11) ಸ್ಪೀರಿಂಗ್ ಸಮಿತಿಯ ಅಧ್ಯಕ್ಷರು ಯಾರು?
ಡಾ. ರಾಜೇಂದ್ರ ಪ್ರಸಾದ್.
12) ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಭಾರತ ರತ್ನ
ಪ್ರಶಸ್ತಿ ಪಡೆದದ್ದು ಯಾವಾಗ?
1990 ರಲ್ಲಿ.
13) ಸ್ವತಂತ್ರ ಭಾರತದ ಆರೋಗ್ಯ ಸಚಿವರು ಯಾರು?
ರಾಜಕುಮಾರಿ ಅಮೃತ ಕೌರ್.
14) ಸ್ವತಂತ್ರ ಭಾರತದ ಹಣಕಾಸು ಸಚಿವರು ಯಾರು?
ಆರ್.ಕೆ.ಷಣ್ಮುಖಂ ಚೆಟ್ಟಿ.
15) ಭಾರತವು ರಾಷ್ಟ್ರೀಯ ಧ್ವಜವನ್ನು
ಅಳವಡಿಸಿಕೊಂಡಿದ್ದು ಯಾವಾಗ?
ಜುಲೈ 22, 1947 ರಲ್ಲಿ.
16) ವೈಮರ್ ಸಂವಿಧಾನ ಯಾವ ದೇಶದ್ದು?
ಜರ್ಮನಿ.
17) ಅಮೇರಿಕಾ ಸಂವಿಧಾನವು ಕೇವಲ ಎಷ್ಟು ವಿಧಿಗಳನ್ನು
ಒಳಗೊಂಡಿದೆ?
7.
18) ಬ್ರಿಟನ್ನಿನ ಪಾರ್ಲಿಮೆಂಟ್ ನ್ನು —---
ಪಾರ್ಲಿಮೆಂಟ್ ಎನ್ನುವರು?
ವೆಸ್ಟ್ ಮಿನಿಸ್ಟರ್.
19) ಜಗತ್ತಿನ ಸಂವಿಧಾನಗಳಲ್ಲಿ ಅತಿ ಹಳೆಯ
ಸಂವಿಧಾನ ಯಾವುದು?
ಸ್ಯಾನ್ ಮಾರಿನೋ ಸಂವಿಧಾನ.
20) ಸೈಮನ್ ಆಯೋಗವು ರಚನೆಯಾದದ್ದು ಯಾವಾಗ?
1927 ರಲ್ಲಿ.
By RBS
21) ಸೈಮನ್ ಆಯೋಗವು ಭಾರತಕ್ಕೆ ಬಂದದ್ದು ಯಾವಾಗ?
1928 ರಲ್ಲಿ.
22) ಸೈಮನ್ ಆಯೋಗವು ಇಂಗ್ಲೆಂಡಿಗೆ ವಾಪಸ್ಸಾದದ್ದು
ಯಾವಾಗ?
1929, ಎಪ್ರಿಲ್ 14 ರಂದು.
23) ಎಪ್ರಿಲ್ 1, 1935 ರಲ್ಲಿ ಸ್ಥಾಪನೆಯಾದ ಬ್ಯಾಂಕ್
ಯಾವುದು?
ಭಾರತದ ರಿಸರ್ವ್ ಬ್ಯಾಂಕ್.
24) ಭಾರತವು ನಾಡಗೀತೆಯನ್ನು
ಅಳವಡಿಸಿಕೊಂಡಿದ್ದು ಯಾವಾಗ?
ಜನವರಿ 24, 1950 ರಲ್ಲಿ.
25) ಸಂವಿಧಾನ ರಚನೆಯ ಎರಡನೆಯ ಸಭೆಯು ಸೇರಿದ್ದು
ಯಾವಾಗ?
ಡಿಸೆಂಬರ್ 11, 1946 ರಲ್ಲಿ.
26) ಗಾಂಧಿ-ಇರ್ವಿನ್ ನಡುವೆ ಒಪ್ಪಂದವಾದ ದಿನ
ಯಾವುದು?
ಮಾರ್ಚ್ 5. ಅಥವಾ ಫೆಬ್ರವರಿ 14. (1931).
27) ಸಮವರ್ತಿಪಟ್ಟಿಯನ್ನು ಯಾವ ರಾಷ್ಟ್ರದಿಂದ
ಎರವಲು ಪಡೆಯಲಾಗಿದೆ?
ಆಸ್ಟ್ರೇಲಿಯಾ ಸಂವಿಧಾನದಿಂದ.
28) ಭಾರತದ ರಾಷ್ಟ್ರ ಧ್ವಜವನ್ನು
ವಿನ್ಯಾಸಗೊಳಿಸಿದವರು ಯಾರು?
ಪಿಂಗಾಲಿ ವೆಂಕಯ್ಯ.
29) ಪಿಂಗಾಲಿ ವೆಂಕಯ್ಯ ಯಾವ ರಾಜ್ಯದವರು?
ಆಂಧ್ರಪ್ರದೇಶ.
30) ಅಮೇರಿಕಾದ 16 ನೇ ಅಧ್ಯಕ್ಷ ಯಾರು?
ಅಬ್ರಾಹಂ ಲಿಂಕನ್.
31) ಸಮಾಜವಾದಿ ಎಂಬ ಪದವನ್ನು ಭಾರತದ ಪ್ರಸ್ತಾವನೆಗೆ
ಯಾವ ತಿದ್ದುಪಡಿ ಮೂಲಕ ಸೇರಿಸಲಾಯಿತು?
1976 ರಲ್ಲಿ 42 ನೇ ತಿದ್ದುಪಡಿ ಮೂಲಕ.
32) ಸಾಮಾಜಿಕ ನ್ಯಾಯ ಎಂಬ ಪದವನ್ನು ಯಾವ
ಕ್ರಾಂತಿಯಿಂದ ಎರವಲು ಪಡೆಯಲಾಗಿದೆ?
ರಷ್ಯಾ ಕ್ರಾಂತಿ.
33) ಭಾರತದ ಸಂವಿಧಾನವು ಗಣತಂತ್ರ ವ್ಯವಸ್ಥೆಯ
ಜಾತಕ ಎಂದು ಕರೆದವರು ಯಾರು?
ಕೆ.ಎಂ.ಮುನ್ಷಿ.
34) ಪ್ರಸ್ತಾವನೆಯನ್ನು ಸಂವಿಧಾಪದ ಭಾಗವಲ್ಲವೆಂದು
ತೀರ್ಪು ನೀಡಿದ ಮೊಕದ್ದಮೆ
ಯಾವುದು?
1960 ರ ಬೇರುಬಾರಿ ಮೊಕದ್ದಮೆ.
35) 'ಅಮರ ಜೀವಿ' ಎಂದೇ ಖ್ಯಾತರಾದವರು
ಯಾರು?
ಪೊಟ್ಟಿ ಶ್ರೀರಾಮುಲು.
36) ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ
ಭಾಷೆ ಆಧಾರದ ಮೇಲೆ ರಚನೆಯಾದ ರಾಜ್ಯ ಯಾವುದು?
ಆಂಧ್ರಪ್ರದೇಶ.
37) ಕೆ.ಎಂ.ಫಣಿಕ್ಕರ್ ರವರ ಪೂರ್ಣ ಹೆಸರೇನು?
ಕವಲಂ ಮಾಧವ್ ಫಣಿಕ್ಕರ್.
38) 28 ರಾಜ್ಯವಾಗಿ ಉಗಮವಾದದ್ದು ಯಾವುದು?
ಜಾರ್ಖಂಡ್.
39) ಭಾರತದಲ್ಲಿಯೇ ಅತಿದೊಡ್ಡ ಜಿಲ್ಲೆ ಯಾವುದು?
ಕಛ್ (ಗುಜರಾತ್).
40) ಭಾರತದಲ್ಲಿಯೇ ಅತಿಚಿಕ್ಕ ಜಿಲ್ಲೆ ಯಾವುದು?
ಮಾಹೆ (ಪಾಂಡಿಚೆರಿ) (9 ಕಿಮೀ).
41) 2011 ರ ಪ್ರಕಾರ ಅತಿಹೆಚ್ಚು ಸಾಕ್ಷರತೆ
ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
ಲಕ್ಷದ್ವೀಪ (92.28).
42) 2011 ರ ಪ್ರಕಾರ ಅತಿ ಕಡಿಮೆ ಸಾಕ್ಷರತೆ
ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
ದಾದ್ರ ಮತ್ತು ನಗರ ಹವೇಲಿ (77.65).
43) "ಭಾರತದ ಬಿಸ್ಮಾರ್ಕ್" ಎಂದು ಯಾರನ್ನು ಕರೆಯುತ್ತಾರೆ?
ಸರ್ದಾರ್ ವಲ್ಲಭಭಾಯ್ ಪಾಟೇಲ್.
44) 25 ನೇ ರಾಜ್ಯವಾಗಿ ಗೋವಾ ರಚನೆಯಾದದ್ದು ಯಾವಾಗ?
1987 ರಲ್ಲಿ.
45) ಪ್ರಸ್ತುತವಾಗಿ ಎಷ್ಟು ವಲಯ ಮಂಡಳಿಗಳಿವೆ?
6.
46) ಎಲ್ಲಾ (6) ವಲಯಗಳಿಗೆ ಅಧ್ಯಕ್ಷರು ಯಾರಾಗಿರುತ್ತಾರೆ?
ಕೇಂದ್ರ ಗೃಹ ಸಚಿವರು.
ಡಾ. ರಾಜೇಂದ್ರ ಪ್ರಸಾದ್.
12) ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಭಾರತ ರತ್ನ
ಪ್ರಶಸ್ತಿ ಪಡೆದದ್ದು ಯಾವಾಗ?
1990 ರಲ್ಲಿ.
13) ಸ್ವತಂತ್ರ ಭಾರತದ ಆರೋಗ್ಯ ಸಚಿವರು ಯಾರು?
ರಾಜಕುಮಾರಿ ಅಮೃತ ಕೌರ್.
14) ಸ್ವತಂತ್ರ ಭಾರತದ ಹಣಕಾಸು ಸಚಿವರು ಯಾರು?
ಆರ್.ಕೆ.ಷಣ್ಮುಖಂ ಚೆಟ್ಟಿ.
15) ಭಾರತವು ರಾಷ್ಟ್ರೀಯ ಧ್ವಜವನ್ನು
ಅಳವಡಿಸಿಕೊಂಡಿದ್ದು ಯಾವಾಗ?
ಜುಲೈ 22, 1947 ರಲ್ಲಿ.
16) ವೈಮರ್ ಸಂವಿಧಾನ ಯಾವ ದೇಶದ್ದು?
ಜರ್ಮನಿ.
17) ಅಮೇರಿಕಾ ಸಂವಿಧಾನವು ಕೇವಲ ಎಷ್ಟು ವಿಧಿಗಳನ್ನು
ಒಳಗೊಂಡಿದೆ?
7.
18) ಬ್ರಿಟನ್ನಿನ ಪಾರ್ಲಿಮೆಂಟ್ ನ್ನು —---
ಪಾರ್ಲಿಮೆಂಟ್ ಎನ್ನುವರು?
ವೆಸ್ಟ್ ಮಿನಿಸ್ಟರ್.
19) ಜಗತ್ತಿನ ಸಂವಿಧಾನಗಳಲ್ಲಿ ಅತಿ ಹಳೆಯ
ಸಂವಿಧಾನ ಯಾವುದು?
ಸ್ಯಾನ್ ಮಾರಿನೋ ಸಂವಿಧಾನ.
20) ಸೈಮನ್ ಆಯೋಗವು ರಚನೆಯಾದದ್ದು ಯಾವಾಗ?
1927 ರಲ್ಲಿ.
By RBS
21) ಸೈಮನ್ ಆಯೋಗವು ಭಾರತಕ್ಕೆ ಬಂದದ್ದು ಯಾವಾಗ?
1928 ರಲ್ಲಿ.
22) ಸೈಮನ್ ಆಯೋಗವು ಇಂಗ್ಲೆಂಡಿಗೆ ವಾಪಸ್ಸಾದದ್ದು
ಯಾವಾಗ?
1929, ಎಪ್ರಿಲ್ 14 ರಂದು.
23) ಎಪ್ರಿಲ್ 1, 1935 ರಲ್ಲಿ ಸ್ಥಾಪನೆಯಾದ ಬ್ಯಾಂಕ್
ಯಾವುದು?
ಭಾರತದ ರಿಸರ್ವ್ ಬ್ಯಾಂಕ್.
24) ಭಾರತವು ನಾಡಗೀತೆಯನ್ನು
ಅಳವಡಿಸಿಕೊಂಡಿದ್ದು ಯಾವಾಗ?
ಜನವರಿ 24, 1950 ರಲ್ಲಿ.
25) ಸಂವಿಧಾನ ರಚನೆಯ ಎರಡನೆಯ ಸಭೆಯು ಸೇರಿದ್ದು
ಯಾವಾಗ?
ಡಿಸೆಂಬರ್ 11, 1946 ರಲ್ಲಿ.
26) ಗಾಂಧಿ-ಇರ್ವಿನ್ ನಡುವೆ ಒಪ್ಪಂದವಾದ ದಿನ
ಯಾವುದು?
ಮಾರ್ಚ್ 5. ಅಥವಾ ಫೆಬ್ರವರಿ 14. (1931).
27) ಸಮವರ್ತಿಪಟ್ಟಿಯನ್ನು ಯಾವ ರಾಷ್ಟ್ರದಿಂದ
ಎರವಲು ಪಡೆಯಲಾಗಿದೆ?
ಆಸ್ಟ್ರೇಲಿಯಾ ಸಂವಿಧಾನದಿಂದ.
28) ಭಾರತದ ರಾಷ್ಟ್ರ ಧ್ವಜವನ್ನು
ವಿನ್ಯಾಸಗೊಳಿಸಿದವರು ಯಾರು?
ಪಿಂಗಾಲಿ ವೆಂಕಯ್ಯ.
29) ಪಿಂಗಾಲಿ ವೆಂಕಯ್ಯ ಯಾವ ರಾಜ್ಯದವರು?
ಆಂಧ್ರಪ್ರದೇಶ.
30) ಅಮೇರಿಕಾದ 16 ನೇ ಅಧ್ಯಕ್ಷ ಯಾರು?
ಅಬ್ರಾಹಂ ಲಿಂಕನ್.
31) ಸಮಾಜವಾದಿ ಎಂಬ ಪದವನ್ನು ಭಾರತದ ಪ್ರಸ್ತಾವನೆಗೆ
ಯಾವ ತಿದ್ದುಪಡಿ ಮೂಲಕ ಸೇರಿಸಲಾಯಿತು?
1976 ರಲ್ಲಿ 42 ನೇ ತಿದ್ದುಪಡಿ ಮೂಲಕ.
32) ಸಾಮಾಜಿಕ ನ್ಯಾಯ ಎಂಬ ಪದವನ್ನು ಯಾವ
ಕ್ರಾಂತಿಯಿಂದ ಎರವಲು ಪಡೆಯಲಾಗಿದೆ?
ರಷ್ಯಾ ಕ್ರಾಂತಿ.
33) ಭಾರತದ ಸಂವಿಧಾನವು ಗಣತಂತ್ರ ವ್ಯವಸ್ಥೆಯ
ಜಾತಕ ಎಂದು ಕರೆದವರು ಯಾರು?
ಕೆ.ಎಂ.ಮುನ್ಷಿ.
34) ಪ್ರಸ್ತಾವನೆಯನ್ನು ಸಂವಿಧಾಪದ ಭಾಗವಲ್ಲವೆಂದು
ತೀರ್ಪು ನೀಡಿದ ಮೊಕದ್ದಮೆ
ಯಾವುದು?
1960 ರ ಬೇರುಬಾರಿ ಮೊಕದ್ದಮೆ.
35) 'ಅಮರ ಜೀವಿ' ಎಂದೇ ಖ್ಯಾತರಾದವರು
ಯಾರು?
ಪೊಟ್ಟಿ ಶ್ರೀರಾಮುಲು.
36) ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ
ಭಾಷೆ ಆಧಾರದ ಮೇಲೆ ರಚನೆಯಾದ ರಾಜ್ಯ ಯಾವುದು?
ಆಂಧ್ರಪ್ರದೇಶ.
37) ಕೆ.ಎಂ.ಫಣಿಕ್ಕರ್ ರವರ ಪೂರ್ಣ ಹೆಸರೇನು?
ಕವಲಂ ಮಾಧವ್ ಫಣಿಕ್ಕರ್.
38) 28 ರಾಜ್ಯವಾಗಿ ಉಗಮವಾದದ್ದು ಯಾವುದು?
ಜಾರ್ಖಂಡ್.
39) ಭಾರತದಲ್ಲಿಯೇ ಅತಿದೊಡ್ಡ ಜಿಲ್ಲೆ ಯಾವುದು?
ಕಛ್ (ಗುಜರಾತ್).
40) ಭಾರತದಲ್ಲಿಯೇ ಅತಿಚಿಕ್ಕ ಜಿಲ್ಲೆ ಯಾವುದು?
ಮಾಹೆ (ಪಾಂಡಿಚೆರಿ) (9 ಕಿಮೀ).
41) 2011 ರ ಪ್ರಕಾರ ಅತಿಹೆಚ್ಚು ಸಾಕ್ಷರತೆ
ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
ಲಕ್ಷದ್ವೀಪ (92.28).
42) 2011 ರ ಪ್ರಕಾರ ಅತಿ ಕಡಿಮೆ ಸಾಕ್ಷರತೆ
ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
ದಾದ್ರ ಮತ್ತು ನಗರ ಹವೇಲಿ (77.65).
43) "ಭಾರತದ ಬಿಸ್ಮಾರ್ಕ್" ಎಂದು ಯಾರನ್ನು ಕರೆಯುತ್ತಾರೆ?
ಸರ್ದಾರ್ ವಲ್ಲಭಭಾಯ್ ಪಾಟೇಲ್.
44) 25 ನೇ ರಾಜ್ಯವಾಗಿ ಗೋವಾ ರಚನೆಯಾದದ್ದು ಯಾವಾಗ?
1987 ರಲ್ಲಿ.
45) ಪ್ರಸ್ತುತವಾಗಿ ಎಷ್ಟು ವಲಯ ಮಂಡಳಿಗಳಿವೆ?
6.
46) ಎಲ್ಲಾ (6) ವಲಯಗಳಿಗೆ ಅಧ್ಯಕ್ಷರು ಯಾರಾಗಿರುತ್ತಾರೆ?
ಕೇಂದ್ರ ಗೃಹ ಸಚಿವರು.
0 comments:
Post a Comment