಡುಬರುತ್ತದೆ
A ದಕ್ಷಿಣ ಅಟ್ಲಾಂಟಿಕ್
B ಉತ್ತರ ಅಟ್ಲಾಂಟಿಕ್
C ಪೂವ೯ ಅಟ್ಲಾಂಟಿಕ್
D ಪಶ್ಚಿಮ ಅಟ್ಲಾಂಟಿಕ್
B✔✔✔✔
ಕನಾ೯ಟಕದ ಈ ಕೆಳಕಂಡ ಯಾವ ಸ್ಥಳದಲ್ಲಿ ವಶುಸಂಗೋಪನೆಗೆ ಸಂಬಂಧಿಸಿದಂತಹ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನ ಕಂಡು ಬರುತ್ತದೆ
A ಕಲಬುರಗಿ
B ಮಂಗಳೂರು
C ಬೀದರ್
D ಹಾವೇರಿ
C✔✔✔✔
ಈ ಕೆಳಕಂಡ ಯಾವ ಐಸೋಟೋಪನ್ನು ಉಪ ಯೋಗಿಸಿಕೊಂಡು.ಪಳೆಯುಳಿಕೆಗಳ ವಯಸ್ಸನ್ನು ಕಂಡುಹಿಡಿಯಲಾಗುವುದು
A ರೇಡಿಯೋ ಜಲಜನಕ
B ರೇಡಿಯಂ
C ಕೆಂಪು ರಂಜಕ
D ರೇಡಿಯೋ ಕಾಬ೯ನ್
D✔✔✔✔
ಈ ಕೆಳಕಂಡ ಯಾವ ಭಾಗದ ಮುಖಜಭೂಮಿ ಯನ್ನು ದಕ್ಷಿಣ ಭಾರತದ ಭತ್ತದ ಕಣಜ ಎಂದು ಗುರುತಿಸಲಾಗುತ್ತದೆ.
A ಕಾವೇರಿ, ಕೃಷ್ಣಾ ಮುಖಜ ಭೂಮಿ
B ತುಂಗಭದ್ರ, ಗೋದಾವರಿ ಮುಖಜ ಭೂಮಿ
C ಕೃಷ್ಣ ತುಂಗಭದ್ರಾ ಮುಖಜ ಭೂಮಿ
D ಕೃಷ್ಣ ಗೋದಾವರಿ ಮುಖಜ ಭೂಮಿ
D✔✔✔✔✔
ಉಷ್ಣವಲಯದ ಕಾಡುಗಳ ಲಕ್ಷಣಗಳನ್ನು ಈ ಕೆಳಗೆ ನೀಡಲಾಗಿದೆ. ಇವುಗಳಲ್ಲಿ ಯಾವ ಹೇಳಿಕೆಗಳು ಸರಿಯಾಗಿದೆ
A ಈ ಕಾಡುಗಳಲ್ಲಿ ಮರಗಳು ಅತ್ಯಂತ ವಿರಳವಾಗಿರುತ್ತದೆ
B ಈ ಮರಗಳ ಎತ್ತರ ತುಂಬಾ ಕಡಿಮೆ
C ಬೇಸಿಗೆಯ ಆರಂಭದಲ್ಲಿ ಈ ಮರಗಳು ತಮ್ಮ ಎಲೆಗಳನ್ನು ಉದುರಿಸಿಕೊಳ್ಳುತ್ತವೆ
ಸಂಕೇತಗಳು
A) A ಮತ್ತು B ಸರಿ
B) A ಮತ್ತು C ಸರಿ
C) B ಮತ್ತು C ಸರಿ
D) ಮೂರು ಹೇಳಿಕೆಗಳು ಸರಿಯಾಗಿವೆ
D✔✔✔✔✔
ಈ ಕೆಳಕoಡವುಗಳಲ್ಲಿ ಯಾವುವು ವಿಧಾನ ಪರಿಷತ್ತಿನ ಪರಿಮಿತಿಗಳೆನಿಸಿವೆ
A ಹಣಕಾಸಿನ ವಿಬಿರಗಳಿಗೆ ಸಂಬಂಧಿಸಿದಂತೆ ಯಾವುದೇ ಮಸೂದೆಗಳನ್ನು ಪ್ರಾರಂಭಿಸುವಂತಿಲ್ಲ
B ರಾಜ್ಯ ಮಂತ್ರಿಮಂಡಲವು ಸಾಮೂಹಿಕವಾಗಿ ವಿಧಾನಸಭೆಗೆ ಜವಾಬ್ದಾರಿಯಾಗಿರುತ್ತದೆಯೇ ಹೊರತು ವಿಧಾನ ಪರಿಷತ್ ಗೆ ಅಲ್ಲ.
C ರಾಷ್ಟ್ರಧ್ಯಕ್ಷರ ಚುನಾವಣೆಯ ಸಂದಭ೯ದಲ್ಲಿ ವಿಧಾನ ಪರಿಷತ್ ಸದಸ್ಯರಿಗೆ ಮತ ಚಲಾಯಿಸುವ ಅಧಿಕಾರವಿರುವುದಿಲ್ಲ
D ವಿಧಾನ ಪರಿಷತ್ ವಿಧಾನ ಸಭೆಯ ಇಚ್ಛಾಶಕ್ತಿಗನುಗುಣವಾಗಿ ಯಾವುದೇ ಕಾರಣಕ್ಕೂ ತನ್ನ ಸ್ವಾಮ್ಯವನ್ನು ಸಾಧಿಸುವಂತಿಲ್ಲ
ಸಂಕೇತಗಳು
A) A,C ಮತ್ತು D ಸರಿ
B) A ಮತ್ತು C ಮಾತ್ರಾ ಸರಿ
C) B, C ಮತ್ತು D ಸರಿ
D) ಎಲ್ಲ ಹೇಳಿಕೆಗಳೂ ಸರಿಯಾಗಿವೆ
D✔✔✔✔
ಈ ಕೆಳಕಂಡ ಯಾವ ಶಾಸನವು ಎರಡನೇ ಪುಲಿಕೇಶಿಯ ಆಳ್ವಿಕೆಯ ಸಮಯದಲ್ಲಿ ಈತನ ರಾಜಧಾನಿಗೆ ಭೇಟಿ ನೀಡಿದ ಚೀನಿ ಪ್ರವಾಸಿ ಹುಯೆನ್ ತ್ಸಾoಗ್ ನ ಬರವಣಿಗೆ ಪುಲಿಕೇಶಿಯ ಸಾಧನೆಗಳ ಬಗ್ಗೆ ಮಾಹಿತಿ ಒದಗಿಸುತ್ತದೆ
A ಬಾದಾಮಿ ಶಾಸನ
B ಐಹೊಳೆ ಶಾಸನ
C ಜುನಾಗಢ ಶಾಸನ
D ಮುಂಡರ್ಗಿ ಶಾಸನ
B✔✔✔✔
ಈ ಕೆಳಕಂಡ ಯಾವ ಮಸೂರದಿಂದ ಸಮೀಪ ದೃಷ್ಟಿ ದೋಷವನ್ನು ಸರಿಪಡಿಸುವ ಉದ್ದೇಶದಿಂದ ಬಳಸಲಾಗುತ್ತದೆ
A ನಿಮ್ನ ಮಸೂರ
B ಪೀನ ಮಸೂರ
C ಪೀನ ಮಸೂರ ಮತ್ತು ನಿಮ್ನ ಮಸೂರ
D ಮೇಲಿನ ಯಾವುದೂ ಅಲ್ಲ.
A✔✔✔✔
0 comments:
Post a Comment