1. 2017 - 18ರ ಸಾಲಿನ ಕೇಂದ್ರ ಬಜೆಟ್'ನಲ್ಲಿ ಕೆಳಕಂಡ ಯಾವ ವಸ್ತುಗಳು ದುಬಾರಿಯಾಗುತ್ತವೆ ಎಂದು ವಿತ್ತ ಸಚಿವರು ಹೇಳಿದ್ದಾರೆ?
A. ಎಲ್ಇಡಿ ಬಲ್ಬ್
B. ಮೊಬೈಲ್ ಸರ್ಕೀಟ್ ನೋಟ್
C. ಸಿಗರೇಟು, ಬೀಡಿ
D. ಬೆಳ್ಳಿ ನಾಣ್ಯ
ಉತ್ತರ : ಮೇಲ್ಕಂಡ ಎಲ್ಲವೂ
2. 2017-18ರ ಕೇಂದ್ರ ಬಜೆಟ್'ನಲ್ಲಿ ಕೆಳಕಂಡ ಯಾವ ವಸ್ತುಗಳ ದರ ಇಳಿಯುತ್ತದೆಂದು ಹಣಕಾಸು ಸಚಿವರು ಹೇಳಿದ್ದಾರೆ?
A. ರೈಲ್ವೆ ಇ ಟಿಕೇಟ್
B. ನೈಸರ್ಗಿಕ ಅನಿಲ
C. ಸೋಲಾರ್ ಸೆಲ್
D. ಫಿಂಗರ್ ಪ್ರಿಂಟ್ ರೀಡರ್
ಉತ್ತರ : ಮೇಲ್ಕಂಡ ಎಲ್ಲವೂ
3. ವೈಯಕ್ತಿಕ ಆದಾಯ ತೆರಿಗೆದಾರರು ಎಷ್ಟು ಮೊತ್ತದವರಿಗೆ ತೆರಿಗೆಯಿಂದ ವಿನಾಯ್ತಿ ಪಡೆಯಲಿದ್ದಾರೆ?
A. 1.5 ಲಕ್ಷದವರೆಗೆ
B. 2 ಲಕ್ಷದವರೆಗೆ
C. 2.50 ಲಕ್ಷದವರಿಗೆ●
D. 3 ಲಕ್ಷದವರೆಗೆ
4. 2.5 ಲಕ್ಷ ರೂ.ನಿಂದ 5 ಲಕ್ಷ ರೂ.ತನಕ ಆದಾಯ ಹೊಂದಿದವರು ಎಷ್ಟು ತೆರಿಗೆ ಕಟ್ಟಬೇಕು ಎಂದು ಹಣಕಾಸು ಸಚಿವರು ಹೇಳಿದ್ದಾರೆ?
A. 2%
B. 3%
C. 4%
D. 5%●
5. 60ರಿಂದ 80 ವರ್ಷಗಳ ನಡುವಿನ ಹಿರಿಯ ನಾಗರಿಕರಿಗೆ ಎಷ್ಟು ಆದಾಯದವರೆಗೆ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ?
A. 2.5 ಲಕ್ಷದವರೆಗೆ
B. 3 ಲಕ್ಷದವರೆಗೆ●
C. 3.5 ಲಕ್ಷದವರೆಗೆ
D. 4 ಲಕ್ಷದವರೆಗೆ
6. 80 ವರ್ಷ 80 ವರ್ಷಗಳ ನಡುವಿನ ಹಿರಿಯ ನಾಗರಿಕರಿಗೆ ಎಷ್ಟು ಆದಾಯದವರೆಗೆ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ?
A. 4 ಲಕ್ಷದವರೆಗೆ
B. 4.5 ಲಕ್ಷದವರೆಗೆ
C. 5 ಲಕ್ಷದವರೆಗೆ●●
D. 5.5 ಲಕ್ಷದವರೆಗೆ
7. ಎಷ್ಟು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ನಗದು ವಹಿವಾಟಿಗೆ ಹಣಕಾಸು ಸಚಿವರು ಬಜೆಟ್'ನಲ್ಲಿ ನಿಷೇಧ ಹೇರಿದ್ದಾರೆ?
A. 1.5 ಲಕ್ಷದ ಮೇಲ್ಪಟ್ಟು
B. 2 ಲಕ್ಷದ ಮೇಲ್ಪಟ್ಟು
C. 2.5 ಲಕ್ಷದ ಮೇಲ್ಪಟ್ಟು
D. 3 ಲಕ್ಷದ ಮೇಲ್ಪಟ್ಟು ●●
8. ರಾಜಕೀಯ ಪಕ್ಷಗಳು ಎಷ್ಟು ಮೊತ್ತಕ್ಕಿಂತ ಹೆಚ್ಚು ದೇಣಿಗೆಯನ್ನು ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ ಎಂದು ಹಣಕಾಸು ಸಚಿವರು ಬಜೆಟ್'ನಲ್ಲಿ ಹೇಳಿದ್ದಾರೆ?
A. 2000ರೂ. ಮೇಲ್ಪಟ್ಟು●●
B. 5000ರೂ. ಮೇಲ್ಪಟ್ಟು
C. 10,000ರೂ. ಮೇಲ್ಪಟ್ಟು
D. 15,000ರೂ. ಮೇಲ್ಪಟ್ಟು
9. ಬರುವ ಆರ್ಥಿಕ ವರ್ಷದಲ್ಲಿ ಕೃಷಿ ಕ್ಷೇತ್ರದಲ್ಲಿ ಒಟ್ಟು ಎಷ್ಟು ಕೋಟಿ ರೂಗಳ ಸಾಲ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ?
A. 5 ಲಕ್ಷ ಕೋಟಿ ರೂ
B. 7 ಲಕ್ಷ ಕೋಟಿ ರೂ
C. 10 ಲಕ್ಷ ಕೋಟಿ ರೂ. ●●
D. 12 ಲಕ್ಷ ಕೋಟಿ ರೂ
10. ಒಂದು ರೂ. ಆದಾಯದಲ್ಲಿ 19 ಪೈಸೆಯಷ್ಟು ಆದಾಯವನ್ನು ಕೆಳಕಂಡ ಯಾವುದರಿಂದ ನಿರೀಕ್ಷಿಸಲಾಗಿದೆ?
A. ಕಾರ್ಪೋರೇಟ್ ತೆರಿಗೆ ●●
B. ಆದಾಯ ತೆರಿಗೆ
C. ಕೇಂದ್ರೀಯ ಎಕ್ಸೈಜ್
D. ಕಸ್ಟಮ್ಸ್
11. ದೇಶದ ಬಾಹ್ಯಾಕಾಶ ನೀತಿ ಹಾಗೂ ಯೋಜನೆಗಳನ್ನು ರೂಪಿಸುವ ಹಾಗೂ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಬಾಹ್ಯಾಕಾಶ ಆಯೋಗ ಮತ್ತು ಬಾಹ್ಯಾಕೋಶ ಇಲಾಖೆಯನ್ನು ಯಾವ ವರ್ಷ ರಚಿಸಲಾಯಿತು?
A. 1970
B. 1972●●
C. 1974
D. 1976
12. ಭಾರತದ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆ ಇನ್ಸಾಟ್ ಯಾವ ವರ್ಷ ಅನುಷ್ಠಾನಕ್ಕೆ ಬಂತು?
A. 1980
B. 1981
C. 1983●●
D. 1985
13. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಟೆಲಿ ಮೆಡಿಸಿನ್ ಕಾರ್ಯಕ್ರಮವನ್ನು ಯಾವ ವರ್ಷ ಆರಂಭಿಸಿತು?
A. 2000
B. 2001●●
C. 2002
D. 2003
14. ಭಾರತದ ಹವಾಮಾನಕ್ಕೆ ಮೀಸಲಾದ 'ಕಲ್ಪನಾ - 1' ಉಪಗ್ರಹವನ್ನು ಯಾವ ವರ್ಷ ಉಡಾವಣೆ ಮಾಡಲಾಯಿತು?
A. 2010
B. 2012●●
C. 2014
D. 2015
15. ಉಪಗ್ರಹ ಆಧಾರಿತ ಅಮೆಚೂರ್ ರೇಡಿಯೊ ಸೇವೆಗಳನ್ನು ಭಾರತ ಹಾಗೂ ಅಂತರರಾಷ್ಟ್ರೀಯ ಸಮುದಾಯಕ್ಕೆ ಹ್ಯಾಮ್ ರೇಡಿಯೋ ಸೌಲಭ್ಯಗಳನ್ನು ಒದಗಿಸಲು 'ಹ್ಯಾಮ್'ಸ್ಯಾಟ್' ಸೂಕ್ಷ್ಮ ಉಪಗ್ರಹವನ್ನು ಯಾವ ವರ್ಷ ಉಡಾಯಿಸಲಾಯಿತು?
A. 2003
B. 2005●●
C. 2007
D. 2009

0 comments:

Post a Comment

 
Top