೨೦೧೧ ರ ಜನಗಣತಿ ಪ್ರಕಾರ ಅತಿ ಕಡಿಮೆ
ಜನಸಂಖ್ಯಾ
ಬೆಳವಣಿಗೆ ದರ ಹೊಂದಿರುವ ಜಿಲ್ಲೆ ಲಾಂಗ್
ಲೆಂಗ್
ಕಂಡುಬರುವ ರಾಜ್ಯ??
A. ಅರುಣಾಚಲ ಪ್ರದೇಶ
B. ನಾಗಾಲ್ಯಾಂಡ್ *
C. ಸಿಕ್ಕಿಂ
D. ಮಿಜೋರಾಂ
೨. ವಿಶ್ವ ಜೈವಿಕ ರಕ್ಷಿತಾರಣ್ಯ ಪಟ್ಟಿಯಲ್ಲಿ ಸೇರಿದ
ಭಾರತದ ಮೊದಲ ನೆಲೆ?
A. ನೀಲಗಿರಿ *
B. ಗಲ್ಫ್ ಮನ್ನಾರ್
C. ನಂದಾದೇವಿ
D. ಸುಂದರ್ ಬನ್ಸ್
೩. ಮಾರ್ಚ್ ೨೨ ೨೦೧೬ ರಂದು ನಡೆದ ವಿಶ್ವ ಜಲದಿನದ
ಘೋಷ
ವಾಕ್ಯ ಏನಾಗಿತ್ತು?
A. Save water Then water saves you.
B. Water is an assensial thing.
C. Better water, Better job *
D. None of the above
೪. ಸಮುದ್ರದ ನೀರಿನಲ್ಲಿ ಅತಿ ಹೇರಳವಾಗಿ
ದೊರಕುವ
ಮೂಲಧಾತು ಯಾವುದು?
A. ಸೋಡಿಯಂ
B. ಕ್ಲೋರಿನ್
C. ಅಯೋಡಿನ್ *
D. ಪೊಟ್ಯಾಸಿಯಮ್
೫. ವ್ಯಾಲಿ ಆಪ್ ಫ್ಲವರ್ಸ್ ಕಂಡುಬರುವದು?
A. ಉತ್ತರಾಖಂಡ *
B. ಪಶ್ಚಿಮ ಬಂಗಾಳ
C. ಹಿಮಾಚಲ ಪ್ರದೇಶ
D. ಜಮ್ಮು ಮತ್ತು ಕಾಶ್ಮೀರ
6. ಬಿಳಿಗಿರಿರಂಗನ ಬೆಟ್ಟ ಈ ಕೆಳಗಿನ ಯಾವ ಪರ್ವತ
ಶ್ರೇಣಿಯಲ್ಲಿ ಕಂಡುಬರುತ್ತದೆ?
A. ಪೂರ್ವ ಘಟ್ಟಗಳು *
B. ನೀಲಗಿರಿ
C. ಪಶ್ಚಿಮ ಘಟ್ಟಗಳು
D. ವಿಂದ್ಯ ಶ್ರೇಣಿ
7.. ಹನಿ ನೀರಾವರಿ ಪದ್ದತಿಯನ್ನು ಯಾವ
ದೇಶದಿಂದ
ಪಡೆಯಲಾಗಿದೆ??
A. ಇರಾನ್
B. ಇರಾಕ್
C. ಇಸ್ರೇಲ್ *
D. ಇಂಡೋನೇಷ್ಯಾ
8.. ಸೀಳು ಕಣಿವೆಯಲ್ಲಿ ಪೂರ್ವಾಭಿಮುಖವಾಗಿ ಹರಿಯುವ
ನದಿ ಯಾವುದು?
A. ತಪತಿ *
B. ನರ್ಮದಾ
C. ಸರಸ್ವತಿ
D. ಚಂಬಲ್
9.. ಭಾರತದ ಯಾವ ರಾಜ್ಯವು ಗರಿಷ್ಟ
ರಾಜ್ಯಗಳೊಂದಿಗೆ ತನ್ನ ಗಡಿಯನ್ನು
ಹಂಚಿಕೊಂಡಿದೆ?
A. ಮಹಾರಾಷ್ಟ್ರ
B. ಉತ್ತರ ಪ್ರದೇಶ *
C. ಮಧ್ಯ ಪ್ರದೇಶ
D. ಪಶ್ಚಿಮ ಬಂಗಾಳ
10. ಲಕ್ಷ ದ್ವೀಪದಲ್ಲಿರುವ ಅತ್ಯಂತ
ದೊಡ್ಡ ದ್ವೀಪ
ಯಾವುದು?
A . ಕರವತ್ತಿ
B. ಚೇರಿಯಮ್
C. ಕಾಲ್ಪೆನಿ
D. ಮಿನಿಕಾಯ್ *
11.. ಕೂಡುಕುಳಂ ಅಣು ವಿದ್ಯುತ್ ಕೇಂದ್ರವನ್ನು
ಯಾವ ರಾಷ್ಟ್ರದ ನೆರವಿನೊಂದಿಗೆ
ನಿರ್ಮಿಸಲಾಗಿದೆ??
A. ಫ್ರಾನ್ಸ್
B. ರಷ್ಯಾ *
C. ಜರ್ಮನಿ
D. ಬ್ರಿಟನ್
೧2. ಟಾರೋಬಾ ರಾಷ್ಟ್ರೀಯ ಉದ್ಯಾನವನ
ಕಂಡುಬರುವ ರಾಜ್ಯ?
A. ಮಹಾರಾಷ್ಟ್ರ
B. ಜಾರ್ಖಂಡ್
C. ಛತ್ತೀಸ್ ಘಡ್
D. ಉತ್ತರಾಖಂಡ
೧3. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1. ಬಿಮ್ ಸ್ಟಿಕ್ ಎಂಬುದು ಬಂಗಾಳ ಕೊಲ್ಲಿ
ರಾಷ್ಟ್ರಗಳಿಂದಾದ ಒಕ್ಕೂಟ.
೨. ಈ ಒಕ್ಕೂಟ ೮ ರಾಷ್ಟ್ರಗಳಿಂದ ಕೂಡಿದೆ.
೩. ಇದರ ಕೇಂದ್ರ ಕಛೇರಿ ಬಾಂಗ್ಲಾದೇಶದ ಢಾಕಾ
ದಲ್ಲಿದೆ.
ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದವು.
A. 1 ಮತ್ತು 2
B. ೧ ಮತ್ತು ೩ *
C. ೨ ಮತ್ತು ೩
D. ಮೇಲಿನ ಎಲ್ಲವೂ
೧4. ಗುವಾಹಟಿ ಪಟ್ಟಣವು ಯಾವ ನದಿ ತೀರದಲ್ಲಿ
ಕಂಡುಬರುತ್ತದೆ.?
ಅ. ಮಹಾನದಿ
ಆ. ನರ್ಮದಾ
ಇ. ಬ್ರಹ್ಮಪುತ್ರ®*
ಈ.ಯಮುನಾ
೧5. ಈ ಕೆಳಗಿನ ನಗರಗಳಲ್ಲಿ ಪೆಟ್ರೋಲಿಯಂ
ಕೈಗಾರಿಕೆಗೆ ಹೆಸರಾದ ಸ್ಥಳ.?
ಅ. ಅಜರ್ ಬೈಜಾನ್
ಆ. ಕಾಡಿಚ್
ಇ. ಢಾಕಾ
ಈ. ಬಾಕು®*
16.ವಿಶ್ವ ಸಂಸ್ಥೆಯ ಸ್ಮಾರಕ ಪಟ್ಟಿಯಲ್ಲಿ
ಸೇರಿರುವ ಐತಿಹಾಸಿಕ ಮಸೀದಿ ಸ್ಥಳ 'ಬರ್ಗ್ ಹತ್'
ಯಾವ ದೇಶದಲ್ಲಿದೆ.?
ಅ. ಮಲೇಶಿಯಾ
ಆ. ಪಾಕಿಸ್ತಾನ
ಇ. ಶ್ರೀಲಂಕಾ
ಈ. ಬಾಂಗ್ಲಾದೇಶ®?
17. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ
ಪ್ರಾಣಿಗಳ ಶವ ಸಂಸ್ಕಾರಕ್ಕಾಗಿ ವಿದ್ಯುತ್
ಚಿತಾಗಾರ ಯಾವ ನಗರದಲ್ಲಿ ನಿರ್ಮಾಣ
ಹಂತದಲ್ಲಿದೆ.?
ಅ. ದೆಹಲಿ
ಆ. ಚೆನ್ನೈ
ಇ. ಬೆಂಗಳೂರು®*
ಈ. ಅಹಮದಾಬಾದ್
18.ವಿಶ್ವ ಪ್ರಸಿದ್ಧ ಟೈಗ್ರೀಸ್ ನದಿ ಯಾವ
ದೇಶದಲ್ಲಿದೆ.?
ಅ. ಬೆಲ್ಜಿಯಂ
ಆ. ಪಾಕಿಸ್ತಾನ
ಇ. ಇರಾಕ್ *
ಈ. ಆಸ್ಟ್ರೀಯಾ
19. ಇಡೀ ಭೂಮಿಯನ್ನು ಎಷ್ಟು ಒತ್ತಡ ಪಟ್ಟಿಗಳ
ವಲಯಗಳನ್ನಾಗಿ ಗುರುತಿಸಲಾಗಿದೆ?
A. 7 *
B. 8
C. 6
D. 12
20. ಭಾರತವು ಹೊಂದಿರುವ ಒಟ್ಟು
ದ್ವೀಪಗಳ ಸಂಖ್ಯೆ?
A. 247 *
B. 167
C. 267
D. 187
21. ವಾಯುಮಂಡಲದ ಸರಾಸರಿ ಒತ್ತಡವು ಸಮುದ್ರ
ಮಟ್ಟದಲ್ಲಿ ಎಷ್ಟಿರುತ್ತದೆ?
A. 1013.25 mb *
B. 1012.25 mb
C. 1025.25mb
D. 1014.25mb
22. V ಆಕಾರದ ಕಣಿವೆಯು ಈ ಕೆಳಗಿನ ಕಾರ್ಯದಿಂದ
ಉಂಟಾಗುತ್ತದೆ?
A. ನದಿಯ ಸಾಗಾಣಿಕೆ ಕಾರ್ಯ
B. ನದಿಯ ಸವೆತ ಕಾರ್ಯ *
C. ನದಿಯ ಸಂಚಯನ ಕಾರ್ಯ
D. ಮೇಲಿನ ಎಲ್ಲವೂ
23. ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ್ದನ್ನು ಗುರುತಿಸಿ.
A. ಗ್ರಾನೈಟ್
B. ಗ್ಯಾಬ್ರೋ
C. ಬಸಾಲ್ಟ್ *
D. ಡೃಯೋರೈಟ್
ಬಸಾಲ್ಟ್ ಶಿಲೆಯನ್ನು ಹೊರತುಪಡಿಸಿ ಉಳಿದೆಲ್ಲಾ
ಅಂತಸ್ಸರಣ ಶಿಲೆಗಳಾಗಿವೆ.
24. ಈ ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ.
೧. ಮೌಂಟ್ ಎವರೆಸ್ಟ್ ೮೦೭8ಮೀ
೨. ಕಾಂಚನಜುಂಗಾ ೮೧೭೨ಮೀ
೩. ದವಳಗಿರಿ ೮೮೫೦ಮೀ
೪. ಅನ್ನಪೂರ್ಣ ೮೫೯೮ ಮೀ
ಸಂಕೇತಗಳು
A. 4 3 2 1 *
B. 4 2 3 1
C. 4 3 1 2
D. 4 2 3 1
25. ಭಾರತದ ಅತ್ಯಂತ ದೊಡ್ಡ ಕಣಿವೆ ಮಾರ್ಗ
ಯಾವುದು?
A. ನಾಥು ಲಾ
B. ಜೆಲೆಪ್ ಲಾ *
C. ಪಾಲಕ್ಕಾಡ್
D. ಶಿಪ್ಕೆಲಾ
1) ಜಗತ್ತಿನ
ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಯಾವುದು?
ಭಾರತ.
2) ರೆಗ್ಯುಲೇಟಿಂಗ್ ಕಾಯ್ದೆ ಜಾರಿಯಾದದ್ದು ಯಾವಾಗ?
1773 ರಲ್ಲಿ.
3) 1773 ರ ರೆಗ್ಯುಲೇಟಿಂಗ್ ಕಾಯ್ದೆಯ ದೋಷಗಳನ್ನು
ಹೋಗಲಾಡಿಸಲು ಜಾರಿಗೆ ತಂದ ಕಾಯ್ದೆ ಯಾವುದು?
1784 ರ ಪಿಟ್ಸ್ ಇಂಡಿಯಾ ಕಾಯ್ದೆ.
4) ಸೈಮನ್ ಆಯೋಗದ ಅಧ್ಯಕ್ಷರು ಯಾರು?
ಜಾನ್ ಸೈಮನ್.
5) "ಸರ್ವೆಂಟ್ಸ್ ಆಫ್ ದಿ ಪೀಪಲ್
ಸೊಸೈಟಿ" ಎಂಬ ಸಂಘಟನೆಯನ್ನು
ಸ್ಥಾಪಿಸಿದವರು ಯಾರು?
ಲಾಲ ಲಜಪತ್ ರಾಯ್.
6) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಬ್ರಿಟನ್ನಿನ
ಪ್ರಧಾನಮಂತ್ರಿ ಯಾರಾಗಿದ್ದರು?
ಕ್ಲಮೆಂಟ್ ಆಟ್ಲಿ.
7) ಭಾರತದ ಕೊನೆಯ ವೈಸರಾಯ ಯಾರು?
ಲಾರ್ಡ್ ಮೌಂಟ್ ಬ್ಯಾಟನ್.
8) ಸ್ವತಂತ್ರ ಭಾರತದ ಮೊಟ್ಟ
ಮೊದಲ ಗೌರ್ನರ್ ಜನರಲ್ ಯಾರು?
ಲಾರ್ಡ್ ಮೌಂಟ್ ಬ್ಯಾಟನ್.
9) ಸಂವಿಧಾನ ರಚನಾ ಸಭೆಯ ಒಟ್ಟು ಸಂಖ್ಯೆ
ಎಷ್ಟು?
389.
10) ಅಸ್ಸಾಂನ ಮೊದಲ ಮುಖ್ಯಮಂತ್ರಿ
ಯಾರು?
ಗೋಪಿನಾಥ ಬಾರ್ಡೋಲೈ.

0 comments:

Post a Comment

 
Top