1. ಭಾರತದಲ್ಲಿ ಪ್ರಸ್ತುತ ಜಿಡಿಪಿ ನಿರ್ಧಾರಕ್ಕೆ ಕೆಳಕಂಡ ಯಾವ ವರ್ಷವನ್ನು ಆಧಾರ ವರ್ಷವೆಂದು ಪರಿಗಣಿಸಲಾಗುತ್ತಿದೆ?
A. 2008-09
B. 2010-11
C. 2011-12●
D. 2012-13
2. 'NTPC'ಗೆ ಕೆಳಕಂಡ ಯಾರನ್ನು ಚೀರಮನ್ ಮತ್ತು ಎಂ.ಡಿ.ಯಾಗಿ ನೇಮಕ ಮಾಡಲಾಯಿತು?
A. ರಾಜೀಶ್ ಮಿಶ್ರಾ
B. ಗುರುದೀಪ್ ಸಿಂಗ್●
C. ಅತುಲ್ ಸೋಬತಿ
D. ದಿನೇಶ್ ಕುಮಾರ್
3. ಕೆಳಕಂಡ ಯಾರು ರಷ್ಯ ಸರ್ಕಾರ ನೀಡುವ 'ಆರ್ಡರ್ ಆಷ್ ಫ್ರೆಂಡ್'ಷಿಪ್' ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ?
A. ಸುರೇಶ್ ಪಾಂಡ್ಯನ್
B. ಆರ್. ಎಸ್. ಸುಂದರ್●
C. ಕಿಶನ್ ಸಿಂಗ್
D. ರಮೇಶ್ ಕುಲಕರ್ಣಿ
4. 'ಕೆ. ವೀರಮಣಿ ಸಾಮಾಜಿಕ ನ್ಯಾಯ ಪ್ರಶಸ್ತಿ'ಗೆ ಕೆಳಕಂಡ ಯಾರನ್ನು ಆಯ್ಕೆ ಮಾಡಲಾಗಿದೆ?
A. ಸುಷ್ಮಾ ಸ್ವರಾಜ್
B. ಮಮತಾ ಬ್ಯಾನರ್ಜಿ
C. ಮಾಣಿಕ್ ಸರ್ಕಾರ್
D. ನಿತೀಶ್ ಕುಮಾರ್●
5. 34ನೇ ರಾಷ್ಟ್ರೀಯ ರೋಯಿಂಗ್ ಚಾಂಪಿಯನ್'ಷಿಪ್ ಪಂದ್ಯಾವಳಿಗಳು ಕೆಳಕಂಡ ಯಾವ ನಗರದಲ್ಲಿ ನಡೆದವು?
A. ಹೈದರಾಬಾದ್●
B. ಕೋಲ್ಕತ್ತಾ
C. ಮುಂಬೈ
D. ತಿರುವನಂತಪುರಂ
6. 'ಕ್ಯೂಟೋ ಪ್ರೊಟೊಕಾಲ್' ಕೆಳಕಂಡ ಯಾವುದಕ್ಕೆ ಸಂಬಂಧಪಟ್ಟಿದೆ?
A. ವಾಯುಮಾಲಿನ್ಯ
B. ಜಲಮಾಲಿನ್ಯ
C. ಜಲವಾಯು ಪರಿವರ್ತನೆ●
D. ಜಲಮಾಲಿನ್ಯ
7. 'ಸ್ವಚ್ಛ ಭಾರತ ಅಭಿಯಾನ' ಕೆಳಕಂಡ ಯಾವ ದಿನದಂದು ಅಧಿಕೃತವಾಗಿ ಆರಂಭವಾಯಿತು?
A. ಸ್ವಾತಂತ್ರ್ಯೋತ್ಸವ ದಿನದಂದು
B. ಗಣರಾಜ್ಯೋತ್ಸವ ದಿನದಂದು
C. ಗಾಂಧಿ ಜಯಂತಿಯಂದು●
D. ಪರಿಸರ ದಿನದಂದು
8. ಪರಿಸರ ಸಂರಕ್ಷಣೆಗಾಗಿ 'ಗ್ರೀನ್ ಆರ್ಮಿ'ಯನ್ನು ಕೆಳಕಂಡ ಯಾವ ದೇಶ ಆರಂಭಿಸಿದೆ?
A. ಜಪಾನ್
B. ಆಸ್ಟ್ರೇಲಿಯಾ●
C. ಚೀನಾ
D. ಈಜಿಪ್ಟ್
9. ಕೆಳಕಂಡ ಕೇಂದ್ರಾಡಳಿತ ಪ್ರದೇಶದಲ್ಲಿ ವಿಸ್ತೀರ್ಣದಲ್ಲಿ ಅತಿ ದೊಡ್ಡದು ಯಾವುದು?
A. ಚಂಡೀಗಡ್
B. ಲಕ್ಷದ್ವೀಪ
C. ಅಂಡಮಾನ್ ಮತ್ತು ನಿಕೋಬಾರ್●
D. ದಮನ್ ಮತ್ತು ದಿಯು
10. ಭಾರತದಲ್ಲಿ ಕೆಳಕಂಡ ಯಾವ ಬಗೆಯ ರೇಷ್ಮೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ?
A. ಮಲಬರಿ●
B. ಟಸರ್
C. ಎರಿ
D. ಮುಗಾ

0 comments:

Post a Comment

 
Top